×
Home About Us Advertise With s Contact Us

ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ (PMKVY)

ಕೇಂದ್ರ ಸರ್ಕಾರ ಈ ಯೋಜನೆಯನ್ನು ಜುಲೈ 16, 2015 ರಲ್ಲಿ ಜಾರಿಗೆ ತಂದಿತು. ಇದು ಉದ್ಯೋಗಶೀಲತಾ ಕೌಶಲಗಳ ಯೋಗ್ಯತೆಯನ್ನು ಉತ್ತೇಜಿಸಲು ಮತ್ತು ನಗದು ಬಹುಮಾನ, ಪುರಸ್ಕಾರಗಳು ಮತ್ತು ಗುಣಮಟ್ಟದ ತರಬೇತಿಯನ್ನು ನೀಡುವ ಮೂಲಕ ಸಂಭವನೀಯ, ಇರುವ ದಿನಗೂಲಿ ನೌಕರರ ಕೆಲಸದ ಸಾಮರ್ಥ್ಯವನ್ನು ಹೆಚ್ಚಿಸಲು ಸಹಕಾರಿ.

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಜಾಲತಾಣ : pmkvyofficial.org

 

Recent News

Back To Top
error: Content is protected !!