Date : Friday, 09-11-2018
ಕೋಮಲ್ ಪ್ರೊಡಕ್ಷನ್ಸ್ ಸಂಸ್ಥೆಯಿಂದ ಟಿ.ಎಸ್.ನಾಗಾಭರಣ ರವರು 1983 ರಲ್ಲಿ ಆರ್.ಕೆ.ನಾರಾಯಣ್ ರವರ ‘ದಿ ಫೈನಾನ್ಷಿಯಲ್ ಎಕ್ಸ್ ಪರ್ಟ್’ ಕಾದಂಬರಿ ಆಧಾರಿತ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಾರೆ. ಎಸ್.ರಾಮಚಂದ್ರರವರ ಛಾಯಾಗ್ರಹಣ, ವಿಜಯ್ ಭಾಸ್ಕರ್ ರವರ ಸಂಗೀತವಿರುತ್ತದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ಲೋಕೇಶ್, ಜಯಂತಿ, ಸುಂದರಕೃಷ್ಣ...
Date : Friday, 02-11-2018
ಎಲ್.ಕಂಬೈನ್ಸ್ ಸಂಸ್ಥೆಯಿಂದ ಗಿರೀಶ್ ಕಾರ್ನಾಡ್ ರವರು 1972 ರಲ್ಲಿ ಶ್ರೀಕೃಷ್ಣ ಆಲನಹಳ್ಳಿ ರವರ ‘ಕಾಡು’ ಕಾದಂಬರಿ ಆಧಾರಿತ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಾರೆ. ಗೋವಿಂದ್ ನಿಹಲಾನಿ ರವರ ಛಾಯಾಗ್ರಹಣ, ಬಿ.ವಿ.ಕಾರಂತ್ ರವರ ಸಂಗೀತವಿರುತ್ತದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ಅಮರೀಶ್ ಪುರಿ, ನಂದಿನಿ ಭಕ್ತವತ್ಸಲ,...
Date : Wednesday, 31-10-2018
ಉತ್ತರ ಭಾರತೀಯರಲ್ಲಿ ಕೆಲವರು ಎಲ್ಲಾ ದಕ್ಷಿಣ ಭಾರತೀಯರನ್ನೂ ಮದ್ರಾಸಿ ಎಂದು ಕರೆಯುವುದನ್ನು ಕಂಡಿದ್ದೇವೆ. ಬೆಂಗಳೂರೇ ಕರ್ನಾಟಕ ಎಂದು ಭಾವಿಸಿರುವ ವಿದೇಶೀಯರೂ ಇದ್ದಾರೆ. ಆದರೆ ಈ ದೇಶದ ಪ್ರಧಾನಿಯೊಬ್ಬರ ಮಗ ಹಾಗೂ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವವರೊಬ್ಬರು ಯಾವುದೋ ರಾಜ್ಯವನ್ನು ಇನ್ಯಾವುದೋ...
Date : Wednesday, 31-10-2018
“ಪ್ರಾಚೀನ ಭಾರತ ಅನೇಕ ವರ್ಷಗಳ ಕಾಲ ಬ್ರಿಟಿಷರ ಗುಲಾಮಗಿರಿಯಲ್ಲಿತ್ತು ಎಂಬುದು ಅತ್ಯಂತ ತಲೆತಗ್ಗಿಸುವ ವಿಚಾರ. ಆದರೆ ಈಗ ಸ್ವಾತಂತ್ರ್ಯ ಲಭಿಸಿದೆ ಎಲ್ಲಾ ಭಾರತೀಯರ ಕರ್ತವ್ಯವೆಂದರೆ ಸ್ವತಂತ್ರ ಭಾರತ ಮತ್ತೊಮ್ಮೆ ಗುಲಾಮವಾಗದಂತೆ ನೋಡಿಕೊಳ್ಳಬೇಕು. ಏನಿದ್ದರೂ ಅದು ಮುಂದೆ ಸಾಗಬೇಕು, ಹಿನ್ನಡೆಯಬಾರದು ಆಗಲೇ ಸ್ವಾತಂತ್ರ್ಯಕ್ಕೆ...
Date : Wednesday, 31-10-2018
ಭೂಮಿದ ಮಿತ್ತಿಪ್ಪುನ ಅವ್ವೇತೋ ದೇಸೊಲೆಡ್ ಭಾರತದ ಪುದರ್ ಇಂಚಿಪ್ಪದ ಕಾಲಡು ಪುಗಾರ್ತೆನ್ ಪಡೆವೊಂದು ದೇಸದ ಜನಮಾನಿಲೆನ್ ತರೆ ದೆರ್ತ್ ದ್ ಯಾನ್ ಭಾರತೀಯೆ ಪನ್ಪುನ ಪಾತೆರನ್ ತಿಗಲೆ ಬೊಟ್ಟುದ್ ಪನ್ಪಾವಂದುಂಡು ನಮ್ಮ ಆಚಾರ, ಇಚಾರ, ಪರಪೋಕು. ಭಾರತೀಯತೆದ ಮುದೇಲ್ಡ್ ಬೇಲೆ ಬೆಂದೊಂದಿಪ್ಪುನ...
Date : Monday, 29-10-2018
ಹೆಣ್ಣು ಮಗುವನ್ನು ಕಳೆದುಕೊಂಡಿರುವ ರಾಜಸ್ಥಾನದ ದಂಪತಿ ಈಗ ಹೆಣ್ಣು ಮಕ್ಕಳನ್ನು ಸುರಕ್ಷಿತವಾಗಿ ಕಾಲೇಜು ತಲುಪಿಸುದಕ್ಕಾಗಿಯೇ ತಮ್ಮ ಪಿಎಫ್ ಹಣದಲ್ಲಿ ಬಸ್ ಖರೀದಿ ಮಾಡಿದ್ದಾರೆ. ರಾಜಸ್ಥಾನದ ವಿವಿಧ ಗ್ರಾಮಗಳಲ್ಲಿ ಸಂಚರಿಸುವ ಬಸ್ ವಿದ್ಯಾರ್ಥಿನಿಯರನ್ನು ಕಾಲೇಜಿಗೆ ಡ್ರಾಪ್ ಮಾಡುತ್ತದೆ. ಚುರಿ ಗ್ರಾಮದವರಾದ ವೈದ್ಯ ರಾಮೇಶ್ವರ...
Date : Monday, 29-10-2018
ದೇಶದ ಆರೋಗ್ಯ ಸೇವೆಯಲ್ಲಿ ಕ್ರಾಂತಿಗಳಾಗುತ್ತಿದ್ದರೂ ಇನ್ನೂ ಮೂಲೆಯಲ್ಲಿನ ಬಡ ಜನರ ಪಾಲಿಗೆ ಇದು ಗಗನ ಕುಸುಮದಂತಿದೆ. ಆಸ್ಪತ್ರೆಗಳತ್ತ ಬರಲಾಗದ ಜನರ ಬಳಿಯೇ ಆಸ್ಪತ್ರೆಯನ್ನು ಕೊಂಡೊಯ್ಯುವ ವಿಶೇಷ ರೈಲೊಂದು ಕಾರ್ಯಾರಂಭ ಮಾಡಿದೆ. ವಿಶ್ವದ ಮೊದಲ ಆಸ್ಪತ್ರೆ ರೈಲು, ಲೈಫ್‌ಲೈನ್ ಎಕ್ಸ್‌ಪ್ರೆಸ್ ಇದನ್ನು ಜೀವನ್...
Date : Saturday, 27-10-2018
ಗಾಂಧೀಜಿ ವಿಚಾರಧಾರೆಯ ಒಳಹೊಕ್ಕು – 6 ರಷ್ಯದ ಶಿಕ್ಷಣತಜ್ಞ, ಚಿಂತಕ ಇವಾನ್ ಇಲಿಚ್ ಅಲ್ಲಿಯ ಕಮ್ಯುನಿಸ್ಟ್ ಸರಕಾರದ ಕೆಂಗಣ್ಣಿಗೆ ಗುರಿಯಾಗಿ ದೂರದ ಮೆಕ್ಸಿಕೋಗೆ ವಲಸೆ ಹೋಗಿ ಬದುಕು ಸಾಗಿಸಿದಾತ. ಯಾರನ್ನೂ ಮೆಚ್ಚಿಸುವ ಇರಾದೆಯನ್ನು ಹೊಂದದೆ ಎಷ್ಟೇ ಸವಾಲುಗಳೆದುರಾದರೂ ಸತ್ಯವನ್ನು ಬಿಟ್ಟುಕೊಡದ ಓರ್ವ ಅಪರೂಪದ...
Date : Friday, 26-10-2018
ವರ್ಷಗಳ ಹಿಂದೆ ಬೆಂಗಳೂರಿನ ಹೊರ ವಲಯದ ಎಟಿಎಂಗಳನ್ನೂ ಲೂಟಿ ಮಾಡುವ ಕಳ್ಳರ ಗುಂಪೊಂದು ಹುಟ್ಟಿಕೊಂಡಿತ್ತು. ಮಾರಕಾಸ್ತ್ರಗಳೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ಆ ಕಳ್ಳರ ಗುಂಪಿನ ಯುವಕರು ಬ್ಯಾಂಕ್ ಆಫ್ ಮಹಾರಾಷ್ಟ್ರ ಎಟಿಎಂ ಘಟಕಕ್ಕೆ ನುಗ್ಗಿ ಅಲ್ಲಿದ್ದ ಎಟಿಎಂ ಯಂತ್ರವನ್ನು ಹೊತ್ತೊಯ್ದಿದ್ದರು. ನಂತರ ಆ...
Date : Thursday, 25-10-2018
ದಿನಾಂಕ 21, ಅಕ್ಟೊಬರ್ 2018 ಇತಿಹಾಸದಲ್ಲಿ ದಾಖಲಾಗಬೇಕಾಗಿದ್ದ ಬಹು ಮುಖ್ಯ ದಿನ. ಸರಿಯಾಗಿ 75 ವರ್ಷಗಳ ಹಿಂದೆ, ಅಂದರೆ 1943ರ ಅಕ್ಟೋಬರ್ 21, 1943 ಮೊದಲ ಬಾರಿಗೆ ಸುಭಾಷ್ ಚಂದ್ರ ಬೋಸ್ ಅವರು ಸೂರ್ಯ ಮುಳುಗದ ನಾಡು ಎಂದು ಗರ್ವಪಡುತ್ತಿದ್ದ ಬ್ರಿಟಿಷ್...