Date : Friday, 09-06-2023
ಕಲಿತ ವಿದ್ಯೆಯ ಲಾಭವಾಗಬೇಕಾದಲ್ಲಿ ಊರು ಬಿಡಲೇಬೇಕೆಂಬುದು ಅಘೋಷಿತ ನಿಯಮ. ಆದರೆ ಕಲಿತ ವಿದ್ಯಯನ್ನು ಬಳಸಿ ಸ್ವಂತ ಸ್ಥಾನದಲ್ಲಿದೇ ವಿಶಿಷ್ಟ ಕಾರ್ಯ ಮಾಡುವವರ ಸಂಖ್ಯೆ ವಿರಳ. ಅಂತಹ ವಿರಳರ ಪಟ್ಟಿಯಲ್ಲಿ ನಿರಂಜನಗೌಡ ಖಾನಗೌಡರ ಕೂಡ ಸೇರುತ್ತಾರೆ. ಶಿಗ್ಗಾವಿ ತಾಲೂಕಿನ ಕುನ್ನೂರು ಗ್ರಾಮದ ಹೆಳವ...
Date : Thursday, 08-06-2023
ಬ್ರಿಟಿಷರಿಂದ ಅಧಿಕಾರ ಹಸ್ತಾಂತರವನ್ನು ಪ್ರತಿನಿಧಿಸಲು ಜವಾಹರಲಾಲ್ ನೆಹರೂ ಅವರಿಗೆ ಹಸ್ತಾಂತರಿಸಲ್ಪಟ್ಟ ಸೆಂಗೋಲ್ ಅನ್ನು ಮೇ 28 ರಂದು ಉದ್ಘಾಟನೆಗೊಂಡ ಹೊಸ ಸಂಸತ್ತಿನ ಸಂಕೀರ್ಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸ್ಥಾಪನೆ ಮಾಡಿದ್ದನ್ನು ಇಡೀ ಭಾರತವೇ ಅತ್ಯಂತ ಕುತೂಹಲದಿಂದ ವೀಕ್ಷಿಸಿತ್ತು. ಆದರೆ ಸಾಮಾನ್ಯವಾಗಿ ರಾಜದಂಡ...
Date : Saturday, 03-06-2023
ಉಡುಪಿ ಪಕ್ಕದ ಒಂದು ಪುಟ್ಟ ಊರು ಪರ್ಕಳ. ಉಡುಪಿ ಕಾರ್ಕಳ ಮುಖ್ಯ ರಸ್ತೆಯಲ್ಲಿರುವ ಈ ಊರು ನಗರದ ಲೆಕ್ಕದಲ್ಲಿ ಚಿಕ್ಕ ಊರು, ಹಳ್ಳಿಯ ಲೆಕ್ಕದಲ್ಲಿ ದೊಡ್ಡ ಊರು. ಹಳ್ಳಿಯೆಡೆಗೆ ನಗರ ಬೆಳೆಬೆಳೆದು ಇದೀಗ ನಗರಕ್ಕೆ ಹೊಂದಿಕೊಂಡ ಊರಾಗಿಬಿಟ್ಟಿದೆ ಪರ್ಕಳ. ಊರ ಗುರುತು...
Date : Tuesday, 30-05-2023
ಪ್ರತಿಯೊಂದು ದೇಶಕ್ಕೂ ಬಾಹ್ಯ ಸಮಸ್ಯೆಗಳು ಒಂದೆಡೆಯಾದರೆ, ಆಂತರಿಕ ಸಮಸ್ಯೆಯ ಜೊತೆ ಪರಿಹರಿಸಬೇಕಾದ ಸವಾಲುಗಳು ಮತ್ತೊಂದೆಡೆ. ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೇರಿಕಾಗೂ ಹಲವು ಆಂತರಿಕ ಸವಾಲುಗಳಿವೆ. ಚೀನಾಗೂ, ಸಾಮಾಜಿಕ ಸ್ತರದಲ್ಲಿ ಜಪಾನಿಗೂ, ಮುದಿ ರಾಷ್ಟ್ರವೆಂಬ ಹಣೆಪಟ್ಟಿಯ ರಷ್ಯಾದಲ್ಲೂ ಸಮಸ್ಯೆಗಳು ಇಲ್ಲದಿಲ್ಲ. ಯೆಮೆನ್, ಸುಡಾನ್,...
Date : Sunday, 28-05-2023
‘ಚಾಪೇಕರ್’ ಸಹೋದರರ ಬಲಿದಾನವಾದಾಗ ಮಹಾರಾಷ್ಟ್ರದ ಒಂದು ಮನೆಯಲ್ಲಿ ಮಧ್ಯರಾತ್ರಿ 14 ವರ್ಷದ ಬಾಲಕನೊಬ್ಬ ದೇವರ ಕೋಣೆಯಲ್ಲಿ ಅಷ್ಟಭುಜಾಕೃತಿಯ ಭವಾನಿಯ ಮುಂದೆ ತಾಯಿ ಭಾರತೀಯ ವಿಮೋಚನೆಗಾಗಿ ಪ್ರತಿಜ್ಞೆ ಮಾಡಿದ, ಆ ಬಾಲಕನೇ- ‘ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ್ ಸಾವರ್ಕರ್’. ಚಾಪೇಕರ್ ಅವರ ಬಲಿದಾನದ...
Date : Tuesday, 09-05-2023
ಲವ್ ಜಿಹಾದ್ ಬಲೆಗೆ ಬಿದ್ದು ಇಸಿಸ್ ಉಗ್ರವಾದ ಕಪಿಮುಷ್ಟಿಯಲ್ಲಿ ಸಿಲುಕಿದ ಮಹಿಳೆಯರನ್ನು ಆಧರಿಸಿದ ʼದಿ ಕೇರಳ ಸ್ಟೋರಿʼ ಸಿನಿಮಾ ಮೇ 5 ರಂದು ಬಿಡುಗಡೆಯಾಗಿದ್ದು ಭರ್ಜರಿ ಯಶಸ್ಸು ಕಾಣುತ್ತಿದೆ. ಈ ಚಲನಚಿತ್ರವು 2017 ರ ಯುವತಿಯೊಬ್ಬಳು ತನ್ನ ಹೆತ್ತವರ ಇಚ್ಛೆಗೆ ವಿರುದ್ಧವಾಗಿ...
Date : Monday, 08-05-2023
ಆಹಾ! ಎಂತಹ ಸಂಭ್ರಮ, ಚುನಾವಣೆ ಬಂತೆಂದರೆ ಸಾಕು, ದೇಶಭಕ್ತ ಬಂಧುಗಳಿಗೆ, ಸಾಮಾಜಿಕ ಚಿಂತಕರಿಗೆ ಹಾಗೂ ಹೆಚ್ಚಾಗಿ ರಾಜಕಾರಣಿಗಳಿಗೆ ಎಲ್ಲಿಲ್ಲದ ಉತ್ಸಾಹ! ಕಳೆದ 2-3 ತಿಂಗಳುಗಳ ಎಲ್ಲಾ ಆಗು-ಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವವರಿಗೆ ಚುನಾವಣೆಗಳು ನಿಜಕ್ಕೂ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಉತ್ಸವಗಳೇ ಎಂದು ಅರ್ಥವಾಗಿದೆ. ಅದರಲ್ಲೂ...
Date : Monday, 24-04-2023
ರಾಜ್ಯ ವಿಧಾನಸಭಾ ಚುನಾವಣೆಗೆ ಈಗಾಗಲೇ ದಿನಾಂಕ ನಿಗದಿಯಾಗಿದೆ. ಕಳೆದ 5 ವರ್ಷ ರಾಜ್ಯದಲ್ಲಿ ಬಿಜೆಪಿ ಸರಕಾರ ಆಳ್ವಿಕೆ ನಡೆಸಿತ್ತು. ಅದರ ಮುನ್ನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಆಳ್ವಿಕೆ ನಡೆಸಿತ್ತು. ಈ ಎರಡೂ ಸರಕಾರಗಳ ಆಡಳಿತಾವಧಿಯಲ್ಲಿ ಸಾಕಷ್ಟು ವ್ಯತ್ಯಾಸವನ್ನು ನಾವು...
Date : Thursday, 20-04-2023
ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಜಕೀಯ ಕ್ಷೇತ್ರದ ಅಂಗ ಸಂಸ್ಥೆಯಾದ ಬಾಜಾಪ ರಾಷ್ಟ್ರೀಯತೆ, ಹಿಂದುತ್ವ,ಸಂಘಟನೆಯ ಆಧಾರದಲ್ಲಿ ಬೆಳೆದು ನಿಂತ ಪಕ್ಷ. ಕೋಟ್ಯಾಂತರ ಕಾರ್ಯಕರ್ತರ ಪಡೆಯನ್ನು ಇಂದು ಸೈದ್ದಾಂತಿಕ ನೆಲೆಗಟ್ಟಿನಲ್ಲಿ, ರಾಷ್ಟ್ರೀಯ ದೃಷ್ಟಿ ಕೋನ, ಸಂಘಟನೆಯ ಆಧಾರದಲ್ಲಿ ಹೊಂದಿರುವ ಬಹುದೊಡ್ಡ ಭಾವನಾತ್ಮಕ ನಂಟಿನ ಸಂಘಟನೆ...
Date : Friday, 14-04-2023
ಪ್ರಾಚೀನ ಕಾಲದಿಂದಲೂ ಸಮರ್ಥ ಮತ್ತು ದಕ್ಷ ಮಂತ್ರಿಗಳು, ರಾಜತಾಂತ್ರಿಕರು ಮತ್ತು ಗೂಢಚಾರರನ್ನು ಹೊಂದಿದ ಪರಿಣಾಮ ಭಾರತ ಸಮೃದ್ಧ ಮತ್ತು ಬಲಿಷ್ಠ ರಾಷ್ಟ್ರವಾಗಿತ್ತು . ಇಂದು, ಭಾರತವು ವಿಶ್ವಗುರುವಾಗುವ ಗುರಿಯಿಟ್ಟುಕೊಂಡಿದೆ. ಇಂತಹ ಸಂದರ್ಭದಲ್ಲಿ ಅದು ತನ್ನ ಪ್ರಾಚೀನ ಇತಿಹಾಸದಿಂದ ಮತ್ತು ಇತಿಹಾಸದ ಅತ್ಯಂತ...