Date : Monday, 07-12-2015
ಟೊರಾಂಟೊ: ಕೆನಡಾವು ಅಣು ಶಕ್ತಿ ಉತ್ಪಾದನಾ ಇಂಧನ ತಯಾರಿಕೆಗೆ ಸಹಾಯಕವಾಗುವಂತೆ ಮೊದಲ ಹಂತದಲ್ಲಿ ಭಾರತಕ್ಕೆ ಯುರೇನಿಯಂ ರವಾನಿಸಿದೆ ಎಂದು ಮೂಲಗಳು ತಿಳಿಸಿವೆ. ಭಾರತ ಮತ್ತು ಕೆನಡಾ ನಡುವೆ ಐದು ವರ್ಷಗಳ ಒಪ್ಪಂದಕ್ಕೆ ಕಳೆದ ಎಪ್ರಿಲ್‌ನಲ್ಲಿ ಸಹಿ ಹಾಕಲಾಗಿದ್ದು, ಯುರೇನಿಯಂ ಸರಕು ಭಾರತಕ್ಕೆ...
Date : Monday, 07-12-2015
ವಾಷಿಂಗ್ಟನ್: ಕ್ಯಾಲಿಫೋರ್ನಿಯಾದಲ್ಲಿ ನಡೆದ ದಾಳಿಯನ್ನು ಖಂಡಿಸಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಯೋತ್ಪಾದನೆಯ ವಿರುದ್ಧ ಕಿಡಿಕಾರಿದ್ದಾರೆ. ಅಪರೂಪಕ್ಕೆ ತಮ್ಮ ಒವೊಲ್ ಆಫಿಸ್‌ನಿಂದ ಪ್ರೈಮ್‌ಟೈಮ್ ಭಾಷಣ ಮಾಡಿದ ಅವರು ಭಯೋತ್ಪಾದನ ಕೃತ್ಯದಿಂದ ಜರ್ಜರಿತರಾದ ಅಮೆರಿಕನ್ನರಿಗೆ ಸ್ಫೂರ್ತಿ ತುಂಬಲು ಯತ್ನಿಸಿದರು. 14 ಮಂದಿಯನ್ನು ಬಲಿತೆಗೆದುಕೊಂಡ...
Date : Saturday, 05-12-2015
ನ್ಯೂಯಾರ್ಕ್ : ಕರ್ನಾಟಕದಲ್ಲಿ ಕೈಗಾರಿಕೆಗಳಲ್ಲಿ ಹೂಡಿಕೆ ಸ್ನೇಹಿ ವಾತಾವರಣವಿದ್ದು ಹೂಡಿಕೆಗೆ ಮುಂದಾಗಲು ಅಮೆರಿಕನ್ ಕೈಗಾರಿಕಾ ಕಂಪನಿಗಳಿಗೆ ಸಚಿವ ಆರ್.ವಿ. ದೇಶಪಾಂಡೆ ಕರೆ ನೀಡಿದ್ದಾರೆ. ಅಮೆರಿಕ ಭಾರತ ವಾಣಿಜ್ಯ ಪರಿಷತ್ತಿನ (ಯುಎಸ್‌ಐಬಿಸಿ) ಸಭೆಯಲ್ಲಿ ಮಾತನಾಡಿರುವ ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ...
Date : Saturday, 05-12-2015
ಪ್ಯಾರಿಸ್ : ಫ್ರಾನ್ಸ್‌ನಲ್ಲಿ ಸುಮಾರು 100 ರಿಂದ 160ಮಸೀದಿಗಳನ್ನು ಮುಚ್ಚಲಾಗುವುದೆಂದು ಹೇಳಲಾಗಿದೆ. ಕಳೆದು ತಿಂಗಳಲ್ಲಿ ಪ್ಯಾರಿಸ್‌ನಲ್ಲಿ ನಡೆದ ಭೀಕರ ದಾಳಿ ನಂತರ ಫ್ರಾನ್ಸ್ ಸರಕಾರವು ಅನಧಿಕೃತ ಮಸೀದಿಗಳನ್ನು ಮುಚ್ಚಲು ಮುಂದಾಗಿದೆ. ಈ ಪ್ರಕ್ರಿಯೆ ಮುಂದಿನ ತಿಂಗಳಿನಿಂದ ಪ್ರಾರಂಭವಾಗಲಿದೆ. ಅಂಕಿ ಅಂಶಗಳ ಪ್ರಕಾರ ಫ್ರಾನ್ಸ್‌ನಲ್ಲಿ ಸೂಕ್ತವಾದ...
Date : Saturday, 05-12-2015
ಲಂಡನ್: ಲಕ್ಷಾಂತರ ಪೌಂಡ್ ಮೌಲ್ಯದ ಹರಾಜಿನಲ್ಲಿ ಬ್ರಿಟನ್‌ನ ಫಾರ್ಮುಲಾ ಒನ್ ಗ್ರಾಂಡ್ ಪ್ರಿಕ್ಸ್ ಟ್ರ್ಯಾಕ್ ಖರೀದಿಗೆ ಟಾಟಾ ಮೋಟಾರ್‍ಸ್ ಸ್ವಾಮ್ಯದ ಜಾಗ್ವಾರ್ ಲ್ಯಾಂಡ್ ರೋವರ್ ಮುಂದಾಗಿದ್ದು, ಇದರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಐಷಾರಾಮಿ ಕಾರು ತಯಾರಕ ಜಾಗ್ವಾರ್, ಯು.ಕೆ.ಯ...
Date : Friday, 04-12-2015
ಕ್ಯಾಲಿಫೋರ್ನಿಯಾ: ದಕ್ಷಿಣ ಕ್ಯಾಲಿಫೋರ್ನಿಯಾದ ಸ್ಯಾನ್ ಬೆರ್ನಾಡ್ರಿನೋದಲ್ಲಿರುವ ಸೋಶಲ್ ಸರ್ವಿಸ್ ಸೆಂಟರ್ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿ ದಂಪತಿಗಳು ಪಾಕಿಸ್ಥಾನ ಮೂಲದವರು ಎಂದು ತಿಳಿದು ಬಂದಿದೆ. ಸಯೀದ್ ರಿಜ್ವಾನ್ ಫಾರೂಕ್ ಮತ್ತು ಆತನ ಪತ್ನಿ ತಶ್ಫೀನ್ ಮಲಿಕ್ ಎಂಬುವವರು ಈ ಗುಂಡಿನ...
Date : Thursday, 03-12-2015
ಒಟ್ಟಾವಾ: ತನ್ನ ಫೆಡೆರಲ್ ಸರ್ಕಾರ ಮತ್ತು ಇತರ ಪ್ರಮುಖ ಸಂಸ್ಥೆಗಳ ಮೇಲೆ ಹ್ಯಾಕರ್‌ಗಳ ದಾಳಿ ತಡೆಯಲು ಸೈಬರ್ ಅಪರಾಧ ತನಿಖಾ ತಂಡ ರಚಿಸುವುದಾಗಿ ಕೆನಡಾ ರಾಷ್ಟ್ರೀಯ ಪೊಲೀಸ್ ತಿಳಿಸಿದೆ. ಕೆನಡಾ ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಮತ್ತು ಸಾಂಸ್ಥಿಕ ಕಂಪ್ಯೂಟರ್ ಜಾಲಗಳ ನುಸುಳುಕೋರರ...
Date : Thursday, 03-12-2015
ವಾಷಿಂಗ್ಟನ್: 1999ರ ಕಾರ್ಗಿಲ್ ಯುದ್ಧದ ಸಂದರ್ಭ ಭಾರತದ ಕೈಯಲ್ಲಿ ತನ್ನ ಸೇನೆ ಹೀನಾಯವಾಗಿ ಸೋತ ಸೇಡನ್ನು ತೀರಿಸುವ ಸಲುವಾಗಿ ಪಾಕಿಸ್ಥಾನ ಭಾರತದ ವಿರುದ್ಧ ಅಣ್ವಸ್ತ್ರಗಳನ್ನು ಬಳಸಲು ಸಜ್ಜಾಗಿತ್ತು, ಈ ಬಗ್ಗೆ ಸಿಐಎ ಅಂದಿನ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರಿಗೆ ಎಚ್ಚರಿಕೆ...
Date : Thursday, 03-12-2015
ಸ್ಯಾನ್ ಬರ್ನಾರ್‌ಡಿನೋ: ಕ್ಯಾಲಿಫೋರ್ನಿಯಾದ ಸ್ಯಾನ್ ಬರ್ನಾರ್‌ಡಿನೋದಲ್ಲಿ ವಿಕಲಚೇತನರಿಗಾಗಿ ಇರುವ ಸೋಶಲ್ ಸರ್ವಿಸಸ್ ಸೆಂಟರ್ ಮೇಲೆ ಬುಧವಾರ ಶಸ್ತ್ರಸಜ್ಜಿತ ಆಗಂತುಕರು ಗುಂಡಿನ ದಾಳಿ ನಡೆಸಿದ ಪರಿಣಾಮ 14 ಮಂದಿ ಮೃತರಾಗಿದ್ದಾರೆ, 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರು ವಿಕಲಚೇತನರಾಗಿದ್ದು, ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳುವುದು...
Date : Wednesday, 02-12-2015
ಫ್ಲೋರಿಡಾ: ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ಅಮೆರಿಕ ವಿಶ್ವವಿದ್ಯಾನಿಲಯವೊಂದು ಸ್ಕಾಲರ್‌ಶಿಪ್ ಆರಂಭಿಸಿದೆ. ಈ ಮೂಲಕ ವಿಶ್ವ ಮೆಚ್ಚಿದ ವಿಜ್ಞಾನಿಗೆ ಗೌರವವನ್ನು ಸೂಚಿಸಿದೆ. ಸೌತ್ ಫ್ಲೋರಿಡಾ ಯೂನಿವರ್ಸಿಟಿ ಕಲಾಂ ಹೆಸರಲ್ಲಿ ಸ್ನಾತಕೋತರ ವಿದ್ಯಾರ್ಥಿಗಳಿಗೆ ವಾರ್ಷಿಕ 1 ಕೋಟಿ ರೂಪಾಯಿಯ ಸ್ಕಾಲರ್‌ಶಿಪ್...