News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸೂರ್ಯ ಗ್ರಹಣದ ವೇಳೆ ವಾತಾವರಣವನ್ನು ಗ್ರಹಿಸಿ ವರದಿ ನೀಡಲು ನಾಸಾ ಮನವಿ

ನ್ಯೂಯಾರ್ಕ್: ಆಗಸ್ಟ್ 21ರಂದು ನಡೆಯುವ ಸೂರ್ಯಗ್ರಹಣದ ವೇಳೆ ಮೋಡ ಮತ್ತು ವಾಯು ತಾಪಮಾನದ ಡಾಟಾವನ್ನು ಸಂಗ್ರಹಿಸಿ ಮತ್ತು ಅದರ ವರದಿಯನ್ನು ಫೋನ್ ಮೂಲಕ ಕಳುಹಿಸಿ, ಈ ಮೂಲಕ ರಾಷ್ಟ್ರವ್ಯಾಪಿ ವಿಜ್ಞಾನ ಪ್ರಯೋಗದಲ್ಲಿ ಪಾಲ್ಗೊಳ್ಳಿ ಎಂದು ನಾಸಾ ನಾಗರಿಕ ವಿಜ್ಞಾನಿಗಳಿಗೆ ಆಹ್ವಾನ ನೀಡಿದೆ....

Read More

ಉತ್ತರಕೊರಿಯಾದಂತೆ ಪಾಕ್‌ನ್ನೂ ‘ರಕ್ಕಸ ರಾಷ್ಟ್ರ’ ಎಂದು ಪರಿಗಣಿಸಬೇಕು

ವಾಷಿಂಗ್ಟನ್: ಉತ್ತರಕೊರಿಯಾದಂತೆ ಪಾಕಿಸ್ಥಾನವನ್ನೂ ‘ರಕ್ಕಸ ದೇಶ’ದ ಮಾದರಿಯಲ್ಲಿ ನಡೆಸಿಕೊಳ್ಳಬೇಕು ಮತ್ತು ಅಲ್ಲಿನ ಉಗ್ರವಾದವನ್ನು ಹತ್ತಿಕ್ಕಲು ಭಾರತದೊಂದಿಗೆ ’ಸೂಪರ್ ಮೈತ್ರಿ’ ಮಾಡಿಕೊಳ್ಳಬೇಕು ಎಂದು ಅಮೆರಿಕಾದ ಮಾಜಿ ಸಂಸತ್ತು ಸದಸ್ಯರೊಬ್ಬರು ಹೇಳಿದ್ದಾರೆ. ಭಯೋತ್ಪಾದನೆಯನ್ನು ಹತ್ತಿಕ್ಕಲು ಅನುದಾನ ನೀಡುವಂತೆ ಪೀಡಿಸಿದ್ದ ಪಾಕಿಸ್ಥಾನ ಈಗಲೂ ಭಯೋತ್ಪಾದನೆಯನ್ನು ಉತ್ತೇಜಿಸುವ...

Read More

ಭಾರತವನ್ನು ಅನಿಯಂತ್ರಣಗೊಳಿಸಲು ತಾಲಿಬಾನ್, ಲಷ್ಕರ್‌ನ್ನು ಸೃಷ್ಟಿಸಿತು ಪಾಕ್

ವಾಷಿಂಗ್ಟನ್: ಭಾರತವನ್ನು ಅನಿಯಂತ್ರಣಗೊಳಿಸುವ ಸಲುವಾಗಿ ಮತ್ತು ಯುದ್ಧ ಪೀಡಿತ ಅಫ್ಘಾನಿಸ್ತಾನದಲ್ಲಿ ತನ್ನ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವ ಸಲುವಾಗಿ ಪಾಕಿಸ್ಥಾನ ತಾಲಿಬಾನ್, ಹಕ್ಕಾನಿ ಮತ್ತು ಲಷ್ಕರ್ ಭಯೋತ್ಪಾದನ ಸಂಘಟನೆಗಳನ್ನು ಹುಟ್ಟು ಹಾಕಿತು ಎಂಬುದಾಗಿ ಅಮೆರಿಕಾದ ಮಾಜಿ ರಾಜತಾಂತ್ರಿಕ ಮತ್ತು ಅಧಿಕಾರಿಗಳು ಹೇಳಿದ್ದಾರೆ. ಪಾಕಿಸ್ಥಾನದ ನಟೋರಿಯಸ್...

Read More

ಯುಕೆಯ ಅತೀ ಕಿರಿಯ ವೈದ್ಯ ಎನಿಸಿಕೊಳ್ಳಲಿದ್ದಾರೆ ಭಾರತೀಯ ಮೂಲದ ಯುವಕ

ಲಂಡನ್: ಭಾರತೀಯ ಮೂಲದ ಅರ್ಪಣ್ ದೋಶಿ ಅವರು ಇಂಗ್ಲೆಂಡ್‌ನ ಅತೀ ಕಿರಿಯ ವೈದ್ಯ ಎಂಬ ಕೀರ್ತಿ ಪಾತ್ರರಾಗಲಿದ್ದಾರೆ. ಶೀಘ್ರದಲ್ಲೇ ವರು ಈಶಾನ್ಯ ಇಂಗ್ಲೆಂಡ್‌ನಲ್ಲಿ ತಮ್ಮ ವೈದ್ಯಕೀಯ ವೃತ್ತಿಯನ್ನು ಆರಂಭಿಸಲಿದ್ದಾರೆ. ಶೆಫಿಲ್ಡ್ ಯೂನಿವರ್ಸಿಟಿಯಲ್ಲಿ ಬ್ಯಾಚುಲರ್ ಆಫ್ ಮೆಡಿಸಿನ್ ಮತ್ತು ಬ್ಯಾಚುಲರ್ ಆಫ್ ಸರ್ಜರಿ...

Read More

ಉಗ್ರರಿಗೆ ಸುರಕ್ಷಿತ ತಾಣ ಒದಗಿಸುತ್ತಿದೆ ಪಾಕ್ : ಯುಎಸ್ ವರದಿ

ವಾಷಿಂಗ್ಟನ್: ಉಗ್ರರಿಗೆ ಸುರಕ್ಷಿತ ತಾಣಗಳನ್ನು ಒದಗಿಸುವ ದೇಶಗಳ ಪಟ್ಟಿಯಲ್ಲಿ ಪಾಕಿಸ್ಥಾನವನ್ನೂ ಅಮೆರಿಕಾ ಸೇರಿಸಿಕೊಂಡಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಪಾಕಿಸ್ಥಾನವನ್ನು ಮುಜುಗರಕ್ಕೀಡು ಮಾಡಿದೆ. ಪಾಕ್‌ನಲ್ಲಿ ಲಷ್ಕರ್, ಜೈಶೇ ಮೊಹಮ್ಮದ್‌ನಂತಹ ಉಗ್ರ ಸಂಘಟನೆಗಳು ನಿರಂತರವಾಗಿ ಕಾರ್ಯಾಚರಣೆ, ತರಬೇತಿ, ಸಂಘಟನೆ ಮತ್ತು ಅನುದಾನ ಸಂಗ್ರಹಗಳನ್ನು...

Read More

ಪಾಕ್‌ನಿಂದ ಸ್ವಾತಂತ್ರ್ಯ ಬಯಸುತ್ತಿದೆ ಸಿಂಧ್: ಪ್ರಬಲವಾಗುತ್ತಿದೆ ಹೋರಾಟ

ಸಿಂಧ್: ಪಾಕಿಸ್ಥಾನದ ಸಿಂಧ್‌ನಲ್ಲಿ ಸ್ವಾತಂತ್ರ್ಯದ ಕೂಗು ಬಲವಾಗಿ ಕೇಳಿ ಬರುತ್ತಿದೆ. ಇಲ್ಲಿನ ಹಲವಾರು ಪ್ರತ್ಯೇಕತಾವಾದಿ ಸಂಘಟನೆಗಳು ತಮಗೆ ಸ್ವಾತಂತ್ರ್ಯ ದೊರಕಿಸಿಕೊಡಬೇಕೆಂದು ಆಗ್ರಹಿಸಿ ಪ್ರತಿಭಟನೆಗೆ ಇಳಿದಿವೆ. ಪಾಕ್‌ನಿಂದ ನಿಷೇಧಕ್ಕೊಳಪಟ್ಟಿರುವ ಪ್ರತ್ಯೇಕ ಸಿಂಧ್ ಹೋರಾಟ ಸಂಘಟನೆ ಜೇ ಸಿಂಧ್ ಮುತ್ತಹಿದ ಮಹಝ್(ಜೆಎಸ್‌ಎಂಎಂ)ನ ನೇತೃತ್ವದಲ್ಲಿ ಭಾರೀ...

Read More

8ನೇ ವಿಂಬಲ್ಡನ್ ಪ್ರಶಸ್ತಿ ಗೆದ್ದು ದಾಖಲೆ ಬರೆದ ರೋಜರ್ ಫೆಡರರ್

ಲಂಡನ್: ಸ್ವಿಟ್ಜರ್ಲೆಂಡ್‌ನ ಟೆನ್ನಿಸ್ ಮಾಂತ್ರಿಕ ರೋಜರ್ ಫೆಡರರ್ ಅವರು ಭಾನುವಾರ ರಾತ್ರಿ ನಡೆದ ವಿಂಬಲ್ಡನ್ ಚಾಂಪಿಯನ್ಸ್‌ಶಿಪ್‌ನಲ್ಲಿ ಅಮೋಘ ಗೆಲುವನ್ನು ಸಾಧಿಸಿ ದಾಖಲೆ ನಿರ್ಮಿಸಿದ್ದಾರೆ. ಒಂದು ಗಂಟೆ 37 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಕ್ರೋವೇಷಿಯಾದ ಮರಿನ್ ಸಿಲಿಕ್ ಅವರನ್ನು 6-3, 6-1,...

Read More

ಪಾಕಿಸ್ಥಾನಕ್ಕೆ ಅನುದಾನ ನೀಡುವುದನ್ನು ಮತ್ತಷ್ಟು ಕಠಿಣಗೊಳಿಸಿದ ಅಮೇರಿಕಾ

ವಾಷಿಂಗ್ಟನ್ : ಉಗ್ರರ ವಿರುದ್ಧ ಹೋರಾಟ ಎಂಬ ನೆಪದಲ್ಲಿ ಅಮೇರಿಕಾದಿಂದ ಅನುದಾನವನ್ನು ಪಡೆದುಕೊಳ್ಳುವುದು ಇನ್ನು ಮುಂದೆ ಪಾಕಿಸ್ಥಾನಕ್ಕೆ ಬಹಳ ಕಠಿಣವಾಗಲಿದೆ. ಪಾಕಿಸ್ಥಾನ ಮತ್ತು ಅಪ್ಘಾನಿಸ್ಥಾನದಲ್ಲಿ ಸಕ್ರಿಯರಾಗಿರುವ ಉಗ್ರರು ಎಂದು ಅಮೇರಿಕಾ ಪಟ್ಟಿ ಮಾಡಿರುವ ಉಗ್ರರಿಗೆ ಪಾಕಿಸ್ಥಾನವು ಸೇನಾ ಮತ್ತು ಆರ್ಥಿಕ ಸಹಕಾರವನ್ನು...

Read More

ಭಾರತದೊಂದಿಗೆ ರಕ್ಷಣಾ ಸಹಕಾರ ವೃದ್ಧಿಗೆ USD 600 ಬಿಲಿಯನ್ ಮಸೂದೆಗೆ ಯುಎಸ್ ಅನುಮೋದನೆ

ವಾಷಿಂಗ್ಟನ್ : ಭಾರತದೊಂದಿಗೆ ರಕ್ಷಣಾ ಸಹಕಾರವನ್ನು ವೃದ್ಧಿಸುವ ಸಲುವಾಗಿ ಯುಎಸ್ ಸಂಸತ್‌ನಲ್ಲಿ USD 621.5 ಬಿಲಿಯನ್ ರಕ್ಷಣಾ ನಿಯಮ ಮಸೂದೆಗೆ ಅನುಮೋದನೆಯನ್ನು ನೀಡಲಾಗಿದೆ. ಭಾರತೀಯ ಮೂಲದ ಅಮೇರಿಕ ಸಂಸದ ಅಮಿ ಬೆರಾ ಅವರು ಈ ಮಸೂದೆಯನ್ನು ಮಂಡನೆಗೊಳಿಸಿದರು. ಇದನ್ನು ನ್ಯಾಷನಲ್ ಡಿಫೆನ್ಸ್...

Read More

2026ರ ವೇಳೆಗೆ ಅತೀ ಹೆಚ್ಚು ಹಾಲು ಉತ್ಪಾದನೆಯ ರಾಷ್ಟ್ರವಾಗಲಿದೆ ಭಾರತ

ವಿಶ್ವಸಂಸ್ಥೆ: 2026ರ ವೇಳೆಗೆ ಭಾರತ ಅತೀ ಹೆಚ್ಚು ಹಾಲು ಉತ್ಪಾದಕ ದೇಶವಾಗಿ ಹೊರಹೊಮ್ಮಲಿದೆ ಎಂದು ವಿಶ್ವಸಂಸ್ಥೆ ಮತ್ತು ಒಇಸಿಡಿ ವರದಿ ಹೇಳಿದೆ. ವರದಿಯ ಪ್ರಕಾರ ಭಾರತದ ಮುಂದಿನ ದಶಕದಲ್ಲಿ ಚೀನಾವನ್ನು ಹಿಂದಿಕ್ಕಿ ಜಗತ್ತಿನ ಅತೀ ಹೆಚ್ಚು ಜನಸಂಖ್ಯೆಯುಳ್ಳ ದೇಶವಾಗಲಿದೆ. ಅಲ್ಲದೇ ಜಾಗತಿಕವಾಗಿ...

Read More

Recent News

Back To Top