News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮೋದಿ ಟ್ರಂಪ್‌ಗೆ ನೀಡಿದ ಗಿಫ್ಟ್‌ಗಳಿವು

ವಾಷಿಂಗ್ಟನ್ : ಅಮೇರಿಕಾ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಮತ್ತು ಮೊದಲ ಮಹಿಳೆ ಮೆಲಾನಿಯಾ ಟ್ರಂಪ್ ಅವರನ್ನು ವೈಟ್‌ಹೌಸ್‌ನಲ್ಲಿ ಸೋಮವಾರ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಲವಾರು ಬಗೆಯ ಉಡುಗೊರೆಗಳನ್ನು ನೀಡಿದ್ದಾರೆ. ಉಭಯ ನಾಯಕರುಗಳು ಪರಸ್ಪರ ಕೈ ಕುಲುಕುವುದು ಮತ್ತು ಅಪ್ಪುಗೆಯ ಮೂಲಕ...

Read More

ಟೈಮ್ಸ್ ಮ್ಯಾಗಜೀನ್‌ನ ಇಂಟರ್‌ನೆಟ್ ಪ್ರಭಾವಿಗಳ ಪಟ್ಟಿಯಲ್ಲಿ 8 ವರ್ಷದ ಸಿರಿಯಾ ಬಾಲಕಿ

ಲಂಡನ್ : ಟೈಮ್ಸ್ ಮ್ಯಾಗಜೀನ್ ಬಿಡುಗಡೆಗೊಳಿಸಿದ ಇಂಟರ್‌ನೆಟ್ ಪ್ರಭಾವಿಗಳ ಪಟ್ಟಿಯಲ್ಲಿ 8 ವರ್ಷದ ಸಿರಿಯಾ ಬಾಲಕಿ ಬಾನಾ ಅಲಬೆದ್ ಸ್ಥಾನ ಪಡೆದುಕೊಂಡಿದ್ದಾಳೆ. ತನ್ನ ಟ್ವಿಟರ್ ಅಪ್‌ಲೋಡ್‌ಗಳ ಮೂಲಕ ಜಾಗತಿಕ ಮಟ್ಟದಲ್ಲಿ ಗಮನಸೆಳೆದಿರುವ ಈಕೆ ಇದೀಗ ಇಂಟರ್‌ನೆಟ್ ಪ್ರಭಾವಿ ವ್ಯಕ್ತಿ ಎನಿಸಿಕೊಂಡಿದ್ದಾಳೆ. ಸಾಮಾಜಿಕ ಮಾಧ್ಯಮಗಳಲ್ಲಿ ಅತಿ...

Read More

ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯ್ಯದ್ ಸಲಾವುದ್ದೀನ್­ ಜಾಗತಿಕ ಉಗ್ರನೆಂದು ಘೋಷಿಸಿದ ಅಮೇರಿಕಾ

ವಾಷಿಂಗ್ಟನ್‌ : ಮುಜಾಹಿದ್ದೀನ್ ಸಂಘಟನೆಯ ಮುಖ್ಯಸ್ಥ ಸೈಯ್ಯದ್ ಸಲಾವುದ್ದೀನ್­ನನ್ನು ಜಾಗತಿಕ ಉಗ್ರನೆಂದು ಅಮೆರಿಕಾ ಘೋಷಿಸಿದೆ. ಈ ಮೂಲಕ ಭಯೋತ್ಪಾದನೆಯ ವಿರುದ್ಧದ ಭಾರತದ ಹೋರಾಟಕ್ಕೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಯಶಸ್ಸು ಸಿಕ್ಕಿದಂತಾಗಿದೆ. ಪಾಕಿಸ್ಥಾನ ಪ್ರಾಯೋಜಿತ ಜಮ್ಮು ಮತ್ತು ಕಾಶ್ಮೀರ ಮೂಲದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ...

Read More

ಭಾರತಕ್ಕೆ ಆಗಮಿಸುವಂತೆ ಮೋದಿ ನೀಡಿದ ಆಹ್ವಾನ ಸ್ವೀಕರಿಸಿದ ಟ್ರಂಪ್

ವಾಷಿಂಗ್ಟನ್ : ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಾಷಿಂಗ್ಟನ್‌ನ ವೈಟ್ ಹೌಸ್‌ನಲ್ಲಿ ಭೇಟಿಯಾಗಿದ್ದು ಹಲವಾರು ವಿಷಯಗಳ ಬಗ್ಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಟ್ರಂಪ್ ಅವರಿಗೆ ಭಾರತಕ್ಕೆ ಆಗಮಿಸುವಂತೆ ಆಹ್ವಾನವನ್ನು...

Read More

ವಿನೀತ್ ಭಟ್ ಅವರಿಗೆ ‘ವಿಶ್ವದ ಅತ್ಯುತ್ತಮ ಜ್ಯೋತಿಷಿ’ ಪ್ರಶಸ್ತಿ

ಮಾಸ್ಕೋ : ವಿಶ್ವದ ಅತ್ಯುತ್ತಮ ಜ್ಯೋತಿಷಿ ಎಂಬ ಬಿರುದು ಭಾರತದ ಟಿ. ಎಸ್. ವಿನೀತ್ ಭಟ್ ಅವರಿಗೆ ಲಭಿಸಿದೆ. ಕೇರಳ ಮೂಲದ ಹೈದರಾಬಾದ್‌ನಲ್ಲಿ ನೆಲೆಸಿರುವ 37 ವರ್ಷದ ಟಿ. ಎಸ್. ವಿನೀತ್ ಭಟ್ ಅವರಿಗೆ ಮಾಸ್ಕೋದಲ್ಲಿ ‘ವಿಶ್ವದ ಅತ್ಯುತ್ತಮ ಜ್ಯೋತಿಷಿ’ ಎಂಬ ಬಿರುದನ್ನು...

Read More

ಮುಂದಿನ ವಾರ ನನ್ನ ಸ್ನೇಹಿತ ಮೋದಿ ಆಗಮಿಸುತ್ತಿದ್ದಾರೆ: ಇಸ್ರೇಲ್ ಪಿಎಂ ಘೋಷಣೆ

ಜೆರುಸೆಲಂ: ಮುಂದಿನ ವಾರ ಪ್ರಧಾನಿ ನರೇಂದ್ರ ಮೋದಿ ತನ್ನ ದೇಶಕ್ಕೆ ಆಗಮಿಸುತ್ತಿದ್ದಾರೆ ಎಂದು ಇಸ್ರೋಲ್ ಘೋಷಿಸಿದೆ. ಮೋದಿ ಈ ದೇಶಕ್ಕೆ ತೆರಳುತ್ತಿರುವ ಭಾರತದ ಮೊದಲ ಪ್ರಧಾನಿಯಾಗಿದ್ದಾರೆ. ಭಾನುವಾರ ನಡೆದ ಸಂಪುಟ ಸಭೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮೀನ್ ನೆತನ್ಯಾಹು ಅವರು ಮೋದಿ ಆಗಮನದ...

Read More

ಆಸ್ಟ್ರೇಲಿಯಾ ಓಪನ್ ಸೀರೀಸ್ ಗೆದ್ದ ಶ್ರೀಕಾಂತ್­ಗೆ ಆಫರ್­ಗಳ ಸುರಿಮಳೆ

ಸಿಡ್ನಿ: ಭಾರತದ ಕಿಡಂಬಿ ಶ್ರೀಕಾಂತ್ ಅವರು ಚೀನಾದ ಚೆನ್ ಲಾಂಗ್ ಅವರ ವಿರುದ್ಧ ಜಯ ಗಳಿಸಿ ಆಸ್ಟ್ರೇಲಿಯನ್‌ ಓಪನ್‌ ಸೂಪರ್‌ ಸೀರೀಸ್‌ ಬ್ಯಾಡ್ಮಿಂಟನ್‌ ಪ್ರಶಸ್ತಿ ಗೆದ್ದಿದ್ದಾರೆ. ಎರಡು ಬಾರಿ ಇಂಗ್ಲೆಂಡ್ ಚಾಂಪಿಯನ್ ಆಗಿರುವ ವಿಶ್ವದ 6ನೇ ರ್ಯಾಂಕಿಂಗ್­ನ ಚೆನ್ ಲಾಂಗ್ ಅವರನ್ನು...

Read More

ಭಾರತ ಸ್ವಯಂರಕ್ಷಣೆ ಮಾಡಬಲ್ಲದು ಎಂಬುದು ಸರ್ಜಿಕಲ್ ಸ್ಟ್ರೈಕ್‌ನಿಂದ ಸಾಬೀತು: ಮೋದಿ

ವಾಷಿಂಗ್ಟನ್: ಭಯೋತ್ಪಾದನಾ ಪಿಡಿಗನ್ನು ತೊಲಗಿಸುವ ಅಗತ್ಯತೆಯನ್ನು ಜಗತ್ತಿಗೆ ತಿಳಿಸುವ ವಿಷಯದಲ್ಲಿ ಭಾರತ ಯಶಸ್ವಿಯಾಗಿದೆ, ಅಲ್ಲದೇ ಅಗತ್ಯಬಿದ್ದಾಗ ದೇಶದ ತನ್ನನ್ನು ತಾನು ರಕ್ಷಿಸಿಕೊಳ್ಳಲಿದೆ ಎಂಬುದು ಎಲ್‌ಒಸಿಯಲ್ಲಿ ನಡೆಸಲಾದ ಸರ್ಜಿಕಲ್ ಸ್ಟ್ರೈಕ್ ಮೂಲಕ ಸಾಬೀತುಪಡಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವರ್ಜಿನೀಯದ ಟೈಸನ್ಸ್...

Read More

ಕೆನಡಾ ಸುಪ್ರೀಂಕೋರ್ಟ್ ಜಡ್ಜ್ ಆದ ಮೊದಲ ಟರ್ಬನ್‌ಧಾರಿ ಸಿಖ್ ಮಹಿಳೆ

ಟೊರೆಂಟೋ: ಪಲ್ಬಿಂದರ್ ಕೌರ್ ಶೆರ್‌ಗಿಲ್ ಕೆನಡಾ ಸುಪ್ರೀಂಕೋರ್ಟ್‌ನ ಜಡ್ಜ್ ಆಗಿ ನೇಮಕಗೊಂಡಿದ್ದು, ಈ ಸ್ಥಾನ ಅಲಂಕರಿಸಿದ ಮೊದಲ ಟರ್ಬನ್‌ಧಾರಿ ಸಿಖ್ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಜಡ್ಜ್ ಆಗಿದ್ದ ಜಸ್ಟಿಸ್ ಇಎ ಅರ್ನೊಲ್ಡ್ ಬೈಲಿ ಅವರು ಮೇ 31ರಂದು ನಿವೃತ್ತರಾಗಿದ್ದು, ಅವರ...

Read More

ಸಿರಿಯಾದಲ್ಲಿ ಇಸಿಸ್ ವಿರುದ್ಧ ದಾಳಿ: ಶಸ್ತ್ರಾಸ್ತ್ರ ಧ್ವಂಸ

ಮಾಸ್ಕೋ: ಐಎಸ್‌ಐಎಸ್ ಉಗ್ರ ಸಂಘಟನೆ ವಿರುದ್ಧ ಹೋರಾಡುತ್ತಿರುವ ರಷ್ಯಾ ಸಿರಿಯಾದಲ್ಲಿ ಐಎಸ್‌ಐಎಸ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ಗಳನ್ನು ಧ್ವಂಸಗೊಳಿಸಿದೆ. ನೌಕೆಗಳ ಮೂಲಕ ಆರು ಕ್ಷಿಪಣಿ ದಾಳಿಗಳನ್ನು ನಡೆಸಿದ ರಷ್ಯಾ ಸೈನಿಕರು ಅಖೆರ‍್ಬತ್ ನಗರದಲ್ಲಿ ಇಸಿಸ್‌ಗೆ ಸೇರಿದ ಶಸ್ತ್ರಾಸ್ತ್ರಗಳನ್ನು ನಾಶಪಡಿಸಿದ್ದಾರೆ. ಅಂಡರ್ ವಾಟರ್...

Read More

Recent News

Back To Top