Date : Saturday, 16-07-2016
ಅಂಕಾರಾ : ಟರ್ಕಿಯಲ್ಲಿ ಶುಕ್ರವಾರ ರಾತ್ರಿ ಸೇನಾ ಪಡೆಗಳು ಕ್ಷಿಪ್ರ ಕ್ರಾಂತಿಯನ್ನು ನಡೆಸಿದ್ದು, ಇದರಲ್ಲಿ ನಾಗರಿಕರು ಮತ್ತು ಪೊಲೀಸರು ಸೇರಿದಂತೆ ಸುಮಾರು 60 ಜನರು ಸಾವನ್ನಪ್ಪಿದ್ದಾರೆ. ಟರ್ಕಿಯ ಸಂಸತ್‌ನಲ್ಲಿ ಮೇಲೆ ಅಲ್ಲಿಯ ಮಿಲಿಟರಿ ಪಡೆ ದಾಳಿ ಮಾಡಿದ್ದು, ಎರ್ಡೋಗನ್ ಸರ್ಕಾರವನ್ನು ಕಿತ್ತೊಗೆದಿರುವುದಾಗಿ ಮಿಲಿಟರಿ...
Date : Friday, 15-07-2016
ಇಸ್ಲಾಮಾಬಾದ್ : ಹಿಜ್ಬುಲ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ಮತ್ತು ಕಾಶ್ಮೀರದಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ಜುಲೈ 19 ರಂದು ‘ಕಪ್ಪು ದಿನ’ವನ್ನು ಆಚರಿಸುವುದಾಗಿ ಪಾಕಿಸ್ಥಾನದ ಪ್ರಧಾನಿ ನವಾಜ್ ಷರೀಫ್ ಹೇಳಿಕೊಂಡಿದ್ದಾರೆ. ಜಮ್ಮು ಕಾಶ್ಮೀರದಲ್ಲಿನ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಲಾಹೋರ್‌ನಲ್ಲಿ ಸಂಪುಟ ಸಭೆ...
Date : Friday, 15-07-2016
ಪ್ಯಾರಿಸ್: ಫ್ರಾನ್ಸ್ನಲ್ಲಿ ಉಗ್ರರು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದಾರೆ. ಉಗ್ರಗಾಮಿ ಚಾಲಕನೊಬ್ಬ ಭಾರೀ ಪ್ರಮಾಣದ ಸ್ಫೋಟಕ ತುಂಬಿದ್ದ ಟ್ರಕ್ನ್ನು ಜನರ ಮೇಲೆ ಹರಿಸಿದ ಪರಿಣಾಮ 80 ಜನರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಫ್ರಾನ್ಸ್ನಲ್ಲಿ ರಾಷ್ಟ್ರೀಯ ದಿನಾಚರಣೆಯ ಬ್ಯಾಸ್ಟೀಲ್ ಡೇ ಸಂಭ್ರಮಾಚರಣೆ ವೇಳೆ ನಿನ್ನೆ ರಾತ್ರಿ...
Date : Thursday, 14-07-2016
ವಿಶ್ವಸಂಸ್ಥೆ : ಹಿಜ್ಬುಲ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆಯನ್ನು ವಿಶ್ವಸಂಸ್ಥೆಯೊಂದಿಗೆ ಪ್ರಸ್ತಾಪಿಸಿರುವ ಪಾಕಿಸ್ಥಾನಕ್ಕೆ ಭಾರತ ತೀಕ್ಷ್ಣ ತಿರುಗೇಟು ನೀಡಿದೆ. ಇತರರ ಗಡಿಯನ್ನು ಅತಿಕ್ರಮಿಸಲು ಪಾಕಿಸ್ಥಾನ ಭಯೋತ್ಪಾದನೆಯನ್ನು ತನ್ನ ರಾಷ್ಟ್ರೀಯ ನಿಯಮವನ್ನಾಗಿಸಿಕೊಂಡಿದೆ ಎಂದು ಭಾರತ ಪ್ರತ್ಯುತ್ತರ ನೀಡಿದೆ. ಬುಧವಾರ ವಿಶ್ವಸಂಸ್ಥೆಯಲ್ಲಿ ನಡೆದ ಮಾನವ...
Date : Wednesday, 13-07-2016
ನ್ಯೂಯಾರ್ಕ್: ಮೆಟ್ರೋಗಳಾದ ದೆಹಲಿ, ಮುಂಬಯಿ, ಚೆನ್ನೈ, ಬೆಂಗಳೂರುಗಳಲ್ಲಿ ಸಂಚಾರ ವ್ಯವಸ್ಥೆ ಹದಗೆಡುತ್ತಿದ್ದು, ಭಾರತದಲ್ಲಿ ರಸ್ತೆ ನಿರ್ವಹಣೆಯ ನಿಖರ ಮಾಹಿತಿ ಒದಗಿಸಲು ಸುಗಮ ಸಂಚಾರ ವ್ಯವಸ್ಥೆ ರೂಪಿಸಬೇಕು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಸುಗಮ ಸಂಚಾರ ವ್ಯವಸ್ಥೆ ಕುರಿತ...
Date : Wednesday, 13-07-2016
ವಾಷಿಂಗ್ಟನ್: ದಕ್ಷಿಣ ಚೀನಾ ಸಮುದ್ರದ ದ್ವೀಪ ಸಮೂಹದಲ್ಲಿ ಚೀನಾಗೆ ಯಾವುದೇ ಹಕ್ಕಿಲ್ಲ ಎಂಬ ಹೇಗ್ ಟ್ರಿಬ್ಯೂನಲ್ ತೀರ್ಪನ್ನು ನಿರಾಕರಿಸಿರುವ ಚೀನಾ ತನ್ನ ಸಾರ್ವಭೌಮತ್ವ ಉಳಿಸಿಕೊಳ್ಳಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಹೇಳಿದೆ. ಈ ಪ್ರದೇಶದ ಮೇಲೆ ತನಗೆ ಅಧಿಕಾರ ಇದ್ದು,...
Date : Tuesday, 12-07-2016
ಹೇಗ್: ಚೀನಾ ಹಾಗೂ ಫಿಲಿಪೈನ್ಸ್ ನಡುವಿನ ದಕ್ಷಿಣ ಚೀನಾ ಸಮುದ್ರ ಸಮೂಹ ವಿವಾದದ ಕುರಿತು ಹೇಗ್ ಅಂತಾರಾಷ್ಟೀಯ ಟ್ರಿಬ್ಯೂನಲ್ ಕೋರ್ಟ್ ತೀರ್ಪು ನೀಡಿದೆ. ದಕ್ಷಿಣ ಚೀನಾ ಸಮುದ್ರದ ದ್ವೀಪ ಸಮೂಹ ಮತ್ತು ಜಲ ಪ್ರದೇಶದ ಮೇಲೆ ಚೀನಾ ಯಾವುದೇ ಚಾರಿತ್ರಿಕ ಹಕ್ಕು ಹೊಂದಿಲ್ಲ....
Date : Tuesday, 12-07-2016
ಇಸ್ಲಾಮಾಬಾದ್: 2014 ರಲ್ಲಿ ಪೇಶಾವರ ಆರ್ವಿು ಶಾಲೆಯ ಮೇಲೆ ದಾಳಿ ಮಾಡಿದ ಪ್ರಕರಣದ ರೂವಾರಿ ಎನ್ನಲಾಗುತ್ತಿದ್ದ ಉಮರ್ ಮನ್ಸೂರ್ ಅಮೇರಿಕಾ ನಡೆಸಿದ ಡ್ರೋನ್ ಕಾರ್ಯಾಚರಣೆಯಲ್ಲಿ ಹತ್ಯೆ ಆಗಿರುವುದಾಗಿ ಮೂಲಗಳು ತಿಳಿಸಿವೆ. ಪೇಶಾವರ ಆರ್ಮಿ ಶಾಲೆಯ ಮೇಲೆ ದಾಳಿ ಪ್ರಕರಣದ ಮಾಸ್ಟರ್ ಮೈಂಡ್ ಎನ್ನಲಾಗುತ್ತಿದ್ದ ಭಯೋತ್ಪಾದಕ...
Date : Tuesday, 12-07-2016
ವಾಷಿಂಗ್ಟನ್: ಭಾರತದ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಬಾರಿ ಕೆಲವು ಊಹೆಗಳೊಂದಿಗೆ ಯುನೆಸ್ಕೋದಿಂದ ಅತ್ಯುತ್ತಮ ಪ್ರಶಸ್ತಿಗಳ ಘೋಷಣೆಯ ವದಂತಿಗಳು ಹರಡುತ್ತಿರುವುದನ್ನು ನೋಡುತ್ತಿದ್ದೇವೆ. ಭಾರತದ ಪ್ರಧಾನಿ ನರೇಂದ್ರ ಮೋದಿ ವಿಶ್ವದ ಅತ್ಯುತ್ತಮ ಪ್ರಧಾನಿ ಮತ್ತು ಭಾರತದ ರಾಷ್ಟ್ರಗೀತೆ ವಿಶ್ವದಲ್ಲೇ ಅತ್ಯುತ್ತಮವಾದುದು ಎಂದು ಯುನೆಸ್ಕೋ ಘೋಷಿಸಿದೆ...
Date : Monday, 11-07-2016
ವಿಶ್ವ ಸಂಸ್ಥೆ: ವಿಶ್ವ ಸಂಸ್ಥೆ ಅಂತಾರಾಷ್ಟ್ರೀಯ ಯೋಗ ದಿನದ ಸ್ಮರಣಾರ್ಥವಾಗಿ 2017ರಲ್ಲಿ ಯೋಗ ಸ್ಟ್ಯಾಂಪ್‌ಗಳನ್ನು ವಿತರಿಸುವ ಯೋಜನೆ ಹೊಂದಿದೆ ಎಂದು ವಿಶ್ವಸಂಸ್ಥೆಯ ಪೋಸ್ಟಲ್ ಆಡಳಿತವು ಟ್ವೀಟ್ ಮಾಡಿದೆ. ಪ್ರತಿ ವರ್ಷ ಜೂನ್ 21ರಂದು ಯೋಗ ದಿನ ಆಚರಿಸಲಾಗುತ್ತಿದ್ದು, 2014ರಲ್ಲಿ ವಿಶ್ವ ಯೋಗ...