Date : Wednesday, 02-09-2015
ವಾಷಿಂಗ್ಟನ್: ಗುಂಡು ತುಂಬಿದ್ದ ಬಂದೂಕಿನೊಂದಿಗೆ ಸೆಲ್ಫಿ ತೆಗೆಯುತ್ತಿದ್ದ ಯುವಕನೋರ್ವ ಆಕಸ್ಮಿಕವಾಗಿ ಬಂದೂಕು ಚಲಿಸಿ ಸಾವನ್ನಪ್ಪಿರುವ ಘಟನೆ ನೈಋತ್ಯ ಹ್ಯೂಸ್ಟಟನ್‌ನಲ್ಲಿ ನಡೆದಿದೆ. ಡಿಲಿಯೊನ್ ಅಲೋನ್ಸೋ ಸ್ಮಿತ್(19)ನ ಗಂಟಲಿಗೆ ಗುಂಡು ತಗುಲಿದ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಸ್ಮಿತ್ ಅವರಿಗೆ ಇಬ್ಬರು...
Date : Wednesday, 02-09-2015
ವಾಷಿಂಗ್ಟನ್: ಪಾಕಿಸ್ಥಾನದ ಸಿಂಧ್ ಪ್ರಾಂತ್ಯ ಉಗ್ರರ ಸ್ವರ್ಗವಾಗಿ ಪರಿವರ್ತಿತಗೊಳ್ಳುತ್ತಿದೆ, ಹಲವು ಭಯೋತ್ಪಾದನ ಸಂಘಟನೆಗಳು ಇಲ್ಲಿ ಮದರಸಗಳನ್ನು ನಡೆಸುತ್ತಿದೆ, ಉಗ್ರ ಚಟುವಟಿಕೆಗಳನ್ನು ಹತ್ತಿಕ್ಕಲು ಪಾಕಿಸ್ಥಾನದ ರಾಜಕೀಯ ಸಂಪೂರ್ಣ ವಿಫಲವಾಗಿದೆ ಎಂದು ಅಮೆರಿಕ ಮೂಲದ ಸಿಂಧಿ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ. ಸಿಂಧಿ ಸಂಸ್ಥೆ...
Date : Tuesday, 01-09-2015
ವಾಷಿಂಗ್ಟನ್: ಭಯೋತ್ಪಾದನ ಬೆದರಿಕೆಗಳು ಅದರಲ್ಲೂ ಪ್ರಮುಖವಾಗಿ ಹಖ್ಖನಿ ನೆಟ್‌ವರ್ಕ್‌ನ ಬೆದರಿಕೆಗಳು ಪಾಕಿಸ್ಥಾನದ ನೆಲದಿಂದಲೇ ಬರುತ್ತಿದೆ ಎಂದು ಅಮೆರಿಕ ತಿಳಿಸಿದೆ. ತನ್ನ ನೆಲದಲ್ಲಿ ಹೊರಹೊಮ್ಮುತ್ತಿರುವ ಭಯೋತ್ಪಾದನ ಬೆದರಿಕೆಗಳನ್ನು ಹತ್ತಿಕ್ಕಲು ಪಾಕಿಸ್ಥಾನ ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಯುಎಸ್ ರಾಜ್ಯ ಇಲಾಖೆ ವಕ್ತಾರ ಮಾರ್ಕ್...
Date : Tuesday, 01-09-2015
ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಚಾಲಕನಾಗಿರುವ ಭಾರತೀಯ ಮೂಲದ ಸಿಖ್ ವ್ಯಕ್ತಿ ‘ಆಸ್ಟ್ರೇಲಿಯನ್ ಆಫ್ ದಿ ಡೇ’ ಗೌರವಕ್ಕೆ ಪಾತ್ರನಾಗಿದ್ದಾನೆ. ತೇಜೆಂದರ್ ಪಾಲ್ ಸಿಂಗ್ ಕಳೆದ 3 ವರ್ಷಗಳಿಂದ ಡಾರ್ವಿನ್‌ನಲ್ಲಿ ವಸತಿ ಹೀನ ಬಡ ವ್ಯಕ್ತಿಗಳಿಗೆ ಆಹಾರ ನೀಡಿ ಪೋಷಿಸುತ್ತಿದ್ದಾನೆ. ಈತನ ಈ ನಿಸ್ವಾರ್ಥ...
Date : Tuesday, 01-09-2015
ಇಸ್ಲಾಮಾಬಾದ್: ಪಾಕಿಸ್ಥಾನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಿಂದಿಯಲ್ಲಿ ಎಂಫಿಲ್ ಪದವಿಯನ್ನು ಪ್ರದಾನ ಮಾಡಲಾಗಿದೆ. ಮಿಲಿಟರಿ ಒಡೆತನದ ನ್ಯಾಷನಲ್ ಯೂನಿವರ್ಸಿಟಿ ಆಫ್ ಮಾಡರ್ನ್ ಲ್ಯಾಂಗ್ವೆಜಸ್(ಎನ್‌ಯುಎಂಎಲ್) ಹಿಂದಿಯಲ್ಲಿ ಪದವಿ ಪ್ರದಾನ ಮಾಡಿದ ಪಾಕಿಸ್ಥಾನದ ಮೊತ್ತ ಮೊದಲ ವಿಶ್ವವಿದ್ಯಾನಿಲಯ ಎನಿಸಿದೆ. ವಿದ್ಯಾರ್ಥಿನಿ ಶಾಹಿನ್ ಝಫಾರಿಯವರು...
Date : Friday, 28-08-2015
ಇಸ್ಲಾಮಾಬಾದ್: ಭಾರತಕ್ಕೆ ಹೆದರಿ ತನ್ನ ಪರಮಾಣು ಸಾಮರ್ಥ್ಯವನ್ನು ಪಾಕಿಸ್ಥಾನ ಹೆಚ್ಚಿಸಿದರು, ಭಾರತದ ಸೇನಾ ಸಾಮರ್ಥ್ಯವನ್ನು ಸರಿಗಟ್ಟಲು ಆ ದೇಶಕ್ಕೆ ಸಾಧ್ಯವಾಗುತ್ತಿಲ್ಲ. ಭಾರತ ಪಾಕಿಸ್ಥಾನದ ಏಕಮಾತ್ರ ಬಾಹ್ಯ ಬೆದರಿಕೆ ಎಂದು ಅಲ್ಲಿನ ಸೇನೆ ಸಂಸದೀಯ ಸಮಿತಿಗೆ ತಿಳಿಸಿರುವುದೇ ಇದಕ್ಕೆ ಸಾಕ್ಷಿ. ಭಾರತ ಕಳೆದ...
Date : Friday, 28-08-2015
ಇಸ್ಲಾಮಾಬಾದ್: ಭಾರತದ ಬಗ್ಗೆ ಭಯಭೀತಗೊಂಡಿರುವ ಪಾಕಿಸ್ಥಾನ ಶೀಘ್ರಗತಿಯಲ್ಲಿ ತನ್ನ ಅಣ್ವಸ್ತ್ರ ಶಕ್ತಿಯನ್ನು ಬಲಪಡಿಸುತ್ತಿದೆ. ಈಗಾಗಲೇ ಪಾಕ್ ಪಡೆಗಳು 120 ಯುದ್ಧ ಪರಮಾಣು ಸಿಡಿತಲೆಗಳನ್ನು ಹೊಂದಿದೆ. ಭಾರತೀಯ ಪಡೆಗಳು ಕೇವಲ 100 ಪರಮಾಣು ಸಿಡಿತಲೆಗಳನ್ನು ಹೊಂದಿದೆ. ವರ್ಷಕ್ಕೆ 14ರಿಂದ 27 ಸಿಡಿತಲೆಗಳನ್ನು ತಯಾರಿಸುತ್ತಿರುವ...
Date : Friday, 28-08-2015
ಕರಾಚಿ: ಪಾಕಿಸ್ಥಾನ ಮಾಜಿ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಹಾಗೂ ಪಾಕಿಸ್ಥಾನ್ ಪೀಪಲ್ಸ್ ಪಾರ್ಟಿ ನಾಯಕ ಮಖ್ದೂಮ್ ಅಮಿನ್ ಘಾಹಿಂ ಅವರನ್ನು ವ್ಯಾಪಾರ ಅಭಿವೃದ್ಧಿ ಮಂಡಳಿ(ಟಿಡಿಎಪಿ) ಅವ್ಯವಹಾರ ಸಂಬಂಧ ಬಂಧಿಸುವಂತೆ ಅಲ್ಲಿನ ಕೋರ್ಟ್ ಆದೇಶ ಹೊರಡಿಸಿದೆ. ವ್ಯಾಪಾರ ಅಭಿವೃದ್ಧಿ ಮಂಡಳಿಯು ನಕಲಿ...
Date : Thursday, 27-08-2015
ಮಿಯಾಮಿ: ಪ್ರಪಂಚದಾದ್ಯಂತ ಸಮುದ್ರ ಮಟ್ಟ ಏರಿಕೆಯಾಗುತ್ತಿದೆ. ಮುಂದಿನ 100-200 ವರ್ಷಗಳಲ್ಲಿ ಇದು ಒಂದು ಮೀಟರ್‌ಗಿಂತಲೂ ಹೆಚ್ಚು ಏರಿಕೆಯಾಗಲಿದೆ ಎಂಬುದನ್ನು ನಾಸಾದ ನೂತನ ಸೆಟ್‌ಲೈಟ್ ಡಾಟಾ ಸ್ಪಷ್ಟಪಡಿಸಿದೆ. ಆದರೆ ಸಮುದ್ರ ಮಟ್ಟ ಏರಿಕೆಯಾಗುವುದನ್ನು ತಡೆಯಲು ಸಾಧ್ಯವಿಲ್ಲ ಎಂಬುದನ್ನೂ ಅವರು ಹೇಳಿದ್ದಾರೆ. ಹಿಮದ ಹಾಳೆ(...
Date : Monday, 24-08-2015
ಡಮಾಸ್ಕಸ್: ಕ್ರೌರ್ಯದ ಎಲ್ಲೆಯನ್ನು ಮೀರಿರುವ ಇಸಿಸ್ ಉಗ್ರರು ಮುಗ್ಧ ಜನರ ರಕ್ತದೋಕುಳಿ ಹರಿಸುತ್ತಿರುವುದು ಮಾತ್ರವಲ್ಲದೇ ಸಿರಿಯಾ, ಇರಾಕ್‌ನಲ್ಲಿನ ಅತ್ಯಮೂಲ್ಯ ಪ್ರಾಚೀನ ಸ್ಮಾರಕಗಳನ್ನೂ ನಾಶಪಡಿಸುತ್ತಿದ್ದಾರೆ. ಭಾನುವಾರ ಇಸಿಸ್ ದುಷ್ಟರು ಸಿರಿಯಾದ ಪಲ್ಮಿರ ನಗರದಲ್ಲಿದ್ದ ಯುನೆಸ್ಕೋ ಪಟ್ಟಿಯಲ್ಲಿದ್ದ ೨ ಸಾವಿರ ವರ್ಷ ಪ್ರಾಚೀನ ದೇಗುಲ...