ನವದೆಹಲಿ: ಕಲಾವಿದೆ ಅರ ಗಝಾರ್ಯನ್ ಅವರು ವಿಶ್ವದ ಅತೀ ಪುಟ್ಟ ಹ್ಯಾಂಡ್ಮೇಡ್ ಚೆಸ್ ಸೆಟ್ನ್ನು ತಯಾರಿಸಿದ್ದಾರೆ. ಈ ಚೆಸ್ ಬೋರ್ಡ್ ಅಮೆರಿಕಾದ ನಾಣ್ಯಗಳಿಗಿಂತಲೂ ಪುಟ್ಟದಾಗಿದೆ.
ಅದ್ಭುತವಾದ ಮಿನಿಟ್ ಸ್ಕೇಲ್ ಮೂಲಕ ತಯಾರಿಸಲಾಗಿದ್ದು, ಸಂಪೂರ್ಣ ಬೋರ್ಡ್ 15.3 x 15.3 mm (0.6 in x 0.6 in),ಅಳತೆಯ ಪೀಸ್ನ್ನು ಒಳಗೊಂಡಿದೆ, ಬೋರ್ಡ್ ಯುಎಸ್ ಕ್ವಾಟರ್ ಕಾಯಿನ್ಗಿಂತಲೂ ಚಿಕ್ಕದಾಗಿದೆ.
ಈ ಚೆಸ್ ಶೀಘ್ರವೇ ಗಿನ್ನಿಸ್ ದಾಖಲೆಯ ಪುಟ ಸೇರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.