Date : Saturday, 28-11-2015
ಮೆಕ್ಸಿಕೊ ಸಿಟಿ: ಮಾದಕ ದ್ರವ್ಯ ಮಾರಾಟ ವಿಚಾರದಲ್ಲಿ ನಡೆದ ಹಿಂಸಾಚಾರದಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದು, ಇವರ ಕತ್ತು ಸೀಳಿರುವ ಸ್ಥಿತಿಯಲ್ಲಿ ಕಂಡು ಬಂದಿದೆ ಎಂದು ಮೂಲಗಳು ತಿಳಿಸಿವೆ. ಇವರ ಕೈ-ಕಾಲುಗಳನ್ನು ಕಟ್ಟಿ ಹಾಕಿರುವ ಸ್ಥಿತಿಯಲಲಿದ್ದು, ನಿಷೇಧಿತ ವಾಹನವೊಂದರ ಸಮೀಪ ಮೃತರ ದೇಹಗಳು...
Date : Friday, 27-11-2015
ಬರ್ಲಿನ್: ಬಾಂಬ್ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ ಇಬ್ಬರು ಶಂಕಿತರನ್ನು ಜರ್ಮನ್ ಪೊಲೀಸ್ ಕಮಾಂಡೋಗಳು ಬಂಧಿಸಿದ್ದು, ಈ ಶಂಕಿತರು ಇಸಿಸ್ ಜೊತೆ ನಂಟು ಹೊಂದಿರುವುದಾಗಿ ತಿಳಿದು ಬಂದಿದೆ. ಇವರು ಡಾಟ್ಮಂಡ್‌ನ ಪಶ್ಚಿಮ ಭಾಗದ ನಗರ ಪ್ರದೇಶದಲ್ಲಿ ದಾಳಿ ನಡೆಸುವ ಯೋಜನೆ ಹೊಂದಿದ್ದರು...
Date : Friday, 27-11-2015
ಜೊಹಾನ್ಸ್‌ಬರ್ಗ್: ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಸ್ವಾತಂತ್ರ್ಯ ಹೋರಾಟಗಾರ ಅಹ್ಮದ್ ಕಾಥ್ರಡಾ ಫ್ರೀಡಂ ಆಫ್ ಸಿಟಿ ಆಫ್ ಕೇಪ್‌ಟೌನ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಆಫ್ರಿಕಾ ದೇಶದ ಪ್ರಾಚೀನ ನಗರ ಕೇಪ್‌ಟೌನ್ ಪ್ರಶಸ್ತಿ ಪಡೆದ ಆರನೇ ಪ್ರಶಸ್ತಿ ವಜೇತ ಇವರಾಗಿದ್ದಾರೆ. ಕಾಥ್ರಡಾ ಅವರು ದಕ್ಷಿಣ...
Date : Thursday, 26-11-2015
ಬೀಜಿಂಗ್: ದಕ್ಷಿಣ ಚೀನಾದ ಸಮುದ್ರ ಪ್ರದೇಶದಲ್ಲಿ ಸೇನೆಯನ್ನು ಕಳುಹಿಸಿ ಒತ್ತಡ ಹೇರುವ ಪ್ರಯತ್ನ ಮಾಡದಿರಲು ಅಮೇರಿಕ ಮತ್ತು ಜಪಾನ್‌ಗೆ ಚೀನಾ ಎಚ್ಚರಿಕೆ ಒತ್ತಾಯಿಸಿದೆ. ಆಪಾನ್‌ನ ರಕ್ಷಣಾ ಮುಖ್ಯಸ್ಥ ನಕತಾನಿ ಹಾಗೂ ಅಮೇರಿಕದ ನೌಕಾ ಸೇನೆಯ ಮುಖ್ಯಸ್ಥ ಹ್ಯಾರಿ ಹ್ಯಾರಿಸ್ ಅಮೇರಿಕಾದ ಮಿಲಿಟರಿ...
Date : Thursday, 26-11-2015
ನ್ಯೂಯಾರ್ಕ್: ಅಮೇರಿಕದ ಬಾಹ್ಯಾಕಾಶ ಸಂಸ್ಥೆಯು ಮುಂದಿನ ಮೂರು ವರ್ಷಗಳಲ್ಲಿ ತನ್ನ ಹಬ್ಬಲ್ ದೂರದರ್ಶಕವನ್ನು ಜೇಮ್ಸ್ ವೆಬ್ ಬಾಹ್ಯಾಕಾಶ ದೂದರ್ಶಕವನ್ನಾಗಿ ಬದಲಿಸಲಿದೆ. ಈ ದೂರದರ್ಶಕವು ೧೮ ಪ್ರತ್ಯೇಕ ದೂರದರ್ಶಕ ಕನ್ನಡಿಗಳನ್ನು ಹೊಂದಲಿದ್ದು, 21.3 ಅಡಿಯ ಪ್ರಮುಖ ಕನ್ನಡಿಯಾಗಿ ಏಕಕಾಲದಲ್ಲಿ ಕಾರ್ಯ ನಿರ್ವಹಿಸಲಿದೆ. ಮುಂದಿನ...
Date : Wednesday, 25-11-2015
ಲಂ ಡನ್ : ಯುದ್ಧ ನಿರಾಶ್ರಿತರಾಗಿ ಬಂದ 10ಸಾವಿರಕ್ಕೂ ಹೆಚ್ಚು ಪಾಕಿಸ್ಥಾನಿ ನಿರಾಶ್ರಿತ ಮತ್ತು ವಲಸಿಗರನ್ನು ಯೋರೋಪ್ ಖಂಡದಿಂದ ಗಡಿಪಾರುಮಾಡಲು ಚಿಂತಿಸಿದೆ. ಅಫಘಾನಿಸ್ಥಾನ ಮತ್ತು ಸಿರಿಯಾ ಮತ್ತು ಇನ್ನುಳಿದ ರಾಷ್ಟ್ರಗಳಿಂದ ನಿರಾಶ್ರಿತರಾಗಿ ಬಂದವರಿಗೆ ಈ ಹಿಂದೆ ಆಶ್ರಯ ನೀಡಲಾಗಿತ್ತು. ಆದರೆ ಈಗ...
Date : Wednesday, 25-11-2015
ವಾಷಿಂಗ್ಟನ್: ಪ್ಯಾರಿಸ್ ದಾಳಿಯ ಬಳಿಕ ಐಕ್ಯಮತ್ಯ ಸುಧಾರಿಸುವ ನಿಟ್ಟಿನಲ್ಲಿ ಅಮೇರಿಕವು ಫ್ರಾನ್ಸ್ ಮತ್ತಿತರ ಮಿತ್ರ ರಾಷ್ಟ್ರಗಳೊಂದಿಗೆ ಜೊತೆಗೂಡಿ ಇಸಿಸ್ ವಿರುದ್ಧ ಹೋರಾಡುವ ಭರವಸೆ ನೀಡಿದೆ. ಅಲ್ಲದೆ ಭಯೋತ್ಪಾದನೆ ವಿರುದ್ಧ ಹೋರಾಡಲು ಹಿಂಜರಿಯುವುದಿಲ್ಲ ಎಂದು ಅಮೇರಿಕ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ. ಅಮೇರಿಕದ...
Date : Tuesday, 24-11-2015
ಅಂಕಾರಾ: ಸಿರಿಯಾ ಗಡಿ ಪ್ರದೇಶದಲ್ಲಿ ವೈಮಾನಿಕ ಗಡಿ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿರುವ ಟರ್ಕಿ, ತನ್ನ ವಾಯುಪಡೆ ಸಹಾಯದಿಂದ ರಷ್ಯಾ ನಿರ್ಮಿತ ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿದೆ. ಆದರೆ ಟರ್ಕಿಯ ಈ ಆರೋಪವನ್ನು ತಳ್ಳಿ ಹಾಕಿರುವ ರಷ್ಯಾ, ಅದು ಟರ್ಕಿಯ ವೈಮಾನಿಕ ಗಡಿಯನ್ನು ಉಲ್ಲಂಘಿಸಿಲ್ಲ...
Date : Tuesday, 24-11-2015
ಸಿಂಗಾಪುರ: ತಮ್ಮ ಎರಡು ದಿನಗಳ ಸಿಂಗಾಪುರ ಪ್ರವಾಸದ ಎರಡನೇ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾರತ-ಸಿಂಗಾಪುರ ನಡುವಿನ ಆರ್ಥಿಕತೆ ಬಲಗೊಳಿಸುವ ಹಲವು ಯೋಜನೆಗಳ ಬಗ್ಗೆ ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ. ಐತಿಹಾಸಿಕ ಸಂಬಂಧಗಳು ಮತ್ತು ಸಾಂಸ್ಕೃತಿಕ ಸಾಮೀಪ್ಯತೆ ನಮ್ಮ ಸ್ವತ್ತುಗಳಾಗಿವೆ....
Date : Tuesday, 24-11-2015
ಸಿಂಗಾಪುರ: ಪ್ರಧಾನಿ ನರೇಂದ್ರ ಮೋದಿ ಅವರು ಸಿಂಗಾಪುರ ಪ್ರಧಾನಿ ಲೀ ಸಿಯನ್ ಲೂಂಗ್ ಅವರನ್ನು ಭೇಟಿಯಾಗಿದ್ದು, ಜಂಟಿ ಪಾಲುದಾರಿಕೆಯಲ್ಲಿ ಭದ್ರತೆ, ಸೈಬರ್ ಭದ್ರತೆ, ನಾಗರಿಕ ವಿಮಾನಯಾನ ಮತ್ತು ವರ್ಧಿತ ಸಹಕಾರ ಒಪ್ಪಂದ ಸೇರಿದಂತೆ ಒಟ್ಟು 10 ದ್ವಿಪಕ್ಷೀಯ ಒಪ್ಪಂದಗಳಿಗೆ ಭಾರತ ಹಾಗೂ ಸಿಂಗಾಪುರ...