Date : Tuesday, 12-09-2017
ನವದೆಹಲಿ: ಕಲಾವಿದೆ ಅರ ಗಝಾರ್ಯನ್ ಅವರು ವಿಶ್ವದ ಅತೀ ಪುಟ್ಟ ಹ್ಯಾಂಡ್‌ಮೇಡ್ ಚೆಸ್ ಸೆಟ್‌ನ್ನು ತಯಾರಿಸಿದ್ದಾರೆ. ಈ ಚೆಸ್ ಬೋರ್ಡ್ ಅಮೆರಿಕಾದ ನಾಣ್ಯಗಳಿಗಿಂತಲೂ ಪುಟ್ಟದಾಗಿದೆ. ಅದ್ಭುತವಾದ ಮಿನಿಟ್ ಸ್ಕೇಲ್ ಮೂಲಕ ತಯಾರಿಸಲಾಗಿದ್ದು, ಸಂಪೂರ್ಣ ಬೋರ್ಡ್ 15.3 x 15.3 mm (0.6...
Date : Saturday, 09-09-2017
ನ್ಯೂಯಾರ್ಕ್: ಅಮೆರಿಕಾ ಅಧ್ಯಕ್ಷೆ ಡೊನಾಲ್ಡ್ ಟ್ರಂಪ್ ಅವರು ಅನಿವಾಸಿ ಭಾರತೀಯೆ ಮನೀಶ ಸಿಂಗ್ ಅವರನ್ನು ವಿದೇಶಾಂಗ ಇಲಾಖೆಯ ಪ್ರಮುಖ ಹುದ್ದೆಗೆ ನೇಮಿಸಲು ನಿರ್ಧರಿಸಿದ್ದಾರೆ. ಮನೀಶ್ ಅವರು ವಿದೇಶಾಂಗ ಇಲಾಖೆಯ ಆರ್ಥಿಕ ವ್ಯವಹಾರಗಳ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಸಾಧ್ಯತೆ ಇದೆ ಎಂದು ವೈಟ್‌ಹೌಸ್ ಮೂಲಗಳು...
Date : Saturday, 09-09-2017
ಟೊರೆಂಟೋ: ಚೀನಾದ ಬದಲು ಭಾರತದೊಂದಿಗೆ ತಮ್ಮ ಸರ್ಕಾರ ಆರ್ಥಿಕ ಬಾಂಧವ್ಯವನ್ನು ವೃದ್ಧಿಸಲು ನೇರವಾಗಿ ಪ್ರಯತ್ನಿಸಲಿ ಎಂಬುದಾಗಿ ಬಹುತೇಕ ಕೆನಡಿಯನ್ ಪ್ರಜೆಗಳು ಬಯಸುತ್ತಿದ್ದಾರೆ ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿದೆ. ಕೆನಡಿಯನ್ ಪಬ್ಲಿಕ್ ಇಂಟ್ರೆಸ್ಟ್ ರಿಸರ್ಚ್ ಆರ್ಗನೈಝೇಶನ್ ನಡೆಸಿದ ನೂತನ ಸಮೀಕ್ಷೆಯಲ್ಲಿ ಏಷ್ಯಾದ ಎರಡು...
Date : Saturday, 09-09-2017
ನ್ಯೂಯಾರ್ಕ್: ಪಾಕಿಸ್ಥಾನದ ಅತೀದೊಡ್ಡ ಬ್ಯಾಂಕ್ ಹಬೀಬ್ ಬ್ಯಾಂಕ್‌ನ್ನು ಅಮೆರಿಕಾದಿಂದ ಹೊರಗಟ್ಟಲಾಗಿದೆ. ಭಯೋತ್ಪಾದನೆಗೆ ಅನುದಾನ ಹರಿಯುವಿಕೆ ತಡೆಯಲು ಮತ್ತು ಹಣಕಾಸು ವಂಚನೆಯ ಆರೋಪದ ಮೇರೆಗೆ ಯುಎಸ್ ಬ್ಯಾಂಕಿಂಗ್ ರೆಗ್ಯುಲೇಟರ್ ಇದನ್ನು ನಿರ್ಬಂಧಿಸಿದೆ. ಹಬೀಬ್ ಪಾಕಿಸ್ಥಾನದ ಅತೀದೊಡ್ಡ ಖಾಸಗಿ ಬ್ಯಾಂಕ್, ಇದು ಭಯೋತ್ಪಾದನೆಗೆ ಹಣ...
Date : Friday, 08-09-2017
ದುಬೈ: ಯುಎಇಯಲ್ಲಿನ ಭಾರತೀಯ ಮೂಲದ 14 ವರ್ಷದ ಬಾಲಕ ಸಿಂಗಲ್ ಎಂಜಿನ್ ಏರ್‌ಕ್ರಾಫ್ಟ್‌ನ್ನು ಹಾರಿಸುವ ಅತೀ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಮನ್ಸೋರ್ ಅನಿಸ್ ಶಾರ್ಜಾದಲ್ಲಿನ ದೆಲ್ಲಿ ಪಬ್ಲಿಕ್ ಸ್ಕೂಲ್‌ನ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ. ಇದೀಗ ಈತ ತನ್ನ ಮೊದಲ...
Date : Thursday, 07-09-2017
ಡ್ಯುಸ್‌ಬರ್ಗ್: ಬರೋಬ್ಬರಿ 4 ಸಾವಿರ ಮೆಟ್ರಿಕ್ ಟನ್ ಮರಳುಗಳನ್ನು ಬಳಸಿ 19 ಶಿಲ್ಪಿಗಳು ಪ್ರಸಿದ್ಧ ಲ್ಯಾಂಡ್‌ಮಾರ್ಕ್ಗಳ ಸಂಖ್ಯೆಗಳನ್ನು ತೋರಿಸುವ 55 ಅಡಿ ಎತ್ತರದ ಟವರ್‌ವೊಂದನ್ನು ನಿರ್ಮಿಸಿದ್ದಾರೆ. ಈ ಟವರ್ ಇದೀಗ ಅತೀ ಎತ್ತರದ ಸ್ಯಾಂಡ್‌ಕಾಸ್ಟ್‌ಲ್ ಎಂಬ ದಾಖಲೆ ಮಾಡಿದೆ. ಪಶ್ಚಿಮ ಜರ್ಮನ್ ಸಿಟಿ...
Date : Thursday, 07-09-2017
ವಾಷಿಂಗ್ಟನ್: ಅಮೆರಿಕಾ ರಾಜಕೀಯಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ 2017ರ 50 ಮಂದಿ ರಾಜಕಾರಣಿಗಳ ಪಟ್ಟಿಯಲ್ಲಿ ಭಾರತದ ಐವರು ಸ್ಥಾನ ಪಡೆದುಕೊಂಡಿದ್ದಾರೆ. ಇದರಲ್ಲಿ 4 ಮಂದಿ ಮಹಿಳೆಯರು. ವಿಶ್ವಸಂಸ್ಥೆಗೆ ಅಮೆರಿಕಾ ರಾಯಭಾರಿಯಾಗಿರುವ ನಿಕ್ಕಿ ಹಾಲೇ, ಆರೋಗ್ಯ ಮುಖ್ಯಸ್ಥೆ ಸೀಮಾ ವರ್ಮಾ, ವಕೀಲೆ ನೀಲ್ ಕತ್ಯಾಲ್,...
Date : Thursday, 07-09-2017
ಇಸ್ಲಾಮಾಬಾದ್: ನಿಷೇಧಿತ ಉಗ್ರಗಾಮಿ ಸಂಘಟನೆಗಳಾದ ಲಷ್ಕರ್-ಇ-ತೊಯ್ಬಾ ಮತ್ತು ಜೈಶ್-ಇ-ಮೊಹಮ್ಮದ್ ಅಸ್ತಿತ್ವದಲ್ಲಿವೆ ಮತ್ತು ತಮ್ಮ ನೆಲದಿಂದ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಪಾಕಿಸ್ಥಾನ ಕೊನೆಗೂ ಒಪ್ಪಿಕೊಂಡಿದೆ. ಪಾಕಿಸ್ಥಾನ ವಿದೇಶಾಂಗ ಸಚಿವ ಖವಾಜಾ ಆಸಿಫ್, ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಅಂತರಾಷ್ಟ್ರೀಯವಾಗಿ ನಿಷೇಧಕ್ಕೆ ಒಳಪಟ್ಟಿರುವ ಉಗ್ರಗಾಮಿ ಸಂಘಟನೆಗಳಾದ ಎಲ್‌ಇಟಿ...
Date : Tuesday, 05-09-2017
ಕ್ಸಿಯಾಮೆನ್: ಬ್ರಿಕ್ಸ್- ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳು 2017 ರ ಬ್ರಿಕ್ಸ್ ಸಮಾವೇಶದಲ್ಲಿ ಭಯೋತ್ಪಾದನೆಯಿಂದ ಈ ಪ್ರದೇಶದ ರಕ್ಷಣಾ ಪರಿಸ್ಥಿತಿಗೆ ಉಂಟಾಗಿರುವ ಅಪಾಯದ ಕುರಿತು ಆತಂಕ ವ್ಯಕ್ತಪಡಿಸಿವೆ. ಅಲ್ಲದೆ, ಅಲ್- ಖೈದಾ, ತಾಲಿಬಾನ್ ಮತ್ತು ಪಾಕಿಸ್ಥಾನದಲ್ಲಿ...
Date : Saturday, 02-09-2017
ಸಿಂಗಾಪುರ: ಭಾರತೀಯ ಮೂಲದ ಖ್ಯಾತ ಸಿವಿಲ್ ಸರ್ವೆಂಟ್ ಜೆ.ವೈ ಪಿಳ್ಳೈ ಅವರನ್ನು ಶುಕ್ರವಾರ ಸಿಂಗಾಪುರದ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ನೂತನ ಅಧ್ಯಕ್ಷರು ಈ ತಿಂಗಳ ಕೊನೆಯಲ್ಲಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದು, ಅಲ್ಲಿಯವರೆಗೆ ಇವರು ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ಟೋನಿ ಟಾನ್ ಕೆಂಗ್ ಯಮ್...