News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Monday, 21st September 2026

×
Home About Us Advertise With s Contact Us

ಕೆನಡಾದ ಅತೀದೊಡ್ಡ ಪಕ್ಷದ ನಾಯಕನಾದ ಭಾರತೀಯ ಮೂಲದ ಸಿಖ್

ಟೊರೆಂಟೋ: ಕೆನಡಾದ ಅತೀದೊಡ್ಡ 3 ಪಕ್ಷಗಳಲ್ಲಿ ಒಂದಾದ ನ್ಯೂ ಡೆಮಾಕ್ರಾಟಿಕ್ ಪಕ್ಷದ ನಾಯಕನಾಗಿ ಭಾರತೀಯ ಮೂಲದ ಜಗ್ಮೀತ್ ಸಿಂಗ್ ನೇಮಕವಾಗಿದ್ದಾರೆ. ಈ ಮೂಲಕ ಕೆನಡಾದ ಅತೀದೊಡ್ಡ ರಾಜಕೀಯ ಪಕ್ಷವನ್ನು ಮುನ್ನಡೆಸುತ್ತಿರುವ ಮೊತ್ತ ಮೊದಲ ಭಾರತೀಯ ಸಿಖ್, ಅಲ್ಪಸಂಖ್ಯಾತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 38 ವರ್ಷದ...

Read More

ವಾಷಿಂಗ್ಟನ್‌ನಲ್ಲಿ ಬಿಡುಗಡೆಯಾಯಿತು ಮೋದಿ ಬಗೆಗಿನ ಪುಸ್ತಕ

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿಯವರ ಬಗೆಗಿನ ಕಾಫಿ ಟೇಬಲ್ ಬುಕ್ ವಾಷಿಂಗ್ಟನ್‌ನಲ್ಲಿ ಬಿಡುಗಡೆಗೊಂಡಿದ್ದು, ಈಗಾಗಲೇ ಅಮೆರಿಕಾದ ಸಂಸದರುಗಳಿಗೆ ಹಂಚಿಕೆ ಮಾಡಲಾಗಿದೆ. ‘ದಿ ಮೇಕಿಂಗ್ ಆಫ್ ಎ ಲೆಜೆಂಡ್’ ಪುಸ್ತಕದಲ್ಲಿ ಮೋದಿ ಬಗೆಗೆನ ಚಿತ್ರಗಳು, ಮೋದಿ ಪಯಣದ ಬಗೆಗಿನ ವಿವರಣೆ, ಅವರು ಎದುರಿಸಿದ...

Read More

ಕೊನೆಗೂ ಸೌದಿ ಮಹಿಳೆಯರಿಗೆ ಡ್ರೈವಿಂಗ್ ಮಾಡಲು ಅನುಮತಿ

ಸೌದಿ: ಕಟ್ಟರ್ ಇಸ್ಲಾಮಿಕ್ ರಾಷ್ಟ್ರ ಸೌದಿ ಅರೇಬಿಯಾ ಕೊನೆಗೂ ಮಹಿಳೆಯರ ಬಗೆಗಿನ ತನ್ನ ಕಟು ನಿಲುವುಗಳನ್ನು ಬದಲಾಯಿಸುತ್ತಿದೆ. ಮುಂದಿನ ಜೂನ್ ತಿಂಗಳಿನಿಂದ ಅಲ್ಲಿನ ಮಹಿಳೆಯರು ವಾಹನಗಳನ್ನು ಚಲಾಯಿಸಬಹುದಾಗಿದೆ. ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಮಹಿಳೆಯರಿಗೆ ಚಾಲನಾ ಪರವಾನಗಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ....

Read More

ನಾಲ್ಕನೇ ಅವಧಿಗೆ ಜರ್ಮನ್ ಚಾನ್ಸಲರ್‌ ಆಗಲಿರುವ ಏಂಜೆಲಾ ಮಾರ್ಕೆಲ್

ಬರ್ಲಿನ್: ಏಂಜೆಲಾ ಮಾರ್ಕೆಲ್ ಅವರು ಜರ್ಮನಿನ ಚಾನ್ಸಲರ್‌ ಆಗಿ ನಾಲ್ಕನೇ ಅವಧಿಗೆ ಆಯ್ಕೆಯಾಗಿದ್ದಾರೆ. ಕಳೆದ 12 ವರ್ಷಗಳಿಂದ ಅವರು ಅಧಿಕಾರ ನಡೆಸಿಕೊಂಡು ಬರುತ್ತಿದ್ದಾರೆ. ಕ್ರಿಶ್ಚಿಯನ್ ಡೆಮಾಕ್ರೆಟಿಕ್ ಪಕ್ಷದ ನಾಯಕಿ ಆಗಿರುವ ಏಂಜೆಲಾ ಅವರು ಅಸ್ಥಿರ, ಮೈತ್ರಿ ಸರ್ಕಾರವನ್ನು ಮುನ್ನಡೆಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ....

Read More

ವಿಶ್ವಸಂಸ್ಥೆಯ ಎದುರು ಮೊಳಗಿತು ಪಾಕಿಸ್ಥಾನ ವಿರೋಧಿ ಘೋಷಣೆ

ಜಿನೆವಾ: ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ವಿವಿಧ ರಾಜಕೀಯ, ಸಾಮಾಜಿಕ ಹೋರಾಟಗಾರರು ಜಿನೆವಾದ ವಿಶ್ವಸಂಸ್ಥೆಯ ಮುಂದೆ ಪಾಕಿಸ್ಥಾನದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಯುನೈಟೆಡ್ ಕಾಶ್ಮೀರ ಪೀಪಲ್ಸ್ ನ್ಯಾಷನಲ್ ಪಾರ್ಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಬಲೋಚಿಸ್ತಾನ ಮತ್ತು ಸಿಂಧ್‌ನ ಹೋರಾಟಗಾರರು ಇವರಿಗೆ ಬೆಂಬಲ ನೀಡಿದ್ದಾರೆ....

Read More

ಭಯೋತ್ಪಾದನೆಯ ಯಾವುದೇ ಕೃತ್ಯಗಳಿಗೂ ಸಮರ್ಥನೆಗಳಿಲ್ಲ: ಸುಷ್ಮಾ

ನ್ಯೂಯಾರ್ಕ್: ಭಯೋತ್ಪಾದನೆಯ ಯಾವುದೇ ಕೃತ್ಯಗಳಿಗೂ ಸಮರ್ಥನೆಗಳಿಲ್ಲ. ಭಾರತ ಉಗ್ರವಾದದ ಎಲ್ಲಾ ಆಯಾಮಗಳನ್ನು ಮತ್ತು ಅಭಿವ್ಯಕ್ತಿಗಳನ್ನು ಖಂಡಿಸುತ್ತದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪ್ರತಿಪಾದಿಸಿದ್ದಾರೆ. ನ್ಯೂಯಾರ್ಕ್‌ನಲ್ಲಿ ನಡೆದ ಶಾಂಘೈ ಕೊಅಪರೇಶನ್ ಆರ್ಗನೈಝೇಶನ್‌ನ ವಿದೇಶಾಂಗ ಸಚಿವರುಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಶಾಂಘೈ...

Read More

ಇರಾಕಿ ಏರ್‌ಕ್ರಾಫ್‌ನ ವೈಮಾನಿಕ ದಾಳಿ: 306 ಇಸಿಸ್ ಉಗ್ರರ ಹತ್ಯೆ

ಬಾಗ್ದಾದ್: ಇರಾಕ್‌ನಲ್ಲಿ ಕ್ರೂರ ಇಸಿಸ್ ಉಗ್ರ ಅಧಃಪತನವಾಗುತ್ತಿದೆ. ಇರಾಕಿ ಏರ್‌ಕ್ರಾಫ್ಟ್ ಪಶ್ಚಿಮ ಭಾಗದಲ್ಲಿ ವೈಮಾನಿಕ ದಾಳಿಗಳನ್ನು ನಡೆಸಿ ಇಸಿಸ್ ನೆಲೆಗಳನ್ನು ಸರ್ವನಾಶ ಮಾಡಿದೆ ಹಾಗೂ 306 ಮಂದಿ ಉಗ್ರರು ಹತ್ಯೆಗೈಯಲಾಗಿದೆ. ಗುಪ್ತಚರ ಮಾಹಿತಿಯನ್ನು ಆಧರಿಸಿ ಭಾನುವಾರದಿಂದ ಒಟ್ಟು 42 ವೈಮಾನಿಕ ದಾಳಿಗಳನ್ನು ನಡೆಸಲಾಗಿದೆ, ಇದರಲ್ಲಿ...

Read More

ಸುಷ್ಮಾರನ್ನು ಭೇಟಿಯಾದ ಇವಾಂಕ: ಮಹಿಳಾ ಉದ್ಯಮಶೀಲತೆ ಬಗ್ಗೆ ಚರ್ಚೆ

ನ್ಯೂಯಾರ್ಕ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಹಾಗೂ ಸಲಹೆಗಾರ್ತಿ ಆಗಿರುವ ಇವಾಂಕ ಟ್ರಂಪ್ ಅವರು ಸೋಮವಾರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರೊಂದಿಗೆ ಮಾತುಕತೆ ನಡೆಸಿದರು. ಉಭಯ ದೇಶಗಳ ಮಹಿಳಾ ಉದ್ಯಮಶೀಲತೆ ಮತ್ತು ಕಾರ್ಯಪಡೆ ಅಭಿವೃದ್ಧಿಯ ಬಗ್ಗೆ ಇಬ್ಬರು...

Read More

ವಿಶ್ವಸಂಸ್ಥೆಯಲ್ಲಿ ಪಾಕ್ ಹೇಳಿಕೆ ತಿರಸ್ಕರಿಸಿದ ಭಾರತ

ನ್ಯೂಯಾರ್ಕ್: ವಿಶ್ವಸಂಸ್ಥೆಯಲ್ಲಿ ಜಮ್ಮು ಕಾಶ್ಮೀರದ ಬಗ್ಗೆ ವಿಷಯ ಪ್ರಸ್ತಾಪಿಸಿರುವ ಪಾಕಿಸ್ಥಾನದ ಆರ್ಗನೈಝೇಶನ್ ಆಫ್ ಇಸ್ಲಾಮಿಕ್ ಕೊಅಪರೇಶನ್(ಒಐಎಸ್) ಗೆ ತಿರುಗೇಟು ನೀಡಿರುವ ಭಾರತ, ತನ್ನ ಆಂತರಿಕ ವಿಷಯದಲ್ಲಿ ಮಧ್ಯಪ್ರದೇಶ ಮಾಡಲು ಒಐಎಸ್‌ಗೆ ಮಾನ್ಯತೆ ಇಲ್ಲ ಎಂದಿದೆ. ಓಐಎಸ್ ಮುಖಾಂತರ ವಿಶ್ವಸಂಸ್ಥೆಯಲ್ಲಿ ಜಮ್ಮು ಕಾಶ್ಮೀರದ...

Read More

ಸಿರಿಯಾದ ಇಸಿಸ್ ನೆಲೆ ಮೇಲೆ 7 ಕ್ಷಿಪಣಿ ದಾಳಿ ನಡೆಸಿದ ರಷ್ಯಾ

ಮಾಸ್ಕೋ: ಸಿರಿಯಾದ ದೀರ್ ಅಲ್-ಝೋರಾದಲ್ಲಿ ಇಸಿಸ್ ಉಗ್ರರನ್ನು ಗುರಿಯಾಗಿರಿಸಿ ಗುರುವಾರ ರಷ್ಯಾ ನೌಕಾಸೇನೆ 7 ಕ್ರೂಸ್ ಕ್ಷಿಪಣಿಗಳನ್ನು ಹಾರಿಸಿದೆ ಎಂದು ರಷ್ಯಾದ ರಕ್ಷಣಾ ಮೂಲಗಳು ತಿಳಿಸಿದೆ. ಪೂರ್ವ ಮೆಡಿಟರೇನಿಯನ್‌ನಲ್ಲಿ ಎರಡು ಸಬ್‌ಮರೀನ್‌ಗಳ ಮೂಲಕ 500-670 ಕಿಲೋಮೀಟರ್ ಅಂತರದಿಂದ ಕ್ಷಿಪಣಿಯನ್ನು ಹಾರಿಸಲಾಗಿದೆ ಎಂದಿದೆ. ಈ...

Read More

Recent News

Back To Top