Date : Monday, 07-09-2015
ಲಂಡನ್: ಕ್ರಿಕೆಟಿಗ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಟೆಸ್ಟ್ ಸರಣಿ ಜಯಿಸಿದ್ದು, ಅವರ ಟ್ವಟರ್ ಅಭಿಮಾನಿಗಳ ಸಂಖ್ಯೆ 8 ಮಿಲಿಯನ್ ದಾಟಿದೆ. ಇದರೊಂದಿಗೆ 7.7 ಮಿಲಿಯನ್ ಫಾಲೋವರ್ಗಳನ್ನು ಹೊಂದಿರುವ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ. ’8 ಮಿಲಿಯನ್ ಅಭಿಮಾನಿಗಳನ್ನು ಹೊಂದಿದ್ದು ನಿಜಕ್ಕೂ ಖುಷಿ...
Date : Monday, 07-09-2015
ಇಸ್ಲಾಮಾಬಾದ್: ಒಂದು ಗಡಿಯಲ್ಲಿ ಗುಂಡಿನ ದಾಳಿ ನಡೆಸಿ ಭಾರತೀಯರ ತಾಳ್ಮೆ ಪರೀಕ್ಷಿಸುತ್ತಿರುವ ಪಾಕಿಸ್ಥಾನ, ಮತ್ತೊಂದು ಕಡೆ ಬೆದರಿಕೆಯ ಮಾತುಗಳನ್ನಾಡಿ ಭಾರತದ ಆತ್ಮಾಭಿಮಾನವನ್ನು ಕೆಣಕುತ್ತಿದೆ. ನಮ್ಮ ವಿರುದ್ಧ ವಿರೋಧಿಗಳು ದುಸ್ಸಾಹಸ ಮಾಡಲು ಪ್ರಯತ್ನಿಸಿದರೆ ಅದಕ್ಕೆ ತಕ್ಕ ಪ್ರತಿಫಲವನ್ನು ಅನುಭವಿಸಬೇಕಾಗುತ್ತದೆ ಎಂದು ಪಾಕ್ ಸೇನಾ...
Date : Monday, 07-09-2015
ವಾಷಿಂಗ್ಟನ್: ಪೋಪ್ ಫ್ರಾನ್ಸಿಸ್ರವರು ಪೀಠಕ್ಕೇರಿದ ಬಳಿಕ ಇದೇ ಪ್ರಥಮ ಬಾರಿಗೆ ಅಮೇರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಇದೇ ತಿಂಗಳು ಅವರು ನ್ಯೂಯಾರ್ಕ್, ವಾಷಿಂಗ್ಟನ್ ಸಿಟಿ ಹಾಗೂ ಫಿಲಡೆಲ್ಫಿಯಾಗೆ ಭೇಟಿ ನೀಡಲಿದ್ದಾರೆ. ಬರೋಬ್ಬರಿ 78 ವರ್ಷಗಳ ಬಳಿಕ ಪೋಪ್ ಅಮೆರಿಕಾಗೆ ಭೇಟಿ ನೀಡುತ್ತಿದ್ದಾರೆ. 16ನೇ ಪೋಪ್...
Date : Monday, 07-09-2015
ಲಂಡನ್: ಮಹಾನ್ ವಿಜ್ಞಾನಿ ಅಲ್ಬರ್ಟ್ ಐನ್ಸ್ಟೈನ್ ತನ್ನ ಬುದ್ಧಿಮತ್ತೆಗೆ ಹೆಸರಾದವರು, ಅವರ ಐಕ್ಯೂ ಮಟ್ಟ ಅದ್ಭುತವಾಗಿತ್ತು ಎಂದು ಪರಿಗಣಿಸಲಾಗುತ್ತದೆ. ಆದರೆ ಆ ಮಹಾನ್ ವಿಜ್ಞಾನಿಯ ಐಕ್ಯೂ ಮಟ್ಟವನ್ನೇ ಮೀರಿಸಿದ್ದಾಳೆ ಭಾರತೀಯ ಮೂಲದ ಬಾಲಕಿ. ಯುಕೆನಲ್ಲಿ ನೆಲೆಸಿರುವ ಭಾರತೀಯ ದಂಪತಿಗಳ ಪುತ್ರಿ 12...
Date : Saturday, 05-09-2015
ಕೈರೋ: ಯುದ್ಧಪೀಡಿತ ಸಿರಿಯಾದಲ್ಲಿ ಲಕ್ಷಾಂತರ ಜನರು ನಿರ್ಗತಿಕರಾಗುತ್ತಿದ್ದಾರೆ. ಮನೆ ಮಠ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಜೀವಭಯದಿಂದ ವಲಸೆ ಹೋಗುತ್ತಿದ್ದಾರೆ. ಈ ಸಂತ್ರಸ್ಥರಿಗೆ ಆಶ್ರಯಕೊಡಲು ಇತರ ದೇಶಗಳು ಹಿಂದೆ ಮುಂದೆ ನೋಡುತ್ತಿವೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಶ್ರೀಮಂತ ವ್ಯಕ್ತಿಯೊಬ್ಬ ಇವರ ಸಮಸ್ಯೆಯನ್ನು ಪರಿಹರಿಸಲು...
Date : Friday, 04-09-2015
ನ್ಯೂಯಾರ್ಕ್: ಮೊಬೈಲ್ ಮೆಸೆಜಿಂಗ್ ಆ್ಯಪ್ ವಾಟ್ಸ್ ಆ್ಯಪ್ ಈಗ ವಿಶ್ವದಾದ್ಯಂತ 900 ಮಿಲಿಯನ್ ನಿರಂತರ ಮತ್ತು ಸಕ್ರಿಯ ಫಾಲೋವರ್ಗಳನ್ನು ಹೊಂದಿದೆ. ಕಳೆದ ಕೆಲ ತಿಂಗಳುಗಳಿಂದ ಬರೋಬ್ಬರಿ 100 ಮಿಲಿಯನ್ ಜನ ವಾಟ್ಸ್ಆಪ್ಗೆ ಸೇರಿದ್ದಾರೆ. ವಾಟ್ಸ್ಆ್ಯಪ್ ಈಗ 900 ಮಿಲಿಯನ್ ಸಕ್ರಿಯ ಬಳಕೆದಾರರನ್ನು...
Date : Friday, 04-09-2015
ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ಪ್ರಜೆ, ಪುಲಿಟ್ಜರ್ ಪ್ರಶಸ್ತಿ ವಿಜೇತ ಬರಹಗಾರ್ತಿ ಜುಂಪ ಲಹಿರಿಯವರು ಪ್ರತಿಷ್ಠಿತ 2014ರ ‘ನ್ಯಾಷನಲ್ ಹ್ಯುಮಾನಿಟೇರಿಯನ್ ಮೆಡಲ್’ಗೆ ಪಾತ್ರರಾಗಿದ್ದಾರೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಈ ಪ್ರಶಸ್ತಿಯನ್ನು ಸೆ.೮ರಂದು ವೈಟ್ಹೌಸ್ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ಮಾಡಲಿದ್ದಾರೆ....
Date : Friday, 04-09-2015
ಇಸ್ಲಾಮಾಬಾದ್: ಭಾರತ ಯುದ್ಧ ಸಾರಿದರೆ ಅದನ್ನು ಎದುರಿಸಲು ನಾವು ಸನ್ನದ್ಧರಾಗಿದ್ದೇವೆ ಎಂದು ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸೀಫ್ ತಿಳಿದ್ದಾರೆ. ಇತ್ತೀಚಿಗಷ್ಟೇ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಅವರು, ಭವಿಷ್ಯದಲ್ಲಿ ಉಂಟಾಗಬಹುದಾದ ಕ್ಷಿಪ್ರ ಯುದ್ಧವನ್ನು ಎದುರಿಸಲು ಸಜ್ಜಾಗಿದ್ದೇವೆ ಎಂಬ ಹೇಳಿಕೆ ನೀಡಿದ್ದರು....
Date : Thursday, 03-09-2015
ತೈಪೆ: ಸೋವಿಯತ್ ಕಾಲದಲ್ಲಿ ನವೀಕರಿಸಲಾದ 60,000 ಟನ್ ತೂಕದ ಏಕೈಕ ಸಾಗಾಟ ಹಡಗಿನಂತಹ ವಿಮಾನಗಳನ್ನು ಸಾಗಿಸಬಹುದಾದ ಎರಡು ಸಾಗಾಟ ಹಡಗುಗಳನ್ನು ಚೀನಾ ನಿರ್ಮಿಸಲಿದೆ ಎಂದು ತೈವಾನ್ ರಕ್ಷಣಾ ಸಚಿವಾಲಯ ವರದಿ ಮಾಡಿದೆ. ಈ ಹಡಗು ನಿರ್ಮಾಣ ಕಾರ್ಯದ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯದಿದ್ದರೂ...
Date : Thursday, 03-09-2015
ವಾಷಿಂಗ್ಟನ್: ಈ ತಿಂಗಳಲ್ಲಿ ಅಮೆರಿಕ ಪ್ರವಾಸಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತೊಮ್ಮೆ ಅದ್ಧೂರಿ ಸ್ವಾಗತವನ್ನು ಕೋರಲು ಅಲ್ಲಿನ ಭಾರತೀಯ ಸಮುದಾಯ ಸಜ್ಜಾಗಿದೆ. ಸೆ.27ರಂದು ಭಾರತೀಯ ಅಮೆರಿಕನ್ ಸಮುದಾಯವನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ. ಅವರ ಈ ಭಾಷಣವನ್ನು ಆಲಿಸಲು ಈಗಾಗಲೇ 45 ಸಾವಿರ...