News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸ್ಟಾರ್ ಮೋದಿಯನ್ನು ನೋಡಿ ಕಲಿಯಿರಿ ಎಂದ ಪಾಕ್ ಪತ್ರಿಕೆ

ಇಸ್ಲಾಮಾಬಾದ್: ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಅಮೆರಿಕಾ ಸ್ಟಾರ್ ರೀತಿಯಲ್ಲಿ ಸ್ವಾಗತಿಸಿದೆ ಎಂದು ಪಾಕಿಸ್ಥಾನದ ’ದಿ ನೇಷನ್’ ಪತ್ರಿಕೆ ತನ್ನ ವರದಿಯಲ್ಲಿ  ಉಲ್ಲೇಖಿಸಿದೆ. ರಾಜಕೀಯ ಹಾಗೂ ಮಿಲಿಟರಿಯಲ್ಲಿ ಭಾರತ ಪ್ರಾಬಲ್ಯ ಮೆರೆಯುವಂತೆ ಮಾಡುವುದು ಮೋದಿಯವರ ಉದ್ದೇಶ. ಈ ವಿಷಯದಲ್ಲಿ ಅಮೆರಿಕಾ ಭಾರತಕ್ಕೆ...

Read More

ಡಿಜಿಟಲ್ ಇಂಡಿಯಾಗಾಗಿ ಬದಲಾದ ಫೇಸ್‌ಬುಕ್ ಪ್ರೊಫೈಲ್ ಪಿಕ್

ಸಿಲಿಕಾನ್ ವ್ಯಾಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುವುದಕ್ಕೂ ಮುನ್ನ ಫೇಸ್‌ಬುಕ್ ಸಿಇಓ ಮಾರ್ಕ್ ಝುಕನ್‌ಬರ್ಗ್ ಅವರು ತಮ್ಮ ಸೋಶಿಯಲ್ ಮೀಡಿಯಾ ವೆಬ್‌ಸೈಟ್‌ ಫೇಸ್‌ಬುಕ್‌ನ  ಪ್ರೊಫೈಲ್ ಪಿಕ್ಚರ್‌ನಲ್ಲಿ ಭಾರತದ ಧ್ವಜಗಳ ಮೂರು ಬಣ್ಣಗಳನ್ನು ಒಳಗೊಂಡ ತಮ್ಮ ಫೋಟೋವನ್ನು ಹಾಕಿದ್ದಾರೆ. ಭಾರತದ ಟಿಜಿಟಲ್ ಇಂಡಿಯಾ...

Read More

ಉಪನಿಷದ್‌ನಿಂದ ಉಪಗ್ರಹದವರೆಗೆ ತಲುಪಿದೆ ಭಾರತ

ಸಾನ್ ಜೋಸ್: ಅನಿವಾಸಿ ಭಾರತೀಯರು ಭಾರತಕ್ಕೆ ಹೊಸ ಗುರುತನ್ನು ನೀಡಿದ್ದಾರೆ, ಮಾತ್ರವಲ್ಲದೇ ದೇಶವನ್ನು ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಮೆರಿಕಾದ ಸಾನ್ ಜೋಸ್‌ನಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ಅವರು, ’ನಿಮ್ಮ ಕೈಬೆರಳುಗಳು ಕೀ ಬೋರ್ಡ್...

Read More

ಅನಗತ್ಯ ಆಹಾರ ಸೇವನೆ ತಡೆಗೆ ಆ್ಯಪ್

ನ್ಯೂಯಾರ್ಕ್: ಭಾರತೀಯ ಮೂಲದ ಇಬ್ಬರು ಅಮೇರಿಕನ್ ವಿಜ್ಞಾನಿಗಳು ಆಹಾರ ಸೇವನೆಯನ್ನು ರೆಕಾರ್ಡ್ ಮಾಡುವ ಮತ್ತು ಅನಗತ್ಯ ಆಹಾರ ಸೇವನೆಯ ಪದ್ಧತಿಯನ್ನು ತಡೆಗಟ್ಟುವ ಸ್ಮಾರ್ಟ್‌ಫೋನ್ ಅಪ್ಲಿಕೇಷನ್ ಒಂದನ್ನು ಅಭಿವೃದ್ಧಿಪಡಿಸಿದ್ದಾರೆ. ಸಾಲ್ಕ್ ಅಧ್ಯಯನ ಸಂಸ್ಥೆಯ ಸಚ್ಚಿದಾನಂದ ಪಾಂಡಾ ಹಾಗೂ ಶುಭ್ರೋಜ್ ಗಿಲ್ ಎಂಬವರು ಈ...

Read More

ಭೂಮಿಯನ್ನು ತಾಯಿಯೆಂದು ಪರಿಗಣಿಸುವ ಸಂಸ್ಕೃತಿಯ ಪ್ರತಿನಿಧಿ ನಾನು

ನ್ಯೂಯಾರ್ಕ್: ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಶೃಂಗಸಭೆಯನ್ನು ಉದ್ದೇಶಿಸಿ ಶುಕ್ರವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸುಧಾರಣೆಗಳನ್ನು ತರಬೇಕು ಎಂದು ಪ್ರತಿಪಾದಿಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ’ಭದ್ರತಾ ಮಂಡಳಿ ಸೇರಿದಂತೆ ವಿಶ್ವಸಂಸ್ಥೆಯನ್ನು ಸುಧಾರಣೆ ಮಾಡಬೇಕು, ಆಗ ಮಾತ್ರ...

Read More

ಲಂಡನ್‌ನಲ್ಲಿರುವ ಅಂಬೇಡ್ಕರ್ ಆಸ್ತಿಯ ಸ್ವಾಧೀನ ಪ್ರಕ್ರಿಯೆ ಪೂರ್ಣ

ಲಂಡನ್: ಭಾರತದ ಸಂವಿಧಾನ ರಚನೆಕಾರ ಡಾ. ಬಿ.ಆರ್. ಅಂಬೇಡ್ಕರ್ ಅವರ ಲಂಡನ್‌ನಲ್ಲಿರುವ ಮನೆಯನ್ನು ಭಾರತವು ಸಂಪೂರ್ಣವಾಗಿ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದೆ. 1920ರಲ್ಲಿ ತಮ್ಮ ವಿದ್ಯಾರ್ಥಿ ಜೀವನದ ಸಂದರ್ಭ ಅಂಬೇಡ್ಕರ್ ಅವರು ವಾಸಿಸುತ್ತಿದ್ದ 3.1 ಮಿಲಿಯನ್ ಪೌಂಡ್ ವೆಚ್ಚದ 3 ಅಂತಸ್ತಿನ ಈ ಕಟ್ಟಡವನ್ನು...

Read More

ಇಂಡೋನೇಷ್ಯಾದಲ್ಲಿ ಭೂಕಂಪ: 60 ಮಂದಿಗೆ ಗಾಯ

ಮನೋಕವಾರಿ: ಇಂಡೋನೇಷ್ಯಾದ ಪಶ್ಚಿಮ ಪಪುವಾದಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 60 ಮಂದಿ ಗಾಯಗೊಂಡಿದ್ದಾರೆ. ಸುಮಾರು 6.6 ತೀವ್ರತೆಯಲ್ಲಿ ಸಂಭವಿಸಿದ್ದು, 200ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಸಂಭವಿಸಿದೆ. ಪಶ್ಚಿಮ ಪಪುವಾ ಪ್ರಾಂತ್ಯದ ಸೊರೊಂಗ್ ಪಟ್ಟಣದಿಂದ ಸುಮಾರು 28 ಕಿ.ಮಿ. ದೂರದಲ್ಲಿ ಕಂಪನ ಸಂಭವಿಸಿದೆ...

Read More

ನವಾಝ್ ಕಾಶ್ಮೀರ ವಿಷಯ ಪ್ರಸ್ತಾಪಿಸಿದರೆ ತಕ್ಕ ಪ್ರತಿಕ್ರಿಯೆ ನೀಡಲಿದೆ ಭಾರತ

ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ಥಾನ ಪ್ರಧಾನಿ ನವಾಝ್ ಶರೀಫ್ ಅವರು ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದರೆ, ಅದಕ್ಕೆ ಸಮರ್ಪಕ ಪ್ರತಿಕ್ರಿಯೆಯನ್ನು ನೀಡುವುದಾಗಿ ಭಾರತ ಹೇಳಿದೆ. ಕಾಶ್ಮೀರದ ಪ್ರಾಮುಖ್ಯತೆಯನ್ನು ಅರಿತಿರುವ ನವಾಝ್ ಈ ಬಗ್ಗೆ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪ ಮಾಡಲಿದ್ದಾರೆ ಎಂದು ಪಾಕಿಸ್ಥಾನದ ಹಿರಿಯ...

Read More

ಡೈನೋಸಾರ್ ಪಳೆಯುಳಿಕೆ ಪತ್ತೆ

ಸಿಡ್ನಿ: ಆಸ್ಟ್ರೇಲಿಯದ 1930ರಲ್ಲಿ ನಿರ್ಮಿಸಲಾದ ಪುರಾತತ್ವಶಾಸ್ತ್ರ ಸಂಶೋಧನಾ ಕೇಂದ್ರದಲ್ಲಿ ಸುಮಾರು 100 ಮಿಲಿಯನ್ ವರ್ಷಗಳಷ್ಟು ಹಳೆಯ ಡೈನೋಸಾರ್ ಪಳೆಯುಳಿಕೆಗಳು ದೊರೆತಿವೆ ಎಂದು ಮೂಲಗಳು ತಿಳಿಸಿವೆ. ಇದು ಆಸ್ಟ್ರೋಸರಾಸ್ ಮೆಕ್ಕಿಲೊಪಿಗೆ ಸಂಬಂಧಿಸಿದ ಮೂಳೆಗಳೆಂದು ನಂಬಲಾಗಿದ್ದು, ಕ್ವೀನ್ಸ್‌ಲ್ಯಾಂಡ್‌ನ ಜಿನ್ಹುವ ಎಂಬಲ್ಲಿ ಪತ್ತೆಯಾಗಿವೆ ಎಂದು ಹೇಳಲಾಗಿದೆ. 1932ರಲ್ಲಿ...

Read More

ಅಮೆರಿಕಾದಲ್ಲಿ ಸಿಇಓಗಳೊಂದಿಗೆ ಮೋದಿ ಸಭೆ

ನ್ಯೂಯಾರ್ಕ್: 5 ದಿನಗಳ ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿನ ಹಣಕಾಸು ಸಂಸ್ಥೆಗಳೊಂದಿಗೆ, ಮಾಧ್ಯಮ ದಿಗ್ಗಜರೊಂದಿಗೆ, ವಿವಿಧ ಕಂಪನಿಗಳ 500 ಸಿಇಓಗಳೊಂದಿಗೆ ರೌಂಡ್ ಮೇಬಲ್ ಸಭೆ ನಡೆಸಿದರು. ಜೆಪಿ ಮೋರ್ಗನ್ ಮತ್ತು ಬ್ಲ್ಯಾಕ್ ಸ್ಟೋನ್ ಹಣಕಾಸು ಸಂಸ್ಥೆ ಮತ್ತು ರೂಪರ್ಟ್...

Read More

Recent News

Back To Top