Date : Tuesday, 12-09-2017
ಪಾನಿಪುರಿ ಯಾರಿಗೆ ಗೊತ್ತಿಲ್ಲ ಹೇಳಿ, ರಸ್ತೆ ಬದಿಯಲ್ಲಿ ಕಡಿಮೆ ಬೆಲೆಗೆ ಸಿಗುವ ಇದನ್ನು ನೈರ್ಮಲ್ಯವನ್ನು ಲೆಕ್ಕಿಸದೆಯೇ ಜನ ಇಷ್ಟಪಟ್ಟು ತಿನ್ನುತ್ತಾರೆ. ಇದೀಗ ಮಣಿಪಾಲದ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಪಾನಿಪುರಿ ಡಿಸ್ಪೆನ್ಸರ್‌ನ್ನು ವಿನ್ಯಾಸಗೊಳಿಸಿದ್ದಾರೆ. ಅಂತಿಮ ವರ್ಷದ ವಿದ್ಯಾರ್ಥಿಗಳ ತಂಡ ‘ಎಲೆಕ್ಟ್ರೋಫುಡಿಸ್’ ಇದನ್ನು ಅಭಿವೃದ್ಧಿಪಡಿಸಿದ್ದು,...
Date : Tuesday, 12-09-2017
ಬಾಲ್ಯದಲ್ಲಿ ಸೈಕಲ್ ಮಕ್ಕಳ ಅಚ್ಚುಮೆಚ್ಚಿನ ಸಂಗಾತಿಯಾಗಿರುತ್ತದೆ. ಸೈಕಲ್ ಏರಿ ತಿರುಗಾಡುವುದೆಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಆದರೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಈ ಭಾಗ್ಯವಿರುವುದಿಲ್ಲ. ತುತ್ತು ಅನ್ನಕ್ಕೂ ಪರದಾಡುವವರು ಮಕ್ಕಳಿಗೆ ಸೈಕಲ್ ಖರೀದಿಸುವುದು ಸಾಧ್ಯವಿಲ್ಲದ ಮಾತು. ಬೆಂಗಳೂರಿನ ಇಬ್ಬರು ಯುವಕರು ಇತರ...
Date : Tuesday, 12-09-2017
177 ವರ್ಷಗಳ ನಂತರ ಮತ್ತೆ ಪುನರಾವರ್ತನೆಯಾಗುತ್ತಿರುವ ಐತಿಹಾಸಿಕ ಮಹಾಪುಷ್ಕರ ಮೇಳ. ಸೆಪ್ಟೆಂಬರ್ 12 ರಿಂದ 24ರ ವರೆಗೆ 12 ದಿನಗಳೂ ಕರ್ನಾಟಕ, ತಮಿಳುನಾಡು ರಾಜ್ಯಗಳ ಕಾವೇರಿ ನದಿಪಾತ್ರದುದ್ದಕ್ಕೂ ಇರುವ ಪುಣ್ಯಕ್ಷೇತ್ರಗಳಲ್ಲಿ ಮಿಂದೇಳುವ ಸಂಭ್ರಮ. “ತಲಕಾವೇರಿಯಿಂದಮಾ ಬಂಗಾಳಕೊಲ್ಲಿಯ ವರಮಿರ್ಪ ನದಿಯೇ ಕಾವೇರಿ.” ಈ...
Date : Monday, 11-09-2017
ಉಧಯ್‌ಪುರ್ ಜಿಲ್ಲೆಯ ಬುಡಕಟ್ಟು ಗ್ರಾಮವಾದ ಜಡ ವುಡಾ ಸೇರಿದಂತೆ ಅದರ ಸುತ್ತಮುತ್ತಲ ಹಲವು ಹಳ್ಳಿಗಳ ಮಕ್ಕಳು ಎರಡು ವರ್ಷಗಳ ಹಿಂದೆ ಶಾಲೆಯ ಮೆಟ್ಟಿಲು ಹತ್ತದೆ, ಭವಿಷ್ಯದ ಚಿಂತೆಯಿಲ್ಲದೆ ಕೇರಿ ಕೇರಿ ಅಲೆದಾಡುತ್ತಿದ್ದರು. ಇವರ ಪೋಷಕರು ಮಕ್ಕಳನ್ನು ಅವರ ಪಾಡಿಗೆ ಬಿಟ್ಟು ಕೂಲಿಗೆ...
Date : Monday, 11-09-2017
“ಹಿಂದೂ ಧರ್ಮ ಅಪ್ಪ ಅಮ್ಮ ಇಲ್ಲದ ಧರ್ಮ, ಹಿಂದೂ ಧರ್ಮಕ್ಕೆ ಹೆಸರಿಡಲು ಬ್ರಿಟೀಷರು ಬರಬೇಕಾಯಿತು, ಇದೂ ಒಂದು ಧರ್ಮವೆ?” ನೂರಕ್ಕೆ ನೂರರಷ್ಟು ನಿಜವಾದ ಮಾತು. ಯಾಕೆಂದರೆ, ಹಿಂದೂ ಧರ್ಮ ಅಪ್ಪ ಅಮ್ಮ ಇಲ್ಲದ ಧರ್ಮ. ಹೌದು, ಜಗತ್ತಿನ ಬಹುತೇಕ ಧರ್ಮಗಳು ಒಂದು...
Date : Friday, 08-09-2017
ಅಂಗಾಂಗ ದಾನದ ಮಹತ್ವದ ಬಗ್ಗೆ ಹೆಚ್ಚಿನ ಭಾರತೀಯರಿಗೆ ಇನ್ನೂ ತಿಳಿದಿಲ್ಲ. ಆದರೂ ಅಲ್ಲಲ್ಲಿ ಜನರು ತಮ್ಮನ್ನಗಲಿದವರ ಅಂಗಾಂಗಗಳನ್ನು ದಾನ ಮಾಡಿ ಮತ್ತೊಬ್ಬರ ಜೀವ ಉಳಿಸುತ್ತಾರೆ. ಮಾತ್ರವಲ್ಲ ತಮ್ಮ ಪ್ರೀತಿ ಪಾತ್ರರ ಅಂಗ ಇನ್ನೊಬ್ಬರ ದೇಹದಲ್ಲಿ ಜೀವಂತವಾಗಿರುವುದನ್ನು ಕಂಡು ತುಸು ನೆಮ್ಮದಿ ಕಾಣುತ್ತಾರೆ....
Date : Wednesday, 06-09-2017
ಸಾಧನೆಗೆ ವಯಸ್ಸಿನ ಮಿತಿಯಿಲ್ಲ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸಣ್ಣ ತಜುನ್ ಗ್ರಾಮದ 23 ವರ್ಷದ ಯುವತಿ ದೇಶದ ಅತೀ ಚಿಕ್ಕ ಸರಪಂಚ್ ಎಂಬ ಖ್ಯಾತಿಗೆ ಪಾತ್ರಳಾಗಿದ್ದಾಳೆ. ರೈತ ಶ್ರೀ ಹರಿಯ ಅವರ ಎರಡನೇ ಪುತ್ರಿಯಾಗಿರುವ ಜಬ್ನಾ ಚೌವ್ಹಾಣ್ ಶೈಕ್ಷಣಿಕವಾಗಿ ಸಾಕಷ್ಟು ಮುಂದಿದ್ದರು....
Date : Tuesday, 05-09-2017
‘ಕಲಿಯಲು ಉತ್ಸಾಹ ಉಳ್ಳವರೇ ಕಲಿಸಲು ಯೋಗ್ಯರು’ ರಾಮಕೃಷ್ಣ ಆಶ್ರಮದ ಸ್ವಾಮಿ ಪುರುಷೋತ್ತಮಾನಂದರು ವಿದ್ಯೆಯ ವೈಭವವನ್ನು, ಮಹತ್ವನ್ನು ಕುರಿತು ಬರೆದ ಹೊತ್ತಿಗೆಯ ಸಾಲುಗಳಿವು. ಹೌದು, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಯೋಗ್ಯ ಗುರುಗಳನ್ನು ಹುಡುಕುವುದೇ ಕಷ್ಟ. ಶಿಕ್ಷಕರಿಗೆ ಶಿಕ್ಷಣದ ಬಗ್ಗೆ ಒಲವು, ವಿದ್ಯಾರ್ಥಿಗಳಿಗೆ ಓದಿನ...
Date : Monday, 04-09-2017
Case No 1 : ಲಾಲ್ ಬಿಹಾರಿ ಎಂಬ ಬಿಹಾರ್ ಮೂಲದ ರೈತ ಬ್ಯಾಂಕಿನಲ್ಲಿ ಸಾಲ ಪಡೆಯಲು ದಾಖಲೆಗಳನ್ನು ನೀಡಿದಾಗ ಆತನು ಸತ್ತುಹೋಗಿರುವುದಾಗಿ ಆತನಿಗೆ ತಿಳಿಸುತ್ತಾರೆ. ಈ ವಿಷಯವನ್ನು ಕೋರ್ಟಿಗೆ ಕೊಂಡುಹೋಗಿ ತಾನು ಸತ್ತಿಲ್ಲ ಬದುಕಿದ್ದೇನೆಂದು ನಿರೂಪಿಸಲು ನಾನಾ ಪ್ರಯತ್ನಗಳನ್ನು ಮಾಡುತ್ತಾನೆ....
Date : Monday, 04-09-2017
ಗುರು ಬ್ರಹ್ಮ, ಗುರು ವಿಷ್ಣು | ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ | ತಸ್ಮೈಶ್ರೀ ಗುರುವೇ ನಮಃ || ಈ ಸಾಲುಗಳೇ ಗುರುವಿನ ಮಹತ್ವವನ್ನು ಸಂಪೂರ್ಣವಾಗಿ ತಿಳಿಸಿಬಿಡುತ್ತವೆ. ಇಲ್ಲಿ ಗುರುವೇ ಎಲ್ಲವೂ ಮತ್ತು ಅವರಿಂದಲೇ ಎಲ್ಲವೂ ಅನ್ನುವುದು ಸ್ಪಷ್ಟವಾಗುತ್ತದೆ. ಗುರುವಿನ ಸ್ಥಾನ ತುಂಬಾ...