ಸಿಂಗಾಪುರ: ಆರ್ಚಿಡ್ಗೆ ಸಿಂಗಾಪುರ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನಿಡುವ ಮೂಲಕ ಗೌರವ ಸೂಚಿಸಿದೆ.
ಶನಿವಾರ ನ್ಯಾಷನಲ್ ಆರ್ಚಿಡ್ ಗಾರ್ಡನ್ಗೆ ಮೋದಿ ಭೇಟಿ ನೀಡಿದರು, ಈ ವೇಳೆ ಆರ್ಚಿಡ್ಗೆ ಮೋದಿಯವರ ಹೆಸರನ್ನಿಡಲಾಯಿತು.
ಸಿಂಗಾಪುರದ ಬೊಟಾನಿಕ್ ಗಾರ್ಡನ್ನಲ್ಲಿ ಆರ್ಚಿಡ್ ಇದ್ದು, ಇದಕ್ಕೆ ‘ಡೆನ್ಡ್ರೊಬ್ರಿಮ್ ನರೇಂದ್ರ ಮೋದಿ’ ಎಂದು ನಾಮಕರಣ ಮಾಡಲಾಗಿದೆ. ಮೋದಿ ಭೇಟಿಯ ಸ್ಮರಣಾರ್ಥ ಈ ಹೆಸರನ್ನು ಇಡಲಾಗಿದೆ ಎಂದು ಸಿಂಗಾಪುರ ಮೂಲಗಳು ತಿಳಿಸಿವೆ.
ಈ ಗಾರ್ಡನ್ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಟ್ರೊಫಿಕಲ್ ಗಾರ್ಡನ್ ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.