Date : Saturday, 27-10-2018
ಲಂಡನ್: ನಮ್ಮ ದೇಶದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬ ಗೊಂದಲ ಇನ್ನೂ ಇದೆ. ಆದರೆ ಯುರೋಪಿಯನ್ ನಗರಗಳು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದ್ದು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಸಿ ಪಾರ್ಕ್‌ಗಳನ್ನೇ ನಿರ್ಮಾಣ ಮಾಡುತ್ತಿದೆ. ಹೌದು, ನೆದರ್‌ಲ್ಯಾಂಡ್‌ನ ರೊಟರ್‌ಡ್ಯಾಂನಲ್ಲಿ ತೇಲುವ...
Date : Saturday, 27-10-2018
ಕೊಲಂಬೋ: ಶ್ರೀಲಂಕಾದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆದಿದ್ದು, ಶುಕ್ರವಾರ ನೂತನ ಪ್ರಧಾನಿಯಾಗಿ ಮಹೇಂದ್ರ ರಾಜಪಕ್ಷೆಯವರ ನೇಮಕವಾಗಿದೆ. ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ರನಿಲ್ ವಿಕ್ರಮಸಿಂಘೆ ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿ, ರಾಜಪಕ್ಷೆಗೆ ಪ್ರಧಾನಿ ಪಟ್ಟ ಕಟ್ಟಿದ್ದಾರೆ. ರಾಜಪಕ್ಷೆಯವರ ಪ್ರಮಾಣವಚನ ಸ್ವೀಕಾರವೂ ಅತ್ಯಂತ...
Date : Thursday, 04-10-2018
ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ತಮ್ಮ ಆಡಳಿತದ ಇಂಧನ ಇಲಾಖೆಯ ಉನ್ನತ ಸ್ಥಾನಕ್ಕೆ ಭಾರತೀಯ ಮೂಲದ ಪರಮಾಣು ತಜ್ಞೆಯನ್ನು ಆಯ್ಕೆ ಮಾಡಿದ್ದಾರೆ. ರೀತಾ ಬರನ್ವಾಲ್ ಅವರು ಅಮೆರಿಕಾದ ಡಿಪಾರ್ಟ್‌ಮೆಂಟ್ ಆಫ್ ಎನರ್ಜಿಯ ಅಸಿಸ್ಟೆಂಟ್ ಸೆಕ್ರೆಟರಿ ಆಫ್ ಎನರ್ಜಿಯಾಗಿ ನೇಮಕಗೊಂಡಿದ್ದಾರೆ,...
Date : Tuesday, 02-10-2018
ವಾಷಿಂಗ್ಟನ್: ಶಾಂತಿ ಮತ್ತು ಅಹಿಂಸೆಗೆ ಅಮೋಘ ಕೊಡುಗೆಯನ್ನು ನೀಡಿರುವ ಮಹಾತ್ಮ ಗಾಂಧೀಜಿಯವರಿಗೆ ಪ್ರತಿಷ್ಠಿತ ಕಾಂಗ್ರೇಶನಲ್ ಗೋಲ್ಡ್ ಮೆಡಲ್‌ನ್ನು ಮರಣೋತ್ತರವಾಗಿ ನೀಡುವ ಬಗ್ಗೆ ಅಮೆರಿಕಾದ 12 ಪ್ರಭಾವಿ ಪ್ರತಿನಿಧಿಗಳು ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್‌ನಲ್ಲಿ ನಿರ್ಣಯ ಅಂಗೀಕರಿಸಿದ್ದಾರೆ. ಕಾಂಗ್ರೆಸ್ ಸದಸ್ಯೆ ಕರೋಲಿನ್ ಮಲೊನಿ...
Date : Thursday, 27-09-2018
ಲಂಡನ್: #ಫ್ರೀಪಿರಿಯಡ್ಸ್ ಅಭಿಯಾನ ಆರಂಭಿಸಿ, ಹೆಣ್ಣು ಮಕ್ಕಳಿಗೆ ಉಚಿತ ಸ್ಯಾನಿಟರಿ ಪ್ಯಾಡ್‌ಗಳನ್ನು ಪೂರೈಕೆ ಮಾಡಬೇಕು ಎಂದು ಬೇಡಿಕೆಯಿಟ್ಟು 2 ಸಾವಿರ ಹೋರಾಟಗಾರರೊಂದಿಗೆ ಯುಕೆಯ ಬೀದಿಗಿಳಿದು ಹೋರಾಟ ಮಾಡಿದ್ದ ಭಾರತೀಯ ಮೂಲದ 18 ವರ್ಷದ ಬಾಲಕಿ ಅಮಿಕಾ ಜಾರ್ಜ್‌ಗೆ ಸಾಮಾಜಿಕ ಪ್ರಗತಿಗಾಗಿನ ಉನ್ನತ ಪ್ರಶಸ್ತಿ ದೊರೆತಿದೆ....
Date : Friday, 21-09-2018
ಜಿನೆವಾ: ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ತಾಲಿಬಾನ್ ಖಾನ್ ಎಂದು ಜರೆದಿರುವ ಕಾಶ್ಮೀರಿ ಹೋರಾಟಗಾರರು, ಇಸ್ಲಾಮಾಬಾದ್ ಅಂತಾರಾಷ್ಟ್ರೀಯ ಸಮುದಾಯದ ದಾರಿ ತಪ್ಪಿಸುತ್ತಿದೆ ಎಂದು ವಿಶ್ವಸಂಸ್ಥೆಗೆ ತಿಳಿಸಿದ್ದಾರೆ. ‘ಇಮ್ರಾನ್ ಖಾನ್ ಅವರಿಂದಾಗಿ ಹೊಸ ಸರ್ಕಾರದ ಆಡಳಿತದಲ್ಲಿ ಪಾಕಿಸ್ಥಾನದ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ....
Date : Saturday, 15-09-2018
ಫ್ಲೋರಿಡಾ: ಚಂದ್ರನನ್ನು ದೂರದಲ್ಲೇ ನೋಡಿ ಆನಂದಿಸುವ ನಮಗೆಲ್ಲಾ ಫ್ಲೋರಿಡಾದ ಸ್ಪೇಸ್ ಎಕ್ಸ್ ಎಂಬ ಸಂಸ್ಥೆ ವಿಶೇಷ ಆಫರ್‌ವೊಂದನ್ನು ನೀಡಿದೆ. ಚಂದ್ರನಲ್ಲಿಗೆ ಪ್ರವಾಸಕ್ಕೆ ತೆರಳುವ ಆಫರ್ ಇದಾಗಿದೆ. ಅಮೆರಿಕಾದ ಏರೋಸ್ಪೇಸ್ ಉತ್ಪಾದಕ ಸಂಸ್ಥೆಯಾಗ ಸ್ಪೇಸ್ ಎಕ್ಸ್, ಬಿಗ್ ಫಾಲ್ಕನ್ ರಾಕೆಟ್ ಬಳಸಿ ಜನರನ್ನು...
Date : Friday, 07-09-2018
ಇದೇ ಸೆಪ್ಟಂಬರ್ 7 ರಿಂದ 9ರವರೆಗೆ ಅಮೆರಿಕಾದ ಚಿಕಾಗೋ ನಗರದಲ್ಲಿ ವಿಶ್ವ ಹಿಂದೂ ಕಾಂಗ್ರೆಸ್ ಜರಗುತ್ತಿದೆ. ಸುಮಾರು 80 ದೇಶಗಳಿಂದ 25 ಸಾವಿರ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರಮುಖ ಭಾಷಣ ಮಾಡಲಿದ್ದಾರೆ. ಸುಮಾರು 250 ಮಂದಿ ಪ್ರಮುಖರು...
Date : Monday, 03-09-2018
ವಾಷ್ಟಿಂಗ್ಟನ್: ಪಾಕಿಸ್ಥಾನಕ್ಕೆ ನೀಡಲಾಗುತ್ತಿರುವ 300 ಮಿಲಿಯನ್ ಡಾಲರ್ ಆರ್ಥಿಕ ನೆರವನ್ನು ಸ್ಥಗಿತಗೊಳಿಸುವ ಸಲುವಾಗಿ ಕಾಂಗ್ರೆಸ್ ಅನುಮೋದನೆಯನ್ನು ಪಡೆಯಲು ಮುಂದಾಗಿರುವುದಾಗಿ ಅಮೆರಿಕಾದ ರಕ್ಷಣಾ ಇಲಾಖೆಯ ಕೇಂದ್ರ ಕಛೇರಿ ಪೆಂಟಗಾನ್ ಹೇಳಿದೆ. ಉಗ್ರರ ವಿರುದ್ಧ ಹೋರಾಡುವ ಸಲುವಾಗಿ ಅಮೆರಿಕಾ ಈ ಧನ ಸಹಾಯವನ್ನು ಪಾಕಿಸ್ಥಾನಕ್ಕೆ ನೀಡುತ್ತಿದೆ....
Date : Monday, 20-08-2018
ಜಕಾರ್ತ: ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತೀಯರು ಪದಕಗಳ ಬೇಟೆಯನ್ನು ಮುಂದುವರೆಸಿದ್ದಾರೆ. ಸೋಮವಾರ ಶೂಟರ್ ಲಕ್ಷ್ಯ ಶೋರನ್ ಅವರು ಬೆಳ್ಳಿ ಪದಕವನ್ನು ಜಯಿಸಿದ್ದಾರೆ. ಪುರುಷರ ಟ್ರ್ಯಾಪ್ ಫೈನಲ್‌ನಲ್ಲಿ ಅವರು 48 ಟಾರ್ಗೆಟ್‌ಗಳ ಪೈಕಿ 42 ಟಾರ್ಗೆಟ್‌ಗಳನ್ನು ಪೂರೈಸಿ...