News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಹೊಸ ಸಾಲ ದರ ನಿಗದಿ: ಬ್ಯಾಂಕ್‌ಗಳ ಅಲ್ಪಾವಧಿ ಸಾಲ ದರ ಅಗ್ಗ

ನವದೆಹಲಿ: ಭಾರತದಾದ್ಯಂತ ಹಲವು ಬ್ಯಾಂಕುಗಳು ತಮ್ಮ ಸಾಲ ದರಗಳಲ್ಲಿ ಬದಲಾವಣೆ ಮಾಡಿದ್ದು, ಅಲ್ಪಾವಧಿ ಬ್ಯಾಂಕ್ ಸಾಲದ ದರಗಳು ಅಗ್ಗವಾಗಲಿವೆ. ಈ ಹೊಸ ನಿಯಮ ಶುಕ್ರವಾರದಿಂದ ಜಾರಿಗೆ ಬರಲಿದೆ. ಬ್ಯಾಂಕುಗಳು ನಿಧಿಗಳ ಕನಿಷ್ಟ ವೆಚ್ಚದ  (Marginal Cost Fund) ಆಧಾರದ ಮೇಲೆ ಬಡ್ಡಿ...

Read More

ಬಜೆಟ್‌ನ ಪ್ರಮುಖ ಅಂಶಗಳು

ನವದೆಹಲಿ: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮೂರನೇ ಬಜೆಟ್‌ನ್ನು ಮಂಡಿಸಿದ್ದಾರೆ. ಕೃಷಿ, ಉದ್ಯಮ, ಸಾಮಾಜಿಕ ವಲಯ, ಆರೋಗ್ಯ ವಲಯ ಹೀಗೆ ಎಲ್ಲಾ ವಲಯಗಳನ್ನೂ ತೃಪ್ತ ಪಡಿಸಲು ಅವರು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಇಂದು ಮಂಡಿಸಲಾದ ಬಜೆಟ್‌ನ ಪ್ರಮುಖ ಅಂಶಗಳು...

Read More

ಆರ್ಥಿಕ ಸಮೀಕ್ಷೆ ವರದಿ ಮಂಡನೆ : ಶೇರು ಸೂಚ್ಯಂಕದಲ್ಲಿ ಏರಿಕೆ

ನವದೆಹಲಿ : ಕೇಂದ್ರ ವಿತ್ತ ಸಚಿವ ಅರುಣ್ ಜೀಟ್ಲಿ ಅವರು ಶುಕ್ರವಾರದಂದು 2016-17 ರ ಆರ್ಥಿಕ ಸಮೀಕ್ಷೆ ಮಂಡಿಸಿದ್ದಾರೆ. ಈ ಆರ್ಥಿಕ ಸಮೀಕ್ಷೆ ಮಂಡನೆಯಿಂದ ಶೇರು ಮಾರುಕಟ್ಟೆಯಲ್ಲಿ ಏರಿಕೆ ಕಂಡಿದೆ. 2016-17 ಆರ್ಥಿಕ ಸಮೀಕ್ಷೆ ವರದಿ ಮಂಡನೆ ಯಾಗುತ್ತಿದ್ದಂತೆ 232 ಸೂಚ್ಯಂಕಗಳ ಏರಿಕೆ ಕಂಡಿದೆ. ನಿಫ್ಟಿ...

Read More

ತೈಲ ಬೆಲೆ ಇಳಿಸದೆ ಜಾಣ ನಡೆ ಇಡುತ್ತಿದೆ ಮೋದಿ ಸರ್ಕಾರ

ಜಾಗತಿಕ ಮಟ್ಟದಲ್ಲಿ ಕಚ್ಛಾ ತೈಲ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಆದರೆ ನರೇಂದ್ರ ಮೋದಿ ಸರ್ಕಾರ ಮಾತ್ರ ತೈಲ ಬೆಲೆಯಲ್ಲಿ ಭಾರೀ ಇಳಿಕೆ ಮಾಡದೆ ಜಾಣ ನಡೆಯನ್ನು ತೋರಿಸಿದೆ. ರಷ್ಯಾ, ತೈವಾನ್, ಬ್ರೆಝಿಲ್‌ನಂತಹ ದೇಶಗಳು ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದೆ. ಚೀನಾದ ಆರ್ಥಿಕ ಬೆಳವಣಿಗೆ...

Read More

2015-16ರಲ್ಲಿ ಭಾರತದ ಆರ್ಥಿಕತೆ ಶೇ.7.6ರಷ್ಟು ಪ್ರಗತಿಯಾಗಲಿದೆ

ನವದೆಹಲಿ: 2015-16ರ ವೇಳೆಗೆ ಭಾರತದ ಆರ್ಥಿಕತೆ ಶೇ.7.6ರಷ್ಟು ಪ್ರಗತಿ ಕಾಣಲಿದೆ, ಕಳೆದ ಬಾರಿ ಶೇ.7.2ರಷ್ಟು ಪ್ರಗತಿ ಕಂಡಿತ್ತು. ಸೆಂಟ್ರಲ್ ಸ್ಟ್ಯಾಟಿಸ್ಟಿಕ್ಸ್ ಆಫೀಸ್ ವರದಿಯ ಪ್ರಕಾರ, ದೇಶದ ನೈಜ ಜಿಡಿಪಿಯು ಅಕ್ಟೋಬರ್- ಡಿಸೆಂಬರ್ ತಿಂಗಳಲ್ಲಿ ಶೇ.7.3ರಷ್ಟು ಪ್ರಗತಿ ಕಂಡಿದೆ. ಭಾರತ ಅತೀ ವೇಗದಲ್ಲಿ...

Read More

ವೇತನ ಆಯೋಗ, ಓಆರ್‌ಓಪಿಗೆ 1.10 ಲಕ್ಷ ಕೋಟಿ ಬಜೆಟ್

ನವದೆಹಲಿ: 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಕಾರ್ಯರೂಪಕ್ಕೆ ತರಲು ಮತ್ತು ಏಕ ಶ್ರೇಣಿ ಏಕ ಪಿಂಚಣಿ ಯೋಜನೆಗಾಗಿ 2016-17 ರ ಹಣಕಾಸು ವರ್ಷದಲ್ಲಿ 1.10 ಲಕ್ಷ ಕೋಟಿಗಳನ್ನು ಎತ್ತಿಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದು,...

Read More

ಕೇಂದ್ರ ಬಜೆಟ್ ಅಧಿವೇಶನ ಫೆ. 23 ರಿಂದ ಆರಂಭ

ನವದೆಹಲಿ:  2016-17ನೇ ಸಾಲಿನ ಕೇಂದ್ರ ಬಜೆಟ್  ಅಧಿವೇಶನವು ಫೆ. 23 ರಿಂದ ಮಾರ್ಚ್ 16ರ ವರೆಗೆ ನಡೆಯಲಿದೆ.  ಫೆ. 23 ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಲೋಕಸಭೆಯ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿರುವರು. ಫೆ. 25 ರಂದು ರೈಲ್ವೆ ಬಜೆಟ್ ಮಂಡನೆ, ಫೆ....

Read More

64 ಅಂಕಗಳಷ್ಟು ಏರಿಕೆ ಕಂಡ ಸೆನ್ಸೆಕ್ಸ್

ಮುಂಬಯಿ: ರಿಸರ್ವ್ ಬ್ಯಾಂಕ್‌ನ ನೀತಿ ಘೋಷಣೆ ಮತ್ತು ವಿದೇಶಿ ಮಿಶ್ರ ಪ್ರವೃತ್ತಿಯ ನಡುವೆ ಹೂಡಿಕೆದಾರರು ತಮ್ಮ ಸ್ಥಾನಗಳನ್ನು ವಿಸ್ತರಿಸಿದ್ದು, ಮಾರುಕಟ್ಟೆ ಬಿಎಸ್‌ಇ ಸೆನ್ಸೆಕ್ಸ್ 64 ಅಂಕಗಳಷ್ಟು ಏರಿಕೆ ಕಂಡಿದೆ. ಕಳೆದ ಅವಧಿಯಲ್ಲಿ 30 ಷೇರುಗಳ ಸೂಚ್ಯಂಕ 45.06 ಅಂಕ ಕಳೆದುಕೊಂಡಿದ್ದು, ಈ ಬಾರಿ ಚೇತರಿಕೆಗೊಂಡು...

Read More

ದೇಶೀಯ ಮಾರುಕಟ್ಟೆಯಲ್ಲಿ ಹಣದುಬ್ಬರ

ನವದೆಹಲಿ: ತೈಲ ಬೆಲೆ ಬ್ಯಾರೆಲ್‌ಗೆ 12 ವರ್ಷಗಳ ಬಳಿಕ ಮೊದಲ ಬಾರಿ 30 ಡಾಲರ್‌ಗೆ ಇಳಿದಿದ್ದು, ಪ್ರಪಂಚದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಭಾರತದ ಮಹತ್ವಾಕಾಂಕ್ಷೆ ಕೊಂಚ ಪುಷ್ಟಿ ನೀಡಿದೆ. ಆದರೆ ಆಹಾರ ಪದಾರ್ಥಗಳ ಬೆಲೆ, ವಿಶೇಷವಾಗಿ ದ್ವಿದಳ ಧಾನ್ಯಗಳ ಬೆಲೆಗಳಲ್ಲಿ ಸ್ಥಿರ ಏರಿಕೆಯೊಂದಿಗೆ ಇದರ...

Read More

ತೀವ್ರ ಕುಸಿತ ಕಂಡ ಮುಂಬಯಿ ಷೇರು ಮಾರುಕಟ್ಟೆ

ಮುಂಬಯಿ: ಗುರುವಾರದ ಆರಂಭಿಕ ವಹಿವಾಟಿನಲ್ಲಿ ಮುಂಬಯಿ ಷೇರುಪೇಟೆ 500ಕ್ಕೂ ಹೆಚ್ಚು ಅಂಕಗಳ ಕುಸಿತ ಕಂಡಿದೆ, ಅಲ್ಲದೇ 25,000 ಅಂಕಗಳಿಗಿಂತ ಕೆಳ ಮಟ್ಟಕ್ಕೆ ಇಳಿದಿದೆ. ನಿಫ್ಟಿ ಕೂಡ ಭಾರೀ ಕುಸಿತ ಕಂಡಿದ್ದು, 7,600 ಅಂಕಗಳಿಗಿಂತಲೂ ಕೆಳಮಟ್ಟಕ್ಕೆ ಇಳಿಕೆಯಾಗಿದೆ. ಷೇರು ಮಾರುಕಟ್ಟೆ ತೀವ್ರ ಕುಸಿತ...

Read More

Recent News

Back To Top