News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

5 ಸಾವಿರ ಸಸಿ ಹಂಚಿಕೆ: ದುಬೈನಲ್ಲಿ ರೈತನಾಗಿರುವ ಭಾರತೀಯನಿಂದ ಗಿನ್ನಿಸ್ ದಾಖಲೆ

ದುಬೈ: ವಿಶ್ವ ಪರಿಸರ ದಿನದ ಸಂದರ್ಭದಲ್ಲಿ ಕೇರಳ ಮೂಲದ ದುಬೈನಲ್ಲಿ ರೈತರಾಗಿರುವ ವ್ಯಕ್ತಿಯೊಬ್ಬರು 5 ಸಾವಿರ ಸಸಿಗಳನ್ನು ಹಂಚುವ ಮೂಲಕ ಗಿನ್ನಿಸ್ ದಾಖಲೆಯ ಪುಟ ಸೇರಿದ್ದಾರೆ. ವ್ಯಕ್ತಿಯೊಬ್ಬ ಇಷ್ಟೊಂದು ಸಂಖ್ಯೆಯ ಸಸಿಗಳನ್ನು ಹಂಚಿದ್ದು ವಿಶ್ವದಲ್ಲಿ ಇದೇ ಮೊದಲು ಎನ್ನಲಾಗಿದೆ. ಶಾರ್ಜಾದಲ್ಲಿ ವಾಸಿಸುತ್ತಿರಯವ ಸುಧೀಶ್...

Read More

ಭಾರತ, ಬೆಲ್ಜಿಯಂ ಜಂಟಿಯಾಗಿ ಯೋಗ ದಿನ ಆಚರಿಸಲಿವೆ

ಬ್ರುಸೆಲ್ಸ್: 4ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಭಾರತ, ಬೆಲ್ಜಿಯಂ ಮತ್ತು ಯುರೋಪಿಯನ್ ಯೂನಿಯನ್‌ಗಳು ಜಂಟಿಯಾಗಿ ಬೆಲ್ಜಿಯಂ ರಾಜಧಾನಿ ಮತ್ತು ಆ ರಾಷ್ಟ್ರದಾದ್ಯಂತ ವಿವಿಧ ಯೋಗ ಕಾರ್ಯಕ್ರಮಗಳನ್ನು ಆಯೋಜನೆಗೊಳಿಸುತ್ತಿದೆ. ಜೂನ್ 21ರಂದು ಭಾರತ ರಾಯಭಾರ ಕಛೇರಿಯು ಯುರೋಪಿಯನ್ ಪಾರ್ಲಿಮೆಂಟ್, ಆರ್ಟ್ ಆಫ್...

Read More

ಫ್ರಾನ್ಸ್: ಮಹಿಳೆಯರಲ್ಲಿ ವಿಜ್ಞಾನ ಆಸಕ್ತಿ ಮೂಡಿಸುವ ಕಾರ್ಯಕ್ಕೆ ಅಸ್ಸಾಂ ಯುವತಿ ರಾಯಭಾರಿ

ಪ್ಯಾರೀಸ್: ವಿಜ್ಞಾನದಲ್ಲಿ ಮಹಿಳೆಯರು ವೃತ್ತಿಯನ್ನು ಆಯ್ದುಕೊಳ್ಳಲು ಉತ್ತೇಜನ ನೀಡುವ ಕಾರ್ಯಕ್ರಮಕ್ಕೆ ಭಾರತೀಯ ಮೂಲದ ಯುವತಿಯೊಬ್ಬಳನ್ನು ಫ್ರಾನ್ಸ್ ರಾಯಭಾರಿಯಾಗಿ ನೇಮಕಗೊಳಿಸಿದೆ. ಅಸ್ಸಾಂನ ಪ್ರಿಯಾಂಕ ದಾಸ್ ರಾಯಭಾರಿಯಾಗಿ ಆಯ್ಕೆಗೊಂಡಿದ್ದು, ಇವರು ಪ್ಯಾರೀಸ್‌ನಲ್ಲಿನ ರಫೆಲ್ ಫೈಟರ್ ಜೆಟ್‌ನ ಸೆಟ್‌ಲೈಟ್ ನೇವಿಗೇಶನ್ ವಿಂಗ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ ಮೈಕ್ರೋ...

Read More

ಆರ್ಚಿಡ್‌ಗೆ ನರೇಂದ್ರ ಮೋದಿ ಹೆಸರನ್ನಿಟ್ಟ ಸಿಂಗಾಪುರ

ಸಿಂಗಾಪುರ: ಆರ್ಚಿಡ್‌ಗೆ ಸಿಂಗಾಪುರ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನಿಡುವ ಮೂಲಕ ಗೌರವ ಸೂಚಿಸಿದೆ. ಶನಿವಾರ ನ್ಯಾಷನಲ್ ಆರ್ಚಿಡ್ ಗಾರ್ಡನ್‌ಗೆ ಮೋದಿ ಭೇಟಿ ನೀಡಿದರು, ಈ ವೇಳೆ ಆರ್ಚಿಡ್‌ಗೆ ಮೋದಿಯವರ ಹೆಸರನ್ನಿಡಲಾಯಿತು. ಸಿಂಗಾಪುರದ ಬೊಟಾನಿಕ್ ಗಾರ್ಡನ್‌ನಲ್ಲಿ ಆರ್ಚಿಡ್ ಇದ್ದು, ಇದಕ್ಕೆ ‘ಡೆನ್‌ಡ್ರೊಬ್ರಿಮ್ ನರೇಂದ್ರ...

Read More

ರುಪೇ, ಭಿಮ್, ಯುಪಿಐ ಆ್ಯಪ್‌ನ್ನು ಸಿಂಗಾಪುರದಲ್ಲಿ ಉದ್ಘಾಟಿಸಿದ ಮೋದಿ

ಸಿಂಗಾಪುರ: ಮೂರು ರಾಷ್ಟ್ರ ಪ್ರವಾಸದ ಕೊನೆಯ ಹಂತವಾಗಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಸಿಂಗಾಪುರಕ್ಕೆ ತೆರಳಿದ್ದು, ಅಲ್ಲಿ ಭಾರತದ ರುಪೇ, ಭಿಮ್, ಯುಪಿಐ ಅಫ್ಲಿಕೇಶನ್‌ಗಳನ್ನು ಉದ್ಘಾಟನೆಗೊಳಿಸಿದರು. ಡಿಜಿಟಲ್ ಭಾರತ ಕಾರ್ಯಕ್ರಮದ ಮಹತ್ವವನ್ನು ಈ ವೇಲೆ ಅಲ್ಲಿ ಸಾರಿದ ಮೋದಿ,. ಭಾರತದ ಪೇಮೆಂಟ್...

Read More

15 ಒಪ್ಪಂದಗಳಿಗೆ ಸಹಿ ಹಾಕಿದ ಭಾರತ-ಇಂಡೋನೇಷ್ಯಾ

ಇಂಡೋನೇಷ್ಯಾ(ಜಕಾರ್ತಾ): ಇಂದಿನಿಂದ 3 ದೇಶಗಳ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಇಂದು ಇಂಡೋನೇಷ್ಯಾದ ಜಕಾರ್ತಾ ತಲುಪಿದರು. ಅಲ್ಲಿನ ಭಾರತೀಯ ಮೂಲದ ಜನರನ್ನು ಭೇಟಿಯಾದರು. ಜಕಾರ್ತಾದ ಮೆರ‍್ಡೇಕಾ ಪ್ಯಾಲೇಸನಲ್ಲಿ ಇಂಡೋನೇಷ್ಯಾ ಅಧ್ಯಕ್ಷ ಜೋಕೋ ವಿಡೋಡೊ ಜೊತೆಗೆ ಉಭಯರಾಷ್ಟ್ರಗಳ ದ್ವಿಪಕ್ಷೀಯ ಸಂಭಂದಗಳ ಕುರಿತು...

Read More

ಪ್ರಿನ್ಸ್ ವಿಲಿಯಮ್ ಇಸ್ರೇಲ್‌ಗೆ ಅಧಿಕೃತವಾಗಿ ಭೇಟಿಕೊಡಲಿರುವ ಲಂಡನ್ ರಾಜಮನೆತನದ ಮೊದಲ ಸದಸ್ಯ

ಲಂಡನ್: ಇಸ್ರೇಲ್‌ಗೆ ಅಧಿಕೃತವಾಗಿ ಭೇಟಿಕೊಡಲಿರುವ ಲಂಡನ್ ರಾಜಮನೆತನದ ಮೊದಲ ಸದಸ್ಯರಾಗಲಿದ್ದಾರೆ ಪ್ರಿನ್ಸ್ ವಿಲಿಯಮ್. ಜೂನ್ 24ರಿಂದ ಅವರ ಪ್ರವಾಸ ಆರಂಭಗೊಳ್ಳಲಿದ್ದು, ಜೋರ್ಡನ್, ಇಸ್ರೇಲ್ ಮತ್ತು ಆಕ್ರಮಿತ ಪ್ಯಾಲೇಸ್ತೇನ್ ಭೂಪ್ರದೇಶಕ್ಕೆ ಭೇಟಿಕೊಡಲಿದ್ದಾರೆ. ಜೂನ್ 24ರಂದು ಅಮ್ಮನ್‌ನಿಂದ ಪ್ರವಾಸ ಆರಂಭವಾಗಲಿದ್ದು, ಟೆಲ್ ಅವಿವ್‌ನಲ್ಲಿ ತಂಗಲಿದ್ದಾರೆ....

Read More

ಪಾಕ್‌ನ ಕೃಷ್ಣ ದೇಗುಲ ಅಭಿವೃದ್ಧಿಗೆ ರೂ.20 ಮಿಲಿಯನ್ ಬಿಡುಗಡೆ

ಇಸ್ಲಾಮಾಬಾದ್: ರಾವಲ್ಪಿಂಡಿಯಲ್ಲಿನ ಕೃಷ್ಣ ದೇಗುಲವನ್ನು ಜೀರ್ಣೋದ್ಧಾರಗೊಳಿಸಲು ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದ ಸರ್ಕಾರ ರೂ.20 ಮಿಲಿಯನ್‌ಗಳನ್ನು ಬಿಡುಗಡೆಗೊಳಿಸಿದೆ. ರಾವಲ್ಪಿಂಡಿ ಮತ್ತು ಇಸ್ಲಾಮಾಬಾದ್ ಅವಳಿ ನಗರಗಳಿಗೆ ಏಕೈಕ ಹಿಂದೂ ದೇಗುಲ ಇದಾಗಿದ್ದು, ಪ್ರತಿನಿತ್ಯ ಇಲ್ಲಿ ಪ್ರಾರ್ಥನೆಗಳು ಜರಗುತ್ತವೆ. ಬೆಳಿಗ್ಗೆ, ಸಂಜೆ ಪೂಜಾಕೈಂಕರ್ಯ ನಡೆಯುತ್ತದೆ. ಈ...

Read More

3 ತಿಂಗಳಲ್ಲಿ 583 ಮಿಲಿಯನ್ ನಕಲಿ ಖಾತೆ ರದ್ದುಪಡಿಸಿದ ಫೇಸ್‌ಬುಕ್

ಪ್ಯಾರೀಸ್: 2018ರ ಮೊದಲ ಮೂರು ತಿಂಗಳ ಅವಧಿಯಲ್ಲಿ ಸುಮಾರು 583 ಮಿಲಿಯನ್ ನಕಲಿ ಫೇಸ್‌ಬುಕ್ ಖಾತೆಗಳನ್ನು ರದ್ದುಪಡಿಸಲಾಗಿದೆ ಎಂದು ಸೋಶಲ್ ಮೀಡಿಯಾ ದಿಗ್ಗಜ ಫೇಸ್‌ಬುಕ್ ಹೇಳಿದೆ. ಅಲ್ಲದೇ ಲೈಂಗಿಕ ಅಥವಾ ಹಿಂಸಾತ್ಮಕ ಇಮೇಝ್, ಭಯೋತ್ಪಾದನಾ ಪ್ರಚಾರ ಅಥವಾ ದ್ವೇಷದ ಭಾಷಣಗಳ ವಿರುದ್ಧವೂ ಕಣ್ಣು ಇಡಲಾಗುತ್ತಿದೆ...

Read More

ನೇಪಾಳ: ಮುಕ್ತಿನಾಥ ದೇಗುಲದಲ್ಲಿ ಸಾಂಪ್ರದಾಯಿಕ ಡ್ರಮ್ ಬಾರಿಸಿದ ಮೋದಿ

ಕಠ್ಮಂಡು: ನೇಪಾಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಮುಕ್ತಿನಾಥ ದೇಗುಲಕ್ಕೆ ಭೇಟಿ ನೀಡಿದರು, ಈ ವೇಳೆ ದೇಗುಲದ ಅರ್ಚಕರೊಂದಿಗೆ ಸೇರಿ ಸಾಂಪ್ರದಾಯಿಕ ಡ್ರಮ್‌ನ್ನು ಬಾರಿಸಿದರು. ಮೋದಿಗೆ ಸ್ವಾಗತ ಕೋರಲು ಸಾಂಸ್ಕೃತಿಕ ಹಾಡುಗಳನ್ನು ಈ ವೇಳೆ ಹಾಡಲಾಯಿತು. ಮುಕ್ತಿನಾಥ ದೇಗುಲಕ್ಕೆ ಭೇಟಿಕೊಟ್ಟ...

Read More

Recent News

Back To Top