News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಿಹಾರದಲ್ಲಿ ಬುದ್ಧ ಮತ್ತೆ ನಗಲೇ ಇಲ್ಲ !

ನಿತೀಶ್-ಲಾಲೂ ದರ್ಬಾರಿನಲ್ಲೀಗ ಗೂಂಡಾಗಳದ್ದೇ ಪಾರುಪತ್ಯ ಜೆಡಿಯು – ಆರ್‌ಜೆಡಿ – ಕಾಂಗ್ರೆಸ್ ಮಹಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮತ್ತೆ ಬಿಹಾರದಲ್ಲಿ ಜಂಗಲ್‌ರಾಜ್ ಮರುಕಳಿಸುತ್ತದೆ. ಕ್ರಿಮಿನಲ್‌ಗಳ ಹಾವಳಿ ಹೆಚ್ಚುತ್ತದೆ ಎಂದು ಕಳೆದ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಪದೇಪದೇ ಎಚ್ಚರಿಸಿದ್ದರು....

Read More

ಗಂಗೆಯ ಸ್ವಚ್ಛತೆಗೆ ಜೀವನವನ್ನೇ ಮುಡುಪಾಗಿಟ್ಟ ಗುಡ್ಡು ಬಾಬಾ

ಭಾರತೀಯರ ಪವಿತ್ರ ನದಿ ಗಂಗೆಯ ಪರಿಶುದ್ಧತೆಯನ್ನು ಕಾಪಾಡುವ ಸಲುವಾಗಿ ಹೆಣಗಳ ಅಂತ್ಯಸಂಸ್ಕಾರ ಮಾಡುವುದರಿಂದ ಹಿಡಿದು ಸುತ್ತಮುತ್ತಲ ಕೊಳಚೆಯನ್ನು ಶುದ್ಧಮಾಡುವವರೆಗೆ ಎಲ್ಲಾ ಕಾರ್ಯವನ್ನು ಮಾಡುತ್ತಾರೆ ಗುಡ್ಡು ಬಾಬಾ. ಅವರ ಇಡೀ ಜೀವನವೇ ಗಂಗೆಯ ಪರವಾದ ಹೋರಾಟಕ್ಕೆ ಮುಡಿಪಾಗಿದೆ. ವಿಕಾಸ್ ಚಂದ್ರ ಅಲಿಯಾಸ್ ಗುಡ್ಡು...

Read More

ವಿಚಾರವಂತರಿಗೆ ಧಾರ್ಮಿಕ ಪ್ರಜ್ಞೆಯೂ ಇರಲಿ

ಒಂದು ಧರ್ಮದ ಬಗ್ಗೆ ಹಿಯ್ಯಾಳಿಸಿ ಮಾತನಾಡುವಾಗ ಧರ್ಮದ ಅರ್ಥವನ್ನು ಸರಿಯಾಗಿ ತಿಳಿದುಕೊಳ್ಳುವುದು ಅವಶ್ಯಕ. ಧರ್ಮ ಎಂದರೆ ಯಾವತ್ತು ಯಾವ ಕಾಲಕ್ಕೂ ಜಗದ ಜನರ ಒಳಿತನ್ನೆ ಬಯಸುವುದು ಮತ್ತು ಒಳ್ಳೆಯದನ್ನೇ ಮಾಡುವುದಾಗಿದೆ ಅದಕ್ಕೇನೆ ‘ವಸುದೈವ ಕುಟುಂಬಕಂ’  “ಸರ್ವೇ ಜನ ಸುಖಿನೋ ಭವಂತುಃ” ಎಂದು...

Read More

ಗೋಹತ್ಯೆ ತಡೆಗೆ ಅಮರಣಾಂತ ಉಪವಾಸ ಕೈಗೊಂಡ ಸಂನ್ಯಾಸಿ

ಜೈನ ಧರ್ಮವು ಅಹಿಂಸೆಯನ್ನು ಸಾರುವ ಭಾರತೀಯ ಧರ್ಮವಾಗಿದೆ. ಜೀವನದಲ್ಲಿ ಆಧ್ಯಾತ್ಮಿಕವಾಗಿ ಪರಸ್ಪರ ಅವಲಂಬನೆ, ಸಮಾನತೆಯ ಮಹತ್ವವನ್ನು ಸೂಚಿಸುತ್ತದೆ. ಅಹಿಂಸೆ ಮತ್ತು ಸ್ವನಿಯಂತ್ರಣದಿಂದ ವಿಮೋಚನೆಯನ್ನು ಪಡೆಯಬಹುದು ಎಂದು ಪ್ರತಿಪಾಲಕರು ನಂಬಿದ್ದಾರೆ. ವೈರಾಗ್ಯವು ಜೈನರ ನಂಬಿಕೆಯ ಪ್ರಮುಖ ಕೇಂದ್ರಬಿಂದುವಾಗಿದೆ. ಜೈನ ಧರ್ಮದ ಮೂರು ಪ್ರಮುಖ...

Read More

ಆರ್‌ಎಸ್‌ಎಸ್ ಕಾರ್ಯಕರ್ತನಿಂದ ಮುಸ್ಲಿಂ ಸಮುದಾಯವಿರುವ ಗ್ರಾಮದಲ್ಲಿ ಪರಿವರ್ತನೆ

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಹಾಗೂ ಅದರ ನಾಯಕರನ್ನು ಇಸ್ಲಾಮಿಕ್ ಸ್ಟೇಟ್ (ಇಸಿಸ್)ಗೆ ಮತ್ತು ಭಯೋತ್ಪಾದಕರಿಗೆ ಹೋಲಿಸುವ ಮಂದಿಯ ಅನಿಸಿಕೆ ತಪ್ಪು ಎಂಬುದಕ್ಕೆ ಆರ್‌ಎಸ್‌ಎಸ್‌ನ ಹಿರಿಯ ಕಾರ್ಯಕರ್ತ ಸಿದ್ಧಿ ನಾಥ್ ಸಿಂಗ್ ಒಂದು ಉತ್ತಮ ಉದಾಹರಣೆ ಎನ್ನುತ್ತಾರೆ ಜಾರ್ಖಂಡ್‌ನ ಹಫುವಾ ಗ್ರಾಮಸ್ಥರು....

Read More

ಗೋ ದೌರ್ಜನ್ಯ ತಡೆಗೆ ವಿನೂತನ ಅಭಿಯಾನ ಆರಂಭಿಸಿದ ತಂಡ

ಧರ್ಮಶಾಲಾದಲ್ಲಿ Badmash Peepal ಎಂಬ ದೇಶಿ-ವಿದೇಶಿಯರನ್ನೊಳಗೊಂಡ ತಂಡವೊಂದು ಬೀದಿ ಬದಿಯ ಪ್ರಾಣಿಗಳಿಗೋಸ್ಕರವೇ ಕೇಂದ್ರವೊಂದನ್ನು ನಡೆಸುತ್ತಿದೆ. ಬೀದಿಯ ಪ್ರಾಣಿಗಳ ಬಗೆಗೆ ಜನರಿಗಿರುವ ಅಸಹ್ಯ ಮತ್ತು ಅಸಹನೀಯ ಭಾವವನ್ನು ತೊಡೆದು ಹಾಕಲೂ ಈ ತಂಡ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ಇದೀಗ ಇವರು ಅನಾಥ ಗೋವುಗಳ...

Read More

ಬೆಂಗಳೂರಿನಲ್ಲಿ 35 ಸಾವಿರ ಗಿಡ ನೆಟ್ಟ ಸಾಫ್ಟ್‌ವೇರ್ ಎಂಜಿನಿಯರ್

ಬೆಂಗಳೂರು: 14 ವರ್ಷಗಳ ಹಿಂದೆ ಛತ್ತೀಸ್‌ಗಢದಿಂದ ಬಂದ ಸಾಫ್ಟ್‌ವೇರ್ ಎಂಜಿನಿಯರ್‌ರೊಬ್ಬರು ಬೆಂಗಳೂರನ್ನು ಹಸಿರಾಗಿಡುವ ಕಾಯಕವನ್ನು ಮಾಡುತ್ತಿದ್ದಾರೆ. 2007 ರಿಂದ ಪ್ರತಿ ವೀಕೆಂಡ್‌ನಲ್ಲೂ ಗಿಡಗಳನ್ನು ನೆಡುವ ಅಭ್ಯಾಸವನ್ನು ರೂಢಿಸಿಕೊಂಡಿರುವ ಇವರು ಇದುವರೆಗೆ ನೆಟ್ಟ ಗಿಡಗಳ ಸಂಖ್ಯೆ 35 ಸಾವಿರ. ಕಪಿಲ್ ಶರ್ಮಾ ಬೆಂಗಳೂರಿಗೆ...

Read More

ಹಣವಂತರಿಗಿದು ಕಾಲ, ಗುಣವಂತರಿಗಲ್ಲ!

ಇತ್ತೀಚೆಗೆ ಕರ್ನಾಟಕ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ನಡೆದ ಚುನಾವಣೆಯ ವೈಖರಿ ಇಡೀ ಚುನಾವಣಾ ವ್ಯವಸ್ಥೆಯನ್ನೇ ಸಂಶಯದಿಂದ ನೋಡುವಂತಾಗಿದೆ. ವಿಧಾನ ಪರಿಷತ್ತಿಗೆ ಮೇಲ್ಮನೆ ಎಂದೂ ಹಿರಿಯರ ಮನೆ ಎಂದೂ ಹೇಳಲಾಗುತ್ತಿತ್ತು. ಅಲ್ಲಿ ಗುಣವಂತರು ಹಾಗೂ ಬುದ್ಧಿವಂತರು ಇರುತ್ತಾರೆ ಎಂಬುದು ಇದುವರೆಗಿನ ನಂಬಿಕೆಯಾಗಿತ್ತು. ಹಾಗೆಂದೇ...

Read More

ಕಷ್ಟಪಟ್ಟು ಶಿಕ್ಷಕನನ್ನು ಸರಪಂಚ್ ಆಗಿ ಆರಿಸಿದ ಗ್ರಾಮಸ್ಥರು

ಚಂಡೀಗಢದ ಹಿಸಾರ್ ಜಿಲ್ಲೆಯ ಸ್ಯಹಾದ್ವಾ ಗ್ರಾಮಸ್ಥರು ಅನುಸರಿಸಿದ ಮಾರ್ಗ ಒಂದು ಅನನ್ಯ ಮತ್ತು ಅದ್ಭುತ ಉದಾಹರಣೆ. ಓರ್ವ ಶಿಕ್ಷಕನನ್ನು ತಮ್ಮ ಗ್ರಾಮದ ಸರಪಂಚ್ ಆಗಿ ಆಯ್ಕೆ ಮಾಡುವ ಸಲುವಾಗಿ ಆತನ ಬ್ಯಾಂಕ್ ಹಾಗೂ ವಿದ್ಯುತ್ ಬಾಕಿ ತುಂಬಲು ಒಟ್ಟು ರೂ.1.75 ಲಕ್ಷ...

Read More

ಬೆಲೆಗಳು ಅಗ್ಗ, ಖರ್ಚು-ವೆಚ್ಚದಲ್ಲಿ ಹೆಚ್ಚಳ

ನವದೆಹಲಿ: ಕಚ್ಚಾ ತೈಲ ಬೆಲೆಗಳಲ್ಲಿ ಇಳಿಕೆ, ಭಾರತದ ಸಗಟು ಹಾಗೂ ಅಂಗಡಿ ಸಾಮಗ್ರಿಗಳ ಬೆಲೆ ಅಗ್ಗವಾಗಿದ್ದರೂ 2015ರಲ್ಲಿ ಮಧ್ಯಮ ವರ್ಗದ ಜನರಲ್ಲಿ ಯಾವುದೇ ಹರ್ಷೋದ್ಗಾರ ಕಾಣಸಿಕ್ಕಿಲ್ಲ. ಮಧ್ಯಮ ವರ್ಗದ ಕುಟುಂಬಗಳು ತಮ್ಮ ಜೀವನಶೈಲಿಯ ಮಟ್ಟವನ್ನು ಸುಧಾರಿಸುವ ಸಲುವಾಗಿ ಲಕ್ಷಾಂತರ ಸೇವೆಗಳು ಮತ್ತು...

Read More

Recent News

Back To Top