News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪಾಕ್‌ನ MNNA ಸ್ಥಾನಮಾನ ಹಿಂಪಡೆಯಲು ಯುಎಸ್‌ನಲ್ಲಿ ಮಸೂದೆ ಮಂಡನೆ

ವಾಷಿಂಗ್ಟನ್: ಪಾಕಿಸ್ಥಾನದ ಪ್ರಮುಖ ನ್ಯಾಟೋಯೇತರ ಮಿತ್ರ ರಾಷ್ಟ್ರ (MNNA-Major Non NATO ally ) ಸ್ಥಾನಮಾನವನ್ನು ಹಿಂದಕ್ಕೆ ಪಡೆಯುವ ಸಲುವಾಗಿ ಅಮೆರಿಕಾದ ಇಬ್ಬರು ಪ್ರಮುಖ ಸಂಸದರು ಹೌಸ್ ಆಫ್ ರೆಪ್ರೆಸಂಟೇಟಿವ್‌ನಲ್ಲಿ ಮಸೂದೆ ಮಂಡನೆ ಮಾಡಿದ್ದಾರೆ. ರಪಬ್ಲಿಕನ್ ಪಕ್ಷದ ಕಾಂಗ್ರೆಸ್ ಸದಸ್ಯ ಟೆಡ್...

Read More

ದಕ್ಷಿಣ ಆಫ್ರಿಕಾದಲ್ಲಿ ‘’ಸತ್ಯಾಗ್ರಹ ಹೌಸ್ ಟೀ’ ಆರಂಭ

ಜೋಹನ್ಸ್‌ಬರ್ಗ್‌: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಿಷ್ಠ ಆಹಾರ ಸೇವನೆ ಪದ್ಧತಿಯಿಂದ ಸ್ಫೂರ್ತಿಗೊಂಡು ದಕ್ಷಿಣ ಆಫ್ರಿಕಾದ ಜೋಹನ್ಸ್‌ಬರ್ಗ್‌ನ ಸತ್ಯಾಗ್ರಹ ಹೌಸ್‌ನಲ್ಲಿ ವಿನೂತನ ಟೀ ಮಿಶ್ರಣವೊಂದು ಆರಂಭಗೊಂಡಿದೆ. ಈ ಟೀ ಶಾಪ್‌ಗೆ ‘ಸತ್ಯಾಗ್ರಹ ಹೌಸ್ ಟೀ’ ಎಂದು ಹೆಸರಿಡಲಾಗಿದ್ದು, ಸಂಪೂರ್ಣ ಸಾವಯವ ಕಾಫಿನ್ ಮುಕ್ತ...

Read More

ಭಾರತಕ್ಕೆ 22 ಮಾನವ ರಹಿತ ಡ್ರೋನ್ ಗಾರ್ಡಿಯನ್ ಮಾರಾಟ ಮಾಡಲು ಯುಎಸ್ ಒಪ್ಪಿಗೆ

ವಾಷಿಂಗ್ಟನ್: 22 ಮಾನವ ರಹಿತ ಡ್ರೋನ್ ಗಾರ್ಡಿಯನ್‌ಗಳನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕ ಅನುಮೋದನೆ ನೀಡಿದೆ ಎಂದು ಸರ್ಕಾರಿ ಮೂಲಗಳು ಸ್ಪಷ್ಟಪಡಿಸಿವೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ವೈಟ್‌ಹೌಸ್‌ಗೆ ಪ್ರಯಾಣಿಸುವ ಮುಂಚಿತವಾಗಿ ಈ ಅನುಮೋದನೆ ಸಿಕ್ಕಿದೆ....

Read More

ಸ್ಟ್ಯಾಂಪ್ ಬಿಡುಗಡೆ, ಜಲಪೂಜೆ ಮೂಲಕ ವಿಶ್ವಸಂಸ್ಥೆಯಲ್ಲಿ ಯೋಗ ದಿನಾಚರಣೆ

ನ್ಯೂಯಾರ್ಕ್:  ವಿಶ್ವಸಂಸ್ಥೆಯು ಸ್ಟ್ಯಾಂಪ್‌ನ್ನು ಬಿಡುಗಡೆ ಮಾಡುವ ಮೂಲಕ, ಜಲ ಪೂಜೆ, ಧ್ಯಾನಗಳನ್ನು ಹಮ್ಮಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಮಾರಂಭವನ್ನು ಆರಂಭಿಸಿದೆ. ವಿವಿಧ ರಾಷ್ಟ್ರಗಳ ಖಾಯಂ ಪ್ರತಿನಿಧಿಗಳು, ರಾಯಭಾರಿಗಳು, ವಿಶ್ವಸಂಸ್ಥೆ ಸಿಬ್ಬಂದಿಗಳು, ಯೋಗಾಸ್ತಕರು ಸೇರಿದಂತೆ ಸುಮಾರು 1 ಸಾವಿರ ಮಂದಿ ಬಯಲು ಪ್ರದೇಶದಲ್ಲಿ ಸೇರಿ...

Read More

ವಿಶ್ವದಾದ್ಯಂತ ಯೋಗ ಸಮಾರಂಭ: ಉತ್ಸಾಹದಿಂದ ಭಾಗಿಯಾದ ಜನ

ನವದೆಹಲಿ: ಭಾರತದ ಪುರಾತನ ಕಲೆ, ವಿದ್ಯೆ ಯೋಗವನ್ನು ಇಂದು ಜಗತ್ತಿನ 180 ರಾಷ್ಟ್ರಗಳು ತಮ್ಮ ನೆಲದಲ್ಲಿ ಆಚರಣೆ ಮಾಡುತ್ತಿವೆ. ವಯಸ್ಸು, ಸಂಸ್ಕೃತಿ, ರಾಷ್ಟ್ರ, ಭಾಷೆಗಳ ಗಡಿ ದಾಟಿ ಯೋಗ ಎಲ್ಲಾ ಜನರನ್ನೂ ಒಗ್ಗೂಡುವಂತೆ ಮಾಡಿದೆ. ಎಲ್ಲಾ ರಾಷ್ಟ್ರಗಳ ಜನ ಸಂಭ್ರಮ, ಉತ್ಸಾಹದಿಂದ ಯೋಗದಲ್ಲಿ...

Read More

ಪಾಕ್ ಉಗ್ರರನ್ನು ಗುರಿಯಾಗಿಸಿ ಡ್ರೋನ್ ದಾಳಿ ವಿಸ್ತರಿಸಲಿದ್ದಾರೆ ಟ್ರಂಪ್?

ವಾಷಿಂಗ್ಟನ್: ಭಯೋತ್ಪಾದನೆಗೆ ಬೆಂಬಲ ನೀಡುವ ಪಾಕಿಸ್ಥಾನದ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಡ್ರೋನ್ ದಾಳಿಯನ್ನು ಪಾಕಿಸ್ಥಾನದತ್ತವೂ ವಿಸ್ತರಣೆ ಮಾಡುವ ಸುಳಿವು ನೀಡಿದ್ದಾರೆ. ಪಾಕಿಸ್ಥಾನ ಮೂಲದ ಭಯೋತ್ಪಾದಕರನ್ನು ಹತ್ತಿಕ್ಕುವ ಅಲ್ಲದೇ ಆ ದೇಶದೊಂದಿಗಿನ ಬಾಂಧವ್ಯ ಕಡಿದುಕೊಳ್ಳುವ...

Read More

ಭಯೋತ್ಪಾದನೆಯ ವಿರುದ್ಧದ ನಿಲುವು: ಭಾರತಕ್ಕೆ ಬ್ರಿಕ್ಸ್ ರಾಷ್ಟ್ರಗಳ ಬೆಂಬಲ

ಬೀಜಿಂಗ್: ಭಯೋತ್ಪಾದನೆಗೆ ಬೆಂಬಲ ಕೊಡುವ ಆರೋಪ ಹೊತ್ತಿರುವ ರಾಷ್ಟ್ರಗಳು ಉಗ್ರರಿಗೆ ಮತ್ತು ಅವರ ಚಟುವಟಿಕೆಗಳಿಗೆ ಹಣಕಾಸು ಒದಗಿಸುವುದನ್ನು ನಿಲ್ಲಿಸಬೇಕು ಎಂದು ಪಾಕಿಸ್ಥಾನದ ಬಗ್ಗೆ ಹೆಸರು ಉಲ್ಲೇಖಿಸದೆಯೇ ಬ್ರಿಕ್ಸ್ ದೇಶಗಳು ಜಂಟಿ ಹೇಳಿಕೆಯಲ್ಲಿ ಹೇಳಿವೆ. ಬ್ರಿಕ್ಸ್ ರಾಷ್ಟ್ರಗಳಾದ ಬ್ರೆಝಿಲ್, ರಷ್ಯಾ, ಭಾರತ, ಚೀನಾ...

Read More

ವಿಶ್ವಸಂಸ್ಥೆ ಕಟ್ಟಡದಲ್ಲಿ ಬೆಳಗಿದ ‘ಯೋಗ’ ವಿದ್ಯುತ್ ದೀಪ

ವಿಶ್ವಸಂಸ್ಥೆ: 3ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಜೂನ್ 21ರಂದು ನಡೆಯಲಿದೆ. ಈ ಹಿನ್ನಲೆಯಲ್ಲಿ ನ್ಯೂಯಾರ್ಕ್‌ನಲ್ಲಿನ ವಿಶ್ವಸಂಸ್ಥೆಯ ಕಟ್ಟಡವನ್ನು ‘ಯೋಗ’ ಎಂದು ಬರೆಯಲಾದ ವಿದ್ಯುತ್ ದೀಪದಿಂದ ಬೆಳಗಿಸಲಾಯಿತು. ಬಾಲಿವುಡ್ ನಟ ಅನುಪಮ್ ಖೇರ್ ಅವರು ಈ ದೀಪವನ್ನು ಬೆಳಗಿಸಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ...

Read More

ಯೋಗ ದಿನಾಚರಣೆ ಹಿನ್ನಲೆ: ವಾಷಿಂಗ್ಟನ್‌ನಲ್ಲಿ ಒಂದುಗೂಡಿದ ಯೋಗಾಸಕ್ತರು

ವಾಷಿಂಗ್ಟನ್: 3ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ನೂರಾರು ಯೋಗಾಸಕ್ತರು ವಾಷಿಂಗ್ಟನ್‌ನ ಐತಿಹಾಸಿಕ ನ್ಯಾಷನಲ್ ಮಾಲ್‌ನಲ್ಲಿ ಒಟ್ಟು ಸೇರಿ ಯೋಗ ನೆರವೇರಿಸಿದರು. ಯೋಗ ದಿನಾಚರಣೆಗಾಗಿ ಅಮೆರಿಕಾ ರಾಜಧಾನಿಯ ಹೃದಯ ಭಾಗದಲ್ಲಿ ಜನರು ಬಹು ಸಂಖ್ಯೆಯಲ್ಲಿ ಸೇರುವುದು ವಿಶೇಷ ಎಂದು ಅಮೆರಿಕಾದ ಭಾರತೀಯ ರಾಯಭಾರಿ...

Read More

ಕಪ್ಪು ಹಣ : ಭಾರತದೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಿರುವ ಸ್ವಿಸ್

ಬೆರ್ನೆ : ಸ್ವಿಟ್ವರ್‌ಲ್ಯಾಂಡ್ ಭಾರತ ಮತ್ತು ಇತರ 40 ರಾಷ್ಟ್ರಗಳೊಂದಿಗೆ ಶಂಕಿತ ಕಪ್ಪು ಹಣಕ್ಕೆ ಸಂಬಂಧಿಸಿದ ಹಣಕಾಸು ಖಾತೆಗಳ ಮಾಹಿತಿಗಳನ್ನು ಸ್ವಯಂ ಮಾಹಿತಿ ಹಂಚಿಕೆ ಮಾಡಿಕೊಳ್ಳಲು ಅಂಗೀಕಾರ ನೀಡಿದೆ. ಸ್ವಿಸ್ ಫೆಡರಲ್ ಕೌನ್ಸಿಲ್ ತೆರಿಗೆಗೆ ಸಂಬಂಧಿಸಿದ ವಿಷಯಗಳ ಸ್ವಯಂ ಮಾಹಿತಿ ವಿನಿಮಯದ ಗ್ಲೋಬಲ್...

Read More

Recent News

Back To Top