News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 22nd September 2026

×
Home About Us Advertise With s Contact Us

ಹಿರೋಶಿಮಾದ ಮೇಲೆ ಅಣುಬಾಂಬ್ ದಾಳಿಗೆ 73 ವರ್ಷ: ಜಪಾನ್‌ನಲ್ಲಿ ಸ್ಮರಣೆ

ಟೋಕಿಯೋ: ಜಪಾನಿನ ಹಿರೋಶಿಮಾದ ಮೇಲೆ ಅಮೆರಿಕಾ ಅಣುಬಾಂಬ್ ದಾಳಿ ನಡೆಸಿ ಇಂದಿಗೆ 73 ವರ್ಷಗಳು ಸಂದಿದೆ. ಇದರ ಸ್ಮರಣಾರ್ಥ ಜಪಾನಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆಗೊಳಿಸಲಾಗಿದೆ. ಎರಡನೇ ಮಹಾಯುದ್ಧದ ಸಂದರ್ಭ 1945ರ ಆಗಸ್ಟ್ 6ರ ದಿನ ಬೆಳಿಗ್ಗೆ 8.15ರ ಸುಮಾರಿಗೆ ಹಿರೋಶಿಮಾದ ಮೇಲೆ ಅಮೆರಿಕಾ...

Read More

ಕೆಐಎ ಸೂಪರ್ ಲೀಗ್: ಶತಕ ಬಾರಿಸಿದ ಸ್ಮೃತಿ ಮಂದಾನ

ಟೌನ್ವನ್: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಭರವಸೆಯ ಆಟಗಾರ್ತಿ ಸ್ಮೃತಿ ಮಂದಾನ ಅವರು, ಇಂಗ್ಲೆಂಡ್‌ನ ಟೌನ್ವನ್‌ನಲ್ಲಿ ನಡೆಯುತ್ತಿರುವ ಕೆಐಎ ಸೂಪರ್ ಲೀಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ. ವೆಸ್ಟರ್ನ್ ಸ್ಟಾರ್ಮ್ ಪರ ಆಡುತ್ತಿರುವ ಅವರು, 61 ಎಸೆತಗಳಲ್ಲಿ 102...

Read More

ಆಸ್ಟ್ರೇಲಿಯಾದಲ್ಲಿ ಮಾಸ್ಟರ್ ಚೆಫ್ ಗೆದ್ದ ಭಾರತೀಯ ಸಂಜಾತ

ಸಿಡ್ನಿ: ಭಾರತೀಯ ಮೂಲದ ಶಶಿ ಚೆಲಿಯಾಹ್ ಅವರು ‘ಮಾಸ್ಟರ್‌ಚೆಫ್ ಆಸ್ಟ್ರೇಲಿಯಾ 2018’ ಗೆಲ್ಲುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಪಾಕ ಪ್ರವೀಣರು ಪಾಲ್ಗೊಂಡಿದ್ದ ಈ ಸ್ಪರ್ಧೆ, ಹಲವಾರು ಟ್ವಿಸ್ಟ್, ಟರ್ನ್‌ಗಳನ್ನು ಒಳಗೊಂಡಿತ್ತು. ಈ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಮೂಲಕ ಶಶಿ ವಿಜೇತರಾಗಿ...

Read More

ಮಹಿಳಾ ಕ್ರಿಕೆಟ್ ಸೂಪರ್ ಲೀಗ್‌ನಲ್ಲಿ ಸ್ಮೃತಿ ಮಂಧಾನಾ ದಾಖಲೆ

ಲಂಡನ್: ಭಾರತದ ಮಹಿಳಾ ಕ್ರಿಕೆಟ್ ತಾರೆ ಸ್ಮೃತಿ ಮಂಧಾನಾ ಅವರು ಲಂಡನ್‌ನಲ್ಲಿ ನಡೆಯುತ್ತಿರುವ ಮಹಿಳಾ ಕ್ರಿಕೆಟ್ ಸೂಪರ್ ಲೀಗ್‌ನಲ್ಲಿ ಅತೀ ವೇಗದ ಅರ್ಧ ಶತಕ ಬಾರಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಸ್ಟಾರ್ ಓಪನರ್ ಎಂದು ಹೆಸರುವಾಸಿಯಾಗಿರುವ ಮಂಧಾನಾ 18 ಎಸೆತಗಳಲ್ಲಿ ಅರ್ಧ...

Read More

ಮೊದಲ ಬಾರಿಗೆ ಪಾಕ್ ಚುನಾವಣೆಯಲ್ಲಿ ನ್ಯಾಷನಲ್ ಅಸೆಂಬ್ಲಿ ಸ್ಥಾನ ಗೆದ್ದ ಹಿಂದೂ

ಇಸ್ಲಾಮಾಬಾದ್: ಪಾಕಿಸ್ಥಾನದಲ್ಲಿ ಮೊತ್ತ ಮೊದಲ ಬಾರಿಗೆ ಹಿಂದೂ ಧರ್ಮೀಯರೊಬ್ಬರು ನ್ಯಾಷನಲ್ ಅಸೆಂಬ್ಲಿ ಸ್ಥಾನವನ್ನು ಗೆದ್ದುಕೊಂಡಿದ್ದಾರೆ. ಪಾಕಿಸ್ಥಾನ ಪೀಪಲ್ಸ್ ಪಾರ್ಟಿಯ ಮಹೇಶ್ ಕುಮಾರ್ ಮಲಾನಿ ಅವರು ಇದೀಗ ಕಟ್ಟರ್ ಇಸ್ಲಾಮಿಕ್ ರಾಷ್ಟ್ರದ ಜನಪ್ರತಿನಿಧಿಯಾಗಿದ್ದಾರೆ. ಪಾಕಿಸ್ಥಾನದಲ್ಲಿ ಮುಸ್ಲಿಮೇತರರು ಮತದಾನ ಮಾಡುವ ಮತ್ತು ಚುನಾವಣೆಗೆ ಸ್ಪರ್ಧಿಸುವ...

Read More

ಪಾಕ್‌ನ ಭ್ರಷ್ಟ ಸೇನಾಧಿಕಾರಿಗಳಿಂದ ಕಾನೂನುಬಾಹಿರ ಹತ್ಯೆ: ಯುಎಸ್ ಸಂಸದ

ವಾಷಿಂಗ್ಟನ್: ಪಾಕಿಸ್ಥಾನದ ಸೇನೆ ಧಾರ್ಮಿಕ ಉಗ್ರವಾದಿಗಳನ್ನು ಬೆಂಬಲಿಸಿಸುತ್ತಿದೆ ಮತ್ತು ಅದು ಕಾನೂನುಬಾಹಿರ ಕೊಲೆಗಳನ್ನು ಮಾಡುತ್ತಿದೆ ಎಂದು ಯುಎಸ್ ಸಂಸದ ಆರೋಪಿಸಿದ್ದಾರೆ. ಪಾಕಿಸ್ಥಾನದಲ್ಲಿನ ಮೊಹಜಿರ್ ಸಮುದಾಯದ ಪರವಾಗಿ ಧ್ವನಿ ಎತ್ತಿರುವ ಯುಎಸ್ ಕಾಂಗ್ರೆಸ್ ಸದಸ್ಯ ಡಾನಾ ರೊಹ್ರಾಬಚರ್, ‘ಪಾಕಿಸ್ಥಾನದ ಭ್ರಷ್ಟ ಸೇನಾಧಿಕಾರಿಗಳು ಕರಾಚಿಯಲ್ಲಿ...

Read More

ಮೆಥಮ್ಯಾಟಿಕಲ್ ಓಲಂಪಿಯಾಡ್: ಭಾರತಕ್ಕೆ 3 ಬೆಳ್ಳಿ, 2 ಕಂಚು

ನವದೆಹಲಿ: ರೋಮಾನಿಯಾದ ಕ್ಲಚ್ ನೊಪಾಕಾದಲ್ಲಿ ನಡೆದ 59ನೇ ಅಂತಾರಾಷ್ಟ್ರೀಯ ಮೆಥಮ್ಯಾಟಿಕಲ್ ಓಲಂಪಿಯಾಡ್‌ನಲ್ಲಿ ಭಾರತ 3 ಬೆಳ್ಳಿ ಮತ್ತು 2 ಕಂಚಿನ ಪದಕಗಳನ್ನು ಗೆದ್ದು ಸಾಧನೆ ಮಾಡಿದೆ. ಜುಲೈ 4ರಿಂದ 14ರವರೆಗೆ ಈ ಓಲಂಪಿಯಾಡ್ ನಡೆದಿದ್ದು ಭಾರತದ ವಿದ್ಯಾರ್ಥಿಗಳಾದ ಪ್ರಾಂಜಲ್ ಶ್ರೀವಾಸ್ತವ, ಪುಲ್ಕಿತ್ ಸಿನ್ಹಾ, ಅನಂತ...

Read More

3 ದಿನಗಳ ಬಾಂಗ್ಲಾ ಪ್ರವಾಸದಲ್ಲಿ ರಾಜನಾಥ್ ಸಿಂಗ್

ಢಾಕಾ: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು 3 ದಿನಗಳ ಬಾಂಗ್ಲಾ ಪ್ರವಾಸವನ್ನು ಹಮ್ಮಿಕೊಂಡಿದ್ದಾರೆ. ಶುಕ್ರವಾರ ಢಾಕಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಬಾಂಗ್ಲಾ ಗೃಹ ಸಚಿವ ಅಸಾದುಝಮಾನ ಖಾನ್ ಬರಮಾಡಿಕೊಂಡರು. ತಮ್ಮ 3 ದಿನಗಳ ಪ್ರವಾಸದ ವೇಳೆ ರಾಜನಾಥ್ ಸಿಂಗ್ ಅವರು...

Read More

ಭಾರತೀಯ ಸಿನಿಮಾಗಳಿಗೆ ಹೆಚ್ಚು ಆದ್ಯತೆ ನೀಡುವತ್ತ ಚೀನಾ ಚಿತ್ತ

ಬೀಜಿಂಗ್: ಬಾಲಿವುಡ್‌ನ ಹಲವಾರು ಸಿನಿಮಾಗಳು ಚೀನಾದಲ್ಲಿ ಹವಾ ಎಬ್ಬಿಸಿವೆ. ಅಮೀರ್ ಖಾನ್ ಅಭಿನಯದ ದಂಗಾಲ್, ಸೀಕ್ರೆಟ್ ಸೂಪರ್ ಸ್ಟಾರ್ ಸಿನಿಮಾಗಳು ಚೀನಿಗರನ್ನು ಬಲುವಾಗಿ ಆಕರ್ಷಿಸಿ ಕೋಟ್ಯಾಂತರ ರೂಪಾಯಿಗಳನ್ನು ಸಂಪಾದಿಸಿದೆ. ಹೀಗಾಗಿ ಬಾಲಿವುಡ್ ಸಿನಿಮಾಗಳಿಗೆ ಹೆಚ್ಚಿನ ಆದ್ಯತೆ ನೀಡಲು ಅಲ್ಲಿನ ತಜ್ಞರು ಸರ್ಕಾರವನ್ನು...

Read More

ಪಿಫಾ ವರ್ಲ್ಡ್ ಕಪ್ : ಸೋತರೂ ಸ್ವಚ್ಛತೆಯ ಪಾಠ ಹೇಳಿತು ಜಪಾನ್

ರಷ್ಯಾ : ಪಿಫಾ ವಲ್ಡ್ ಕಪ್‌ನಲ್ಲಿ ಬೆಲ್ಜಿಯಂ ವಿರುದ್ಧ ತೀರಾ ಸನಿಹದಲ್ಲಿ ಸೋತು ನೋವುಂಡರೂ ಕ್ರೀಡಾ ಸ್ಫೂರ್ತಿ ಏನೆಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದೆ ಜಪಾನ್. ಪಂದ್ಯ ಮುಕ್ತಾಯವಾದ ಬಳಿಕ ರೊಸ್ತೊವೋ ಅರೆನಾದ ಸ್ಟ್ಯಾಂಡ್‌ಗಳನ್ನು ಜಪಾನ್ ಅಭಿಮಾನಿಗಳು ಸ್ವಚ್ಛಗೊಳಿಸಿದ್ದಾರೆ. ಮಾತ್ರವಲ್ಲ ಜಪಾನ್ ತಂಡ ಕೂಡಾ ತನ್ನ...

Read More

Recent News

Back To Top