News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 19th September 2026

×
Home About Us Advertise With s Contact Us

ಕತಾರ್‌ನೊಂದಿಗೆ ಬಾಂಧವ್ಯ ಕಡಿದುಕೊಂಡ ಸೌದಿ, ಈಜಿಪ್ಟ್, ಬಹರೈನ್

ಕೈರೋ: ಭಯೋತ್ಪಾದನೆಯ ಪ್ರಾಯೋಜಕತ್ವ ಹಿನ್ನಲೆಯಲ್ಲಿ ಕತಾರ್‌ನೊಂದಿಗೆ ರಾಜತಾಂತ್ರಿಕ ಬಾಂಧವ್ಯವನ್ನು ಕಡಿದುಕೊಳ್ಳುವುದಾಗಿ ಸೌದಿ ಅರೇಬಿಯಾ, ಈಜಿಪ್ಟ್, ಬಹರೈನ್ ಮತ್ತು ಯುನೈಟೆಡ್ ಅರಬ್ ಎಮಿರೈಟ್ಸ್ ಘೋಷಿಸಿದೆ. ‘ಭಯೋತ್ಪಾದನೆಯ ಅಪಾಯದಿಂದ ಪಾರಾಗಿ, ತನ್ನ ರಾಷ್ಟ್ರೀಯ ಸುರಕ್ಷತೆಯನ್ನು ಕಾಪಾಡಲು ಸೌದಿ ಕತಾರ್‌ನೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಳ್ಳುತ್ತಿದೆ ಮತ್ತು...

Read More

ಚೀನಾದೊಂದಿಗೆ ಗಡಿ ವಿವಾದವಿದ್ದರೂ ಒಂದೇ ಒಂದು ಬುಲೆಟ್ ಫೈರ್ ಆಗಿಲ್ಲ: ಮೋದಿ

ಸೈಂಟ್ ಪೀಟರ್ಸ್­ಬರ್ಗ್ : ಜಗತ್ತು ಇಂದು ಪರಸ್ಪರ ಸಂಪರ್ಕಗೊಂಡಿದ್ದು, ಪರಸ್ಪರ ಅವಲಂಬಿತವಾಗಿದೆ. ಈ ಪರಿವರ್ತನೆ ಗಡಿ ಸಮಸ್ಯೆಯಿದ್ದರೂ ಚೀನಾ ಮತ್ತು ಭಾರತ ವ್ಯಾಪಾರ ಮತ್ತು ಹೂಡಿಕೆಯಲ್ಲಿ ಪರಸ್ಪರ ಸಹಕಾರ ಹೊಂದುವುದನ್ನು ಅನಿವಾರ್ಯಗೊಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಚೀನಾದೊಂದಿಗೆ ನಮಗೆ...

Read More

ಐರ್ಲೆಂಡ್ ಅಧ್ಯಕ್ಷನಾದ ಭಾರತೀಯ ಮೂಲದ ಲಿಯೋ ವರಡ್ಕರ್

ಐರ್ಲೆಂಡ್: ಭಾರತೀಯ ಮೂಲದ ಲಿಯೋ ವರಡ್ಕರ್ ಅವರು ಐರ್ಲೆಂಡ್‌ನ ಅಧ್ಯಕ್ಷರಾಗಿ ಶುಕ್ರವಾರ ನೇಮಕಗೊಂಡಿದ್ದಾರೆ. ಈ ಮೂಲಕ ಕ್ಯಾಥೋಲಿಕ್ ದೇಶವೊಂದರ ಮೊದಲ ಏಷ್ಯಾ ಮೂಲದ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಡಳಿತರೂಢ ಫೈನ್ ಗೇಲ್ ಪಕ್ಷ 38 ವರ್ಷದ ವರಡ್ಕರ್ ಅವರನ್ನು ಅಧ್ಯಕ್ಷರನ್ನಾಗಿ...

Read More

4 ರಾಷ್ಟ್ರ ಭೇಟಿಯ ಕೊನೆಯ ಹಂತವಾಗಿ ಫ್ರಾನ್ಸ್‌ಗೆ ಬಂದಿಳಿದ ಮೋದಿ

ಪ್ಯಾರೀಸ್: ನಾಲ್ಕು ರಾಷ್ಟ್ರಗಳ ವಿದೇಶಿ ಪ್ರವಾಸದ ಕೊನೆಯ ಹಂತವಾಗಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಫ್ರಾನ್ಸ್‌ಗೆ ಬಂದಿಳಿದರು. ಇಲ್ಲಿನ ನೂತನ ಅಧ್ಯಕ್ಷ ಇಮ್ಯಾನ್ಯುವೆಲ್ ಮಕ್ರೋನ್ ಅವರೊಂದಿಗೆ ಭಯೋತ್ಪಾದನೆ, ಭಾರತದ ಎನ್‌ಎಸ್‌ಜಿ ಸದಸ್ಯತ್ವ, ಹವಮಾನ ವೈಪರೀತ್ಯಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ...

Read More

ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಟ್ರಂಪ್ ಘೋಷಣೆ: ಭಾರೀ ಖಂಡನೆ

ವಾಷಿಂಗ್ಟನ್: ಹವಮಾನ ವೈಪರೀತ್ಯದ ಬಗೆಗಿನ 2015ರಲ್ಲಿ ನಡೆದ ಮಹತ್ವದ ಪ್ಯಾರಿಸ್ ಒಪ್ಪಂದದಿಂದ ಅಮೆರಿಕ ಹಿಂದೆ ಸರಿಯಲಿದೆ ಎಂದು ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಘೋಷಿಸಿದ್ದು, ಈ ನಿರ್ಧಾರಕ್ಕೆ ಅಮೆರಿಕ ಮೈತ್ರಿ ಸೇರಿದಂತೆ ಹಲವು ರಾಷ್ಟ್ರಗಳಿಂದ ಭಾರೀ ಖಂಡನೆ ವ್ಯಕ್ತವಾಗಿದೆ. ಪ್ಯಾರಿಸ್...

Read More

ಭಾರತ, ರಷ್ಯಾದಿಂದ ಏರ್‌ಕ್ರಾಫ್ಟ್, ಅಟೊಮೊಬೈಲ್ ಉತ್ಪಾದನೆಯ ಜಂಟಿ ಉದ್ಯಮ

ಸೈಂಟ್ ಪೀಟರ‍್ಸ್‌ಬರ್ಗ್: ವ್ಯಾಪಾರ ಮತ್ತು ಆರ್ಥಿಕ ಸಹಭಾಗಿತ್ವವನ್ನು ವೃದ್ಧಿಸುವ ಸಲುವಾಗಿ ಏರ್‌ಕ್ರಾಫ್ಟ್ ಮತ್ತು ಅಟೊಮೊಬೈಲ್ಸ್‌ಗಳನ್ನು ಉತ್ಪಾದಿಸುವ ಜಂಟಿ ಉದ್ಯಮವನ್ನು ಸ್ಥಾಪಿಸಲು ಭಾರತ ಮತ್ತು ರಷ್ಯಾ ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್,...

Read More

ಭಾರತಕ್ಕೆ ಎಸ್-400 ಟ್ರಯಂಫ್ ಏರ್ ಡಿಫೆನ್ಸ್ ಸಿಸ್ಟಮ್ ಪೂರೈಸಲು ರಷ್ಯಾ ಸಿದ್ಧತೆ

ಸೈಂಟ್ ಪೀಟರ‍್ಸ್‌ಬರ್ಗ್: ಭಾರತಕ್ಕೆ ಎಸ್-400 ಟ್ರಯಂಫ್ ಯ್ಯಾಂಟಿ ಏರ್‌ಕ್ರಾಫ್ಟ್ ಮಿಸೆಲ್ ಸಿಸ್ಟಮ್‌ನ್ನು ಪೂರೈಕೆ ಮಾಡಲು ರಷ್ಯಾ ಸಿದ್ಧತೆ ಮಾಡಿಕೊಳ್ಳುತ್ತಿದೆ. ಉಭಯ ಸರ್ಕಾರಗಳು ಇದರ ನಿಯಮಾವಳಿಗಳ ಬಗ್ಗೆ ಸಾಮಾನ್ಯ ಚರ್ಚೆ ನಡೆಸುತ್ತಿದೆ ಎಂದು ಅಲ್ಲಿನ ಡೆಪ್ಯೂಟಿ ಪ್ರೈಮಿನಿಸ್ಟರ್ ಡಿಮಿಟ್ರಿ ರೊಗೊಝಿನ್ ಹೇಳಿದ್ದಾರೆ. ಪೂರ್ವ...

Read More

ಯುಎಸ್ ಸ್ಪೆಲ್ಲಿಂಗ್ ಬೀ ಚಾಂಪಿಯನ್‌ಶಿಪ್‌ನಲ್ಲಿ ಗೆದ್ದ ಅನನ್ಯ ವಿನಯ್

ನ್ಯೂಯಾರ್ಕ್: 12 ವರ್ಷದ ಕ್ಯಾಲಿಫೋರ್ನಿಯಾ ವಿದ್ಯಾರ್ಥಿ, ಭಾರತೀಯ ಮೂಲದ ಅನನ್ಯ ವಿನಯ್ ಯುಎಸ್‌ನ 90ನೇ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಸ್ಪರ್ಧೆಯನ್ನು ಜಯಿಸಿದ್ದು, ಬರೋಬ್ಬರಿ 40 ಸಾವಿರ ಡಾಲರ್ ನಗದನ್ನು ಬಹುಮಾನವಾಗಿ ಪಡೆದುಕೊಂಡಿದ್ದಾಳೆ. 2013ರ ಬಳಿಕ ಇದೆ ಮೊದಲ ಬಾರಿಗೆ ಸಿಂಗಲ್ ಚಾಂಪಿಯನ್‌ನನ್ನು ಘೋಷಿಸಲಾಗಿದೆ....

Read More

ಭಾರತಕ್ಕೆ SCOದ ಪೂರ್ಣ ಸದಸ್ಯತ್ವ: ಚೀನಾ, ರಷ್ಯಾ ಘೋಷಣೆ

ನವದೆಹಲಿ: ಕಝಕೀಸ್ತಾನದ ಅಸ್ತಾನದಲ್ಲಿ ನಡೆಯಲಿರುವ ಸಮಿತ್ ಮಟ್ಟದ ಸಭೆಯ ಸಂದರ್ಭ ಭಾರತ ಶಾಂಘೈ ಕೊಅಪರೇಶನ್ ಆರ್ಗನೈಜೇಶನ್‌ನ(ಎಸ್‌ಸಿಓ) ಪೂರ್ಣ ಸದಸ್ಯತ್ವವನ್ನು ಪಡೆಯಲಿದೆ ಎಂದು ಭಾರತ ಮತ್ತು ರಷ್ಯಾ ತಿಳಿಸಿದೆ. ಈ ಸಭೆಯಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ. ಭಾರತ ಮತ್ತು ಪಾಕಿಸ್ಥಾನವನ್ನು...

Read More

ಮುಂದಿನ ವರ್ಷ ಸೂರ್ಯನಲ್ಲಿಗೆ ಸ್ಪೇಸ್‌ಕ್ರಾಫ್ಟ್ ಕಳುಹಿಸಲಿದೆ ನಾಸಾ

ನ್ಯೂಯಾರ್ಕ್: ನಾಸಾ ಮುಂದಿನ ವರ್ಷ ಸೂರ್ಯನ ಮೇಲೆ ವಿಶ್ವದ ಮೊದಲ ಮಿಷನ್‌ನನ್ನು ನಡೆಸಲು ಸಜ್ಜಾಗಿದೆ, ಇದು ನಮ್ಮ ನಕ್ಷತ್ರಗಳ ವಾತಾವರಣವನ್ನು ಅನ್ವೇಷಿಸಲಿದೆ ಮತ್ತು ಆರು ದಶಕಗಳಿಂದ ವಿಜ್ಞಾನಿಗಳಿಗೆ ಕಗ್ಗಂಟಾಗಿರುವ ಸೌರ ಭೌತಶಾಸ್ತ್ರಕ್ಕೆ ಉತ್ತರ ನೀಡಲಿದೆ. 60 ವರ್ಷಗಳ ಹಿಂದೆಯೇ ಸೌರ ಮಾರುತದ...

Read More

Recent News

Back To Top