Date : Tuesday, 30-05-2017
ನವದೆಹಲಿ: ವಿಶ್ವಸಂಸ್ಥೆಯ ಶಾಂತಿ ಪಾಲನಾ ಕಾರ್ಯಾಚರಣೆಯಲ್ಲಿ ಗಮನಾರ್ಹ ಕೊಡುಗೆಯನ್ನು ನೀಡಿದ ಭಾರತವನ್ನು ವಿಶ್ವಸಂಸ್ಥೆ ಪ್ರಶಂಸಿದೆ. ವಿಶ್ವಸಂಸ್ಥೆ ಶಾಂತಿಪಾಲಕರ ಅಂತಾರಾಷ್ಟ್ರೀಯ ದಿನದ ಅಂಗವಾಗಿ ನಡೆದ ಸಮಾರಂಭದಲ್ಲಿ ವಿಶ್ವಸಂಸ್ಥೆಯ ಭಾರತದ ರಿಸಿಡೆಂಟ್ ಕೊಆರ್ಡಿನೇಟರ್ ಯುರಿ ಅಫನಸೀವ್ ಅವರು ಭಾರತದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ...
Date : Tuesday, 30-05-2017
ಬರ್ಲಿನ್: ಆರು ದಿನಗಳ ಕಾಲ ನಾಲ್ಕು ದಿನಗಳ ವಿದೇಶಿ ಪ್ರವಾಸ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ, ಮೊದಲ ಹಂತವಾಗಿ ಜರ್ಮನಿಗೆ ಭೇಟಿಕೊಟ್ಟರು. ಇಲ್ಲಿ ಅವರು ಚಾನ್ಸೆಲರ್ ಏಂಜೆಲೋ ಮಾರ್ಕೆಲ್‌ರೊಂದಿಗೆ ಮಾತುಕತೆ ನಡೆಸಿದರು. ಇವರ ಭೇಟಿ ಬಗ್ಗೆ ಟ್ವಿಟ್ ಮಾಡಿರುವ ಕೇಂದ್ರ ವಿದೇಶಾಂಗ...
Date : Friday, 26-05-2017
ವಾಷಿಂಗ್ಟನ್: ಶೀಘ್ರವಾಗಿ ಅಭಿವೃದ್ಧಿಯ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಭಾರತ ದೊಡ್ಡ ಚಿಂತನೆಯೊಂದಿಗೆ ದೊಡ್ಡ ಮಟ್ಟದಲ್ಲಿ ಮುನ್ನುಗ್ಗುತ್ತಿದೆ, ಚೀನಾವನ್ನು ಹಿಂದಿಕ್ಕುವುದಕ್ಕಾಗಿ ಅಮೆರಿಕಾದಂತಹ ದೇಶಗಳಿಗೆ ಮಹತ್ವದ ಅವಕಾಶಗಳನ್ನು ನೀಡುತ್ತಿದೆ ಎಂದು ಅಮೆರಿಕಾದ ಸಂಸದರು ಹೇಳಿದ್ದಾರೆ. ‘ಹಲವಾರು ವಲಯಗಳಲ್ಲಿ ಭಾರತ ಶೀಘ್ರ ಮುನ್ನಡೆಯುತ್ತಿದೆ, ಇದರಲ್ಲಿ ನವೀಕರಿಸಬಹುದಾದ...
Date : Thursday, 25-05-2017
ವಿಶ್ವಸಂಸ್ಥೆ: ಭಾರತೀಯ ಸೇನೆಯ ವಿರುದ್ಧ ಸುಳ್ಳು ಆರೋಪ ಮಾಡಿದ್ದ ಪಾಕಿಸ್ಥಾನ ಇದೀಗ ವಿಶ್ವಸಂಸ್ಥೆಯಿಂದ ಛೀಮಾರಿ ಹಾಕಿಸಿಕೊಂಡಿದೆ. ಗಡಿ ನಿಯಂತ್ರಣ ರೇಖೆಯ ಕನ್ವರ್ ವಲಿಯ ಸಮೀಪ ಭಾರತೀಯ ಸೇನೆಯು ವಿಶ್ವಸಂಸ್ಥೆಯ ಮಿಲಿಟರಿ ವೀಕ್ಷಕ ವಾಹನದ ಮೇಲೆ ಗುಂಡು ಹಾರಿಸಿದೆ, ಇದರಲ್ಲಿ ಇಬ್ಬರಿಗೆ ಗಾಯವಾಗಿದೆ...
Date : Thursday, 25-05-2017
ರಿಯಾದ್: ಭಯೋತ್ಪಾದನೆಯನ್ನು ಸದಾ ಪ್ರೋತ್ಸಾಹಿಸುವ ಪಾಕಿಸ್ಥಾನವನ್ನು ಇದೀಗ ಮುಸ್ಲಿಂ ರಾಷ್ಟ್ರಗಳೇ ದೂರವಿಡುತ್ತಿದೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿಯೇ ರಿಯಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಕ್ ಪ್ರಧಾನಿ ನವಾಝ್ ಶರೀಫ್ ಅವರಿಗೆ ಆದ ಅವಮಾನ. ರಿಯಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ...
Date : Wednesday, 24-05-2017
ದುಬೈ; ರೊಬೊಟ್‌ವೊಂದನ್ನು ಪೊಲೀಸ್ ಆಫೀಸರ್ ಆಗಿ ದುಬೈ ನೇಮಿಸಿದ್ದು, ಇನ್ನು ಮುಂದೆ ಅದು ರಸ್ತೆಗಳಲ್ಲಿ ಕಣ್ಗಾವಲು ಇರಿಸಲಿದೆ. ಭಾನುವಾರ ನಡೆದ 14ನೇ ಗಲ್ಫ್ ಇನ್‌ಫಾರ್ಮೆಶನ್ ಸೆಕ್ಯೂರಿಟಿ ಎಕ್ಸ್‌ಪೋ ಆಂಡ್ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ರೊಬೋಟ್‌ನ್ನು ಅಧಿಕೃತವಾಗಿ ದುಬೈ ಪೊಲೀಸ್ ಪಡೆಗೆ ಸೇರ್ಪಡೆಗೊಳಿಸಲಾಗಿದೆ. ಇದೀಗ...
Date : Tuesday, 23-05-2017
ವಾಷಿಂಗ್ಟನ್: ಪಾಕಿಸ್ಥಾನಕ್ಕೆ ತೆರಳುವ ತನ್ನ ನಾಗರಿಕರಿಗೆ ಅಮೇರಿಕಾ ಎಚ್ಚರಿಕೆಯನ್ನು ನೀಡಿದೆ. ಭಯೋತ್ಪಾದನೆ ಹಿಂಸಾಚಾರಗಳು ಅಲ್ಲಿ ಉಲ್ಬನಿಸುವ ಸಾಧ್ಯತೆ ಇರುವುದರಿಂದ ಪ್ರಯಾಣವನ್ನು ಮುಂದೂಡುವಂತೆ ಸಲಹೆ ನೀಡಿದೆ. 45 ದಿನದೊಳಗೆ ಅಮೇರಿಕಾ ತನ್ನ ನಾಗರಿಕರಿಗೆ ಪಾಕಿಸ್ಥಾನಕ್ಕೆ ತೆರಳದಂತೆ ನೀಡುತ್ತಿರುವ ಎರಡನೇ ಎಚ್ಚರಿಕೆ ಇದಾಗಿದೆ. ಪಾಕಿಸ್ಥಾನದಲ್ಲಿ ಸಂಭವನೀಯ...
Date : Tuesday, 23-05-2017
ನವದೆಹಲಿ: ಮ್ಯಾನ್‍ಚೆಸ್ಟರ್ ಅರೆನಾದಲ್ಲಿ ಸೋಮವಾರ ರಾತ್ರಿ ಶಂಕಿತ ಭಯೋತ್ಪಾದನಾ ದಾಳಿ ನಡೆದಿದ್ದು 19 ಜನ ಮೃತರಾಗಿದ್ದಾರೆ. 15 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಘಟನೆಯನ್ನು ಪ್ರಧಾನಿ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. ಇದನ್ನು ಟ್ವೀಟ್ ಮಾಡಿರುವ ಮೋದಿ ಮ್ಯಾನ್‍ಚೆಸ್ಟರ್‍ನಲ್ಲಿ ನಡೆದ ದಾಳಿಯಿಂದ ತೀವ್ರ ನೋವಾಗಿದೆ....
Date : Tuesday, 23-05-2017
ನವದೆಹಲಿ: ಇಂದಿನಿಂದ 2 ದಿನಗಳ ಕಾಲ ಯುಎಇಯಲ್ಲಿ ಸ್ಟಾರ್ಟ್‌ಅಪ್ ಇಂಡಿಯಾ ಸಮಿತ್ ನಡೆಯುತ್ತಿದೆ. ಯುಎಇಯಲ್ಲಿ ನಡೆಯುತ್ತಿರುವ ಮೊದಲ ಸ್ಟಾರ್ಟ್‌ಅಪ್ ಸಮಿತ್ ಇದಾಗಿದೆ. ದುಬೈನಲ್ಲಿನ ಕೌನ್ಸಿಲ್ ಜನರಲ್ ಆಫ್ ಇಂಡಿಯಾ ಮತ್ತು ಅಬುಧಾಬಿಯಲ್ಲಿನ ಭಾರತೀಯ ರಾಯಭಾರಿ ಕಛೇರಿ ಜಂಟಿಯಾಗಿ ಈ ಸಮಿತ್‌ನ್ನು ಆಯೋಜನೆ ಮಾಡಿವೆ....
Date : Monday, 22-05-2017
ರಿಯಾದ್: ಭಾರತ ಭಯೋತ್ಪಾದನೆಯಿಂದ ಸಂತ್ರಸ್ತಗೊಂಡಿದೆ ಎಂದು ಹೇಳಿರುವ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅರಬ್ ಮತ್ತು ಇಸ್ಲಾಮಿಕ್ ನಾಯಕರು ಒಂದಾಗಿ ಇಸ್ಲಾಮಿಕ್ ಉಗ್ರವಾದವನ್ನು ಹತ್ತಿಕ್ಕಬೇಕು ಎಂದು ಕರೆ ನೀಡಿದರು. ರಿಯಾದ್‌ನಲ್ಲಿ ನಡೆದ ಅರಬ್ ಇಸ್ಲಾಮಿಕ್ ಅಮೇರಿಕನ್ ಸಮಿತ್‌ನಲ್ಲಿ ಭಾಗವಹಿಸಿ ಮಾತನಾಡಿದರು. ಭಾರತ...