News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ವಿಶ್ವಸಂಸ್ಥೆಯಲ್ಲಿ ಪಾಕ್‌ಗೆ ದಿಟ್ಟ ತಿರುಗೇಟು ನೀಡಿದ ಸುಷ್ಮಾ

ನ್ಯೂಯಾರ್ಕ್: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ವಿಶ್ವಸಂಸ್ಥೆಯಲ್ಲಿ ಪಾಕಿಸ್ಥಾನದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಪಾಕಿಸ್ಥಾನ ಭಯೋತ್ಪಾದನೆಯ ಅಪರಾಧಿ ಎಂದಿರುವ ಅವರು, ಉಭಯ ದೇಶಗಳ ನಡುವೆ ಮಾತುಕತೆ ಆರಂಭವಾಗಬೇಕಿದ್ದರೆ ಮೊದಲು ಭಯೋತ್ಪಾದನೆ ನಿಲ್ಲಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ನವಾಝ್ ಶರೀಫ್ ಅವರು ಬುಧವಾರ...

Read More

ಸಿಖ್ಖರ ಟರ್ಬನ್ ನಿಷೇಧ ಕಾಯ್ದೆ ಹಿಂಪಡೆದ ಯುಕೆ

ಲಂಡನ್: ತಮ್ಮ ಕೆಲಸ ಕಾರ್ಯಗಳಿಗೆ ತೆರಳುವ ಸಂದರ್ಭ ಶಿಸ್ತುಕ್ರಮ ಕೈಗೊಳ್ಳಲು ಸಂಬಂಧ ಸಿಖ್ಖರು ಪೇಟಾ ಧರಿಸುವ ಕುರಿತಾದ ನಿಷೇಧವನ್ನು ಯುಕೆ ಸರ್ಕಾರ ಹಿಂಪಡೆದಿದೆ. ಹೊಸ ನಿಯಮ ಜಾರಿಗೊಳಿಸುವ ಮೂಲಕ ಪೇಟ ಧರಿಸಲು ಅನುವು ಮಾಡಿಕೊಟ್ಟಿದೆ. ಸುರಕ್ಷತೆ, ಮತ್ತು ರೀತಿ ರಿವಾಜಿನಂತೆ ಧರಿಸುವ...

Read More

ವಿಶ್ವ ಆರ್ಥಿಕತೆಯಲ್ಲಿ ಭಾರತ ಬೆಳಗುತ್ತಿದೆ: ಐಎಂಎಫ್

ವಾಷಿಂಗ್‌ಟನ್: ಜಾಗತಿಕ ಆರ್ಥಿಕತೆಯು ಈ ಬಾರಿ ದುರ್ಬಲವಾಗಲಿದ್ದು, 2016ರಲ್ಲಿ ನಿರೀಕ್ಷೆಯಂತೆ ಸಾಧಾರಣ ಬೆಳವಣಿಗೆ ಕಾಣಲಿದೆ. ಇದೆಲ್ಲದರ ಹೊರತಾಗಿಯೂ ಭಾರತದ ಆರ್ಥಿಕತೆ ಉಜ್ವಲವಾಗಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯಸ್ಥೆ ಕ್ರಿಸ್ಟೀನ್ ಲಾಗರ್ಡ್ ಹೇಳಿದ್ದಾರೆ. ಭಾರತ ಆರ್ಥಿಕ ಬೆಳವಣಿಗೆಯಲ್ಲಿ ಒಂದು ಉಜ್ವಲ ತಾಣವಾಗಿ...

Read More

ಸ್ಟೇಡಿಯಂ ತುಂಬುವ ಸಾಮರ್ಥ್ಯ ಕೆಲವೇ ನಾಯಕರಿಗಿರುತ್ತದೆ

ನ್ಯೂಯಾರ್ಕ್: ಸ್ಟೇಡಿಯಂ ತುಂಬಿ ತುಳುಕುವಂತೆ ಮಾಡುವ ಸಾಮರ್ಥ್ಯ ಕೆಲವೇ ಕೆಲವು ನಾಯಕರಿಗಿರುತ್ತದೆ ಎನ್ನುವ ಮೂಲಕ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮೋದಿಯವರ ಬ್ರಿಟನ್ ಭೇಟಿಯನ್ನು ತಾನು ಎದುರು ನೋಡುತ್ತಿರುವುದಾಗಿ ಅದರಲ್ಲೂ ವಿಂಬ್ಲೇ...

Read More

ಹೆಣ್ಣು ಮಕ್ಕಳ ಶಿಕ್ಷಣ ಅಭಿಯಾನಕ್ಕೆ ಮಿಶೆಲ್ ಚಾಲನೆ

ನ್ಯೂಯಾರ್ಕ್: ಅಮೇರಿಕದ ನ್ಯೂಯಾರ್ಕ್ ನಗರದಲ್ಲಿ ನಡೆದ ಗ್ಲೋಬಲ್ ಸಿಟಿಜನ್ ಉತ್ಸವದಲ್ಲಿ ಮಿಶೆಲ್ ಒಬಾಮಾ ಅವರು ವಿಶ್ವದಾದ್ಯಂತ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಹೊಸ ಅಭಿಯಾನಕ್ಕೆ ಚಾಲನೆ ನೀಡಿದರು. ಈ ವೇಳೆ ಮಿಶೆಲ್ ಅವರು ಸೆಂಟ್ರಲ್ ಪಾರ್ಕ್‌ನಲ್ಲಿ 62 ಮಿಲಿಯನ್ ಹೆಣ್ಣು ಮಕ್ಕಳ...

Read More

ವೋಕ್ಸ್‌ವ್ಯಾಗನ್ ಹಗರಣದ ಹಾದಿಯಲ್ಲಿ ಆಡಿ, ಸ್ಕೋಡಾ ಕಾರ್‌ಗಳು

ಫ್ರ್ಯ್ರಾಂಕ್‌ಫರ್ಟ್: ವೋಕ್ಸ್‌ವ್ಯಾಗನ್‌ನ ಅಗ್ರ ಶ್ರೇಣಿಕದ ವಾಹನ ತಯಾರಕ ಆಡಿ ಹಾಗೂ ಜೆಕ್ ಸ್ಕೋಡಾ ಡೀಸೆಲ್ ಬ್ರ್ಯಾಂಡ್ ಕಾರುಗಳ ಹೊಗೆ ಹೊರಸೂಸುವಿಕೆ ಪರೀಕ್ಷೆಗೆ ವೋಕ್ಸ್‌ವ್ಯಾಗನ್ ಸಾಫ್ಟ್‌ವೇರ್ ಅಳವಡಿಸಲಾಗಿದೆ ಎಂದು ಆಡಿ ತಿಳಿಸಿದೆ. ವಿಶ್ವಾದ್ಯಂತ ಆಡಿಯ 2.1 ಮಿಲಿಯನ್ ಕಾರುಗಳಲ್ಲಿ ಹಾಗೂ ಸ್ಕೋಡಾದ 1.2...

Read More

ಅದ್ಭುತ ಭೇಟಿ ಅಂತ್ಯ: ಭಾರತಕ್ಕೆ ಹಿಂದಿರುಗಿದ ಮೋದಿ

ನ್ಯೂಯಾರ್ಕ್: 7 ದಿನಗಳ ವಿದೇಶ ಪ್ರವಾಸ ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಬೆಳಿಗ್ಗೆ ವಾಪಾಸ್ ಭಾರತಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ಏಳು ದಿನಗಳಲ್ಲಿ ಅವರು ಐರ್ಲೆಂಡ್ ಮತ್ತು ಅಮೆರಿಕಾಗೆ ಭೇಟಿ ನೀಡಿದ್ದರು. ಅಮೆರಿಕಾದಲ್ಲಿ ಪ್ರವಾಸ ಮುಗಿಸಿದ ಬಳಿಕ ಮಾತನಾಡಿದ ಮೋದಿ,...

Read More

ಮಂಗಳನ ಅಂಗಳದಲ್ಲಿ ನೀರು: ನಾಸಾ

ಪ್ಯಾರಿಸ್: ಮಂಗಳನ ಅಧ್ಯಯನಕ್ಕಾಗಿ ಕಳಿಸಲಾದ ’ಮಾರ್ಸ್ ರಿಕಾನಿಸನ್ಸ್ ಆರ್ಬಿಟ್’ ಬಾಹ್ಯಾಕಾಶ ನೌಕೆಯು ಮಂಗಳನಲ್ಲಿ ಪರ್ಕ್ಲೋರೇಟ್ಸ್ ಎಂದು ಕರೆಯಲ್ಪಡುವ ’ಹೈಡ್ರೇಟ್ ಸಾಲ್ಟ್’ನ್ನು ಗುರುತಿಸಿದೆ. ಹೈಡ್ರೇಟ್ ಸಾಲ್ಟ್‌ಗಳು ಮೈಸಸ್ 70 ಡಿಗ್ರಿ ಉಷ್ಣಾಂಶದಲ್ಲೂ ನೀರು ಘನೀಕರಣಗೊಳ್ಳದಂತೆ ತಡೆಯುವ ಸಾಮರ್ಥ್ಯ ಹೊಂದಿದೆ. ಇದರಿಂದ ಮಂಗಳ ಗ್ರಹದಲ್ಲಿ ನೀರಿರುವ...

Read More

ವಿಶ್ವಸಂಸ್ಥೆಯ ನೈತಿಕ ಶಕ್ತಿಯಲ್ಲಿ ಶಾಂತಿಪಾಲನೆಯ ಯಶಸ್ಸು

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗೆ ಕೊಡುಗೆಗಳನ್ನು ನೀಡುತ್ತಿರುವ ದೇಶಗಳಿಗೆ ಅದರ ನಿರ್ಧಾರ ರೂಪಿಸುವ ಪ್ರಕ್ರಿಯೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶವಿಲ್ಲದೇ ಇರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಬೇಸರ ವ್ಯಕ್ತಪಡಿಸಿದ್ದಾರೆ. ನ್ಯೂಯಾರ್ಕ್‌ನಲ್ಲಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ನಿರೂಪಿಸಿದ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಶಾಂತಿಪಾಲನಾ...

Read More

ಬಿಗಿ ಅಪ್ಪುಗೆಯ ಮೂಲಕ ಬಾಂಧವ್ಯ ವ್ಯಕ್ತಪಡಿಸಿದ ಮೋದಿ-ಒಬಾಮ

ನ್ಯೂಯಾರ್ಕ್: ವಿಶ್ವಸಂಸ್ಥೆ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಭೇಟಿಯಾಗಿದ್ದು, ಉಭಯ ನಾಯಕರು ಪರಸ್ಪರ ಬಿಗಿ ಅಪ್ಪುಗೆ ನೀಡುವ ಮೂಲಕ ತಮ್ಮ ಬಾಂಧವ್ಯವನ್ನು ವ್ಯಕ್ತಪಡಿಸಿದರು. ಇದು ಮೋದಿ ಮತ್ತು ಒಬಾಮ ಅವರ 5ನೇ ಭೇಟಿಯಾಗಿದ್ದು,...

Read More

Recent News

Back To Top