News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಪಾನ್‌ನ ’ಶಿಂಕಾನ್ಸೆನ್’ ಬುಲೆಟ್ ರೈಲಿನ ಬಗ್ಗೆ ನಾವು ತಿಳಿದುಕೊಳ್ಳಲೇಬೇಕು

ಭಾರತ ಮತ್ತು ಜಪಾನ್ ದೇಶಗಳ ನಡುವಿನ ಒಪ್ಪಂದದ ಪ್ರಕಾರ, ಮುಂಬಯಿ ಮತ್ತು ಅಹಮದಾಬಾದ್ ನಡುವೆ ಭಾರತದ ಮೊದಲ ಬುಲೆಟ್ ರೈಲು ಸದ್ಯದಲ್ಲೇ ಆರಂಭವಾಗಲಿದೆ. ಇದಕ್ಕಾಗಿ ಭಾರತಕ್ಕೆ 12 ಬಿಲಿಯನ್ ಡಾಲರ್ ಕಡಿಮೆ ವೆಚ್ಚದ ದೀರ್ಘಾವಧಿ ಸಾಲವನ್ನು ಜಪಾನ್ ನೀಡಲಿದೆ. ಎರಡು ದೇಶಗಳು ಜಪಾನ್‌ನ...

Read More

ಕಾಲಿಲ್ಲದಿದ್ದರೇನು, ಎವರೆಸ್ಟ್ ಏರಲು ಸಾಧ್ಯವಿಲ್ಲವೆ?

ಕಾಲಿಲ್ಲದಿದ್ದರೇನು, ಎವರೆಸ್ಟ್ ಏರಲು ಸಾಧ್ಯವಿಲ್ಲವೆ?  ಹಾಗೆಂದು ಪ್ರಶ್ನಿಸಿದ ಅರುಣಿಮಾಳ ಸಾಹಸಗಾಥೆ ಈಗ ಇತಿಹಾಸ ಅರುಣಿಮಾ ಸಿನ್ಹ ಪಾಲಿಗೆ ಅದೊಂದು ದುರ್ದಿನ. ವಿದ್ಯಾಭ್ಯಾಸದ ಬಳಿಕ ಮನೆಯ ನಿರ್ವಹಣೆಗೆ ಅನಿವಾರ್ಯವಾಗಿ ಉದ್ಯೋಗ ಅರಸಬೇಕಾಗಿತ್ತು. ಹಲವು ಕಡೆ ಅರ್ಜಿಯನ್ನೂ ಹಾಕಿದ್ದಳು. ಆದರೆ ಎಲ್ಲೂ ಕೆಲಸ ಸಿಕ್ಕಿರಲಿಲ್ಲ....

Read More

ಭಾರತದ ಅತ್ಯಂತ ಕಿರಿಯ ಮಾತುಗಾರ್ತಿ ಇಶಿತಾ

ಭಾರತದ ಅತ್ಯಂತ ಕಿರಿಯ ಅಪ್ರತಿಮ ಮಾತುಗಾರ್ತಿ ಇಶಿತಾ ಕತ್ಯಾಲ್. TEDYouth 2015 ಕಾರ್ಯಕ್ರಮದಲ್ಲಿ ಮಾತನಾಡಿ ಎಲ್ಲರನ್ನು ಅಶ್ಚರ್ಯ ಚಕಿತಗೊಳಿಸಿದ್ದಾಳೆ. ತನ್ನ 8ನೇ ಹರೆಯದಲ್ಲೇ ಲೇಖಕಿಯಾಗಿ ಹೊರಹೊಮ್ಮಿದ ಈಕೆ ಈಗ ಎರಡನೇ ಪುಸ್ತಕ ಬರೆಯಲು ಮುಂದಾಗಿದ್ದಾಳೆ. ಆಕೆಯ ಧ್ವನಿಯಲ್ಲಿ ಒಂದಿಷ್ಟು ಭಯವಿಲ್ಲ. ಪುಣೆ...

Read More

ಸ್ವಯಂ ರಚಿತ ಸೋಲಾರ್ ಎಲೆಕ್ಟ್ರಿಕ್ ಕಾರಲ್ಲಿ ದೆಹಲಿಗೆ ಪ್ರಯಾಣಿಸಿದ ಸೈಯದ್

ಕೋಲಾರದಲ್ಲಿ ಜನಿಸಿದ ಸೈಯದ್ ಸಜ್ಜದ್ ಅಹ್ಮದ್ ವಿಭಿನ್ನ ಕಾರಣಕ್ಕಾಗಿ ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಸ್ವತಃ ತಾವೇ ಸೋಲಾರ್ ಎಲೆಕ್ಟ್ರಿಕ್ ಕಾರನ್ನು ಅಭಿವೃದ್ಧಿಪಡಿಸಿರುವ ಅವರು ಅದರ ಮೂಲಕವೇ ದೆಹಲಿಗೆ ತೆರಳಿ ಅಲ್ಲಿ ನಡೆದ ಮೊದಲ ಭಾರತೀಯ ಅಂತಾರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ ಭಾಗವಹಿಸಿದ್ದಾರೆ....

Read More

ಬದಲಾವಣೆಯೇ ಇವರ ಬದುಕು…!

ಆರ್ಥಿಕವಾಗಿ ಅಷ್ಟೇನು ಸ್ಥಿತಿವಂತರಲ್ಲದ ಜನರು ಈ ಕಾಯಕದಲ್ಲಿ ನಿರತರಾಗಿದ್ದಾರೆ. ಆದರೆ ಜನರ ಅಗತ್ಯಗಳನ್ನು ಚೆನ್ನಾಗಿ ಅರಿತುಕೊಂಡು ಅವರ ಕಷ್ಟ-ನಷ್ಟಗಳಿಗೆ ಸ್ಪಂದಿಸುತ್ತ ಜನರ ಮನೆ-ಮನಗಳಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅದಕ್ಕೆ ಈ ವರ್ಗದವರನ್ನು ‘ಜನರ ನಾಡಿಮಿಡಿತ’ ಎಂದರೆ ಅತಿಶಯೋಕ್ತಿಯಾಗಲಾರದು. ಕಳೆದ ವರ್ಷದಿಂದ ಈ ವರ್ಷವು...

Read More

ಕರ್ನಾಟಕದ ಇಂಜಿನಿಯರ್‌ಗೆ ವರ್ಷದ ವನ್ಯಜೀವಿ ಛಾಯಾಗ್ರಾಹಕ ಪ್ರಶಸ್ತಿ

ನಿಮಗೆ ಯಾವುದಾದರೂ ಉತ್ತಮ ಹವ್ಯಾಸವಿದ್ದರೆ ಹೆಚ್ಚಿನ ಉತ್ಸಾಹ ಮತ್ತು ಕಠಿಣ ಪರಿಶ್ರಮದಿಂದ ಅದನ್ನು ಮುಂದುವರೆಸಿ. ಅದಕ್ಕೆ ತಕ್ಕ ಫಲ ಸಿಗುವುದು ಖಚಿತ. ಕರ್ನಾಟಕದ ಇಂಜಿನಿಯರ್ ರವಿಪ್ರಕಾಶ್ ಎಸ್.ಎಸ್. ಅವರ ಪ್ರಯತ್ನವು ಲಂಡನ್‌ನಲ್ಲಿ ಪ್ರತಿಷ್ಠಿತ ವನ್ಯಜೀವಿ ಛಾಯಾಗ್ರಹಣ ಪ್ರಶಸ್ತಿ ಲಭಿಸುವಂತೆ ಮಾಡಿದೆ. ’ಅಂಫಿಬಿಯನ್ಸ್...

Read More

ಟ್ವೀಟ್‌ಗೆ ಸ್ಪಂದಿಸಿ ಮಕ್ಕಳಿಗೆ ಆಹಾರ ಪೂರೈಸಿದ ರೈಲ್ವೇ ಸಚಿವ

ಲಕ್ನೋ: ಇತ್ತೀಚಿನ ದಿನಗಳಲ್ಲಿ ರೈಲ್ವೇ ಒಳ್ಳೆಯ ಕಾರ್ಯಕ್ಕಾಗಿ ಹೆಚ್ಚು ಸುದ್ದಿಯಾಗುತ್ತಿದ್ದು, ಸೋಶಲ್ ನೆಟ್‌ವರ್ಕ್‌ಗಳನ್ನು ಬಳಸಿಕೊಂಡು ಅದು ಜನರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ರೈಲ್ವೇ ಸಚಿವಾಲಯ ಈ ನಿಟ್ಟಿನಲ್ಲಿ ಹೆಚ್ಚು ಕ್ರಿಯಾಶೀಲವಾಗಿದ್ದು, ಪ್ರಯಾಣಿಕರ ದೂರುಗಳಿಗೆ ಶೀಘ್ರಗತಿಯಲ್ಲಿ ಸ್ಪಂದಿಸುತ್ತಿದೆ. ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಇದೊಂದು ಸಕಾರಾತ್ಮಕ...

Read More

ನಿರಾಶ್ರಿತ ಮಕ್ಕಳಿಗೆ ಬಟ್ಟೆ ತಯಾರಿಸುವ ಕಲೆ ಕಲಿಸುತ್ತಿದ್ದಾರೆ ಭಾರತದ ಡಿಸೈನರ್

ಅನುಜ್ ಶರ್ಮ ಭಾರತದ ಫ್ಯಾಷನ್ ಡಿಸೈನರ್. ತನ್ನ ಕ್ರಿಯೇಟಿವಿಟಿಗಾಗಿ ಹೆಸರಾದವರು. ಇದೀಗ ಅವರು ಅನಾಥ, ಸಂತ್ರಸ್ಥ ಮಕ್ಕಳಿಗೆ ಬಟ್ಟೆ ನೇಯುವ ಮಹತ್ವದ ಕಲೆಯನ್ನು ಕಲಿಸಿಕೊಡುವ ಮಹತ್ಕಾರ್ಯ ಮಾಡುತ್ತಿದ್ದಾರೆ. ಸ್ವಿಡಾನ್ ಆರ್ಟ್ ಪ್ರಾಜೆಕ್ಟ್‌ವೊಂದರಲ್ಲಿ ವೈವಿಧ್ಯಮಯ ಹಿನ್ನಲೆಯಿಂದ ಬಂದಿರುವ ಮಕ್ಕಳಿಗೆ ತಮ್ಮ ಬಟ್ಟೆಯನ್ನು ತಾವೇ...

Read More

ಪ್ರಧಾನಿಯ ಭಾಷಣದಲ್ಲಿ ಉಲ್ಲೇಖವಾದ ಈ ಇಮ್ರಾನ್ ಖಾನ್ ಯಾರು?

ಲಂಡನ್‌ನ ವೆಂಬ್ಲೆ ಸ್ಟೇಡಿಯಂನಲ್ಲಿ 60 ಸಾವಿರ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ನನ್ನ ಭಾರತದಲ್ಲಿ ಇಮ್ರಾನ್ ಖಾನ್‌ನಂತಹ ವ್ಯಕ್ತಿಗಳಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಜಗತ್ತಿನಾದ್ಯಂತ ಅವರ ಭಾಷಣ ಕೇಳುತ್ತಿದ್ದ ಕೋಟ್ಯಾಂತರ ಜನರು ಯಾರಪ್ಪ ಈ ಇಮ್ರಾನ್ ಖಾನ್ ಎಂದು...

Read More

ಇಡೀ ಸಂಬಳವನ್ನೇ ಶಾಲೆಗೆ ದಾನ ಮಾಡುತ್ತಿರುವ ಕಾನ್ಸ್‌ಸ್ಟೇಬಲ್

ಅರುಪ್ ಮುಖರ್ಜಿ, ಕೋಲ್ಕತ್ತಾದ ನ್ಯೂ ಅಲಿಪೋರ್ ಪೊಲೀಸ್ ಸ್ಟೇಷನ್ನಿನಲ್ಲಿ ಕಾನ್ಸ್‌ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯಲ್ಲಿ ಇವರು ಪೊಲೀಸ್ ಆಗಿದ್ದರೂ ಸಮಾಜಸೇವೆಯತ್ತ ಅದರಲ್ಲೂ ಮುಖ್ಯವಾಗಿ ಮಕ್ಕಳ ಶಿಕ್ಷಣದತ್ತ ಸದಾ ಇವರ ಮನಸ್ಸು ತುಡಿಯುತ್ತಿರುತ್ತದೆ. ಇವರ ಪ್ರತಿ ತಿಂಗಳ ಸಂಪೂರ್ಣ ಸಂಬಳ ಪಂಚ ನಬದಿಶ...

Read More

Recent News

Back To Top