Date : Saturday, 02-09-2017
ವಾಷಿಂಗ್ಟನ್: ಅಮೆರಿಕಾ ಭಾರತಕ್ಕೆ ತನ್ನ ರಾಯಭಾರಿಯಾಗಿ ಕೆನ್ನೆತ್ ಐ ಜಸ್ಟರ್ ಅವರನ್ನು ನೇಮಕ ಮಾಡಿದ್ದು, ಈ ಬಗ್ಗೆ ಶನಿವಾರ ಘೋಷನೆ ಹೊರಡಿಸಿದೆ. ಜೂನ್ ತಿಂಗಳಲ್ಲೇ ವೈಟ್‌ಹೌಸ್ 62 ವರ್ಷದ ಜಸ್ಟರ್ ತಮ್ಮ ಮುಂದಿನ ಭಾರತ ರಾಯಭಾರಿ ಎಂದು ಹೇಳಿತ್ತು. ಜಸ್ಟರ್ ಅವರು...
Date : Friday, 01-09-2017
ಸುಸೈಡ್ ಗೇಮ್ ಎಂದೇ ಕರೆಯಲ್ಪಡುವ, ಈಗಾಗಲೇ ಜಗತ್ತಿನಾದ್ಯಂತ ಹಲವರ ಸಾವಿಗೆ ಕಾರಣವಾಗಿರುವ ಬ್ಲೂವೇಲ್ ಗೇಮ್ಸ್‌ನ ಮಾಸ್ಟರ್ ಮೈಂಡ್ ಎಂದು ಶಂಕಿಸಲಾದ ರಷ್ಯಾದ 17 ವರ್ಷದ ಯುವತಿಯನ್ನು ಬಂಧನಕ್ಕೊಳಪಡಿಸಲಾಗಿದೆ. ಬಂಧಿತ ಯುವತಿಯ ಪರಿಚಯವನ್ನು ಆಡಳಿತ ಇನ್ನೂ ಬಿಟ್ಟುಕೊಟ್ಟಿಲ್ಲ. ಆದರೆ ಆಕೆಯು ಟಾಸ್ಕ್ ಸಂಪೂರ್ಣಗೊಳಿಸದೇ...
Date : Tuesday, 22-08-2017
ನವದೆಹಲಿ: ಭಾರತದೊಂದಿಗೆ ರಕ್ಷಣಾ ಸಂಬಂಧವನ್ನು ಬಲಪಡಿಸುವ ಸಲುವಾಗಿ ಅಮೆರಿಕ ತನ್ನ ರಕ್ಷಣಾ ಇಲಾಖೆಯಲ್ಲಿ ಎರಡು ಅಂಡರ್ ಸೆಕ್ರಟರಿ ಹುದ್ದೆಗಳನ್ನು ರಚಿಸಿದೆ. ಡಿಫೆನ್ಸ್ ಟೆಕ್ನಾಲಜಿ ಆಂಡ್ ಟ್ರೇಡ್ ಇನಿಶಿಯೇಟಿವ್(ಡಿಟಿಟಿಐ)ನಲ್ಲಿ ಎರಡು ಸ್ಥಾನಗಳನ್ನು ರಚಿಸಲಾಗುತ್ತಿದೆ, ಭಾರತದೊಂದಿಗೆ ರಕ್ಷಣೆ, ವಿಜ್ಞಾನಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ತಂತ್ರಜ್ಞಾನವನ್ನು...
Date : Tuesday, 22-08-2017
ಕೊಲಂಬಿಯಾ: ಅಫ್ಘಾನಿಸ್ತಾನಕ್ಕಾಗಿ ಬಹುನಿರೀಕ್ಷಿತ ಸ್ಟ್ರ್ಯಾಟಜಿಗಳನ್ನು ಅನಾವರಣಗೊಳಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ಥಾನದ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೇ ಯುದ್ಧಪೀಡಿತ ಅಫ್ಘಾನ್‌ನಲ್ಲಿ ಭಾರತ ಮಹತ್ವದ ಪಾತ್ರವನ್ನು ವಹಿಸಬೇಕಿದೆ ಎಂದಿದ್ದಾರೆ. ಭಯೋತ್ಪಾದಕರಿಗೆ ಪಾಕಿಸ್ಥಾನ ಸುರಕ್ಷಿತ ತಾಣವಾಗಿದ್ದು, ಉಗ್ರರನ್ನು ರಕ್ಷಣೆ ಮಾಡುತ್ತಿರುವ...
Date : Monday, 21-08-2017
ಲಂಡನ್: ಭಾರತೀಯ ಮೂಲದ 12 ವರ್ಷದ ಬಾಲಕ ಯುಕೆನಲ್ಲಿ ನಡೆದ ‘ಚೈಲ್ಡ್ ಜೀನಿಯಸ್’ ಸ್ಪರ್ಧೆಯ ಮೊದಲ ರೌಂಡ್‌ನಲ್ಲಿ ಪ್ರಶಸ್ತಿ ಜಯಿಸಿದ್ದಾನೆ. ಚಾನೆಲ್ 4ನಲ್ಲಿ ಈ ಸ್ಪರ್ಧೆ ಪ್ರಸಾರಗೊಂಡಿದೆ. ಬಾಲಕ ರಾಹುಲ್ 168 ಐಕ್ಯೂ ಹೊಂದಿದ್ದು, ಇದು ಖ್ಯಾತ ವಿಜ್ಞಾನಿಗಳಾದ ಅಲ್ಬರ್ಟ್ ಐನ್‌ಸ್ಟೇನ್ ಮತ್ತು...
Date : Friday, 18-08-2017
ನ್ಯೂಯಾರ್ಕ್: ಫಾರ್ಚ್ಯುನ್ ಮ್ಯಾಗಜೀನ್‌ನ 40 ವರ್ಷದೊಳಗಿನ ಜಗತ್ತಿನ ಪ್ರಭಾವಿ 40 ಮಂದಿಯ ಪಟ್ಟಿಯಲ್ಲಿ ಭಾರತೀಯ ಮೂಲದ 5 ಮಂದಿ ಸ್ಥಾನ ಪಡೆದುಕೊಂಡಿದ್ದಾರೆ. ಭಾರತೀಯ ಮೂಲದ ಐರಿಶ್ ಪ್ರಧಾನಿ ಲಿಯೋ ವಡರ್ಕರ್, ಆ್ಯಪಲ್‌ನ ರಿಸರ್ಚ್ ಕಿಟ್, ಕೇರ್ ಕಿಟ್ ಉಸ್ತುವಾರಿ ನೋಡಿಕೊಳ್ಳುತ್ತಿರುವ ದಿವ್ಯಾ ನಾಗ್,...
Date : Thursday, 17-08-2017
ವಾಷಿಂಗ್ಟನ್: ಪಾಕಿಸ್ಥಾನ ಮೂಲದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯನ್ನು ವಿದೇಶಿ ಉಗ್ರ ಸಂಘಟನೆ ಎಂದು ಅಮೆರಿಕಾ ಘೋಷಿಸಿದೆ. ಇದರ ಮುಖ್ಯಸ್ಥ ಸೈಯದ್ ಸಲಾಹುದ್ದೀನ್‌ನನ್ನು ಕಳೆದ ತಿಂಗಳು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲಾಗಿತ್ತು. ಈ ಸಂಘಟನೆ 1989ರಲ್ಲಿ ಸ್ಥಾಪನೆಯಾಗಿದ್ದು, ಜಮ್ಮು ಕಾಶ್ಮೀರದಲ್ಲಿ ಉಗ್ರ...
Date : Wednesday, 16-08-2017
ಲಂಡನ್: ಯುಕೆಯಲ್ಲಿ ನೆಲೆಸಿರುವ ಭಾರತೀಯರು 70 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಲಂಡನ್‌ನ ಐತಿಹಾಸಿಕ ಪಾರ್ಲಿಮೆಂಟ್ ಸರ್‌ನಿಂದ ಒಂದು ಮೈಲಿ ದೂರದವರೆಗೆ ಫ್ರೀಡಂ ರನ್ ಆಯೋಜನೆಗೊಳಿಸಿದ್ದರು. ‘ಇಂಡಿಯಾ@70’ ಎಂಬ ಟಿ-ಶರ್ಟ್ ಧರಿಸಿ ಮತ್ತು ತಿರಂಗ ಹಿಡಿದು ನೂರಾರು ಮಂದಿ ಇದರಲ್ಲಿ ಭಾಗಿಯಾಗಿದ್ದರು....
Date : Saturday, 12-08-2017
ವಾಷಿಂಗ್ಟನ್: ಸಿಕ್ಕಿಂ ಸೆಕ್ಟರ್‌ನ ಡೋಕ್ಲಾಂನಲ್ಲಿ ಉದ್ಭವಿಸಿರುವ ವಿವಾದದಲ್ಲಿ ಭಾರತ ‘ಪ್ರಬುದ್ಧ ಶಕ್ತಿ’ಯಂತೆ ವರ್ತಿಸುತ್ತಿದೆ, ಆದರೆ ಚೀನಾ ಅಪ್ರಬುದ್ಧತೆ ಪ್ರದರ್ಶಿಸುತ್ತಿದೆ ಎಂದು ಅಮೆರಿಕಾದ ರಕ್ಷಣಾ ತಜ್ಞರು ಅಭಿಪ್ರಾಯಿಸಿದ್ದಾರೆ. ‘ಇದುವರೆಗೆ ಭಾರತ ಸರಿಯಾದುದನ್ನೇ ಮಾಡಿಕೊಂಡು ಬಂದಿದೆ, ವಿವಾದದಿಂದ ಅದು ಓಡಿ ಹೋಗುತ್ತಲೂ ಇಲ್ಲ, ಚೀನಾದ...
Date : Saturday, 12-08-2017
ಕಠ್ಮಂಡು: ಭಾರತದ 70ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನಲೆಯಲ್ಲಿ ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದ್ಯೋಬ ಅವರು ಭಾರತೀಯರನ್ನು ಕೊಂಡಾಡಿದ್ದಾರೆ, ಭಾರತದೊಂದಿಗಿನ ಮೈತ್ರಿಯಿಂದಾಗಿ ನೇಪಾಳಕ್ಕೆ ಸಾಕಷ್ಟು ಪ್ರಯೋಜನಗಳಾಗಿದೆ ಎಂದಿದ್ದಾರೆ. ಕಠ್ಮಂಡುವಿನ ಇಂಡಿಯಾ ಹೌಸ್‌ನಲ್ಲಿ 70ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಔತನಕೂಟದಲ್ಲಿ ಭಾಗವಹಿಸಿ...