Date : Saturday, 02-01-2016
ನವದೆಹಲಿ: ಜಾಗತಿಕ ಮಟ್ಟದಲ್ಲಿ ಬೇಡಿಕೆ ಕುಸಿತ ಕಂಡರೂ, ನಾಲ್ಕು ಬರಗಳನ್ನು ಎದುರಿಸಿದರೂ ಭಾರತ ಜಗತ್ತಿನಲ್ಲೇ ಅತ್ಯಂತ ವೇಗದ ಆರ್ಥಿಕ ಪ್ರಗತಿಯನ್ನು ಕಾಣುತ್ತಿರುವ ದೇಶವಾಗಿ ಹೊರಹೊಮ್ಮಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣ್ಯನ್ ತಿಳಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಆರ್ಥಿಕ...
Date : Friday, 11-12-2015
ಕೋಲ್ಕತಾ: ಕಾರ್ಪೋರೇಟ್ ಸಂಸ್ಥೆಗಳು ಅತಿಯಾದ ಸಾಲ ಪಡೆಯುವುದರಿಂದ ಕೆಟ್ಟ ಪರಿಣಾಮ ಬೀರಲಿದ್ದು, ಸಾಲ ಒಂದು ಸ್ಫೋಟಕ ಇದ್ದಂತೆ ಎಂದು ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಎಚ್ಚರಿಸಿದ್ದಾರೆ. ಕಾರ್ಪೋರೇಟ್ ಸಂಸ್ಥೆಗಳು ಅತಿಯಾದ ಸಾಲ ಪಡೆಯುವುದನ್ನು ತಪ್ಪಿಸಲು ಆರ್‌ಬಿಐ ಇತರ ಬ್ಯಾಂಕುಗಳ ಜೊತೆ ಡಾಟಾಬೇಸ್...
Date : Thursday, 29-10-2015
ನವದೆಹಲಿ: ಅತ್ಯಧಿಕ ಅವಕಾಶವಿರುವ ಆಫ್ರಿಕಾ ದೇಶಗಳಲ್ಲಿ ಬಂಡವಾಳ ಹೂಡಲು ಮುಂದಾಗುವ ಭಾರತೀಯ ಕಂಪನಿಗಳಿಗೆ ಕೇಂದ್ರ ಸರ್ಕಾರ ಬೆಂಬಲ ನೀಡಲಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಅಲ್ಲದೇ ಭಾರತದ ಬಂಡವಾಳದಾರರನ್ನು ಅದರಲ್ಲೂ ಪ್ರಮುಖವಾಗಿ ಉತ್ಪಾದನೆ ಮತ್ತು ಸಂಸ್ಕರಣೆ ಕೈಗಾರಿಕೆಗಳನ್ನು ಆಕರ್ಷಿಸಲು...
Date : Saturday, 17-10-2015
ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಸೆಪ್ಟೆಂಬರ್ 2015-16ರಲ್ಲಿ ಕೊನೆಗೊಳ್ಳುವ ಎರಡನೇ ತ್ರೈಮಾಸಿಕದಲ್ಲಿ ಕ್ರೋಢೀಕೃತ ನಿವ್ವಳ ಲಾಭದ ಮೇಲೆ ಶೇ.12.52 ಹೆಚ್ಚಳದೊಂದಿಗೆ 6720 ಕೋಟಿ ರೂ. ಲಾಭ ಪಡೆದಿದೆ. ಕಂಪೆನಿಯ 2014-15ರಲ್ಲಿ 5,972 ಕೋಟಿ ರೂ. ಆರ್ಥಿಕ ನಿವ್ವಳ ಲಾಭ ಪಡೆದಿತ್ತು. ಕಳೆದ ವರ್ಷ ಇದೇ...
Date : Friday, 09-10-2015
ಮುಂಬಯಿ: ಭಾರತೀಯ ರಿಸರ್ವ್ ಬ್ಯಾಂಕ್ ಈವರೆಗೆ ನೀಡುತ್ತಿದ್ದ ಗೃಹ ಸಾಲ ಸೌಲಭ್ಯವನ್ನು ರೂ.20 ಲಕ್ಷದಿಂದ 30 ಲಕ್ಷಕ್ಕೆ ಏರಿಸಿದೆ. ಬ್ಯಾಂಕುಗಳು 30 ಲಕ್ಷ ರೂ. ವರೆಗಿನ ಆಸ್ತಿ ಪಡೆಯಲು ಶೇ.90ರಷ್ಟು ಸಾಲ ನೀಡಲಿದೆ. ಇನ್ನು 30 ಲಕ್ಷದಿಂದ 75 ಲಕ್ಷದ ವರೆಗಿನ ಆಸ್ತಿಗಳಿಗೆ ಶೇ.80 ಗೃಹಸಾಲ ನೀಡಲಿದೆ....
Date : Saturday, 03-10-2015
ನವದೆಹಲಿ: ಕಪ್ಪುಹಣ ಅಂಗೀಕಾರ ಯೋಜನೆಯಡಿ ಯಾರು ಕ್ಲೀನ್ ಆಗಿ ಹೊರಬಂದಿದ್ದಾರೋ ಅವರು ಚಿಂತೆ ಮಾಡುವ ಅಗತ್ಯವಿಲ್ಲ, ಆದರೆ ಯಾರು ತಮ್ಮ ಲೆಕ್ಕ ಕೊಡದ ಆಸ್ತಿಯೊಂದಿಗೆ ವಿದೇಶದಲ್ಲಿ ವಾಸಿಸುತ್ತಿದ್ದಾರೋ ಅವರು ಕಠಿಣಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಎಚ್ಚರಿಕೆ ನೀಡಿದ್ದಾರೆ....
Date : Tuesday, 29-09-2015
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿ ದರವನ್ನು (ರಿಪೋ ದರ) ಶೇ.0.50ರಷ್ಟು ಕಡಿತಗೊಳಿಸಿದೆ. ಇದರಿಂದಾಗಿ 7.25ರಷ್ಟಿದ್ದ ರೆಪೋ ದರ 6.75ಕ್ಕೆ ಇಳಿಕೆಯಾಗಿದೆ. ಮಂಗಳವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಅವರು ಬಡ್ಡಿದರ ಕಡಿತದ ಘೋಷಣೆ ಮಾಡಿದ್ದಾರೆ...
Date : Monday, 21-09-2015
ಹಾಂಗ್‌ಕಾಂಕ್: ಆರ್ಥಿಕ ಸುಧಾರಣೆಯ ಅಗತ್ಯತೆಯನ್ನು ಸಾರಿದ ವಿತ್ತ ಸಚಿವ ಅರುಣ್ ಜೇಟ್ಲಿಯವರು, ವಿತ್ತೀಯ ಕೊರತೆ ಧನಾತ್ಮಕವಾಗಿದ್ದು, ಜಿಡಿಪಿ ದರ ಶೇ.7.3ಕ್ಕಿಂತಲೂ ಹೆಚ್ಚಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಹಾಂಕ್‌ಕಾಂಗ್‌ನಲ್ಲಿ ಜಾಗತಿಕ ಹೂಡಿಕೆದಾರರು ಮತ್ತು ಸಾಂಸ್ಥಿಕ ಬಂಡವಾಳದಾರರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ...
Date : Friday, 18-09-2015
ನವದೆಹಲಿ: ಕೋಲಾಹಲ ಎಬ್ಬಿರುವ ಸಮುದ್ರದಲ್ಲಿ ಭಾರತ ಶಾಂತವಾಗಿರುವ ದ್ವೀಪದಂತೆ ಕಂಡು ಬರುತ್ತಿದೆ ಎನ್ನುವ ಮೂಲಕ ವಿಶ್ವದಲ್ಲಿ ಆರ್ಥಿಕ ಸಂಕಷ್ಟವಿದ್ದರೂ ಭಾರತದ ಆರ್ಥಿಕತೆ ಸದೃಢವಾಗಿದೆ ಎಂಬುದನ್ನು ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ಸಮಾರಂಭವೊಂದರಲ್ಲಿ ಉದ್ಯಮಿಗಳನ್ನು ಮತ್ತು ಬ್ಯಾಂಕರ್‌ಗಳನ್ನು ಉದ್ದೇಶಿಸಿ ಮಾತನಾಡಿದ...
Date : Monday, 14-09-2015
ಮುಂಬಯಿ: ಸಗಟು ಬೆಲೆ ಸೂಚ್ಯಾಂಕ ಆಧರಿಸಿದ ಹಣದುಬ್ಬರದ ದರ ಆಗಸ್ಟ್‌ನಲ್ಲಿ (-)4.95ರಷ್ಟು ಇಳಿಕೆ ಕಂಡಿದೆ. ಹಣ್ಣು, ತರಕಾರಿ ಮತ್ತು ತೈಲ ಬೆಲೆಯಲ್ಲಿ ಇಳಿಕೆಯಾದ ಪರಿಣಾಮ ಸಗಟು ಹಣದುಬ್ಬರ ಇಳಿಕೆ ಕಂಡಿದೆ. ಸಗಟು ಹಣದುಬ್ಬರ ಇಳಿಕೆಗೊಂಡ ಪರಿಣಾಮ ಮುಂಬಯಿ ಷೇರು ಮಾರುಕಟ್ಟೆ 92...