Date : Monday, 26-09-2022
ದುರ್ಗಾ ಮಾತೆಯ ಒಂಬತ್ತು ಅವತಾರಗಳಿಗೆ ಸಮರ್ಪಿತವಾದ ನವರಾತ್ರಿಯ 9 ದಿನಗಳ ಉತ್ಸವವು ಇಂದು ಪ್ರಾರಂಭವಾಗಿದೆ, ಈ ಹಬ್ಬವನ್ನು ದೇಶದಾದ್ಯಂತ ಹಿಂದೂಗಳು ಸಂಭ್ರಮದಿಂದ ಆಚರಿಸುತ್ತಾರೆ. ನವದುರ್ಗೆಯ ಆರಾಧನೆ ಭಕ್ತರಲ್ಲಿ ನವ ಚೈತನ್ಯವನ್ನು ತುಂಬುತ್ತದೆ. ಎಲ್ಲಾ ಹಿಂದೂ ಹಬ್ಬಗಳಂತೆ ನವರಾತ್ರಿ ಕೂಡ ಕೆಟ್ಟದರ ವಿರುದ್ಧ...
Date : Saturday, 24-09-2022
ಕೋಲಾರ ಜಿಲ್ಲೆಯ ಮಾಲೂರಿನ ಉಳ್ಳೇರಹಳ್ಳಿ ಗ್ರಾಮದಲ್ಲಿ ದೇವರ ಪಲ್ಲಕ್ಕಿಯ ಗುಜ್ಜುಕೋಲನ್ನು ದಲಿತ ಬಾಲಕನೊಬ್ಬ ಮುಟ್ಟಿದ ‘ಅಪರಾಧ’ಕ್ಕೆ ಗ್ರಾಮಸ್ಥರೇ ನ್ಯಾಯ ಪಂಚಾಯತಿ ನಡೆಸಿ ಬಾಲಕನ ಕುಟುಂಬಕ್ಕೆ ದಂಡವಿಧಿಸಿ , ದಂಡ ಪಾವತಿಸದಿದ್ದರೆ ಊರಿನಿಂದ ಬಹಿಷ್ಕರಿಸುವ ಬೆದರಿಕೆ ಹಾಕಿದ್ದು ಪ್ರಜ್ಞಾವಂತ ಸಮಾಜ ತಲೆ ತಗ್ಗಿಸುವಂಥ...
Date : Monday, 19-09-2022
ಮೋದಿ ಸರ್ಕಾರವು ದೇಶದ ವನ್ಯಜೀವಿಗಳನ್ನು ಸಂರಕ್ಷಿಸಲು ಮತ್ತು ರಕ್ಷಿಸಲು ಬದ್ಧತೆಯನ್ನು ಪ್ರದರ್ಶಿಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಅದು ತೆಗೆದುಕೊಂಡ ಕ್ರಮಗಳು ಈಗ ಫಲಿತಾಂಶಗಳನ್ನೂ ನೀಡುತ್ತಿದೆ. 2014 ರಲ್ಲಿ ದೇಶದ ಭೌಗೋಳಿಕ ಪ್ರದೇಶದ ಶೇಕಡಾ 4.90 ರಷ್ಟಿದ್ದ ಸಂರಕ್ಷಿತ ಪ್ರದೇಶಗಳ ವ್ಯಾಪ್ತಿಯು ಈಗ...
Date : Wednesday, 14-09-2022
ಸೆಪ್ಟೆಂಬರ್ 14 ಇಂದಿನ ದಿನ ದೇಶದ ಉಳಿದೆಲ್ಲಾ ಭಾಗದ ಜನರಿಗೆ ಹತ್ತರೊಂದಿಗೆ ಹನ್ನೊಂದರಂತೆ ಮಾಮೂಲಿನ ದಿನ. ಆದರೆ ತಮ್ಮದೇ ದೇಶದಲ್ಲಿ ನಿರಾಶ್ರಿತರಂತೆ ಜೀವನವನ್ನು ಸವೆಸುತ್ತಿರುವ ಕಾಶ್ಮೀರಿ ಪಂಡಿತರಿಗೆ ಮಾತ್ರ ಇಂದು ಬಲಿದಾನ ದಿನ. 1989 ರಲ್ಲಿ ಭಾರತದ ಜಮ್ಮು ಮತ್ತು ಕಾಶ್ಮೀರದ...
Date : Saturday, 10-09-2022
ಪರಕೀಯ ಪ್ರಜ್ಞೆಯಿಂದ ನರಳುವ, ವಸಾಹತುಶಾಹಿ ಮಾನಸಿಕತೆಯ, ಆತ್ಮಗ್ಲಾನಿಗೆ ಒಳಗಾದ , ಅವಕಾಶವಾದಿಗಳಾದ ನಾಯಕರ, ಇತಿಹಾಸಗಾರರ, ಸಾಹಿತಿಗಳ, ಕವಿಗಳ , ರಾಜಕಾರಣಿಗಳ ಹೀಗೆ ಅನೇಕರ ಪ್ರಭಾವಕ್ಕೆ ಒಳಗಾಗಿ ಈ ಭವ್ಯ ರಾಷ್ಟ್ರದ ಪ್ರಜೆಗಳ ಮನದಲ್ಲಿ ” ತನ್ನ ಪೂರ್ವಜರು ತನ್ನ ರಾಷ್ಟ್ರಕ್ಕಾಗಿ, ತನ್ನ...
Date : Saturday, 10-09-2022
ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆ ಪೂರ್ಣಗೊಳ್ಳುತ್ತಿದ್ದಂತೆ ಸ್ವತಂತ್ರ ಭಾರತದ ಇತಿಹಾಸದಲ್ಲಿನ ಇನ್ನೊಂದು ಮಹತ್ವದ ಬಿಡುಗಡೆಯ ಹೋರಾಟದ ಅಮೃತ ಮಹೋತ್ಸವದ ಆಚರಣೆಗೆ ದೇಶ ಅಣಿಗೊಳ್ಳುತ್ತಿದೆ. 1947 ರ ಆಗಸ್ಟ್ 15ರಂದು ದೇಶಾದ್ಯಂತ ಜನರು ಬ್ರಿಟಿಷ್ ವಸಾಹತುಶಾಹಿ ಆಡಳಿತದಿಂದ ಬಿಡುಗಡೆಗೊಂಡ ಸಂಭ್ರಮದಲ್ಲಿದ್ದರೆ, ಭಾರತದ...
Date : Thursday, 01-09-2022
ಒಬ್ಬರಾಗುತ ಒಬ್ಬದೇವರು ಹುಟ್ಟಿ ಬಂದರು ಬಂದರು ಸಾಧುಪುರುಷರು ವೀರಪುರುಷರು ಬಂದು ಹೋದರು ಹೋದರು ಗೊಡ್ಡು ಮನದಲಿ ಅಡ್ಡಬಿದ್ದೆವು ನಮ್ಮಡಿಯ ಹಿಂದಿಟ್ಟೆವು ಹೂವುಹಣ್ಣನು ಕೊಟ್ಟು ಅವರನು ಮುಂದೆ ಸಾಗಿಸಿ ಬಿಟ್ಟೆವು ಒಂದೊಂದು ಸಲ ಅನ್ನಿಸುತ್ತದೆ ಬಹುಷಃ ರಕ್ತದ ಕಲೆಗಳು ಹಾಗೆ ಉಳಿಯುವಂತೆ ಇದ್ದರೆ,...
Date : Thursday, 25-08-2022
ಅಮೇರಿಕಾದ ಇಂಗ್ಲಿಷ್ ಚಿತ್ರರಂಗದ ಕೇಂದ್ರವಾದ ಹಾಲಿವುಡ್ ನಿಂದ ಪ್ರೇರೇಪಣೆಗೊಂಡು ಹಿಂದಿ ಚಲನಚಿತ್ರೋದ್ಯಮದ ಪ್ರಮುಖ ತಾಣವಾಗಿದ್ದ ಬಾಂಬೆ (ಇಂದಿನ ಮುಂಬೈ) ಸಿನೆಮಾಸ್ ಅನ್ನು 1960-70 ನೇ ಇಸವಿಯಲ್ಲಿ ಬಾಲಿವುಡ್ ಎಂದು ಕರೆಯಲಾಯಿತು. ಬಾಲಿವುಡ್ ಎನ್ನುವ ಶಬ್ದವನ್ನುಸೃಷ್ಟಿಸಿದವರ ಬಗ್ಗೆ ಒಂದಿಷ್ಟು ಗೊಂದಲಗಳಿವೆ. ಅರುವತ್ತನೇ ದಶಕದ...
Date : Wednesday, 24-08-2022
ಜಮ್ಮುವಿನ ರಿಯಾಸಿಯ ಚೆನಾಬ್ ನದಿ ಮೇಲೆ ನಿರ್ಮಿಸಲ್ಪಟ್ಟಿರುವುದು ವಿಶ್ವದ ಅತಿ ಎತ್ತರದ ರೈಲ್ವೇ ಮೇಲ್ಸೇತುವೆ. ಕಾಶ್ಮೀರವನ್ನು ಸಂಪರ್ಕಿಸುವಲ್ಲಿ ಅತಿ ಪ್ರಧಾನ ಭೂಮಿಕೆ ವಹಿಸುವ ಈ ಸೇತುವೆ ಅತಿ ಕ್ಲಿಷ್ಟಕರ ಎಂಜಿನಿಯರಿಂಗ್ ಕೌಶಲ್ಯಕ್ಕೂ ಸಾಕ್ಷಿಯಾಗಿದೆ. ಸರೋವರಗಳ ನಗರವಾಗಿರುವ ಶ್ರೀನಗರವು ಭೂಮಿಯ ಮೇಲಿರುವ ಸ್ವರ್ಗಕ್ಕೆ...
Date : Sunday, 14-08-2022
2022 ರ ಆಗಸ್ಟ್ 15 ರಂದು ಭಾರತವು ಸ್ವತಂತ್ರಗೊಂಡು 75 ವರ್ಷಗಳು ಪೂರ್ಣಗೊಳ್ಳುತ್ತವೆ. ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಲು, ಈಗಾಗಲೇ ಅನೇಕ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ. ಇವು ವರ್ಷದುದ್ದಕ್ಕೂ ನಡೆಯುತ್ತಿರುತ್ತವೆ. ನಾವೀಗ ಉತ್ಸವವನ್ನು ಆಚರಿಸುತ್ತಿದ್ದೇವೆ ಎನ್ನುವುದರ ಅರ್ಥ, ನಮ್ಮ ಮುಂದೆ ಈಗ ಯಾವ...