News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಿರಿಯಾದಲ್ಲಿ ಪ್ರಾಚೀನ ದೇಗುಲ ನಾಶಪಡಿಸಿದ ಇಸಿಸ್

ಡಮಾಸ್ಕಸ್: ಕ್ರೌರ್ಯದ ಎಲ್ಲೆಯನ್ನು ಮೀರಿರುವ ಇಸಿಸ್ ಉಗ್ರರು ಮುಗ್ಧ ಜನರ ರಕ್ತದೋಕುಳಿ ಹರಿಸುತ್ತಿರುವುದು ಮಾತ್ರವಲ್ಲದೇ ಸಿರಿಯಾ, ಇರಾಕ್‌ನಲ್ಲಿನ ಅತ್ಯಮೂಲ್ಯ ಪ್ರಾಚೀನ ಸ್ಮಾರಕಗಳನ್ನೂ ನಾಶಪಡಿಸುತ್ತಿದ್ದಾರೆ. ಭಾನುವಾರ ಇಸಿಸ್ ದುಷ್ಟರು ಸಿರಿಯಾದ ಪಲ್ಮಿರ ನಗರದಲ್ಲಿದ್ದ ಯುನೆಸ್ಕೋ ಪಟ್ಟಿಯಲ್ಲಿದ್ದ ೨ ಸಾವಿರ ವರ್ಷ ಪ್ರಾಚೀನ ದೇಗುಲ...

Read More

ವಿಶ್ವದ ಪ್ರಥಮ ಆಕಾಶ ಈಜುಕೊಳ ನಿರ್ಮಾಣ!

ಲಂಡನ್: ನೈಋತ್ಯ ಲಂಡನ್‌ನ ನೈನ್ ಎಲ್ಮ್ಸಿ ಜಿಲ್ಲೆಯಲ್ಲಿ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಲಾಗುತ್ತಿದೆ. ಇಲ್ಲಿ ಎರಡು ಐಶಾರಾಮಿ ಅಪಾರ್ಟ್‌ಮೆಂಟ್‌ಗಳ ನಡುವಿನ ಖಾಲಿ ಜಾಗದಲ್ಲಿ ಆಕಾಶ ಈಜುಕೊಳ ನಿರ್ಮಾಣವಾಗಲಿದೆ. ಇದು ವಿಶ್ವದ ಮೊದಲ ಆಕಾಶ ಈಜುಕೊಳವಾಗಿ ದಾಖಲೆ ಹೊಂದಲಿದೆ. 10 ಮಹಡಿಗಳ ಎತ್ತರದಲ್ಲಿ ನಿರ್ಮಿಸಲಾಗುತ್ತಿರುವ ಈ ಈಜುಕೊಳ...

Read More

ಆಸ್ಟ್ರೇಲಿಯಾದಲ್ಲಿ ಹೆಣ್ಣು ಮಕ್ಕಳ ಜನನ ಇಳಿಕೆ

ಸಿಡ್ನಿ: ಲಿಂಗ ತಾರತಮ್ಯ ಇಲ್ಲದೇ ಇರುತ್ತಿದ್ದರೆ ಏಷ್ಯಾ ಒಂದರಲ್ಲೇ ಮಹಿಳಾ ಜನಸಂಖ್ಯೆ 117 ಮಿಲಿಯನ್ ಇರುತ್ತಿತ್ತು ಎಂದು ಯುನೈಟೆಡ್ ನೇಷನ್ಸ್ ಪಾಪ್ಯುಲೇಷನ್ ಫಂಡ್ ತಿಳಿಸಿದೆ. 2003ರಿಂದ 2014ರ ಸಾಲಿನಲ್ಲಿ ಆಸ್ಟ್ರೇಲಿಯಾದಲ್ಲಿ ಅದರಲ್ಲೂ ಪ್ರಮುಖವಾಗಿ ಅಲ್ಲಿರುವ ಚೀನಾ ಮತ್ತು ಭಾರತೀಯ ಸಮುದಾಯದಲ್ಲಿ ಅತಿ...

Read More

ವಿಶ್ವಸಂಸ್ಥೆ ‘HeforShe’ ಅಭಿಯಾನಕ್ಕೆ ಅನುಪಮ್ ಖೇರ್ ರಾಯಭಾರಿ

ನ್ಯೂಯಾರ್ಕ್: ಲಿಂಗ ಸಮಾನತೆಗಾಗಿ ಆರಂಭಿಸಿರುವ ‘HeforShe’ ಅಭಿಯಾನಕ್ಕೆ ವಿಶ್ವಸಂಸ್ಥೆಯ ರಾಯಭಾರಿಯಾಗಿ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅವರು ನೇಮಕವಾಗಿದ್ದಾರೆ. ಈ ಅಭಿಯಾನವನ್ನು ಯುಎನ್ ವುಮೆನ್ ಆರಂಭಿಸಿದ್ದು, ಲಿಂಗ ಸಮಾನತೆಯನ್ನು ಸಾಧಿಸುವ ಕಾರ್ಯದಲ್ಲಿ ಪುರುಷರು ಮತ್ತು ಯುವಕರನ್ನು ಭಾಗವಹಿಸುವಂತೆ ಮಾಡುವುದು, ಮಹಿಳೆಯರ...

Read More

ಇಂಡೋನೇಷ್ಯಾ ವಿಮಾನ ಪತನ: 54 ಮೃತದೇಹ ಪತ್ತೆ

ಜಕಾರ್ತ: ಎರಡು ದಿನಗಳ ಹಿಂದೆ ಇಂಡೋನೇಷ್ಯಾದ ಪುಫುವಾ ಪ್ರದೇಶದಲ್ಲಿ ಪತನಗೊಂಡಿದ್ದ ತ್ರಿಗಣ ಏರ್‌ಲೈನ್ಸ್ ವಿಮಾನದಲ್ಲಿದ್ದ 54 ಪ್ರಯಾಣಿಕರ ಮೃತದೇಹಗಳು ಪತ್ತೆಯಾಗಿವೆ. ‘ಎಲ್ಲಾ ಪ್ರಯಾಣಿಕರ ಮೃತದೇಹ ಪತ್ತೆಯಾಗಿದೆ,  ಅವಘಢದಲ್ಲಿ ಯಾರೊಬ್ಬರೂ ಬದುಕುಳಿದಿಲ್ಲ’ ಎಂದು ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಜನರಲ್ ಹೆರಾನಿಮಸ್ ಗುರು...

Read More

ಲಾಡೆನ್‌ಗೆ ಗಾಂಧೀಜಿ ಸ್ಫೂರ್ತಿಯಾಗಿದ್ದರಂತೆ!

ಲಂಡನ್: ವಿಶ್ವದ ಅತಿ ದೊಡ್ಡ ಉಗ್ರಗಾಮಿ ಒಸಮಾ ಬಿನ್ ಲಾಡೆನ್‌ಗೆ ವಿಶ್ವದ ಶಾಂತಿ ದೂತ ಮಹಾತ್ಮ ಗಾಂಧೀಜಿಯವರು ಸ್ಫೂರ್ತಿಯಾಗಿದ್ದರು ಎಂಬುದನ್ನು ನಂಬಲು ಸಾಧ್ಯವೇ? ಖಂಡಿತಾ ನಂಬಲೇ ಬೇಕು. ಗಾಂಧೀಜಿಯವರು ಭಾರತದ ಸ್ವಾತಂತ್ರ್ಯ ಹೋರಾಟದ ವೇಳೆ ವಿದೇಶಿ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದು,...

Read More

ಬ್ಯಾಂಕಾಕ್ ಹಿಂದೂ ದೇಗುಲದ ಬಳಿ ಬಾಂಬ್ ಸ್ಫೋಟ: 27 ಬಲಿ

ಬ್ಯಾಂಕಾಕ್: ಬ್ಯಾಂಕಾಕ್‌ನ ಥಾಯ್ ರಾಜಧಾನಿಯಲ್ಲಿನ ಹಿಂದೂ ದೇಗುಲದ ಹೊರಭಾಗದಲ್ಲಿ ಸೋಮವಾರ ಬೈಕ್‌ನಲ್ಲಿ ಅಳವಡಿಸಲಾಗಿದ್ದ ಬಾಂಬ್ ಸ್ಫೋಟಗೊಂಡು 27 ಜನರು ಸಾವಿಗೀಡಾಗಿದ್ದಾರೆ. 70 ಮಂದಿಗೆ ಗಾಯಗಳಾಗಿವೆ. ಇರವನ್ ಎಂಬ ಹೆಸರಿನ ಬ್ರಹ್ಮ ದೇಗುಲದ ಹೊರಭಾಗದಲ್ಲಿ ಈ ಘಟನೆ ನಡೆದಿದ್ದು, ಮೃತರಲ್ಲಿ ವಿದೇಶಿ ಪ್ರವಾಸಿಗರೂ...

Read More

ದುಬೈ ಕ್ರೀಡಾಂಗಣದಲ್ಲಿ ಮೊಳಗಿದ ನಮೋ ಮಂತ್ರ

ದುಬೈ: ಅರಬ್ ಸಂಯುಕ ಸಂಸ್ಥಾನಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಲ್ಲಿ ಅಭೂತಪೂರ್ವ ಸ್ವಾಗತವೇ ಸಿಕ್ಕಿದೆ. ಅದರಲ್ಲೂ ಸೋಮವಾರ ರಾತ್ರಿ ದುಬೈ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ‘ಮರ್‌ಹಬ ನಮೋ’ ಕಾರ್ಯಕ್ರಮದಲ್ಲಿ ೫೦ ಸಾವಿರ ಭಾರತೀಯರು ನೆರೆದು ಮಿನಿ ಇಂಡಿಯಾವನ್ನೇ ಸೃಷ್ಟಿಸಿದರು....

Read More

ಪೇಶಾವರ ಶಾಲೆ ದಾಳಿ: 6 ಉಗ್ರರಿಗೆ ಮರಣದಂಡನೆ

ಇಸ್ಲಾಮಾಬಾದ್: ಪೇಶಾವರ ಶಾಲೆಯ ಮೇಲೆ ದಾಳಿ ನಡೆಸಿ ಮಕ್ಕಳ ದಾರುಣ ಹತ್ಯೆ ನಡೆಸಿದ ಆರು ಮಂದಿ ಉಗ್ರರಿಗೆ ಪಾಕಿಸ್ಥಾನದ ಮಿಲಿಟರಿ ನ್ಯಾಯಾಲಯ ಮರಣದಂಡನೆಯನ್ನು ವಿಧಿಸಿದೆ. ಕಳೆದ ಡಿಸೆಂಬರ್‌ನಲ್ಲಿ ಪೇಶಾವರ ಮಿಲಿಟರಿ ಶಾಲೆಯ ಮೇಲೆ ದಾಳಿ ನಡೆಸಿದ ತಾಲಿಬಾನ್ ಉಗ್ರರು ವಿದ್ಯಾರ್ಥಿಗಳೂ ಸೇರಿದಂತೆ...

Read More

ಭಾರತದ ಧ್ವಜ ಹಿಡಿದು ಮೆರವಣಿಗೆ ಮಾಡಿದ ಅಫ್ಘಾನ್ ಜನತೆ

ಹೀರತ್: ಯುದ್ಧಪೀಡಿತ ಅಫ್ಘಾನಿಸ್ಥಾನದ ಹೇರತ್ ಪ್ರದೇಶದಲ್ಲಿ ಭಾರತ ಕೈಗೊಂಡಿರುವ ಸಲ್ಮಾ ಡ್ಯಾಂ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. 2006ರಲ್ಲಿ ಭಾರತ ಈ ಯೋಜನೆಯನ್ನು ಆರಂಭಿಸಿತ್ತು. ಡ್ಯಾಂ ನಿರ್ಮಾಣ ಪೂರ್ಣಗೊಂಡಿರುವುದರಿಂದ ಸಂತೋಷಗೊಂಡಿರುವ ಅಫ್ಘಾನ್ ಜನತೆ ಅಫ್ಘಾನ್ ಬಾವುಟದೊಂದಿಗೆ 100 ಮೀ ಉದ್ದದ ಭಾರತದ ಬಾವುಟವನ್ನು...

Read More

Recent News

Back To Top