News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದಕ್ಷಿಣ ಭಾರತದ ಜೀವನದಿಯಲ್ಲಿ ಮಹಾಪುಷ್ಕರ

177 ವರ್ಷಗಳ ನಂತರ ಮತ್ತೆ ಪುನರಾವರ್ತನೆಯಾಗುತ್ತಿರುವ ಐತಿಹಾಸಿಕ ಮಹಾಪುಷ್ಕರ ಮೇಳ. ಸೆಪ್ಟೆಂಬರ್ 12 ರಿಂದ 24ರ ವರೆಗೆ 12 ದಿನಗಳೂ ಕರ್ನಾಟಕ, ತಮಿಳುನಾಡು ರಾಜ್ಯಗಳ ಕಾವೇರಿ ನದಿಪಾತ್ರದುದ್ದಕ್ಕೂ ಇರುವ ಪುಣ್ಯಕ್ಷೇತ್ರಗಳಲ್ಲಿ ಮಿಂದೇಳುವ ಸಂಭ್ರಮ. “ತಲಕಾವೇರಿಯಿಂದಮಾ ಬಂಗಾಳಕೊಲ್ಲಿಯ ವರಮಿರ್ಪ ನದಿಯೇ ಕಾವೇರಿ.” ಈ...

Read More

ಬುಡಕಟ್ಟು ಗ್ರಾಮದ ಮಕ್ಕಳನ್ನು ಶಾಲೆಯತ್ತ ಕರೆತಂದ ಯುವಕರು

ಉಧಯ್‌ಪುರ್ ಜಿಲ್ಲೆಯ ಬುಡಕಟ್ಟು ಗ್ರಾಮವಾದ ಜಡ ವುಡಾ ಸೇರಿದಂತೆ ಅದರ ಸುತ್ತಮುತ್ತಲ ಹಲವು ಹಳ್ಳಿಗಳ ಮಕ್ಕಳು ಎರಡು ವರ್ಷಗಳ ಹಿಂದೆ ಶಾಲೆಯ ಮೆಟ್ಟಿಲು ಹತ್ತದೆ, ಭವಿಷ್ಯದ ಚಿಂತೆಯಿಲ್ಲದೆ ಕೇರಿ ಕೇರಿ ಅಲೆದಾಡುತ್ತಿದ್ದರು. ಇವರ ಪೋಷಕರು ಮಕ್ಕಳನ್ನು ಅವರ ಪಾಡಿಗೆ ಬಿಟ್ಟು ಕೂಲಿಗೆ...

Read More

ಗೌರಿ ಅವರು ಹೇಳಿದ್ದರಲ್ಲಿ ತಪ್ಪೇನಿತ್ತು ?

“ಹಿಂದೂ ಧರ್ಮ ಅಪ್ಪ ಅಮ್ಮ ಇಲ್ಲದ ಧರ್ಮ, ಹಿಂದೂ ಧರ್ಮಕ್ಕೆ ಹೆಸರಿಡಲು ಬ್ರಿಟೀಷರು ಬರಬೇಕಾಯಿತು, ಇದೂ ಒಂದು ಧರ್ಮವೆ?” ನೂರಕ್ಕೆ ನೂರರಷ್ಟು ನಿಜವಾದ ಮಾತು. ಯಾಕೆಂದರೆ, ಹಿಂದೂ ಧರ್ಮ ಅಪ್ಪ ಅಮ್ಮ ಇಲ್ಲದ ಧರ್ಮ. ಹೌದು, ಜಗತ್ತಿನ ಬಹುತೇಕ ಧರ್ಮಗಳು ಒಂದು...

Read More

ಸಾವಿನಲ್ಲೂ ಇಬ್ಬರ ಜೀವ ಉಳಿಸಿದ 14 ತಿಂಗಳ ಪುಟಾಣಿ

ಅಂಗಾಂಗ ದಾನದ ಮಹತ್ವದ ಬಗ್ಗೆ ಹೆಚ್ಚಿನ ಭಾರತೀಯರಿಗೆ ಇನ್ನೂ ತಿಳಿದಿಲ್ಲ. ಆದರೂ ಅಲ್ಲಲ್ಲಿ ಜನರು ತಮ್ಮನ್ನಗಲಿದವರ ಅಂಗಾಂಗಗಳನ್ನು ದಾನ ಮಾಡಿ ಮತ್ತೊಬ್ಬರ ಜೀವ ಉಳಿಸುತ್ತಾರೆ. ಮಾತ್ರವಲ್ಲ ತಮ್ಮ ಪ್ರೀತಿ ಪಾತ್ರರ ಅಂಗ ಇನ್ನೊಬ್ಬರ ದೇಹದಲ್ಲಿ ಜೀವಂತವಾಗಿರುವುದನ್ನು ಕಂಡು ತುಸು ನೆಮ್ಮದಿ ಕಾಣುತ್ತಾರೆ....

Read More

ದೇಶದ ಅತೀ ಕಿರಿಯ ಸರಪಂಚ್ ಜಬ್ನಾ ಚೌವ್ಹಾಣ್

ಸಾಧನೆಗೆ ವಯಸ್ಸಿನ ಮಿತಿಯಿಲ್ಲ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸಣ್ಣ ತಜುನ್ ಗ್ರಾಮದ 23 ವರ್ಷದ ಯುವತಿ ದೇಶದ ಅತೀ ಚಿಕ್ಕ ಸರಪಂಚ್ ಎಂಬ ಖ್ಯಾತಿಗೆ ಪಾತ್ರಳಾಗಿದ್ದಾಳೆ. ರೈತ ಶ್ರೀ ಹರಿಯ ಅವರ ಎರಡನೇ ಪುತ್ರಿಯಾಗಿರುವ ಜಬ್ನಾ ಚೌವ್ಹಾಣ್ ಶೈಕ್ಷಣಿಕವಾಗಿ ಸಾಕಷ್ಟು ಮುಂದಿದ್ದರು....

Read More

ಅಕ್ಷರಂ ಕಲಿಸಿದಾತಂ ಗುರುಂ

‘ಕಲಿಯಲು ಉತ್ಸಾಹ ಉಳ್ಳವರೇ ಕಲಿಸಲು ಯೋಗ್ಯರು’ ರಾಮಕೃಷ್ಣ ಆಶ್ರಮದ ಸ್ವಾಮಿ ಪುರುಷೋತ್ತಮಾನಂದರು ವಿದ್ಯೆಯ ವೈಭವವನ್ನು, ಮಹತ್ವನ್ನು ಕುರಿತು ಬರೆದ ಹೊತ್ತಿಗೆಯ ಸಾಲುಗಳಿವು. ಹೌದು, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಯೋಗ್ಯ ಗುರುಗಳನ್ನು ಹುಡುಕುವುದೇ ಕಷ್ಟ. ಶಿಕ್ಷಕರಿಗೆ ಶಿಕ್ಷಣದ ಬಗ್ಗೆ ಒಲವು, ವಿದ್ಯಾರ್ಥಿಗಳಿಗೆ ಓದಿನ...

Read More

ನ್ಯಾಯಾಲಯದಲ್ಲಿ ನ್ಯಾಯ ಸಿಗುವುದೇ ? ಸಿಕ್ಕರೆ ಯಾವಾಗ ?

Case No 1 : ಲಾಲ್ ಬಿಹಾರಿ ಎಂಬ ಬಿಹಾರ್ ಮೂಲದ ರೈತ ಬ್ಯಾಂಕಿನಲ್ಲಿ ಸಾಲ ಪಡೆಯಲು ದಾಖಲೆಗಳನ್ನು ನೀಡಿದಾಗ ಆತನು ಸತ್ತುಹೋಗಿರುವುದಾಗಿ ಆತನಿಗೆ ತಿಳಿಸುತ್ತಾರೆ. ಈ ವಿಷಯವನ್ನು ಕೋರ್ಟಿಗೆ ಕೊಂಡುಹೋಗಿ ತಾನು ಸತ್ತಿಲ್ಲ ಬದುಕಿದ್ದೇನೆಂದು ನಿರೂಪಿಸಲು ನಾನಾ ಪ್ರಯತ್ನಗಳನ್ನು ಮಾಡುತ್ತಾನೆ....

Read More

ಮಾರ್ಗದರ್ಶನ ಮಾಡಿದ ಶಿಕ್ಷಕರಿಗೆಲ್ಲಾ ಪ್ರಣಾಮಗಳು

ಗುರು ಬ್ರಹ್ಮ, ಗುರು ವಿಷ್ಣು | ಗುರು ದೇವೋ ಮಹೇಶ್ವರ  ಗುರು ಸಾಕ್ಷಾತ್ ಪರಬ್ರಹ್ಮ | ತಸ್ಮೈಶ್ರೀ ಗುರುವೇ ನಮಃ || ಈ ಸಾಲುಗಳೇ ಗುರುವಿನ ಮಹತ್ವವನ್ನು ಸಂಪೂರ್ಣವಾಗಿ ತಿಳಿಸಿಬಿಡುತ್ತವೆ. ಇಲ್ಲಿ ಗುರುವೇ ಎಲ್ಲವೂ ಮತ್ತು ಅವರಿಂದಲೇ ಎಲ್ಲವೂ ಅನ್ನುವುದು ಸ್ಪಷ್ಟವಾಗುತ್ತದೆ. ಗುರುವಿನ ಸ್ಥಾನ ತುಂಬಾ...

Read More

ನೆರೆಯ ವೇಳೆ ಬೀದಿ ಜನರಿಗೆ ಕೊಡೆ, ಆಹಾರ, ರೈನ್‌ಕೋಟ್ ನೀಡಿದ ನಟ

ಮಹಾಮಳೆಗೆ ಮುಂಬಯಿ ತತ್ತರಿಸಿ ಹೋಗಿದ್ದ ಸಂದರ್ಭದಲ್ಲಿ ಹಲವಾರು ಮಂದಿ ತಮ್ಮಿಂದಾದ ಸಹಾಯ ಮಾಡಿ ಸಂತ್ರಸ್ಥರು ಪರಿಸ್ಥಿತಿಯನ್ನು ಧೈರ್ಯಯುತವಾಗಿ ಎದುರಿಸಲು ಸಹಾಯ ಮಾಡಿದ್ದಾರೆ. ಈ ಮೂಲಕ ಮುಂಬಯಿ ಹೃದಯವಂತರ ನಾಡು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹೆಚ್ಚಿನ ಸೆಲೆಬ್ರಿಟಿಗಳು ಎನಿಸಿಕೊಂಡವರೆಲ್ಲಾ ಟ್ವಿಟ್ ಮಾಡಿ ಶೋಕ ವ್ಯಕ್ತಪಡಿಸುವುದರಲ್ಲಿ,...

Read More

ಅಪ್ರತಿಮ ಸಾಹಸಿ, ರಾಜತಾಂತ್ರಿಕ ನಿಪುಣ ಅಜಿತ್ ದೋವಲ್

ಡೋಕ್ಲಾಂ ಬಿಕ್ಕಟ್ಟನ್ನು ಭಾರತ-ಚೀನಾ ರಾಜತಾಂತ್ರಿಕ ನೆಲೆಯಲ್ಲಿ ಬಗೆಹರಿಸಿಕೊಳ್ಳಲು ಕಾರಣೀಕರ್ತರಾದವರು ಪ್ರಧಾನಿ ನರೇಂದ್ರ ಮೋದಿಯವರ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ಕುಮಾರ್ ದೋವಲ್.  ತಮ್ಮ ಕೌಶಲ್ಯಭರಿತ ಕಾರ್ಯಾಚರಣೆಗಳಿಂದ ಅವರು ದೇಶದ ಮನ್ನಣೆ ಗಳಿಸುತ್ತಿದ್ದಾರೆ. ಭಾರತದ ಪಾಲಿಗೆ ಜೇಮ್ಸ್ ಬಾಂಡ್ ಆಗಿರುವ ದೋವಲ್ ಮೋದಿಯ...

Read More

Recent News

Back To Top