News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮೋದಿಯ ನವ ಭಾರತದ ದೃಷ್ಟಿಕೋನವನ್ನು ಶ್ಲಾಘಿಸಿದ ಅಮೆರಿಕಾ

ನ್ಯೂಯಾರ್ಕ್: ಈ ತಿಂಗಳ ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ವೈಟ್‌ಹೌಸ್‌ಗೆ ಸ್ವಾಗತಿಸಲು ಸಿದ್ಧಗೊಂಡಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತ, ಮೋದಿಯವರ ಹೊಸ ಭಾರತದ ದೃಷ್ಟಿಕೋನವನ್ನು ಶ್ಲಾಘಿಸಿದೆ. ಜೂನ್ 26ರಂದು ವೈಟ್‌ಹೌಸ್‌ಗೆ ಮೋದಿ ಭೇಟಿಯನ್ನು ಖಚಿತಪಡಿಸಿ ಮಾತನಾಡಿದ ಟ್ರಂಪ್ ಅವರ...

Read More

ಭಾರತದಿಂದ ಗೋಮೂತ್ರ, ಸಗಣಿಯ ವೈಜ್ಞಾನಿಕ ಸಂಶೋಧನೆ ನಡೆಯಲಿದೆ

ಬೀಜಿಂಗ್ : ಭಾರತವು ಗೋಮೂತ್ರ ಮತ್ತು ಸಗಣಿಯ ವೈಜ್ಞಾನಿಕ ಗುಣಲಕ್ಷಣಗಳ ಬಗ್ಗೆ ಸಂಶೋಧನೆಯನ್ನು ಕೈಗೊಳ್ಳಲಿದೆ ಎಂದು ಕೇಂದ್ರ ಪರಿಸರ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ. ಗೋವಿನ 5 ಉತ್ಪನ್ನಗಳನ್ನೊಳಗೊಂಡ ’ಪಂಚಗವ್ಯ’ದ ಬಗ್ಗೆ ಮತ್ತು ಅದರ ಔಷಧೀಯ ಗುಣ ಲಕ್ಷಣಗಳ ಬಗ್ಗೆ ಸಂಶೋಧನೆಗಳು...

Read More

ಯುಕೆ ಪಾರ್ಲಿಮೆಂಟ್ ದಾಖಲೆ; 208 ಮಹಿಳೆಯರು ಎಂಪಿಗಳಾಗಿ ಆಯ್ಕೆ

ಲಂಡನ್: ಗುರುವಾರ ಯುಕೆನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಯೊಂದು ನಿರ್ಮಾಣವಾಗಿದೆ. ಒಟ್ಟು 208 ಮಹಿಳೆಯರು ಎಂಪಿಗಳಾಗಿ ಆಯ್ಕೆಯಾಗಿದ್ದಾರೆ. ಯುಕೆ ಪಾರ್ಲಿಮೆಂಟ್ ಇತಿಹಾಸದಲ್ಲೇ ಇಷ್ಟೊಂದು ಸಂಖ್ಯೆಯ ಮಹಿಳೆಯರು ಚುನಾವಣೆಯಲ್ಲಿ ವಿಜೇತರಾಗಿ ಎಂಪಿಗಳಾಗಿದ್ದು ಇದೇ ಮೊದಲು. 2015ರಲ್ಲಿ 191 ಮಹಿಳೆಯರು ಆಯ್ಕೆಯಾಗಿದ್ದರು. ಚುನಾವಣೆಯಲ್ಲಿ ಪ್ರಧಾನಿ ಥೆರೆಸಾ ಮೇ...

Read More

ಮೊದಲ ಬಾರಿಗೆ ಬ್ರಿಟನ್ ಎಂಪಿಗಳಾದ ಇಬ್ಬರು ಸಿಖ್ಖರು

ಲಂಡನ್: ನಿನ್ನೆ ಘೋಷಣೆಯಾದ ಯುಕೆ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್ ಪಾರ್ಟಿ ಅಭ್ಯರ್ಥಿಯಾಗಿದ್ದ ಪ್ರೀತ್ ಕೌರ್ ಗಿಲ್ ಅವರು ಎಂಪಿಯಾಗಿ ನೇಮಕವಾಗಿದ್ದಾರೆ. ಈ ಮೂಲಕ ಎಂಪಿಯಾದ ಮೊದಲ ಸಿಖ್ ಮಹಿಳಾ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತನ್ನ ಪ್ರತಿಸ್ಪರ್ಧಿ ಕನ್‌ಝರ್‌ವೇಟಿವ್ ಪಕ್ಷದ ಕರೋಲಿನ್...

Read More

ಭಾರತ-ಚೀನಾ ಭಿನ್ನಾಭಿಪ್ರಾಯ ವಿವಾದಕ್ಕೆ ತಿರುಗಬಾರದು: ಮೋದಿ

ಅಸ್ತಾನ: ಕಜಕೀಸ್ತಾನದ ಅಸ್ತಾನದಲ್ಲಿ ಶುಕ್ರವಾರ ನಡೆಯುತ್ತಿರುವ ಶಾಂಘೈ ಕೊಅಪರೇಶನ್ ಆರ್ಗನೈಝೇಶನ್‌ನ ಸಮಿತ್‌ನಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಯೋತ್ಪಾದನ ಸಮಸ್ಯೆಯನ್ನು ಎದುರಿಸಲು ನಾವೆಲ್ಲಾ ಸಂಘಟಿತ ಪ್ರಯತ್ನ ನಡೆಸಬೇಕು ಎಂದರು. ಸಮಿತ್‌ಗೂ ಮೊದಲು ಚೀನಾ ಪ್ರಧಾನಿ ಕ್ಸಿ ಝಿನ್‌ಪಿಂಗ್ ಅವರನ್ನು ಭೇಟಿಯಾದ...

Read More

ಹಿಂದೂವನ್ನು ಟ್ರಿಕ್‌ಗೆ ಒಳಪಡಿಸಲಾಗದು ಎಂದ ವ್ಲಾಡಿಮಿರ್ ಪುಟಿನ್

ಮಾಸ್ಕೋ: ಜಗತ್ತಿಗೆ ಕಡೆಗೂ ಹಿಂದೂಗಳ ಬಗ್ಗೆ ತಿಳಿಯಿತು. ಪುರಾತನ ತತ್ತ್ವಜ್ಞಾನವನ್ನು ಹೊಂದಿರುವ ಹಿಂದುತ್ವಕ್ಕೆ ಸರಿಸಾಟಿ ಇಲ್ಲ ಎಂಬುದನ್ನು ಜಗತ್ತಿನ ವಿಶ್ವ ನಾಯಕರು ಅರಿಯುವಂತಾಗಿದೆ. ಇಂದು ಇಡೀ ಜಗತ್ತೇ ಭಾರತೀಯ ಮೌಲ್ಯಗಳನ್ನು ಗುರುತಿಸುವಂತಾಗಿದೆ. ಒಂದೆಡೆ ಭಾರತದಲ್ಲಿಯೇ ಒಬ್ಬ ಹಿಂದುತ್ವವನ್ನು ಟೀಕಿಗೆ ಗುರಿ ಮಾಡುತ್ತಿರುವ ಕಾಲದಲ್ಲಿ, ನೂರಾರು...

Read More

ನಾಸಾದಿಂದ ಗಗನಯಾತ್ರೆಗೆ ಆಯ್ಕೆಯಾದ ಭಾರತೀಯ ಮೂಲದ ರಾಜ ಚರಿ

ನವದೆಹಲಿ: ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಕೊನೆಗೂ ತನ್ನ 2017ರ ಗಗನಯಾತ್ರಿಗಳ ತಂಡವನ್ನು ಪ್ರಕಟಗೊಳಿಸಿದೆ. 12 ಜನರನ್ನು ಒಳಗೊಂಡ ಈ ತಂಡದಲ್ಲಿ 7 ಪುರುಷರು ಹಾಗೂ 5 ಮಂದಿ ಮಹಿಳೆಯರಿದ್ದಾರೆ. ಭಾರತೀಯ ಮೂಲದ ಒರ್ವ ವ್ಯಕ್ತಿಯೂ ಇದ್ದಾರೆ. ಅಮೆರಿಕಾದ ವಾಯುಸೇನೆಯ ಲೆಫ್ಟಿನೆಂಟ್ ಕೊಲೊನಿಯಲ್ ರಾಜ...

Read More

ಪಾಕ್ ಉಗ್ರರ ಸ್ವರ್ಗವಲ್ಲ ಎಂದು ಹೇಳಿ ನಗೆಪಾಟಲಿಗೀಡಾದ ರಾಯಭಾರಿ

ವಾಷಿಂಗ್ಟನ್: ಪಾಕಿಸ್ಥಾನದಲ್ಲಿ ಭಯೋತ್ಪಾದಕರಿಗೆ ಮತ್ತು ಕರಾಚಿ ಆಸ್ಪತ್ರೆಯಲ್ಲಿ ಇತ್ತೀಚಿಗೆ ಮೃತನಾದ ತಾಲಿಬಾನಿ ನಾಯಕನಿಗೆ ನಾವು ಸುರಕ್ಷಿತ ನೆಲೆಯನ್ನು ಕಲ್ಪಿಸಿಕೊಟ್ಟಿಲ್ಲ ಎಂದಿರುವ ಅಮೆರಿಕಾದಲ್ಲಿನ ಪಾಕಿಸ್ಥಾನ ರಾಯಭಾರಿ ಅಜೀಝ್ ಅಹ್ಮದ್ ಚೌಧರಿ ಅವರು ನಗೆಪಾಟಲಿಗೀಡಾಗಿದ್ದಾರೆ. ಇತ್ತೀಚಿಗೆ ವಾಷಿಂಗ್ಟನ್ ಮೂಲದ ಅಟ್ಲಾಂಟಿಕ್ ಕೌನ್ಸಿಲ್‌ನಲ್ಲಿ ನಡೆದ ’ಅಫ್ಘಾನಿಸ್ಥಾನದಲ್ಲಿನ...

Read More

ಕತಾರ್ ಬಗ್ಗೆ ಅನುಕಂಪ ತೋರಿಸಿದವರಿಗೆ 15 ವರ್ಷ ಜೈಲು ಘೋಷಿಸಿದ ಯುಎಇ

ಅಬುಧಾಬಿ: ಅರಬ್ ದೇಶಗಳಿಂದ ನಿರ್ಬಂಧಕ್ಕೊಳಪಟ್ಟಿರುವ ಕತಾರ್ ದೇಶದ ಬಗ್ಗೆ ಯಾರಾದರು ಅನುಕಂಪ ವ್ಯಕ್ತಪಡಿಸಿದರೆ 15 ವರ್ಷಗಳ ಕಾಲ ಜೈಲಿಗೆ ಹಾಕುವುದಾಗಿ ಯುಎಇ ಎಚ್ಚರಿಕೆ ನೀಡಿದೆ. ಯುಎಇ, ಸೌದಿ ಅರೇಬಿಯಾ, ಈಜಿಪ್ಟ್, ಬಹರೈನ್ ದೇಶಗಳು ಕತಾರೊಂದಿಗೆ ರಾಜತಾಂತ್ರಿಕ ಬಾಂಧವ್ಯವನ್ನು ಕಡಿದುಕೊಂಡಿದ್ದು, ಆ ದೇಶದ...

Read More

ಕತಾರ್‌ನೊಂದಿಗೆ ಬಾಂಧವ್ಯ ಕಡಿದುಕೊಂಡ ಸೌದಿ, ಈಜಿಪ್ಟ್, ಬಹರೈನ್

ಕೈರೋ: ಭಯೋತ್ಪಾದನೆಯ ಪ್ರಾಯೋಜಕತ್ವ ಹಿನ್ನಲೆಯಲ್ಲಿ ಕತಾರ್‌ನೊಂದಿಗೆ ರಾಜತಾಂತ್ರಿಕ ಬಾಂಧವ್ಯವನ್ನು ಕಡಿದುಕೊಳ್ಳುವುದಾಗಿ ಸೌದಿ ಅರೇಬಿಯಾ, ಈಜಿಪ್ಟ್, ಬಹರೈನ್ ಮತ್ತು ಯುನೈಟೆಡ್ ಅರಬ್ ಎಮಿರೈಟ್ಸ್ ಘೋಷಿಸಿದೆ. ‘ಭಯೋತ್ಪಾದನೆಯ ಅಪಾಯದಿಂದ ಪಾರಾಗಿ, ತನ್ನ ರಾಷ್ಟ್ರೀಯ ಸುರಕ್ಷತೆಯನ್ನು ಕಾಪಾಡಲು ಸೌದಿ ಕತಾರ್‌ನೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಳ್ಳುತ್ತಿದೆ ಮತ್ತು...

Read More

Recent News

Back To Top