Date : Monday, 16-01-2017
ಖಾದಿಯಲ್ಲಿ ಗಾಂಧಿ ಹೋಗಿ ಪ್ರಧಾನಿ ಮೋದಿ ಬಂದ ಕುರಿತು ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಪರ ವಿರೋಧ ಅಭಿಪ್ರಾಯಗಳು, ಸಮರ್ಥನೆಗಳು, ಟೀಕೆಗಳು ಸಾಮಾನ್ಯವಾಗಿವೆ. ಮಹಾತ್ಮನಿಗೆ ಮಹಾತ್ಮನೇ ಸಾಟಿ. ಆದರೆ, ನನ್ನ ಚಿಂತೆ ಅವನ ಅಡ್ಡ ಹೆಸರಿನ (ಗಾಂಧಿ) ಅಜೆಂಡಾ ಬಗ್ಗೆ. ಹೌದು....
Date : Saturday, 14-01-2017
ನಮ್ಮೆಲ್ಲರ ಬದುಕಿನ ಸಂಕ್ರಮಣ ಕಾಲವಿದು. ಬದಲಾವಣೆಯ ಪರ್ವ. ಅನಾದಿ ಕಾಲದಿಂದ ನಡೆದುಕೊಂಡು ಬಂದ ಶಾಸ್ತ್ರ ಸಂಪ್ರದಾಯಗಳ ಪ್ರಕಾರ ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವುದನ್ನೇ ಮಕರ ಸಂಕ್ರಾಂತಿ ಎನ್ನಲಾಗುತ್ತದೆ. ಶುಭ ಕಾರ್ಯಕ್ಕೆ ಹೇಳಿ ಮಾಡಿಸಿದ ದಿನ. ಪ್ರಮುಖವಾಗಿ ಸೂರ್ಯನು ತನ್ನ...
Date : Friday, 13-01-2017
ಕೇಂದ್ರ ನೋಟ್ ಬ್ಯಾನ್ ಮಾಡಿದ ಬೆನ್ನಲ್ಲೇ, ಪಶ್ಚಿಮ ಬಂಗಾಲದಲ್ಲಿ ಬ್ಯಾನ್ ರಾಜಕೀಯವೇ ಶುರುವಾಗಿದ್ದು, ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ’ಬ್ಯಾನ್’ ರ್ಜಿ ಎಂದು ಕರೆದರೂ ತಪ್ಪಿಲ್ಲ ಎನಿಸುತ್ತಿದೆ. ಕಾಳಧನಿಕರು ಹಾಗೂ ಉಗ್ರರಿಗೊಂದು ಗತಿ ಕಾಣಿಸಲು ಪ್ರಧಾನಿ ಮೋದಿ ಕೈಗೊಂಡ ಕ್ರಮ...
Date : Thursday, 12-01-2017
ಇದು ಮಹಾಜನ ಸಾಗರ, ಮಹಾಜನ ಸಾಗರ, ಮಹಾಜನ ಸಾಗರ, ಜನಜಾತ್ರೆ ಈ ದೇಶದ ಅತ್ಯದ್ಭುತ ಜನಸಾಗರ ಜನಜಾತ್ರೆಯೆಂದರೇ ಓಡಿಶಾದ ಪುರಿಯ ಶ್ರಿ ಜಗನ್ನಾಥ ಜಾತ್ರೆ, ಅದನ್ನು ಮೀರಿಸುವಂತಹ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಜಾತ್ರೆ ಎಂದು ಖ್ಯಾತ ವಿಜ್ಞಾನಿ, ಭಾರತ ರತ್ನ ಪುರಸ್ಕೃತ...
Date : Wednesday, 11-01-2017
ಅವು ಬರೀ ಗೆರೆಗಳಲ್ಲ. ಚುಚ್ಚುತ್ತವೆ, ಶಾಕ್ ಹೊಡೆಯುತ್ತವೆ, ಎಚ್ಚರಿಸುತ್ತವೆ, ಕಚಗುಳಿ ಇಡುತ್ತವೆ, ಕೋಪ, ತಾಪ, ಆಕ್ರೋಶ, ಹತಾಶೆ, ಸಂತಸ ಹೀಗೆ ನವರಸಗಳ ಅನಾವರಣವೇ ಅಲ್ಲಿರುತ್ತದೆ. ಇವಕ್ಕೆಲ್ಲ ’ಪುರೋಹಿತ’ ಕಲಾವಿದ ಬದರಿ. ಹೌದು, ನಮ್ಮ ನಾಡಿನ ಉದಯೋನ್ಮುಖ ವ್ಯಂಗ್ಯಚಿತ್ರಕಾರರಲ್ಲಿ ಬದರಿ ಪುರೋಹಿತ ಪರಿಚಿತ...
Date : Monday, 09-01-2017
ದೆಹಲಿಯ ನಿರ್ಭಯ ಎಂಬ ಅಮಾಯಕಳ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಬಳಿಕ ಅಂತಹ ಹಲವಾರು ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಬೆಂಗಳೂರಿನಲ್ಲಿ ಡಿ. 31 ರ ರಾತ್ರಿ ಹೊಸವರ್ಷದ ಸ್ವಾಗತ ಸಂಭ್ರಮದ ವೇಳೆ ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ ಪ್ರಕರಣ ತಡವಾಗಿ...
Date : Thursday, 05-01-2017
ಎಲೆಗಳಿಂದ ತಯಾರಿಸಿದ ಪ್ಲೇಟ್‌ಗಳಲ್ಲಿ ಎಂದಾದರೂ ಆಹಾರ ಸೇವಿಸಿದ ಸವಿ ನೆನಪು ನಿಮಗೆ ಇದ್ದೇ ಇರಬಹುದು. ಪ್ಲಾಸ್ಟಿಕ್ ವಸ್ತುಗಳ ಬಗ್ಗೆ ಒಂದು ಕ್ಷಣ ಯೋಚಿಸಿದಾಗ, ಪ್ಲಾಸ್ಟಿಕ್ ಬಳಕೆ ಇಲ್ಲದೇ ಜೀವಿಸುವುದೇ ಕಷ್ಟವೇನೋ ಎಂದೆನಿಸಬಹುದು. ಪ್ಲಾಸ್ಟಿಕ್ ಬಳಕೆ ಆಹಾರ ಸಂರಕ್ಷಣೆ, ನಿತ್ಯದ ಮನೆಗೆಲಸವನ್ನು ಸುಲಭಗೊಳಿಸುತ್ತದೆ....
Date : Thursday, 05-01-2017
ಅವರು ತಮ್ಮ ಜೀವನವನ್ನೆಲ್ಲ ಕಾದಂಬರಿ ರಚನೆ, ಪುಸ್ತಕ ಪ್ರಕಟಣೆ, ಶಿಕ್ಷಣ, ಪತ್ರಿಕೋದ್ಯಮಕ್ಕೇ ಮೀಸಲಿಟ್ಟಿದ್ದರು. ಕೊನೆಯ ಕಾಲದಲ್ಲಿ ಗ್ರಂಥ ಪ್ರಕಟಣೆಯ ಸಾಲದ ಹೊರೆಯಲ್ಲಿ ಸಿಲುಕಿ ಗ್ರಂಥ ಮಾರಾಟಕ್ಕಾಗಿ ಊರೂರು ಅಲೆಯಬೇಕಾಯಿತು. ಆದರೂ ಅವರು ಅಲುಗಾಡಲಿಲ್ಲ. ಕನ್ನಡ ಸಾಹಿತ್ಯದ ಪರಿಚಾರಿಕೆಯನ್ನು ಬಿಡದೇ, ಸಾಹಿತ್ಯ ಲೋಕವನ್ನು...
Date : Tuesday, 03-01-2017
ತುಂಡುಡುಗೆಯ ರಾಜಬೀದಿಯಲ್ಲಿ ಲಂಡ ಪಂಜೆಯ ಫಕೀರನ ಕಂಡು ಒಂದು ಕ್ಷಣ ದಂಗಾದೆ. ಕೈಯಲ್ಲಿದ್ದ ಅದ್ಯಾವುದೋ ಒಂದು ಗಂಟನ್ನು ರಸ್ತೆ ಬದಿಯಲ್ಲೇ ಇಟ್ಟ ಅಜ್ಜ, ನಿಟ್ಟುಸಿರು ಬಿಟ್ಟು ಹೆಜ್ಜೆ ಹಾಕಿದ. ಅಜ್ಜಾ ನೀನಿಲ್ಲಿ ಎಂದು ತುಸು ಆಶ್ಚರ್ಯದಿಂದಲೇ ಪ್ರಶ್ನಿಸಿದೆ. ಮುಗುಳ್ನಕ್ಕ ಅಜ್ಜ ಸುಮ್ಮನೆ...
Date : Saturday, 31-12-2016
ಇನ್ನೇನು ಡಿಸೆಂಬರ್ ತಿಂಗಳು ಮುಗಿಯಿತು-ಬರುವುದೇ ಆಂಗ್ಲರ ಹೊಸ ವರ್ಷಾರಂಭ ಜನವರಿ ತಿಂಗಳಿಂದ. ಅದು ಈಗ ವಿಶ್ವವ್ಯಾಪಿಯಾಗಿದೆ. ಎಲ್ಲರೂ ಅಂದೇ ಹೊಸ ವರ್ಷವನ್ನು ಆಚರಿಸುತ್ತಾರೆ. ಅದರಲ್ಲೂ ಭಾರತೀಯರೇನೂ ಹೊರತಲ್ಲ. ನಮ್ಮ ಹೊಸವರ್ಷ ಇರುವುದೇ ಬೇರೆ, ನಾವು ಆಚರಿಸುವ ದಿನವೇ ಬೇರೇ. ಏಕೆ ನಾವು...