×
Home About Us Advertise With s Contact Us

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ (PMGKY)

ತೆರಿಗೆ ಪದ್ಧತಿಯ ಕಾನೂನುಗಳು (ಎರಡನೇ ತಿದ್ದುಪಡಿ) ಕಾಯ್ದೆ, 2016 ರ ಅಂಗವಾಗಿ ಸರ್ಕಾರ ಈ ಯೋಜನೆಯನ್ನು ಡಿಸೆಂಬರ್ 16, 2016 ರಂದು ಜಾರಿಗೆ ತಂದಿತು. ಈ ಯೋಜನೆ ಅನಧಿಕೃತ ಆಸ್ತಿ ಮತ್ತು ಕಪ್ಪು ಹಣದ ಕುರಿತ ಮಾಹಿತಿಯನ್ನು ಗೌಪ್ಯವಾಗಿ ಹೊರಹಾಕಬಹುದು, ಹಾಗೂ ಅನಧಿಕೃತ ಆಸ್ತಿಯ 50% ಪ್ರಮಾಣವನ್ನು ದಂಡವಾಗಿ ನೀಡಿ ವಿಚಾರಣೆಯಿಂದ ತಪ್ಪಿಸಿಕೊಳ್ಳಬಹುದು. ಹೆಚ್ಚುವರಿ 25% ಅನಧಿಕೃತ ಆದಾಯವನ್ನು ಯೋಜನೆಗಳಲ್ಲಿ ಹೂಡಲಾಗುತ್ತದೆ. ಇದನ್ನು 4 ವರ್ಷಗಳ ಬಳಿಕ ಯಾವುದೇ ಬಡ್ಡಿಯಿಲ್ಲದೆ ಮರುಪಾವತಿ ಮಾಡಬಹುದು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top