News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗೋಹತ್ಯೆ ನಿಷೇಧ ಮಸೂದೆ ವಿಧೇಯಕದಲ್ಲಿ ಏನೇನಿದೆ…

ಕೊನೆಗೂ ರಾಜ್ಯದಲ್ಲಿ ಬಹುನಿರೀಕ್ಷಿತ ಮತ್ತು ಬಹು ಸಮಯದಿಂದ ಚರ್ಚೆಯಲ್ಲಿದ್ದ ಗೋಹತ್ಯೆ ನಿಷೇಧ ಕಾಯ್ದೆ ವಿಧೇಯಕವನ್ನು ಬಿಜೆಪಿ ಸರ್ಕಾರ ಚಳಿಗಾಲದ ಅಧಿವೇಶನದಲ್ಲಿ ನಿನ್ನೆಯಷ್ಟೇ ಮಂಡನೆ ಮಾಡಿದೆ. ಈ ಚಳಿಗಾಲದಲ್ಲಿ ಸದನದ ಕಾವು ಏರಿಸಿದ್ದ, ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವೆ ಪರ-ವಿರೋಧ ಚರ್ಚೆಗಳನ್ನು...

Read More

ಆತ್ಮನಿರ್ಭರ ಪರಿಕಲ್ಪನೆ‌ಗೆ ಪೂರಕ ರೋಶನ್ ರೇ ಅವರ ಈ ಸಾಧನೆ

ಕೊರೋನಾ ಬಳಿಕ ದೇಶದೆಲ್ಲೆಡೆ ಆತ್ಮನಿರ್ಭರ‌ ಭಾರತ ಪರಿಕಲ್ಪನೆ ಕೇಳಿ ಬರುತ್ತಿದೆ. ಸ್ವಾವಲಂಬಿ, ಸ್ವಾಭಿಮಾನಿ ಭಾರತದ ನಿರ್ಮಾಣದ ಹಿನ್ನೆಲೆಯಲ್ಲಿ ಆತ್ಮ ನಿರ್ಭರದ ಕನಸನ್ನು ಜನರಲ್ಲಿ ಬಿತ್ತುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದಾರೆ. ಆ ಮೂಲಕ ಭಾರತೀಯರನ್ನು, ದೇಶವನ್ನು ಆರ್ಥಿಕವಾಗಿ ಹೆಚ್ಚು...

Read More

ನವ ಭಾರತದ ಸ್ವಾವಲಂಬನೆಯ ಪ್ರತೀಕವಾಗಲಿದೆ ಹೊಸ ಸಂಸತ್‌ ಕಟ್ಟಡ

ಸಂಸತ್ ಭವನದ ನೂತನ ಕಟ್ಟಡ ನಿರ್ಮಾಣ ಕಾಮಗಾರಿ‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಡಿ. 10 ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದರ ಕಾಮಗಾರಿ 2022 ರ ಹೊತ್ತಿಗೆ ಸಂಪೂರ್ಣ‌ವಾಗುವ ನಿರೀಕ್ಷೆ ಇದೆ ಎಂದಿದ್ದಾರೆ. ಪಿಎಂ ನರೇಂದ್ರ ಮೋದಿ ಅವರು ಗುರುವಾರ ಅಡಿಪಾಯ...

Read More

ಇಂದು ಪ್ರತಿಭಟನೆಗಳೇಕೆ ಹಾದಿ ತಪ್ಪುತ್ತಿವೆ? ಇದರ ಹಿಂದಿನ ಕಾಣದ ಕೈಗಳು ಯಾವುವು?

ಭಾರತ ಒಂದು ಕೃಷಿ ಪ್ರಧಾನ ರಾಷ್ಟ್ರ. ನಮ್ಮ ದೇಶದ ಅನೇಕರ ಜೀವನಾವಲಂಬನೆಯ ವೃತ್ತಿ ಕೃಷಿ. ಇಂದು ಅನೇಕರು ವಿವಿಧ ವೃತ್ತಿಯನ್ನು ಪಾಲಿಸುತ್ತಾ ಜೀವಿಸುತ್ತಿದ್ದಾರಾದರೂ ಅವರಲ್ಲಿ ಬಹುತೇಕರು ವ್ಯವಸಾಯ ಕುಟುಂಬ ಹಿನ್ನಲೆಯನ್ನು ಹೊಂದಿದವಾರಾಗಿದ್ದಾರೆ. ಸ್ವಾತಂತ್ರ್ಯ ಪಡೆದ ನಂತರ ಭಾರತವು ಅನೇಕ ಪ್ರಧಾನ ಮಂತ್ರಿಗಳನ್ನು...

Read More

ಇಂದಿನ ಭಾರತ್ ಬಂದ್: ವಿಪಕ್ಷಗಳು, ದಲ್ಲಾಳಿಗಳು, ಬುದ್ಧಿಜೀವಿಗಳ ಕುತಂತ್ರ ಅಷ್ಟೇ

ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ‌ಯನ್ನು ವಿರೋಧಿಸಿರುವ ಕೆಲವು ‘ರೈತರು’ ಇಂದು ಭಾರತ್ ಬಂದ್‌ಗೆ ಕರೆ ಕೊಟ್ಟಿದ್ದಾರೆ. ಇನ್ನು ಹಲವು ರೈತರು ಕೇಂದ್ರ ಮೋದಿ ಸರ್ಕಾರದ ನೂತನ ಕೃಷಿ ಕಾಯ್ದೆ‌ಯ ಸತ್ಯ ಮತ್ತು ಸತ್ವ‌ಗಳನ್ನು ಅರಿತು ಅದನ್ನು ಬೆಂಬಲಿಸಿದ್ದಾರೆ. ಇಂತಹ ಒಂದು...

Read More

ಕೃಷಿ ಕಾಯ್ದೆ: ರೈತರ ಆದಾಯ ದ್ವಿಗುಣಗೊಳಿಸುವತ್ತ ದೃಢ ಹೆಜ್ಜೆ

ಕೃಷಿ ಕಾಯ್ದೆಯು ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಮೋದಿ ಸರ್ಕಾರ ಜಾರಿಗೆ ತಂದ ಕಾಯ್ದೆ. ಇದು ಉತ್ತಮವಾಗಿ ಸಂಶೋಧನೆಗೊಳಪಟ್ಟು ಜಾರಿಗೆ ತಂದ  ಕಾಯ್ದೆಯೂ ಹೌದು. ಸ್ವತಂತ್ರ ಭಾರತದಲ್ಲಿ ಲಕ್ಷಾಂತರ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾ ಇರುವುದು ಅತ್ಯಂತ ದುರದೃಷ್ಟಕರ. ಅವರು ಬೆಳೆಯುವ ಬೆಳೆಗೆ ಸರಿಯಾದ...

Read More

ಬಣ್ಣ ಬಯಲಾದ ಮೇಲೆ ವೆಬ್‌ಸೈಟ್‌ ಸ್ಥಗಿತಗೊಳಿಸಿದ ʼಪರ್ಸಿಕ್ಯೂಶನ್‌ ರಿಲೀಫ್’ ಎನ್‌ಜಿಓ

ಎನ್‌ಜಿಓ ಹೆಸರಲ್ಲಿ ಭಾರತದ ವಿರುದ್ಧ ಪಿತೂರಿ ನಡೆಸುವ ಅನೇಕ ಎನ್‌ಜಿಓಗಳು ನಮ್ಮ ದೇಶದಲ್ಲಿ ಇದೆ. ‘ಪರ್ಸಿಕ್ಯೂಶನ್‌ ರಿಲೀಫ್’ ಇದಕ್ಕೆ ಒಂದು ಉದಾಹರಣೆ. ಕ್ರಿಶ್ಚಿಯನ್‌ ಮಿಶನರಿಗಳ ಈ ಎನ್‌ಜಿಓ ಭಾರತದ ವಿರುದ್ಧ ಪಿತೂರಿ ಮಾಡಲು ಹೋಗಿ ಈಗ ಕೈಸುಟ್ಟುಕೊಂಡಿದೆ. ಲೀಗಲ್‌ ರೈಟ್ಸ್‌ ಪ್ರೊಟೆಕ್ಷನ್‌ ಫೋರಂ...

Read More

ಕೇರಳದಲ್ಲಿ ಬಿಜೆಪಿ ‘ಜ್ಯೋತಿ’ ಬೆಳಗ ಹೊರಟ ಛತ್ತಿಸ್‌ಗಢ ಮಹಿಳೆಯ ತ್ಯಾಗದ ಕಥೆ

ಬಿಜೆಪಿ ಎಂತಹವರನ್ನೂ ಆಕರ್ಷಿಸಿ ಬಿಡುತ್ತದೆ. ಕಾರಣ ಏನೆಂದರೆ ಬಿಜೆಪಿ ಸರ್ಕಾರ ಕೇಂದ್ರದ ಆಡಳಿತ ಚುಕ್ಕಾಣಿ ಹಿಡಿದ ಬಳಿಕ, ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿ‌ಯಾದ ಬಳಿಕ ದೇಶದ ಎಲ್ಲಾ ವರ್ಗದ ಸಾಮಾನ್ಯ ಜನರನ್ನು ಗಮನದಲ್ಲಿಟ್ಟುಕೊಂಡು ತಂದ ಸಾಲು ಸಾಲು ಯೋಜನೆಗಳ, ಅಭಿವೃದ್ಧಿ...

Read More

ಜಲಾಂತರ್ಗಾಮಿ ವಿರೋಧಿ ಯುದ್ಧ ನೆಟ್‌ವರ್ಕ್ ವ್ಯವಸ್ಥೆ ಬಲಪಡಿಸುತ್ತಿದೆ ನೌಕಾಪಡೆ

  ದೇಶದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ತರವಾದ ಕಾರ್ಯಗಳು ನಡೆಯುತ್ತಿವೆ. ಒಂದರ ಹಿಂದೆ ಒಂದರಂತೆ ಶಸ್ತ್ರಾಸ್ತ್ರಗಳನ್ನು ರಕ್ಷಣಾ ವ್ಯವಸ್ಥೆಗೆ ಸೇರ್ಪಡೆಗೊಳಿಸಲಾಗುತ್ತಿದೆ. ಚೀನಾ ಮತ್ತು ಪಾಕಿಸ್ಥಾನದಿಂದ ಎರಡೂ ಕಡೆಯ ಸವಾಲನ್ನು ದಿಟ್ಟವಾಗಿ ಎದುರಿಸಲು ಶಸ್ತ್ರಾಸ್ತ್ರ ಭಂಡಾರವನ್ನು ವೃದ್ಧಿಸುವುದು ಸೇನೆಗೆ ಅತ್ಯಗತ್ಯವೂ ಆಗಿದೆ....

Read More

ಅಗ್ಗದ ಪ್ರಚಾರ ಬಯಸುವ ಗೀಳಿಗೆ ಮದ್ದು ನಮ್ಮಲ್ಲೇ ಇದೆಯಲ್ಲವೇ?

ಹಿಂದೂ ಧರ್ಮ ಅತ್ಯಂತ ಪುರಾತನ ಧರ್ಮ ಮಾತ್ರವಲ್ಲದೆ ಅತ್ಯಂತ ಸುಸಂಸ್ಕೃತ ಮತ್ತು ಶಾಂತ ಧರ್ಮ. ನಾವೆಲ್ಲರೂ ಇತ್ತೀಚೆಗಷ್ಟೇ ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದ ದೊಂಬಿ ಹಾಗೂ ಗಲಭೆಯ ಕುರಿತು ಅರಿತಿದ್ದೇವೆ. ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಕಾಮೆಂಟ್ ಒಂದು ಈ ವಿಕೃತ...

Read More

Recent News

Back To Top