Date : Sunday, 27-06-2021
ದೇಶಪ್ರೇಮಿಗಳ ಉಸಿರಾಗಿದ್ದ ಗಾನವೊಂದುನಮ್ಮ ನೆನಪಿನ ಅಂಗಳದಿಂದ ಮರೆಯಾಗುತ್ತಿದೆ. ವಂದೇ ಮಾತರಂ ಹಾಡಲು ಹೇಳಿದರೆ ಹಲವಷ್ಟು ಮಕ್ಕಳಿಗೆ ಗೊತ್ತೇ ಇಲ್ಲದಿದ್ದರೆ ಇನ್ನು ಕೆಲವು ಮಕ್ಕಳು ಕೇವಲ ಮೊದಲಿನ ಎರಡು ಪ್ಯಾರಾಗ್ರಾಫ್ಗಳನ್ನೂ ಹಾಡಿ ಸುಮ್ಮನಾಗುತ್ತಾರೆ. ವಂದೇ ಮಾತರನ್ನು ಬರೆದವರ್ಯಾರೆಂದು ಬಹಳ ಜನರಿಗೆ ತಿಳಿದಿಲ್ಲ. ಒಂದು...
Date : Thursday, 24-06-2021
ಮನಸ್ಸು ಎಂದೆಂದೂ ಶುದ್ಧವಾಗಿರಬೇಕು. ಏಕೆಂದರೆ ಒಬ್ಬ ಮನುಷ್ಯ ಒಂದು ಒಳ್ಳೆಯ ಮನಸ್ಸಿಲ್ಲದೆ ಏನನ್ನು ಸಾಧಿಸಲಾರ. ಮನಸ್ಸು ಎಂಬುದು ಮರ್ಕಟ, ಆ ಮರ್ಕಟವನ್ನು ನಿಯಂತ್ರಿಸುವ ಪರಿ ನಮಗೆ ತಿಳಿದಿರಬೇಕು ಅಷ್ಟೇ. ದೊಡ್ಡವರು ಹೇಳಿದ ಹಾಗೆ ಮನಸ್ಸಿದ್ದರೆ ಮಾತ್ರ ಮಾರ್ಗ ಸಿಗಲು ಸಾಧ್ಯ. ಇಲ್ಲವಾದರೆ...
Date : Thursday, 24-06-2021
ಬದಲಾದ ಜೀವನ ಶೈಲಿಯಲ್ಲಿ ನಿದ್ದೆಯೂ ಅತ್ಯಮೂಲ್ಯ. ಸಾಮಾನ್ಯವಾಗಿ ಹಿಂದೆ ಎಂಟು ಗಂಟೆ ನಿದ್ದೆ, ಹದಿನಾರು ಗಂಟೆ ಕೆಲಸ ಎಂಬಂತೆ ದಿನವನ್ನು ವಿಭಜಿಸಿದ್ದರು. ಆದರೆ ಈಗ ಪಾಳಿಯಲ್ಲಿ ಕೆಲಸ ಮಾಡಬೇಕಾದ ಸಂದರ್ಭ ಬಂದಿರುವುದರಿಂದ ಸೂಕ್ತ ಎಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಪ್ರತಿಯೊಂದು ದಿನದ ನಮ್ಮ...
Date : Wednesday, 23-06-2021
ಒಂದು ಸುಳ್ಳನ್ನು ನೂರುಬಾರಿ ಹೇಳಿದರೆ ಅದು ಸತ್ಯದಂತೆ ಭಾಸವಾಗುತ್ತದೆ. ಅಂತೆಯೇ ಅನೇಕರ ಪ್ರಕಾರ ಭಾರತೀಯರಿಗೆ ವಿದ್ಯಾಭ್ಯಾಸದ ಅರಿವನ್ನು ನೀಡಿದ್ದು ಬ್ರಿಟೀಷರು, ಸಂಸ್ಕೃತಿ ಮತ್ತು ವಾಸ್ತುಶಿಲ್ಪವನ್ನು ನೀಡಿದ್ದು ಮೊಘಲರು. ಬ್ರಿಟೀಷರು ಬಂದು ಭಾರತದಲ್ಲಿ ವಿದ್ಯಾಲಯಗಳನ್ನು ತೆರೆದರು ಎಂಬ ಸುಳ್ಳುಗಳನ್ನೇ ಸಾವಿರ ಬಾರಿ ಹೇಳುವ...
Date : Tuesday, 22-06-2021
ಶಿವಾಜಿ ಮಹಾರಾಜರ ಜನನ ಹಾಗೂ ಅವರು ಶೂನ್ಯದಿಂದ ಪ್ರಾರಂಭಿಸಿ ಆಕ್ರಮಣಕಾರಿಗಳ ಅಹಂಕಾರಕ್ಕೆ ಕೊಳ್ಳಿಯಿಟ್ಟು ಹಿಂದವಿ ಸ್ವರಾಜ್ಯ ವನ್ನು ಕಟ್ಟಿ ಬೆಳೆಸಿದ ರೀತಿಯನ್ನು ಇತಿಹಾಸಕಾರರು ‘ಯುಗಾವತಾರ’ ಎಂದೇ ದಾಖಲಿಸಿದರು. ಅವರ ಕಾಲಾನಂತರ ಸುಮಾರು ಇನ್ನೂರ ಹತ್ತು ವರ್ಷಗಳ ನಂತರ ಜನಿಸಿದ ಡಾಕ್ಟರ್ ಕೇಶವ...
Date : Sunday, 20-06-2021
ವ್ಯಕ್ತಿ ಮತ್ತು ಸಮಾಜದ ನಡುವೆ ಬಿಡಿಸಲಾಗದ ಬಾಂಧವ್ಯ ಇದೆ. ಅವು ಒಂದೇ ನಾಣ್ಯದ ಎರಡು ಮುಖಗಳು. ವ್ಯಕ್ತಿಗಳಿಲ್ಲದೆ ಸಮಾಜವಿಲ್ಲ, ಸಮಾಜವಿಲ್ಲದ ಬದುಕು ಊಹಿಸಲು ಸಾಧ್ಯವಿಲ್ಲ. ಸಮಾಜವೆಂದರೆ, ಮಾನವನ ಸಾಮಾಜಿಕ ಸಂಬಂಧಗಳ ಬಲೆ ಎಂದು ಅರ್ಥೈಸಲಾಗಿದೆ. ಸಮಾಜದ ಅಸ್ತಿತ್ವ, ಉಗಮ ಹಾಗೂ ರಚನೆಯ...
Date : Thursday, 17-06-2021
ಸಂಪೂರ್ಣ ಜಗತ್ತೇ ಕೊರೋನಾದೊಂದಿಗೆ ಹೋರಾಡುತ್ತಿದ್ದ ಸಂದರ್ಭದಲ್ಲಿ ಕುತಂತ್ರಿ ಚೀನಾವು ಮತ್ತೊಮ್ಮೆ ತನ್ನ ನಿಜ ಬಣ್ಣವನ್ನು ತೋರಿತ್ತು. ಸರಿಯಾಗಿ ಒಂದು ವರ್ಷದ ಹಿಂದೆ 15 ಜೂನ್ 2020, ಜಗತ್ತಿನ ಬಹುತೇಕ ಎಲ್ಲಾ ರಾಷ್ಟ್ರಗಳೂ ಕೊರೋನಾ ಎಂಬ ಸಾಂಕ್ರಾಮಿಕ ಮಾಹಾಮಾರಿಯ ವಿರುದ್ದದ ಹೋರಾಟದಲ್ಲಿ ವ್ಯಸ್ತವಾಗಿದ್ದವು....
Date : Monday, 14-06-2021
ಮೊನ್ನೆ ಮನೆಯಲ್ಲಿ ಅರಳಿದ ಬ್ರಹ್ಮ ಕಮಲಗಳನ್ನು ನೋಡಿ ಖುಷಿಯೊಂದಿಗೆ ಕುತೂಹಲ ಹೆಚ್ಚಿತು. ಮನುಷ್ಯ ಈ ಹೂಗಳನ್ನು ನೋಡಿ ಕಲಿಯಬೇಕಾದ ವಿಷಯ ಅಪಾರ. ಅರಳಿ ಬಾಳುವುದು ಕೆಲವೇ ಸಮಯವಾದರೂ, ಅದರ ವ್ಯಾಪ್ತಿ, ಸಾರ್ಥಕತೆ, ಉಪಯುಕ್ತತೆ ಹೆಚ್ಚು. ನಾವು ಸಾಮಾನ್ಯವಾಗಿ ನೋಡುವ ತಾವರೆಗಳಿಗಿಂತ ಕೊಂಚ...
Date : Sunday, 13-06-2021
ಅದು 1962ರ ಭಾರತ- ಚೀನಾ ಯುದ್ಧ. ಭಾರತವನ್ನು ಅತಿಕ್ರಮಿಸಲು ಹೊರಟ ಚೀನಾ ಸೈನ್ಯಕ್ಕೆ ಸಿಂಹಸ್ವಪ್ನದಂತೆ ಕಾಡಿದ್ದ ಓರ್ವ ಯುವಕ ತನ್ನ ವಯಸ್ಸಿಗೂ ಮೀರಿದ ಸಾಧನೆಯನ್ನು ಅದಾಗಲೇ ಮಾಡಿದ್ದ. ಮಾತೃಭೂಮಿಗೆ ಕಂಟಕವೆಸಗುತ್ತಿದ್ದ ಶತ್ರು ಸೈನ್ಯಕ್ಕೆ ದಿಟ್ಟ ಉತ್ತರವನ್ನಿತ್ತು ವೀರತ್ವ ಪಡೆದ 21 ರ...
Date : Sunday, 13-06-2021
ದೇಶ ಒಂದು ಕಡೆಯಲ್ಲಿ ಕೊರೋನದ ಅಲೆಯಿಂದ ಆರ್ಥಿಕವಾಗಿ ತತ್ತರಿಸಿ ಹೋಗಿದೆ, ಹೀಗಾಗಿ ಸರ್ಕಾರ ಅನೇಕ ಯೋಜನೆಗಳ ಮೂಲಕ ಆದಷ್ಟು ಜನರ ಹಸಿವು ನೀಗಿಸಲು ಪ್ರಯತ್ನಿಸುತ್ತಿದೆ. ಮಾತ್ರವಲ್ಲದೇ, ಅನೇಕ ವ್ಯಕ್ತಿಗಳು, ಸಂಘಟನೆಗಳು, ಸಂಸ್ಥೆಗಳು ಕೂಡ ಹಸಿವು ನೀಗಿಸುವ ಕಾರ್ಯದಲ್ಲಿ ಕೈಜೋಡಿಸಿವೆ. ಇಂತಹ ಸಂದರ್ಭದಲ್ಲಿ...