ಮಾಸ್ಕೋ: ಸಿರಿಯಾದ ದೀರ್ ಅಲ್-ಝೋರಾದಲ್ಲಿ ಇಸಿಸ್ ಉಗ್ರರನ್ನು ಗುರಿಯಾಗಿರಿಸಿ ಗುರುವಾರ ರಷ್ಯಾ ನೌಕಾಸೇನೆ 7 ಕ್ರೂಸ್ ಕ್ಷಿಪಣಿಗಳನ್ನು ಹಾರಿಸಿದೆ ಎಂದು ರಷ್ಯಾದ ರಕ್ಷಣಾ ಮೂಲಗಳು ತಿಳಿಸಿದೆ.
ಪೂರ್ವ ಮೆಡಿಟರೇನಿಯನ್ನಲ್ಲಿ ಎರಡು ಸಬ್ಮರೀನ್ಗಳ ಮೂಲಕ 500-670 ಕಿಲೋಮೀಟರ್ ಅಂತರದಿಂದ ಕ್ಷಿಪಣಿಯನ್ನು ಹಾರಿಸಲಾಗಿದೆ ಎಂದಿದೆ.
ಈ ಪ್ರದೇಶದಲ್ಲಿರುವ ಇಸಿಸ್ನ ಉಗ್ರರ ಶಸ್ತಾಸ್ತ್ರ, ಯುದ್ಧ ಸಾಮಾಗ್ರಿ ದಾಸ್ತಾನುಗಳು, ಕಮಾಂಡ್ ಪೋಸ್ಟ್ಗಳು ಮತ್ತು ಕಮ್ಯೂನಿಕೇಶನ್ ಸೆಂಟರ್ಗಳನ್ನು ಗುರಿಯಾಗಿಟ್ಟು ಈ ದಾಳಿಯನ್ನು ನಡೆಸಲಾಗಿದೆ ಎಂದು ರಷ್ಯಾ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.