×
Home About Us Advertise With s Contact Us

ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ (DDUGJY)

ಕೇಂದ್ರ ಸರ್ಕಾರ ಜುಲೈ 25, 2015 ರಂದು ಜಾರಿಗೆ ತಂದ ಈ ಯೋಜನೆ, ಗ್ರಾಮೀಣ ಜನತೆಗೆ ನಿರಂತರ ವಿದ್ಯುತ್ ಒದಗಿಸುವ ಮತ್ತು ಕೃಷಿಗಾಗಿ ವಿದ್ಯುತ್ ಬಳಸುವ ಗ್ರಾಹಕರಿಗೆ ಸಾಕಷ್ಟು ವಿದ್ಯುತ್ ಒದಗಿಸುವ ಗುರಿ ಹೊಂದಿದೆ. ರಾಜೀವ್ ಗಾಂಧಿ ಗ್ರಾಮೀಣ ವಿದ್ಯುತೀಕರಣ ಯೋಜನೆಯ (ಆರ್­ಜಿಜಿವಿವೈ) ಬದಲಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಜಾಲತಾಣ : www.ddugjy.gov.in

 

Recent News

Back To Top
error: Content is protected !!