Date : Tuesday, 17-11-2020
ಪಂಜಾಬಿನ ಸಿಂಹ ಲಾಲಾ ಲಜಪತ್ ರಾಯ್ ರಾಷ್ಟ್ರಕ್ಕೆ ಕಲಿಸಿಕೊಟ್ಟಿದ್ದು ಧೈರ್ಯದ ಪಾಠ. ದಾಸ್ಯದ ಸಂಕೋಲೆಗೆ ಸಿಲುಕಿದ್ದ ಭಾರತೀಯರಿಗೆ ಕೊಟ್ಟ ಸಂದೇಶ ಇದು. ಸ್ವಾತಂತ್ರ್ಯವು ಬೇಡಿಕೆ ಅಥವಾ ಪ್ರಾರ್ಥನೆಗೆ ಸಿಕ್ಕುವುದಲ್ಲ. ಅದರ ಪ್ರಾಪ್ತಿಗೆ ಹೋರಾಟ ಮತ್ತು ಬಲಿದಾನ ಅಗತ್ಯ. ಜೀವನಪೂರ್ತಿ ಸಾಹಸದ ಹೋರಾಟ...
Date : Sunday, 15-11-2020
ಹೆಸರಿಗೆ ತಕ್ಕಂತೆ ಬಿರುಸು, ಸಾಯುವಾಗ ಇಪ್ಪತ್ತೈದರ ಹರೆಯ. ಹುತಾತ್ಮನಾಗಿ ಒಂದು ಶತಮಾನವೇ ಆಗಿದೆ. ಆದರೆ ನಾವು ಜೀವಂತವಾಗಲು ಆ ಹೆಸರು ಸಾಕು, ಬಿರ್ಸಾ ಮುಂಡ. ಇಂದಿಗೂ ಭಾರತೀಯ ಸಂಸತ್ತಿನ ಗೋಡೆಯಲ್ಲಿ ಕಾಣುವ ಏಕೈಕ ಬುಡಕಟ್ಟು ವೀರ. ಕನ್ನಡದಲ್ಲಿ ಬಿರುಸು ಎಂಬ ಪದಕ್ಕೆ...
Date : Friday, 13-11-2020
ಕೇರಳದ ಅತ್ಯಂತ ವಿಶಿಷ್ಟ ಗ್ರಾಮವೊಂದು 208 ವಿಧದ ಮಾವಿನ ತಳಿಗಳನ್ನು ಪೋಷಣೆ ಮಾಡಿ ‘ಹೆರಿಟೇಜ್’ ಸ್ಥಾನಮಾನವನ್ನು ಪಡೆದುಕೊಂಡಿದೆ. ಕಣ್ಣಪುರಂ ಗ್ರಾಮ ಈ ಹೆಗ್ಗಳಿಕೆಗೆ ಪಾತ್ರವಾಗಿರುವ ಗ್ರಾಮ. ನಟ್ಟುಮಾಂಜೊಟ್ಟಿಲ್ ಎಂಬ ಮಾವಿನಹಣ್ಣು ಪ್ರಿಯರ ತಂಡವೊಂದು ಈ ಗ್ರಾಮಕ್ಕೆ ವಿಶಿಷ್ಟ ಹೆಗ್ಗಳಿಕೆ ಬರುವಂತೆ ಮಾಡಿದೆ....
Date : Friday, 13-11-2020
ಹಳೆಯ ಅಟ್ಲಾಸ್ ಸೈಕಲ್, ಹೆಗಲಲ್ಲೊಂದು ಜೋಳಿಗೆ, ಅದರಲ್ಲಿ ಅವರೇ ಬರೆದ ಜೀವನ ಪ್ರೀತಿಯನ್ನು ಸಾರುವ ಕವನ ಸಂಕಲನಗಳ ಸಂಗ್ರಹ. ಸರಳತೆ ಅಂದರೇನು? ಎಂಬವರಿಗೆ ಜೀವಂತ ಉದಾಹರಣೆ ಎಂಬಂತಿದ್ದವರು ಡಾ. ವಿ ಸಿ ಐರಸಂಗ ಅವರು. ಧಾರವಾಡದಲ್ಲೆಲ್ಲಾ ಐರಸಸಂಗ ಕಾಕಾ ಎಂದೇ ಪ್ರಖ್ಯಾತಿ...
Date : Thursday, 12-11-2020
ವಿವಾಹ ಎಂಬುದು ಒಂದು ಅಪೂರ್ವ ಅನುಭೂತಿ. ಒಂದು ವಿಶಿಷ್ಟ ಸಂಬಂಧ. ಮದುವೆಗಳು ಸ್ವರ್ಗದಲ್ಲೇ ನಿಶ್ಚಯವಾಗುತ್ತದೆ ಎನ್ನುತ್ತಾರೆ. ಹಿರಿಯರ ಆಶೀರ್ವಾದ ಪಡೆದು ಕಿರಿಯರ ಹಾರೈಕೆಗಳೊಂದಿಗೆ ಸಂಪನ್ನವಾಗುತ್ತಿದ್ದ ವಿವಾಹಗಳೀಗ ಆಡಂಬರ ಗೌಜು ಗದ್ದಲಗಳ ಒಂದು ಸಮಾರಂಭವಾಗಿದೆ. ಬಂಧುಗಳೇ ಬಂದು ವಿವಾಹದ ಎಲ್ಲಾ ಕಾರ್ಯಕ್ರಮಗಳನ್ನು ಪೂರೈಸುತ್ತಿದ್ದ...
Date : Thursday, 12-11-2020
ಪಂಡಿತ ಮದನ ಮೋಹನ ಮಾಳವೀಯ ಅವರು ಭಾರತೀಯ ಸ್ವಾತಂತ್ರ್ಯ ಹೋರಾಟ ಹಾಗೂ ನಂತರದ ಭವ್ಯ ಭಾರತದ ಭವಿಷ್ಯದ ನಿರ್ಮಾಣದಲ್ಲಿ ವಹಿಸಿದ ಪಾತ್ರ ಬಹುದೊಡ್ಡದು. ಗಾಂಧೀಜಿಯವರು ರಾಷ್ಟ್ರಪಿತನಾದರೆ ಪಂಡಿತ ಮದನ ಮೋಹನ ಮಾಳವೀಯರು ‘ರಾಷ್ಟ್ರಗುರು’ ಎನ್ನಬಹುದು ಎಂಬಷ್ಟರ ಮಟ್ಟಿಗೆ ದೇಶಕ್ಕಾಗಿ ದುಡಿದವರು ಮಾಳವೀಯ...
Date : Wednesday, 11-11-2020
ರಾಜಕೀಯ ಅಂದರೆ ಹಾಗೆ. ಇಲ್ಲಿ ಯಾರು ಏನೇ ಎಣಿಕೆ ಲೆಕ್ಕಾಚಾರಗಳನ್ನಿಟ್ಟುಕೊಂಡು ಆಟವಾಡಲು ಹೊರಡಲಿ, ಹೆಚ್ಚಿನ ಸಂದರ್ಭಗಳಲ್ಲಿ ಆ ಲೆಕ್ಕಾಚಾರಗಳೆಲ್ಲವೂ ತಲೆಕೆಳಗಾಗಿ ಬಿಡುತ್ತವೆ. ರಾಜಕೀಯ ಎಂಬ ಚದುರಂಗದ ಆಟದಲ್ಲಿ ಪಕ್ಷಗಳು, ರಾಜಕಾರಣಿಗಳದ್ದು ಒಂದು ಎಣಿಕೆಯಾದರೆ, ಮತದಾರರದ್ದು ಬೇರೆ ರೀತಿಯ ಲೆಕ್ಕಾಚಾರಗಳು ನಡೆಯುತ್ತಿರುತ್ತವೆ. ಕೊನೆಗೆ...
Date : Tuesday, 10-11-2020
ದತ್ತೋಪಂಥ ಠೇಂಗಡಿ ಅವರು ಆರ್‌ಎಸ್‌ಎಸ್ ನಿಂದ ಬಂದ 20 ನೇ ಶತಮಾನದ ಓರ್ವ ಪ್ರಸಿದ್ಧ ಚಿಂತಕರು. ದೇಶದ ಮೂಲ ಹಿಂದೂ ಧರ್ಮದ ಚಿಂತನೆಗಳ ಆಳವನ್ನು ಉಳಿಸಿಕೊಂಡು, ಅದರ ಮೂಲ ಸೂತ್ರಕ್ಕೆ ಯಾವುದೇ ಚ್ಯುತಿಯಾಗದಂತೆ ನಮ್ಮ ದೇಶದ ಆತ್ಮವನ್ನು ಉಳಿಸಬೇಕಾಗಿದೆ. ಜೊತೆಗೆ ಸಮಯ...
Date : Tuesday, 10-11-2020
ತಂದೆ ತಾಯಿಯೊಂದಿಗೆ ನಾಲ್ಕು ಮಕ್ಕಳನ್ನು ಹೊಂದಿದ್ದ ಕಡು ಬಡತನವನ್ನೇ ಹಾಸಿ ಹೊದ್ದಿದ್ದ ಕುಟುಂಬವೊಂದರ ಅದೃಷ್ಟವು 2003ರಲ್ಲಿ ಬದಲಾದ ಕಥೆಯಿದು. ಆದಾಗ ತಾನೇ ಹತ್ತನೇ ತರಗತಿಯನ್ನು ಮುಗಿಸಿ ಪದವಿ ಪೂರ್ವ ಶಿಕ್ಷಣಕ್ಕೆ ದಾಖಲಾತಿಯನ್ನು ಪಡೆಯಲು ಮಗ ಬಯಸಿದ್ದರೆ, ಪಟ್ಟಣಕ್ಕೆ ಓದಲು ಕಳುಹಿಸಲು ಹಾಗೂ...
Date : Monday, 09-11-2020
ಸೆಪ್ಟೆಂಬರ್ 30ರಂದು ಚೆನ್ನೈನ ಪ್ರೇಮ್ ಶಂಕರ್ ತಮ್ಮ 25ನೇ ಹುಟ್ಟುಹಬ್ಬವನ್ನು ವೆಬ್ಸೈಟ್ ಅನಾವರಣಗೊಳಿಸುವ ಮೂಲಕ ಆಚರಿಸಿದರು. ಅದರಲ್ಲೇನು ವಿಶೇಷ? ಇತ್ತೀಚಿನ ದಿನಗಳಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ವೆಬ್ಸೈಟ್ ವಿನ್ಯಾಸ ಮಾಡುವವರು, ಕೋಡಿಂಗ್ ಕಲಿಯುವವರು ಇದ್ದಾರೆ ಅಲ್ಲವೇ ಎಂದು ಯೋಚಿಸುತ್ತಿದ್ದೀರಾ? ಖಂಡಿತವಾಗಿಯೂ. ಆದರೆ...