Date : Monday, 07-09-2015
ಮುಂಬಯಿ: ಚೀನಾ ಮತ್ತು ಅಮೆರಿಕಾದಲ್ಲಾಗುತ್ತಿರುವ ಬದಲಾವಣೆಗಳಿಂದಾಗಿ ದೇಶೀಯ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲಗಳಾಗುತ್ತಿವೆ. ಸೋಮವಾರದ ವಹಿವಾಟಿನಲ್ಲಿ ಶೇ.1.2ರಷ್ಟು ಕುಸಿತವಾಗಿ ಮುಂಬಯಿ ಸಂವೇದಿ ಸೂಚ್ಯಾಂಕ 25,000ಗಳಿಗಿಂತ ಕೆಳಗಿಳಿದಿದೆ. ಜೂನ್ 4, 2014ರ ಬಳಿಕ ಇದೇ ಮೊದಲ ಬಾರಿಗೆ ಮುಂಬಯಿ ಸಂವೇದಿ ಸೂಚ್ಯಾಂಕ ಮೊದಲ...
Date : Wednesday, 02-09-2015
ನವದೆಹಲಿ: ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡ 1 ಸಾವಿರದ ನೋಟುಗಳನ್ನು ಶೀಘ್ರದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಲಿದೆ. ಈ ನೋಟಲ್ಲಿ ರೂಪಾಯಿಯ ಚಿಹ್ನೆಯನ್ನು ಹಾಕಲಾಗುತ್ತಿದ್ದು, ‘ಎಲ್’ ಎಂದು ಆರೋಹಣ ಕ್ರಮದಲ್ಲಿ ಒಳಭಾಗದಲ್ಲಿ ಬರೆದಿರಲಾಗುತ್ತದೆ. ನೋಟಿನ ಭದ್ರತೆಯನ್ನು ಹೆಚ್ಚಿಸಲು...
Date : Thursday, 06-08-2015
ನವದೆಹಲಿ: ಸತತ ನಾಲ್ಕನೇ ದಿನ ಬೆಲೆ ಕುಸಿತ ಮುಂದುವರೆದಿದ್ದು, ಚಿನ್ನದ ದರ ರೂ.40 ಕುಸಿದು ಪ್ರತಿ 10 ಗ್ರಂ.ಗೆ ರೂ.25,000ಕ್ಕೆ ಇಳಿದಿದೆ. ಇದು ಕಳೆದ 4 ವರ್ಷಗಳಲ್ಲೇ ಅತ್ಯಂತ ಕುಸಿತ ಕಂಡಿದೆ. ಆಭರಣ ಮಾರಾಟಗಾರರಿಂದ ಉತ್ತಮ ಬೇಡಿಕೆ ಇದ್ದರೂ ಚಿಲ್ಲರೆ ವ್ಯಾಪಾರಸ್ಥರು ಇನ್ನಷ್ಟು ಬೆಲೆ...
Date : Tuesday, 04-08-2015
ನವದೆಹಲಿ: ಮೂರನೇಯ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯನ್ನು ಮಂಗಳವಾರ ಪ್ರಕಟಿಸಿರುವ ಆರ್‌ಬಿಐ, ಬಡ್ಡಿದರದಲ್ಲಿ ಯಥಾಸ್ಥಿತಿಯನ್ನು ಕಾಪಾಡಿಕೊಂಡಿದೆ. ರೆಪೋ ದರ ಪ್ರಸ್ತುತ ಶೇ.7.25ರಷ್ಟಿದೆ, ನಗದು ಮೀಸಲು ಅನುಪಾತ ಶೇ.4ರಷ್ಟಿದೆ. ಇದರಲ್ಲಿ ಯಾವುದೇ ಬದಲಾವಣೆಯನ್ನೂ ಮಾಡಲಾಗಿಲ್ಲ. ಆರ್‌ಬಿಐನ ಈ ಕ್ರಮಕ್ಕೆ ಉದ್ಯಮ ವಲಯ ಅಸಮಾಧಾನ...
Date : Saturday, 01-08-2015
ನವದೆಹಲಿ: ಹೆಚ್ಚಿನ ಮಟ್ಟದಲ್ಲಿ ಗ್ರಾಹಕರನನು ಆಕರ್ಷಿಸುವ ನಿಟ್ಟಿನಲ್ಲಿ ಇಂಟರ್‌ನೆಟ್ ದೈತ್ಯ ಗೂಗಲ್, ಆಂಡ್ರಾಯ್ಡ್ ಗೂಗಲ್ ಪ್ಲೇ ಸ್ಟೋರ್‌ನ ಆ್ಯಪ್‌ಗಳನ್ನು ರೂ.10ಕ್ಕೆ ಮಾರಾಟ ಮಾಡಲು ನಿಶ್ಚಯಿಸಿದೆ. ಈವರೆಗೆ ದೊರೆಯುತ್ತಿದ್ದ ಉಚಿತ ಆ್ಯಪ್‌ಗಳನ್ನು ಹೊರತುಪಡಿಸಿ ಕೆಲವು ಆ್ಯಪ್‌ಗಳು ರೂ.50ಕ್ಕೆ ಲಭ್ಯವಾಗುತ್ತಿದ್ದವು. ಈ ಆ್ಯಪ್‌ಗಳಲ್ಲಿ ದೊರಕುವ...
Date : Friday, 31-07-2015
ಹೊಸದಿಲ್ಲಿ: ಕಳೆದ ಐದೂವರೆ ವರ್ಷಗಳಲ್ಲೇ ಈ ಬಾರಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದ್ದು, ಶುಕ್ರವಾರ ಆರಂಭಿಕ ಕುಸಿತ ಕಂಡಿದೆ. ಇದು ವಾರದಲ್ಲೇ ಅತ್ಯಧಿಕ ಕುಸಿತವಾಗಿದೆ. 10 ಗ್ರಾಂ ಸ್ಟ್ಯಾಂಡರ್ಡ್ ಚಿನ್ನ 250ರೂ. ಇಳಿಕೆ ಕಂಡು 24,553 ತಲುಪಿದೆ. ಬೆಳ್ಳಿ ದರ...
Date : Friday, 31-07-2015
ನವದೆಹಲಿ: ಪ್ರತಿ ವರ್ಷ ರೂ.1 ಮುಖಬೆಲೆಯ 15 ಕೋಟಿ ನೋಟುಗಳನ್ನು ಮುದ್ರಿಸಲಾಗುವುದು ಎಂದು ಸಂಸತ್ತಿನಲ್ಲಿ ಸರ್ಕಾರ ತಿಳಿಸಿದೆ. ಸರ್ಕಾರ ಡಿ.15, 2014ರಂದು ಹೊರಡಿಸಿದ್ದ ಗೆಜೆಟೆಡ್ ಅಧಿಸೂಚನೆಯ ಕಾಯ್ನೇಜ್ ಆಕ್ಟ್ ಕಾಯ್ದೆ ಅಡಿಯಲ್ಲಿ ಜ.1, 2015ರಿಂದ ರೂ.1 ಮುಖಬೆಲೆಯ ನೋಟುಗಳನ್ನು ಮರು ಮುದ್ರಿಸುವ ಪ್ರಕ್ರಿಯೆ...
Date : Thursday, 30-07-2015
ನವದೆಹಲಿ: ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್‌ಡಿಐ) ಆಕರ್ಷಿತ 10 ರಾಷ್ಟ್ರಗಳ ಪಟ್ಟಿಯಿಂದ ಭಾರತ ಹೊರನಡೆದಿದೆ ಎಂದು ಪ್ರಮುಖ ಜಾಗತಿಕ ನಿರ್ವಹಣಾ ಸಲಹಾ ಸಂಸ್ಥೆ ಎಟಿ ಕಿಯರ್ನಿ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ. ಕಿಯರ್ನಿ ನಡೆಸಿದ್ದ ವಿದೇಶಿ ನೇರ ಬಂಡವಾಳ ಹೂಡಿಕೆ ಸೂಚ್ಯಾಂಕ 2015ರ...
Date : Wednesday, 29-07-2015
ಬೆಂಗಳೂರು: ಮಣಿಪಾಲ ಮೂಲದ ಸಿಂಡಿಕೇಟ್ ಬ್ಯಾಂಕ್ ತನ್ನ ಷೇರುಗಳಲ್ಲಿ ಕುಸಿತ ಕಂಡಿದ್ದು, ಈ ಬಾರಿಯ ತ್ರೈಮಾಸಿಕ ವರದಿಯಲ್ಲಿ ನಿವ್ವಳ ಲಾಭದ ಶೇ.38ರಷ್ಟು ನಷ್ಟ ಅನುಭವಿಸಿದೆ. ಎನ್.ಎಸ್.ಇ.ನಲ್ಲಿ ಶೇ.9ರಷ್ಟು ಕುಸಿತ ಕಂಡು 90 ರೂ. ಅಂದಾಜು ವಹಿವಾಟು ನಡೆಸಿದ್ದರೆ, ಬಿ.ಎಸ್.ಇ.ನಲ್ಲಿ 90.15 ರೂಪಾಯಿ ಮೌಲ್ಯದಂತೆ...
Date : Saturday, 04-07-2015
ಮುಂಬಯಿ: ದೇಶದ ಹೆಸರಾಂತ ಬ್ಯಾಂಕ್‌ಗಳಲ್ಲಿ ಒಂದಾದ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಗೃಹ ಸಾಲ ವಿತರಣೆ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಮತ್ತು ಉತ್ತಮ ಸೇವೆ ನೀಡಲು ಹೊಸ ನೀತಿ ಜಾರಿಗೊಳಿಸಿದೆ. ’ಪ್ರಾಜೆಕ್ಟ್ ತತ್ಕಾಲ್’ ಎಂಬ ಈ ಹೊಸ ಉಪಕ್ರಮದಂತೆ ಅರ್ಜಿದಾರನು ಎಲ್ಲಾ...