Date : Friday, 11-08-2017
ದುಬೈ: ಭಾರತದ 70ನೇ ಸ್ವಾತಂತ್ರ್ಯ ದಿನಾಚರಣೆಯ ಗೌರವಾರ್ಥ ದುಬೈನಲ್ಲಿನ ಬ್ರಾಡ್‌ವೇ ಬೇಕರಿಯಲ್ಲಿ 54 ಕೆಜಿ ತೂಕದ ಬಾಲಿವುಡ್ ಸಿನಿಮಾ ‘ದಂಗಲ್’ ಥೀಮ್‌ನ ಕೇಕ್‌ವೊಂದನ್ನು ತಯಾರಿಸಲಾಗಿದೆ. ಅತ್ಯಂತ ದುಬಾರಿ ಕೇಕ್ ಇದಾಗಿದ್ದು, ಇದನ್ನು ತಯಾರಿಸಲು ತಗುಲಿದ ಒಟ್ಟು ವೆಚ್ಚ 25 ಲಕ್ಷ ರೂಪಾಯಿ....
Date : Thursday, 10-08-2017
ಲಂಡನ್ : ಲಂಡನ್ನ ಫುಟ್ಬಾಲ್ ಆಟಗಾರ ಥಿಯೋ ವಾಲ್ಕಟ್ ‘ಓಂ ನಮಃ ಶಿವಾಯ’ ಎಂಬುದಾಗಿ ಟ್ಯಾಟೂ ಬರೆಸಿಕೊಂಡಿದ್ದಾರೆ. ಆ ಚಿತ್ರವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರ ಇದೀಗ ಭಾರೀ ಗಮನ ಸೆಳೆದಿದೆ. ಶಿವನ ಪಂಚಾಕ್ಷರೀ ಮಂತ್ರವಾದ ‘ಓಂ ನಮಃ ಶಿವಾಯ’ ಮಂತ್ರವನ್ನು...
Date : Thursday, 10-08-2017
ದೋಹಾ: ನೆರೆಹೊರೆಯ ದೇಶಗಳಿಂದ ಬಹಿಷ್ಕಾರಕ್ಕೆ ಒಳಗಾಗಿ ರಾಜತಾಂತ್ರಿಕ ಸಮಸ್ಯೆ ಎದುರಿಸುತ್ತಿರುವ ಕತಾರ್ ಇದೀಗ ಭಾರತವೂ ಸೇರಿದಂತೆ 80 ದೇಶಗಳಿಗೆ ‘ವೀಸಾ ಫ್ರೀ ಎಂಟ್ರಿ’ಯನ್ನು ಘೋಷಿಸಿದೆ. ವಾಯು ಸಾರಿಗೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಕತಾರ್ ಈ ನಿರ್ಧಾರ ತೆಗೆದುಕೊಂಡಿದ್ದು, ಈ ಮೂಲಕ ಕತಾರ್...
Date : Tuesday, 08-08-2017
ವಾಷಿಂಗ್ಟನ್: ಭಾರತದ ಹಿತಾಸಕ್ತಿಗಾಗಿ ಎದ್ದು ನಿಲ್ಲುವ ಮತ್ತು ಚೀನಾದ ಮೇಲೆ ನಿರ್ಬಂಧ ವಿಧಿಸುವತ್ತ ಗಮನವಹಿಸುತ್ತಿರುವ ಇತರ ದೇಶಗಳ ಜೊತೆ ಸೇರಿ ಕಾರ್ಯ ಮಾಡುವ ನಾಯಕನಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನೋಡುತ್ತಿದ್ದಾರೆ ಎಂದು ಉನ್ನತ ಅಮೆರಿಕಾ ಚೀನಾ...
Date : Saturday, 05-08-2017
ಇಸ್ಲಾಮಾಬಾದ್: ಪಾಕಿಸ್ಥಾನದ ನೂತನ ಪ್ರಧಾನಿ ಶಹೀದ್ ಖಕ್ಕನ್ ಅವರು ಶುಕ್ರವಾರ ತಮ್ಮ ಸಂಪುಟವನ್ನು ರಚಿಸಿದ್ದು, ಸುಮಾರು 20 ವರ್ಷಗಳ ಬಳಿಕ ಹಿಂದೂವೊಬ್ಬರಿ ಸಚಿವರಾಗಿ ನೇಮಕಗೊಂಡಿದ್ದಾರೆ. ದರ್ಶನ್ ಲಾಲ್ ಸಚಿವರಾಗಿದ್ದು, 4 ಪ್ರಾಂತ್ಯಗಳ ಹೊಂದಾಣಿಕೆ ಹೊಣೆಗಾರಿಕೆ ಅವರಿಗೆ ಸಿಗಲಿದೆ. ದರ್ಶನ್ ಅವರು ಸಿಂಧ್‌ನ ಘೋಟ್ಕಿ...
Date : Friday, 28-07-2017
ಇಸ್ಲಾಮಾಬಾದ್: ಪಾಕಿಸ್ಥಾನದ ಪ್ರಧಾನಿ ನವಾಝ್ ಶರೀಫ್ ಅವರು ಶುಕ್ರವಾರ ಪ್ರಧಾನಿ ಸ್ಥಾನದಿಂದ ಕೆಳಗಿಳಿದಿದ್ದಾರೆ. ಅಲ್ಲಿನ ಅತ್ಯುನ್ನತ ನ್ಯಾಯಾಲಯ ಅವರನ್ನು ಅನರ್ಹಗೊಳಿಸಿದ ಹಿನ್ನಲೆಯಲ್ಲಿ ಕೆಳಗಿಳಿಯುವುದು ಅವರಿಗೆ ಅನಿವಾರ್ಯವಾಯಿತು. ಪನಾಮ ಪೇಪರ್ ವರದಿಯಂತೆ ನವಝ್ ಕುಟುಂಬದ ಆಸ್ತಿ ಅವರ ಗಳಿಕೆಗಿಂತ ಹೆಚ್ಚಾಗಿದೆ ಎಂಬುದನ್ನು ತನಿಖಾ...
Date : Friday, 28-07-2017
ಲಂಡನ್: ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಇದೀಗ ಮತ್ತೆ ಜಗತ್ತಿನ ನಂ.1 ಶ್ರೀಮಂತ ಸ್ಥಾನಕ್ಕೆ ಮರಳಿದ್ದಾರೆ. ಅಮೇಜಾನ್‌ನ ಷೇರುಗಳಲ್ಲಿ ಇಳಿಕೆಯಾದ ಹಿನ್ನಲೆಯಲ್ಲಿ ಈ ಸ್ಥಾನ ಮತ್ತೆ ಅವರಿಗೆ ಸಿಕ್ಕಿದೆ. ಅಮೇಜಾನ್ ಷೇರುಗಳು ಏರಿಕೆ ಕಂಡ ಹಿನ್ನಲೆಯಲ್ಲಿ ಅದರ ಸಂಸ್ಥಾಪಕ ಜೆಫ್ ಬೆಝೊಸ್...
Date : Thursday, 27-07-2017
ನವದೆಹಲಿ: ಎಲ್ಲರ ಅಚ್ಚುಮೆಚ್ಚಿನ ವಾಟ್ಸಾಪ್ ಇದೀಗ ದಾಖಲೆ ಮುರಿಯುವ ಮಟ್ಟಕ್ಕೇರಿದೆ. 2009ರಲ್ಲಿ ಆರಂಭಗೊಂಡ ವಾಟ್ಸಾಪ್ ಬಹಳಷ್ಟು ದೂರ ಸಾಗಿದ್ದು, ಇದೀಗ ಅದರ ಬಳಕೆದಾರರ ಸಂಖ್ಯೆ ದಿನಕ್ಕೆ 1 ಬಿಲಿಯನ್ ತಲುಪಿದೆ. 2014ರಲ್ಲಿ ವಾಟ್ಸಾಪ್‌ನ್ನು 19 ಬಿಲಿಯನ್ ಡಾಲರ್ ನೀಡಿ ಫೇಸ್‌ಬುಕ್ ಖರೀದಿ ಮಾಡಿತ್ತು....
Date : Wednesday, 26-07-2017
ಕೊಲಂಬೋ: ಭಾರತದ ಕಾಳಜಿಗೆ ಮನ್ನಣೆ ನೀಡಿರುವ ಶ್ರೀಲಂಕಾ ಚೀನಾದೊಂದಿಗೆ ಮಾಡಿಕೊಂಡಿರುವ ಬಂದರು ಒಪ್ಪಂದವನ್ನು ಪರಿಷ್ಕರಿಸಲು ಮುಂದಾಗಿದೆ. ಇದಕ್ಕೆ ಅಲ್ಲಿನ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಶ್ರೀಲಂಕಾದ ದಕ್ಷಿಣದ ಹಂಬನ್ಟೋಟನಲ್ಲಿ ತಾನು ನಿರ್ಮಿಸಿದ ಬಂದರಿನ ಶೇ.80ರಷ್ಟು ಷೇರುಗಳನ್ನು ಹೊಂದಲು ಚೀನಾದ ಮರ್ಚೆಂಟ್ಸ್ ಪೋರ್ಟ್ ಹೋಲ್ಡಿಂಗ್ಸ್...
Date : Tuesday, 25-07-2017
ಲಂಡನ್: ಮಹಿಳಾ ವಿಶ್ವಕಪ್‌ನಲ್ಲಿ ಭಾರತೀಯ ತಂಡವನ್ನು ಫೈನಲ್‌ವರೆಗೆ ಕೊಂಡೊಯ್ದ ಅಪ್ರತಿಮ ಆಟಗಾರ್ತಿ ಮಿಥಾಲಿ ರಾಜ್ ಅವರನ್ನು ಇಂಟರ್‌ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಸೋಮವಾರ ‘ಐಸಿಸಿ ವುಮೆನ್ಸ್ ವರ್ಲ್ಡ್ ಕಪ್ 2017 ಟೀಮ್’ನ ಕ್ಯಾಪ್ಟನ್ ಆಗಿ ನೇಮಿಸಿದೆ. 34 ವರ್ಷದ ಮಿಥಾಲಿ ಅವರು ವಿಶ್ವಕಪ್‌ನಲ್ಲಿ ನಾಯಕಿಯಾಗಿಯೂ, ವೈಯಕ್ತಿಕವಾಗಿಯೂ...