Date : Friday, 10-03-2017
ವಿದ್ಯಾಭ್ಯಾಸ ಪಡೆದ ಬಳಿಕ ಉದ್ಯೋಗ ಅರಸಿ ಸಿಟಿಗಳಿಗೆ ತೆರಳುವ ಗ್ರಾಮೀಣ ಯುವಕ-ಯುವತಿಯರು ಬಳಿಕ ಅಲ್ಲೇ ಸೆಟ್ಲ್ ಆಗಿ ಬಿಡುತ್ತಾರೆ. ತಮ್ಮ ಊರು, ಅಲ್ಲಿನ ಕೃಷಿ ಎಲ್ಲವನ್ನೂ ಮರೆತು ಬಿಡುತ್ತಾರೆ. ಅಪರೂಪಕ್ಕೊಮ್ಮೆ ಅತಿಥಿಗಳ ಥರಾ ಬಂದು ಹೋಗುವುದು ಬಿಟ್ಟರೆ, ತಮ್ಮ ಊರಿಗಾಗಿ ಹೆಚ್ಚಿನವರು...
Date : Friday, 10-03-2017
ತಮಿಳುನಾಡಿನಲ್ಲಿ ಈ ಕ್ಷೇತ್ರವು ಶಿವ ಮತ್ತು ವಿಷ್ಣುವಿಗೆ ಪವಿತ್ರ ಮತ್ತು ದಿವ್ಯ ಸ್ಥಳವೆಂದು ಭಾವಿಸಲಾಗಿದೆ. ಹಿಂದೂಗಳ ಯಾತ್ರಾ ಸ್ಥಳ ಕೂಡಾ. ಶಂಖು ಆಕಾರವನ್ನು ಹೋಲುವ ಈ ಕ್ಷೇತ್ರವು ರಾಮಾಯಣ ಕಾಲದ ಹಿನ್ನೆಲೆ ಇದೆ. ಶ್ರೀ ರಾಮೇಶ್ವರವು ಪಾಂಬನ್‌ಗೆ ಈಶಾನ್ಯ ಭಾಗವಾಗಿಯೂ ಧನುಷ್ಕೋಟಿಯು...
Date : Friday, 10-03-2017
ಧಾರವಾಡ: ಭಾವದಲ್ಲಿನ ಮಾಲಿನ್ಯ ತೆಗೆಯುವುದೇ ಸದ್ಭಾವ ಯೋಗ. ಸತ್ಯದ ಅನುಭಾವ, ಆನಂದ ಆಗ್ತದ. ಆದ್ದರಿಂದ ಭಾವದಲ್ಲಿರುವ ಕಸ, ಕಡ್ಡಿ, ಧೂಳು ತೆಗೆದು ಹಾಕೋದು. ಹೊಲದಲ್ಲಿ ಬೆಳೆ ಬರಬೇಕಂದ್ರ ಭೂಮಿ ಸ್ವಚ್ಛ ಮಾಡಿ, ಸಮ ಆದ ಮೇಲೆ ಬೀಜ ಹಾಕ್ತೀವಿ. ಅದು ಚೆನ್ನಾಗಿ...
Date : Thursday, 09-03-2017
ದೇಶದ ಪ್ರಗತಿಯಲ್ಲಿ ಮಹಿಳೆಯ ಪಾತ್ರ ಏನು ಎಂದು ಕೇಳಿದರೆ ಅದಕ್ಕೆ ಉತ್ತರಿಸುವಷ್ಟು ಯೋಗ್ಯತೆ ಬಹುಶಃ ಇಲ್ಲದಿದ್ದರೂ ಅದನ್ನು ವ್ಯಕ್ತಪಡಿಸುವುದು ಕಷ್ಟವೇ. ಸ್ವಾತಂತ್ರ್ಯ ಸಂಗ್ರಾಮವಿರಬಹುದು ಅಥವ ಭಾರತದ ನಿರ್ಮಾಣವಿರಬಹುದು ಎಲ್ಲ ಕ್ಷೇತ್ರದಲ್ಲಿಯೂ ಮಹಿಳೆಯ ಪಾತ್ರ ಅತ್ಯಪಾರ. ಪ್ರಸ್ತುತ ಸಮಾಜವು ಸಮಾಜಮುಖಿಯಾಗಿದ್ದು ಮಾಧ್ಯಮಗಳು ಅತ್ಯಂತ...
Date : Thursday, 09-03-2017
ತಮ್ಮ 16ನೇ ವಯಸ್ಸಿನಲ್ಲಿ ಎಸ್‌ಎಸ್‌ಎಲ್‌ಸಿ, 20ನೇ ವಯಸ್ಸಿನಲ್ಲಿ ಪದವಿ ಪಡೆಯುವುದು ಇಂದು ಸರ್ವೇ ಸಾಮಾನ್ಯ. ಅತೀ ಜಾಣ ವಿದ್ಯಾರ್ಥಿಗಳು 18ನೇ ವಯಸ್ಸಿನಲ್ಲಿ ಪದವಿ ಪಡೆಯುವುದೂ ಇದೆ. ಆದರೆ ಹೈದರಾಬಾದ್‌ನ ನೈನಾ ಜೈಸ್ವಾಲ್ ತನ್ನ 16ನೇ ವಯಸ್ಸಿನಲ್ಲೇ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾಳೆ. ಓದಿನ...
Date : Wednesday, 08-03-2017
ಗದಗ ಜಿಲ್ಲೆ ನರಗುಂದ ತಾಲ್ಲೂಕಿನ ಶಿರೋಳ ಗ್ರಾಮದ ಬಸವರಾಜ ಅವರು ಈಗ ವಿಯೆಟ್ನಾಂನಲ್ಲಿ ಯೋಗ ಶಿಕ್ಷಕ ಅಯ್ಯೋ ನಾನು ಜಾಗಿಂಗ್ ಹೋಗ್ಬೇಕು, ವಾಕಿಂಗ್ ಹೋಗ್ಬೇಕು ಎಂದು ಕೆಲವರು ಮುಂಜಾನೆದ್ದು ತಡಬಡಾಯಿಸಿದರೆ, ಇನ್ನು ಕೆಲವರು, ನಾನು ಯೋಗ, ಪ್ರಾಣಾಯಾಮ ಮಾಡ್ಬೇಕು ಎನ್ನುತ್ತಾರೆ. ಬೆಳಗಾಗುವುದರೊಳಗೆ...
Date : Wednesday, 08-03-2017
ನಾವೂ ಏನಾದರೂ ಸಿದ್ದಿ ಪಡೆಯಬೇಕಾದರೆ ಸಾಧನೆ ಅವಶ್ಯ. ನಮ್ಮ ಬದುಕಿನ ಸಿದ್ಧಿ, ಪರಮಶಾಂತಿ ಅನುಭವಿಸೋದ, ನಮ್ಮ ದಿವ್ಯತೆಯನ್ನ ಸಾಕ್ಷಾತ್ ಕರಿಸಿಕೊಳ್ಳದ. ಅರವಿಂದ ಮಹರ್ಷಿಗಳು ಹೇಳ್ತಾರ ಮನುಷ್ಯ ಸ್ವರೂಪಾತ್ ದೇವತಾ, ಮನುಷ್ಯನಲ್ಲಿ ದೇವರ ಸತ್ವವಿದೆ. ಅದನ್ನ ಅನುಭವಿಸಬೇಕು. ಅದನ್ನು ಅನುಭವಿಸೋದಕ್ಕ ಒಂದ ಸಾಧನೆ...
Date : Wednesday, 08-03-2017
ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಗೆ ಪ್ರಾಚೀನ ಕಾಲದಿಂದಲೂ ಪವಿತ್ರ ಗೌರವಯುತ ಸ್ಥಾನಗಳನ್ನು ನೀಡಲಾಗಿದೆ. ಪ್ರಾಚೀನ ಕಾಲದಲ್ಲೇ ಮಾತೃಪ್ರಧಾನ ಕುಟುಂಬಗಳಿದ್ದವು. ಕೇರಳದಲ್ಲಿ ಈಗಲೂ ಮಾತೃಪ್ರಧಾನ ಕುಟುಂಬಗಳಿವೆ. ಅದಕ್ಕಾಗಿ ಅದು ಅತಿ ಹೆಚ್ಚು ಸಾಕ್ಷರರನ್ನು ಹೊಂದಿದ ರಾಜ್ಯವೆನಿಸಿದೆ. ತಾಯಿಯೆ ದೇವರು, ಜನನಿ ತಾನೇ ಮೊದಲು ಗುರುವು,...
Date : Tuesday, 07-03-2017
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಬರುವಿಕೆಯನ್ನು ವಿರೋಧಿಸಿದವರಿಗೆ ಚಪ್ಪಲಿ ಏಟು ನೀಡಬೇಕು ಎಂದಿದ್ದಿರಿ. ಸೌಹಾರ್ದದ ಮಾತೇ ಬಿಡಿ ನಿಮ್ಮದು. ಆದರೆ ಇದೀಗ ಬುರ್ಖಾಧಾರಿಣಿ ಸುಹಾನಾ ರಿಯಾಲಿಟಿ ಶೋದಲ್ಲಿ ಹಾಡು ಹೇಳಿಬಿಟ್ಟಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಬಿಸಿ ಬಿಸಿ ಚರ್ಚೆ...
Date : Tuesday, 07-03-2017
’ನನ್ನಲ್ಲಿರುವ ಪ್ರತಿಭೆಗೆ ಯಾವುದೇ ರೀತಿಯ ಕಟ್ಟು ಪಾಡುಗಳು, ತೊಂದರೆಗಳು ಅಡ್ಡಬರಬಾರದು. ಏನನ್ನಾದರೂ ಸಾಧಿಸಲು ಅವರು ಮುಂದೆ ಬರಬೇಕು. ಕೊನೆಯ ಪಕ್ಷ ನನ್ನನ್ನು ನೋಡಿಯಾದರೂ ಧೈರ್ಯ ತಂದುಕೋಬೇಕು’ ಬುರ್ಖಾ ಧರಿಸಿದ ಹುಡುಗಿಯೊಬ್ಬಳು ಖಾಸಗಿ ವಾಹಿನಿಯೊಂದರಲ್ಲಿ ಶ್ರೀನಿವಾಸ ದೇವರ ಹಾಡು ಹಾಡಿ ನಾಡಿನ ಜನರ...