Date : Friday, 18-08-2017
ಬೆಂಗಳೂರಿನ ಕೆರೆಗಳು ರಾಸಾಯನಿಕಯುಕ್ತ ನೊರೆಗಳನ್ನು ಹೊರ ಚಿಮ್ಮಿಸುತ್ತಿದೆ. ಎಚ್ಚೆತ್ತು ಸೂಕ್ತ ಕ್ರಮಕೈಗೊಳ್ಳಬೇಕಾದ ಸರ್ಕಾರ ಮಾತ್ರ ನಿದ್ರೆಯ ಮೂಡ್‌ನಿಂದ ಇನ್ನೂ ಹೊರಬಂದಿಲ್ಲ. ಆದರೆ ಶಾಲಾ ವಿದ್ಯಾರ್ಥಿಗಳ ತಂಡವೊಂದು ಕೆರೆಯ ಮಾಲಿನ್ಯ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿದು ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. 10ನೇ ತರಗತಿಯ ವಿಖ್ಯಾತ್...
Date : Thursday, 17-08-2017
ಮುಂಬಯಿ: ಸಾಂಪ್ರದಾಯಿಕವಾಗಿ ಭಾರತೀಯರು ಬಂಗಾರ ಪ್ರಿಯರು. ಹಣವನ್ನು ಇತರ ಮೂಲಗಳಿಗೆ ಹೂಡುವ ಬದಲು ಬಂಗಾರವನ್ನು ಖರೀದಿಸಿ ಸಂತೋಷ ಪಡುವ ಭಾರತೀಯರ ಒಲವು ಇತ್ತೀಚಿನ ದಿನಗಳಲ್ಲಿ ಬದಲಾಗಿದೆ. ಇದರಿಂದಾಗಿಯೇ ಬಂಗಾರದ ಆಮದು ಕೂಡ ಇಳಿಮುಖವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಅದರಲ್ಲೂ ನೋಟ್ ಬ್ಯಾನ್ ಆದ...
Date : Thursday, 17-08-2017
ಪರದೇಶಿ ಬ್ರಿಟಿಷರು ಭಾರತದ ನೆಲಕ್ಕೆ ಬಂದು ದಬ್ಬಾಳಿಕೆ ನಡೆಸುತ್ತಿದ್ದ ಕಾಲದಲ್ಲಿ ಅವರ ನೆಲಕ್ಕೇ ಹೋಗಿ ಇಂಗ್ಲೆಂಡಿನಲ್ಲೇ ಕ್ರಾಂತಿಚಟುವಟಿಕೆ ನಡೆಸಿ ಬ್ರಿಟಿಷರನ್ನೇ ಬೆಚ್ಚಿ ಬೀಳಿಸಿದ, ವಿದೇಶಿ ನೆಲದಲ್ಲಿ ಭಾರತಕ್ಕಾಗಿ ಮೊದಲ ಬಲಿದಾನ ಮಾಡಿದ ಕೆಚ್ಚೆದೆಯ ವೀರ ಮದನ್ ಲಾಲ್ ಧಿಂಗ್ರಾ. ಪಂಜಾಬಿನ ಅಮೃತಸರದ ಶ್ರೀಮಂತ ಕುಟುಂಬದ ಮದನ್ ಲಾಲ್ ಇಂಜಿನೀಯರಿಂಗ್ ಓದಲಿಕ್ಕೆಂದು ಲಂಡನ್ಗೆ ಹೋಗಿದ್ದವನು. ಸ್ವಭಾವತಃ ಶೋಕಿಲಾಲ. ಮನೆಯವರೆಲ್ಲ ಬ್ರಿಟಿಷರ ಪರಮ ಭಕ್ತರು. ಇಂಗ್ಲೆಂಡ್ ನವಿಲಾಸೀ ಸಂಸ್ಕೃತಿಗೆ ಮಾರು ಹೋದ ಮದನ್ ಬೆಲೆಬಾಳುವ ಸೂಟು ಬೂಟುಗಳನ್ನು ಹಾಕಿಕೊಂಡು ಶೋಕಿಲಾಲನಾಗಿ ಇಂಗ್ಲೆಂಡಿನ ರಸ್ತೆಗಳಲ್ಲಿ ಹಾಡುತ್ತಾ, ಕುಣಿಯುತ್ತಾ ಯುವತಿಯರೊಂದಿಗೆ ಚಕ್ಕಂದವಾಡುತ್ತ ಕಾಲ ಕಳೆಯುತೊಡಗಿದ್ದ. ಆದರೆ ವರ್ಷವಿಡೀ ಹೊರಗೆ ಅಲೆದರೂ ಪರೀಕ್ಷೆಯಲ್ಲಿ ಮಾತ್ರ ಮೊದಲ ಸ್ಥಾನವನ್ನೇಗಳಿಸುತ್ತಿದ್ದ ಪ್ರತಿಭಾವಂತ ಆತ....
Date : Monday, 14-08-2017
ಆಗಸ್ಟ್ 15 ಭಾರತೀಯರೆಲ್ಲರೂ ಜಾತಿ, ಮತ, ಪಂಥ, ಸಿರಿತನ, ಬಡತನಗಳ ಭೇದವಿಲ್ಲದೆ ಉತ್ಸಾಹದಿಂದ, ಸಂತೋಷದಿಂದ ಆಚರಿಸುವ ರಾಷ್ಟ್ರೀಯ ಹಬ್ಬ ಸ್ವಾತಂತ್ರ್ಯ ದಿನೋತ್ಸವ. ಯಾವುದೇ ಹಬ್ಬ-ಉತ್ಸವಗಳಾದರೂ ಅದನ್ನು ಆಚರಿಸಲು ಒಂದು ಕಾರಣ ಮತ್ತು ಹಿನ್ನೆಲೆ ಇದ್ದೇ ಇರುತ್ತದೆ. ಹಾಗೆ ಸ್ವಾತಂತ್ರ್ಯ ದಿನೋತ್ಸವದ ಕಾರಣ...
Date : Monday, 14-08-2017
ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳಾಯಿತು. ಈ ಬಾರಿಯ ಸ್ವಾತಂತ್ರೋತ್ಸವ ಅತ್ಯಂತ ವಿಭಿನ್ನ ಹಾಗು ವಿಶೇಷ. ಶ್ರೀ ಕೃಷ್ಣನ ಜನ್ಮದಿನ ಹಾಗು ಸ್ವಾತಂತ್ರ್ಯ ದಿನ ಒಂದೇ ಸತಿ ಬಂದಿದೆ. ಅದರಲ್ಲಿ ವಿಶೇಷವೇನು ಎಂದು ಬಹಳಷ್ಟು ಮಂದಿ ಪ್ರಶ್ನಿಸಬಹುದು ಹಾ ಇಂತಹ ಪ್ರಶ್ನೆ ಮೂಡುವುದೂ...
Date : Saturday, 12-08-2017
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಇದೀಗ ಎಪ್ಪತ್ತು ವರ್ಷಗಳು ತುಂಬಿವೆ. ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಪ್ರತಿಯೊಬ್ಬ ಭಾರತೀಯನ ಮನೆ-ಮನದಲ್ಲೂ ಮನೆಮಾಡಿರುತ್ತದೆ. ಇದನ್ನು ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ, ಕಾರ್ಖಾನೆಗಳಲ್ಲಿ, ಬೇರೆ-ಬೇರೆ ಕಂಪನಿಗಳಲ್ಲಿ, ಬಸ್ಸ್ಟ್ಯಾಂಡ್- ಆಟೋ ಸ್ಟ್ಯಾಂಡ್‌ಗಳಲ್ಲಿ ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಇದು ರಾಷ್ಟ್ರೀಯ...
Date : Saturday, 12-08-2017
ಮನಸ್ಸುಗಳನ್ನು ಬೆಸೆಯಬೇಕಾದ ಹಬ್ಬ; ಗೋಡೆ ಕಟ್ಟಿಕೊಳ್ಳುವ ಹಂತಕ್ಕೆ ಬಂದು ನಿಂತು! ಧಾರವಾಡ : ಕಾನೂನನ್ನು ಸರ್ಕಾರಗಳು ಶಾಸನಿಸಿದರೆ.. ನಡಾವಳಿ ಮಾತ್ರ ಪ್ರಜ್ಞಾವಂತ ಸಮಾಜವೇ ರೂಪಿಸಬೇಕು. ಆದರೆ, ಈಗ ಪ್ರತಿ ಹಂತದಲ್ಲೂ ಸಂಘರ್ಷಕ್ಕೆ ಅವಕಾಶವೀಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕಾರಣ, ಲೋಪ ಎರಡೂ ಬದಿಗಿದೆ....
Date : Saturday, 12-08-2017
ಬಾಲ್ಯದಲ್ಲಿನ ಕಿತ್ತು ತಿನ್ನುವ ಬಡತನದಿಂದಾಗಿ ಶಿಕ್ಷಣವನ್ನು ಪಡೆಯಲು ಸಾಧ್ಯವಾಗದ ಕೊಯಂಬತ್ತೂರಿನ ಆಟೋಡ್ರೈವರ್ ಇಂದು ಸಾವಿರಾರು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದಾರೆ. ತನ್ನಂತೆ ಬಡತನದ ಕಾರಣದಿಂದ ಯಾರೂ ವಿದ್ಯೆಯಿಂದ ವಂಚಿತರಾಗಬಾರದು ಎಂಬುದು ಅವರು ಉದ್ದೇಶ. ರಾಜ ಸೇತಿ ಮುರಳಿ ಕೊಯಂಬತ್ತೂರಿನಲ್ಲಿ ಆಟೋ ಓಡಿಸುತ್ತಾ ಜೀವನ...
Date : Friday, 11-08-2017
ಸಮಾಜ ಸೇವೆ ಮಾಡಿ ಎಲ್ಲರ ಪ್ರೀತಿ, ವಿಶ್ವಾಸ, ನಂಬಿಕೆಗೆ, ಪಾತ್ರರಾದ ಜನಾರ್ದನ ಪ್ರತಾಪನಗರ (ಜನ್ನಣ್ಣ ಎಂದೇ ಜನಜನಿತರು) ಇವರು ಅಲ್ಪಕಾಲದ ಅಸೌಖ್ಯದಿಂದ ಜುಲೈ 30 ರಂದು ಇಹಲೋಕದ ಯಾತ್ರೆಯನ್ನು ಮುಗಿಸಿದರು. “ಶರಣರ ಸಾವನ್ನು ಮರಣದಲ್ಲಿ ಕಾಣು” ಎಂಬ ಮಾತಿನಂತೆ, ಇವರು ಮೃತರಾದರೆಂಬ...
Date : Friday, 11-08-2017
ವೃತ್ತಿಯಲ್ಲಿ ಎಂಜಿನಿಯರಿಂಗ್ ಆಗಿದ್ದರೂ ರೈತನಾಗಿ ಬದುಕು ಕಂಡಿಕೊಂಡಿರುವ ಆಂಧ್ರಪ್ರದೇಶದ ರವಿ ಮರ್ಶೆತ್ವರ್ ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ಬಳಸಿ ಇಂದು ತಮ್ಮ ಕೃಷಿಭೂಮಿಯಲ್ಲಿ ಬರೋಬ್ಬರಿ 51 ಬಗೆಯ ಮಾವನ್ನು ಒಂದೇ ಮರದಲ್ಲಿ ಬೆಳೆಯುವಂತೆ ಮಾಡಿದ್ದಾರೆ. ಮಸ್ಕತ್‌ನಲ್ಲಿ 10 ವರ್ಷ ದುಡಿದು ತಯ್ನಾಡಿಗೆ ವಾಪಾಸ್...