Date : Friday, 22-06-2018
ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಯುಎಸ್‌ನ ಅತೀದೊಡ್ಡ ಪ್ರಕೃತಿ ಚಿಕಿತ್ಸಾ ಕೇಂದ್ರ, ಎಸೆಲ್ ಗ್ರೂಪ್ ಅಮೆರಿಕಾದ YO1 ನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆಗೊಳಿಸಿದರು. ಅಂತಾರಾಷ್ಟ್ರೀಯ ಯೋಗ ದಿನದಂದು ತನ್ನ ವೆಲ್‌ನೆಸ್ ಸೆಂಟರ್‌ನ್ನು ಉದ್ಘಾಟನೆಗೊಳಿಸಲು ನಿರ್ಧರಿಸಿದ ಎಸೆಲ್ ಗ್ರೂಪ್‌ನ್ನು ಪ್ರಶಂಸಿಸಿದ...
Date : Thursday, 21-06-2018
ಇಸ್ಲಾಮಾಬಾದ್: ಲಷ್ಕರ್ ಇ ತೋಯ್ಬಾ ಸಂಘಟನೆ ಪಾಕಿಸ್ಥಾನದ ಎಂಜಿನಿಯರ್‌ಗಳಿಗೆ ಲಾಹೋರ್‌ನ ಹೆಡ್‌ಕ್ವಾಟರ್‌ನಲ್ಲಿ ಮ್ಯಾನೇಜ್‌ಮೆಂಟ್ ತರಬೇತಿಯನ್ನು ನೀಡುತ್ತಿದೆ ಎಂಬ ಆತಂಕಕಾರಿ ಸುದ್ದಿಯೊಂದು ಹೊರಬಿದ್ದಿದೆ. ಗುಪ್ತಚರ ಇಲಾಖೆಯ ಮಾಹಿತಿ ಪ್ರಕಾರ, ಲಷ್ಕರ್ ಪಾಕ್‌ನ ಹಲವಾರು ಎಂಜಿನಿಯರ್‌ಗಳಿಗೆ ಮ್ಯಾನೇಜ್‌ಮೆಂಟ್ ತರಬೇತಿಯನ್ನು ನೀಡುತ್ತಿದೆ. ತರಬೇತಿ ಪಡೆದ ಬಳಿಕ...
Date : Friday, 15-06-2018
ವಾಷಿಂಗ್ಟನ್: ಮಹಾತ್ಮ ಗಾಂಧೀಜಿಯವರ ಸಹಿಯುಳ್ಳ 1924ರ ಪೋಸ್ಟ್‌ಕಾರ್ಡ್‌ವೊಂದು ಅಮೆರಿಕಾದಲ್ಲಿ 20,233 ಡಾಲರ್‌ಗೆ ಹರಾಜಾಗಿದೆ. ಈ ಅಂಚೆ ಪತ್ರದ ಎರಡೂ ಬದಿಗಳಲ್ಲೂ ಬರಹವಿದ್ದು, ‘ಎಂ.ಕೆ ಗಾಂಧೀ’ ಸಹಿ ಇದೆ. 1924ರ ನವೆಂಬರ್ 30ರಂದು ಐರಿಶ್ ಮೂಲದ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ್ತಿ ಅನಿಬೆಸೆಂಟ್ ಅವರಿಗೆ...
Date : Friday, 15-06-2018
ಹೌಸ್ಟನ್, ಟೆಕ್ಸಾಸ್: ಭಾರತೀಯ ಸಂಜಾತೆ ಪ್ರೊಫೆಸರ್ ಸಲೇಹ ಖುಮವಾಲ ಅವರು ಟೆಕ್ಸಾಸ್‌ನ ’ಮಿನ್ನೇ ಸ್ಟೀವನ್ಸ್ ಪೈಪರ್ ಫೌಂಡೇಶನ್’ ವತಿಯಿಂದ ನೀಡಲಾಗುವ ‘ಪೈಪರ್ ಪ್ರೋಪೆಸರ್’ ಗೌರವಕ್ಕೆ ಪಾತ್ರರಾಗಿದ್ದಾರೆ. ಕಾಲೇಜು ಮಟ್ಟದಲ್ಲಿ ಉತ್ಕೃಷ್ಟ ಬೋಧನೆ ನೀಡುತ್ತಿರುವ ಸಲುವಾಗಿ ಗೌರವವನ್ನು ನೀಡಲಾಗಿದೆ. ಕಾಲೇಜು ಮಟ್ಟದಲ್ಲಿ ಅತ್ಯುನ್ನತ...
Date : Thursday, 14-06-2018
ನ್ಯೂಯಾರ್ಕ್: ಅಮೆರಿಕಾದ ನಂ.1 ಅಟೋಮೇಕರ್ ಜನರಲ್ ಮೋಟಾರ‍್ಸ್ ಕೋ ಸಂಸ್ಥೆಯ ಹಣಕಾಸು ಮುಖ್ಯಸ್ಥೆಯಾಗಿ ಭಾರತೀಯ ಸಂಜಾತೆ ದಿವ್ಯಾ ಸೂರ್ಯದೇವರ ಅವರು ನೇಮಕಗೊಂಡಿದ್ದಾರೆ. ಕಾರ್ಪೋರೇಟ್ ಫಿನಾನ್ಸ್‌ನ ಅಧ್ಯಕ್ಷೆಯಾಗಿದ್ದ ಇವರು ಜನರಲ್ ಮೋಟಾರ‍್ಸ್ ಕೋ ಸಂಸ್ಥೆಯ ಹಣಕಾಸು ಮುಖ್ಯಸ್ಥರಾಗಿದ್ದ ಚುಕ್ ಸ್ಟೀವನ್ಸ್ ಅವರ ಉತ್ತರಾಧಿಕಾರಿಯಾಗಿ...
Date : Thursday, 14-06-2018
ಇಸ್ಲಾಮಾಬಾದ್: ಅಮೆರಿಕಾ ಭಯೋತ್ಪಾದನಾ ಸಂಘಟನೆ ಎಂದು ಪಟ್ಟಿ ಮಾಡಿರುವ, ಮುಂಬಯಿ ದಾಳಿ ರೂವಾರಿ ಹಫೀಝ್ ಸಯೀದ್ ಬೆಂಬಲಿತ ಮಿಲಿ ಮುಸ್ಲಿಂ ಲೀಗ್ ಪಕ್ಷಕ್ಕೆ ಚುನಾವಣೆಗೆ ಸ್ಪರ್ಧಿಸಲು ಪಾಕಿಸ್ಥಾನ ಚುನಾವಣಾ ಆಯೋಗ ನಿರ್ಬಂಧ ಹೇರಿದೆ. ಮಿಲ್ಲಿ ಮುಸ್ಲಿಂ ಲೀಗ್ 2018ರ ಮುಂಬಯಿ ದಾಳಿ...
Date : Wednesday, 13-06-2018
ಥಾಯ್ಲೆಂಡ್; ಫಿಫಾ ವರ್ಲ್ಡ್‌ಕಪ್ 2018 ಜ್ವರ ಆರಂಭಗೊಂಡಿದೆ. ಎಲ್ಲೆಲ್ಲೂ ಫುಟ್ಬಾಲ್‌ನದ್ದೇ ಮಾತು. ಥಾಯ್ಲೆಂಡ್‌ನ ಆನೆಗಳಿಗೂ ಫಿಫಾ ವೈರಸ್ ತಾಗಿದ್ದು, ಫಿಫಾ ಸಂದರ್ಭ ಬೆಟ್ಟಿಂಗ್‌ನಂತಹ ಜೂಜಾಟದಲ್ಲಿ ತೊಡಗದಂತೆ ಅವುಗಳು ಜಾಗೃತಿ ಮೂಡಿಸುತ್ತಿವೆ. ಫಿಫಾದಲ್ಲಿ ಭಾಗಿಯಾಗಿಯಾಗಲಿರುವ ದೇಶಗಳ ಧ್ವಜದ ಬಣ್ಣ ಬಳಿದುಕೊಂಡಿರುವ 9 ಆನೆಗಳು ಪರಸ್ಪರ ಫುಟ್ಬಾಲ್...
Date : Tuesday, 12-06-2018
ಸಿಂಗಾಪುರ: ಬದ್ಧ ವೈರಿಗಳೆಂದು ಕರೆಸಿಕೊಂಡಿದ್ದ ಉತ್ತರ ಕೊರಿಯಾದ ದೊರೆ ಕಿಮ್ ಜಾಂಗ್ ಉನ್ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರಸ್ಪರ ಕೈ ಕುಲುಕಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಸಿಂಗಾಪುರಾದಲ್ಲಿ ಮಂಗಳವಾರ ಜರುಗಿದ ಯುಎಸ್-ಉತ್ತರಕೊರಿಯಾ ಸಮಿತ್‌ನಲ್ಲಿ ಇವರು ಭಾಗಿಯಾದರು. ಸಿಂಗಾಪುರ ಸೆಂಟೊಸ...
Date : Friday, 08-06-2018
ದುಬೈ: ವಿಶ್ವ ಪರಿಸರ ದಿನದ ಸಂದರ್ಭದಲ್ಲಿ ಕೇರಳ ಮೂಲದ ದುಬೈನಲ್ಲಿ ರೈತರಾಗಿರುವ ವ್ಯಕ್ತಿಯೊಬ್ಬರು 5 ಸಾವಿರ ಸಸಿಗಳನ್ನು ಹಂಚುವ ಮೂಲಕ ಗಿನ್ನಿಸ್ ದಾಖಲೆಯ ಪುಟ ಸೇರಿದ್ದಾರೆ. ವ್ಯಕ್ತಿಯೊಬ್ಬ ಇಷ್ಟೊಂದು ಸಂಖ್ಯೆಯ ಸಸಿಗಳನ್ನು ಹಂಚಿದ್ದು ವಿಶ್ವದಲ್ಲಿ ಇದೇ ಮೊದಲು ಎನ್ನಲಾಗಿದೆ. ಶಾರ್ಜಾದಲ್ಲಿ ವಾಸಿಸುತ್ತಿರಯವ ಸುಧೀಶ್...
Date : Friday, 08-06-2018
ಬ್ರುಸೆಲ್ಸ್: 4ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಭಾರತ, ಬೆಲ್ಜಿಯಂ ಮತ್ತು ಯುರೋಪಿಯನ್ ಯೂನಿಯನ್‌ಗಳು ಜಂಟಿಯಾಗಿ ಬೆಲ್ಜಿಯಂ ರಾಜಧಾನಿ ಮತ್ತು ಆ ರಾಷ್ಟ್ರದಾದ್ಯಂತ ವಿವಿಧ ಯೋಗ ಕಾರ್ಯಕ್ರಮಗಳನ್ನು ಆಯೋಜನೆಗೊಳಿಸುತ್ತಿದೆ. ಜೂನ್ 21ರಂದು ಭಾರತ ರಾಯಭಾರ ಕಛೇರಿಯು ಯುರೋಪಿಯನ್ ಪಾರ್ಲಿಮೆಂಟ್, ಆರ್ಟ್ ಆಫ್...