Date : Saturday, 05-05-2018
ವಾಷಿಂಗ್ಟನ್: ಯುಎಸ್‌ನಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಮೂಲದ ಶ್ರೀನಿವಾಸ್ ಕುಚಿಬೋಟ್ಲಾ ಅವರನ್ನು ಹತ್ಯೆ ಮಾಡಿದ್ದ ಯುಎಸ್ ನೌಕೆಯ ಮಾಜಿ ಯೋಧನಿಗೆ ಯುಎಸ್ ಕೋರ್ಟ್ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಕಳೆದ ವರ್ಷ ಕನ್ಸಾಸ್ ಸಿಟಿಯಲ್ಲಿ 52 ವರ್ಷದ ಆಡಂ ಪುರಿನ್‌ಟೋನ್ ಎಂಬಾತ 32...
Date : Wednesday, 02-05-2018
ವಾಷಿಂಗ್ಟನ್: ಅಮೆರಿಕಾದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪ್ರಸ್ತುತ 211,703 ಭಾರತೀಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಹೊಸ ವರದಿ ತಿಳಿಸಿದೆ. ಅಮೆರಿಕಾದಲ್ಲಿ ವ್ಯಾಸಂಗ ಮಾಡುತ್ತಿರುವ ವಿದೇಶಿಯರ ಪಟ್ಟಿಯಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ಚೀನಾ ಮೊದಲ ಸ್ಥಾನದಲ್ಲಿದೆ. ಚೀನಾದ 377,070 ವಿದ್ಯಾರ್ಥಿಗಳು ಅಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ....
Date : Thursday, 26-04-2018
ಲಂಡನ್: ಕಳೆದ ವಾರ ಯುಕೆಗೆ ಭೇಟಿಕೊಟ್ಟಿದ್ದ ಪ್ರಧಾನಿ ನರೇಂದ್ರ ಮೋದಿಯವರನ್ನು ‘ಇಂಡಿಯನ್ ಲೇಡೀಸ್ ಇನ್ ದಿ ಯುನೈಟೆಡ್ ಕಿಂಗ್‌ಡಮ್(ಐಎಲ್‌ಯುಕೆ)’ ತಂಡ ಸದಸ್ಯರು ಭೇಟಿಯಾದರು. ಈ ತಂಡದ ಸದಸ್ಯರು ಭಾರತ ಭವಿಷ್ಯಕ್ಕೆ ಉತ್ತಮ ಸಂದೇಶಗಳನ್ನು ಒಳಗೊಂಡ ಬಾಕ್ಸ್‌ವೊಂದನ್ನು ಮೋದಿಗೆ ಉಡುಗೊರೆ ನೀಡಿದೆ. ‘ಬೇಟಿ...
Date : Wednesday, 18-04-2018
ಸ್ಟಾಕ್‌ಹೋಲ್ಮ್: ನಮ್ಮ ಸರ್ಕಾರ ಭಾರತವನ್ನು ಪರಿವರ್ತಿಸಲಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಸ್ವೀಡನ್‌ನಲ್ಲಿ ಹೇಳಿದ್ದಾರೆ. ಸ್ಟಾಕ್‌ಹೋಲ್ಮ್ ವಿಶ್ವವಿದ್ಯಾಲಯದಲ್ಲಿ ಸ್ವೀಡಿನ್ ಪ್ರಧಾನಿ ಸ್ಟೀಫನ್ ಲೊಫ್ವೆನ್ ಸಮ್ಮುಖದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ನವ ಭಾರತ’ದ ಉದಯಕ್ಕೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ...
Date : Tuesday, 17-04-2018
ಸ್ಟಾಕ್‌ಹೋಲ್ಮ್: ಪ್ರಧಾನಿ ನರೇಂದ್ರ ಮೋದಿ ಸ್ವೀಡನ್ ಪ್ರವಾಸದಲ್ಲಿದ್ದು, ಮಂಗಳವಾರ ಅಲ್ಲಿನ ರಾಜ ಕಾರ್ಲ್ 16ನೇ ಗಸ್ತಫ್ ಅವರನ್ನು ಭೇಟಿಯಾದರು. ಸ್ಟಾಕ್‌ಹೋಲ್ಮ್ ಏರ್‌ಪೋರ್ಟ್‌ಗೆ ಬೆಳಿಗ್ಗೆ ಬಂದಿಳಿದ ಮೋದಿಯನ್ನು ಅಲ್ಲಿನ ಪ್ರಧಾನಿ ಸ್ಟೀಫನ್ ಲೊಫ್ವೆನ್ ಅವರು ಬರಮಾಡಿಕೊಂಡರು. ಸ್ಟಿಫನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಬಳಿಕ...
Date : Wednesday, 11-04-2018
ಟೋಕಿಯೋ: ಜಪಾನಿನ 112 ವರ್ಷ ಮತ್ತು 259 ದಿನ ವಯಸ್ಸಿನ ಮಸಝೋ ನೊನಕ ಎಂಬುವವರು ಈಗ ಜಗತ್ತಿನ ಅತೀ ಹಿರಿಯ ವ್ಯಕ್ತಿ ಎನಿಸಿಕೊಂಡಿದ್ದಾರೆ. ಗಿನ್ನಿಸ್ ವಿಶ್ವ ದಾಖಲೆಯ ಅಧಿಕಾರಿಗಳು ಅವರಿಗೆ ಈ ಗೌರವವನ್ನು ಪ್ರದಾನ ಮಾಡಿದ್ದಾರೆ. ಎಪ್ರಿಲ್ 10ರಂದು ಅಶೋರೊ ಐಸ್‌ಲ್ಯಾಂಡ್‌ನಲ್ಲಿರುವ ನೊನಕ ಅವರ...
Date : Tuesday, 10-04-2018
ಸ್ವಾಜಿಲ್ಯಾಂಡ್: 3 ರಾಷ್ಟ್ರಗಳ ಆಫ್ರಿಕಾ ಪ್ರವಾಸ ಹಮ್ಮಿಕೊಂಡಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸೋಮವಾರ ಸ್ವಾಜಿಲ್ಯಾಂಡ್‌ಗೆ ಭೇಟಿಯಿತ್ತಿದ್ದು, ಅಲ್ಲಿನ ಪಿಎಂ ಬರ್ನಬಸ್ ಸಿಬುಸಿಸು ದ್ಲಾಮಿನಿ ಅವರು ಬರಮಾಡಿಕೊಂಡರು. ಸ್ವಾಜಿಲ್ಯಾಂಡ್ ಪಾರ್ಲಿಮೆಂಟ್‌ನ್ನು ಉದ್ದೇಶಿಸಿ ಕೋವಿಂದ್ ಮಾತನಾಡಿದರು, ಈ ವೇಳೆ ಅವರಿಗೆ ಆ ದೇಶದ ಅತ್ಯುನ್ನತ...
Date : Thursday, 05-04-2018
ದುಬೈ: ಪಾಕಿಸ್ಥಾನ ಮತ್ತು ಅದರ ಜನರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಷ್ಟೊಂದು ಗೌರವವಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಇದಕ್ಕಾಗಿಯೇ ಕೆಲ ಪಾಕಿಸ್ಥಾನಿಯರು ಹೊರದೇಶಗಳಲ್ಲಿ ತಮ್ಮನ್ನು ತಾವು ಭಾರತೀಯರು ಎಂದೇ ಪರಿಚಯಿಸಿಕೊಳ್ಳುತ್ತಾರೆ. ಜನರ ಅನಗತ್ಯ ಸಂಶಯಗಳಿಂದ ಪಾರಾಗಬಹುದು ಎಂಬ ಯೋಜನೆ ಅವರದ್ದಾಗಿರುತ್ತದೆ. ಇಸ್ಲಾಮಿಕ್ ದೇಶಗಳಲ್ಲಿ...
Date : Tuesday, 03-04-2018
ಲಂಡನ್: ಇಟಲಿಯಲ್ಲಿ ಸುಮಾರು 1,372 ರೋಬೋಟ್‌ಗಳು ಒಂದೆಡೆ ಸೇರಿ ಏಕಕಾಲದಲ್ಲಿ ಸಂಗೀತಕ್ಕೆ ತಕ್ಕಂತೆ ಡ್ಯಾನ್ಸ್ ಮಾಡುವ ಮೂಲಕ ಹೊಸ ಗಿನ್ನಿಸ್ ರೆಕಾರ್ಡ್ ನಿರ್ಮಿಸಿವೆ. ಕೇವಲ 40 ಸೆಂಟಿಮೀಟರ್ ಉದ್ದದ ಪ್ಲಾಸ್ಟಿಕ್ ಲೇಪನದೊಂದಿಗೆ ಅಲ್ಯೂಮೀನಿಯಂ ಮಿಶ್ರಲೋಹದಿಂದ ತಯಾರಿಸಿದ ಅಲ್ಫಾ 1ಎಸ್ ರೊಬೋಟ್‌ಗಳನ್ನು ಬಳಸಿ...
Date : Wednesday, 28-03-2018
ಇಸ್ಲಾಮಾಬಾದ್: ಪಾಕಿಸ್ಥಾನದ ಸಿಂಧ್ ಪ್ರಾಂತ್ಯದಲ್ಲಿ 500 ಹಿಂದೂಗಳನ್ನು ಬಲವಂತದಿಂದ ಮತಾಂತರ ಮಾಡಲಾಗಿದೆ. ಅಲ್ಲಿನ ಮಾಜಿ ಅಧ್ಯಕ್ಷ ಪರ್ವೇಝ್ ಮುಶರಫ್‌ನ ಪಕ್ಷ ಈ ಮತಾಂತರದ ಕಾರ್ಯಕ್ರಮವನ್ನು ಆಯೋಜನೆಗೊಳಿಸಿದೆ ಎನ್ನಲಾಗಿದೆ. ಮಾ.25ರಂದು 500 ಹಿಂದೂಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಲಾಗಿದೆ ಎನ್ನಲಾಗಿದೆ. ಇವರಲ್ಲಿ ಬಹುತೇಕರು ಭಾರತಕ್ಕೆ ನಿರಾಶ್ರಿತರಾಗಿ...