News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನಾವು ನೋಡಲೇಬೇಕಾದ ಚಿತ್ರ : ಗೆಜ್ಜೆಪೂಜೆ

ಈ ಚಿತ್ರವನ್ನು 1969 ರಲ್ಲಿ ಚಿತ್ರ ಜ್ಯೋತಿ ಸಂಸ್ಥೆಯ “ರಾಶಿ ಬ್ರದರ್ಸ್” ರವರು ನಿರ್ಮಾಣ ಮಾಡಿದರು. ಕನ್ನಡದ ಪ್ರಖ್ಯಾತ ಸಾಹಿತಿ ಹಾಗೂ ಕಥೆಗಾರ್ತಿಯಾದ ಶ್ರೀಮತಿ ಎಂ.ಕೆ.ಇಂದಿರಾ ಅವರ ಗೆಜ್ಜೆಪೂಜೆ ಕಥೆಯನ್ನು ಆಯ್ದುಕೊಂಡು, ಪುಟ್ಟಣ್ಣ ಕಣಗಾಲ್‍ರವರೇ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಾರೆ‌. ನವರತ್ನ ರಾಮರಾವ್...

Read More

ಕರಿನಾಡಿನ ನೆತ್ತರ ಕಥೆ

ಆಫ್ರಿಕಾ ಅಂದರೆ ಬಾಲ್ಯದಿಂದಲೂ ಅದೇನೋ ಆಸಕ್ತಿ ಹಾಗಾಗಿ ಸಮಯ ಸಿಕ್ಕಿದಾಗಲೆಲ್ಲ ಈ ದೇಶಗಳ ಬಗ್ಗೆ ಗೂಗಲ್ನಲ್ಲೋ, ಯೂ ಟ್ಯೂಬಿನಲ್ಲೋ ಕೆದಕೋದು ಜಾಸ್ತಿ. ಹಾಗೆ ಕೆದಕಿದಾಗಲೆಲ್ಲ ಅಲ್ಲಿನ ಹಸಿರು, ಪ್ರಕೃತಿ ಮೈಮನ ಮುದ ಗೊಳಿಸಿದರೆ ಅಲ್ಲಿನ ಜನಾಂಗೀಯ ಕಲಹಗಳು, ಕೊಲೆ, ಮಾರಣಹೋಮಗಳು ಬೆಚ್ಚಿ...

Read More

ನ್ಯೂಕ್ಲಿಯರ್ ಜಿಹಾದ್ ಭಾಗ -2

ಇಸ್ಲಾಮ್ ರಾಷ್ಟ್ರಗಳೊಂದಿಗೆ ಅಣುಬಂಧಕ್ಕೆ ಮುಂದಾದ ಭುಟ್ಟೋ 24 ಜನವರಿ 1972ರಂದು ಮುಲ್ತಾನ್‌ನಲ್ಲಿ ನಡೆದ ಪಾಕಿಸ್ತಾನದ ಅತಿ ಪ್ರಮುಖ ಮಿಲಿಟರಿ ಅಧಿಕಾರಿಗಳು ಮತ್ತು ಉನ್ನತ ವೈಜ್ಞಾನಿಕರೊಂದಿಗಿನ ಗುಪ್ತ ಭೇಟಿಯ ನಂತರ ಅಧ್ಯಕ್ಷ ಜುಲ್ಫಿಕರ್ ಭುಟ್ಟೋಗೆ ತನ್ನ ಮಹತ್ವಾಕಾಂಕ್ಷೆಯ ಇಸ್ಲಾಮೀ ನ್ಯೂಕ್ಲಿಯರ್ ಬಾಂಬಿನ ಸಾಕಾರಕ್ಕೆ...

Read More

ಭಾರತ ವೈಭವ 6 : ಪ್ರಾಚೀನ ಭಾರತೀಯರಿಗೆ ತಿಳಿದಿತ್ತು ವೇದದ ಶಕ್ತಿ

ಬೆಳಕಿನ ವೇಗ ಪ್ರತಿ ಸೆಕಂಡಿಗೆ 186 ಸಾವಿರ ಮೈಲುಗಳಂತೆ. ರೋಮರ್ ಎಂಬಾತ 1675 ರಲ್ಲಿ ಇದನ್ನು ಕಂಡು ಹಿಡಿದ. ಆದರೆ ನಮ್ಮ (ವಿಜಯನಗರ ಸಾಮ್ರಾಜ್ಯದ) ಬುಕ್ಕರಾಯನ ಆಸ್ಥಾನದಲ್ಲಿ ಇದ್ದಂತ ಸಾಯನ ( c. 1315-1387) , ತನ್ನ ಋಗ್ವೇದ ಭಾಷ್ಯದಲ್ಲಿ ಬೆಳಕಿನ ವೇಗದ...

Read More

ಸಾಮಾಜಿಕ‌ ಮಾಧ್ಯ‌ಮ‌ಗ‌ಳ‌ಲ್ಲಿ (Social Media) ನ‌ರೇಂದ್ರ‌ ಮೋದಿ ಹಾಗೂ ರಾಹುಲ್ ಗಾಂಧಿ : ಒಂದು ವಿಶ್ಲೇಷಣೆ.

ಪ್ರ‌ಧಾನಿ ನರೇಂದ್ರ ಮೋದಿ ಅವರನ್ನು ಟ್ವಿಟ್ಟರ್­ನಲ್ಲಿ 4.3 ಕೋಟಿ ಸಂಖ್ಯೆಯ ಜನರು ಅನುಸರಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಅಧ್ಯ‌ಕ್ಷ‌ ರಾಹುಲ್ ಗಾಂಧಿಯವರನ್ನು ಟ್ವಿಟರ್­ನಲ್ಲಿ ಹಿಂಬಾಲಿಸುವ ಜನರ ಸಂಖ್ಯೆ ಕೇವಲ 73 ಲಕ್ಷ. ಮೋದಿಯ ಪ್ರತೀ ಟ್ವೀಟ್­ಗೆ ಸಿಗುವ‌ ಸ‌ರಾಸ‌ರಿ ಲೈಕ್ ಹಾಗೂ ರಿಟ್ವೀಟ್...

Read More

ಕಲಾಪತ್ತಿಲ್ಲದ ಕಲಾಪ !

ಅದು 1980, ರಾಜ್ಯಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿತ್ತು. ಸಿಪಿಐನ ಹಿರಿಯ ಮುಖಂಡರಾದ ಭೂಪೇಶ್ ಗುಪ್ತಾ,ರಾಷ್ಟ್ರಪತಿಗಳ ಸುಗ್ರೀವಾಜ್ಞೆಯ ಕುರಿತು ಮಾತನಾಡುತ್ತಿರುತ್ತಾರೆ, ಉಸ್ತುವಾರಿ ಮತ್ತು ವಾಣಿಜ್ಯ, ರೇಷ್ಮೇ, ಜವಳಿ, ಉಕ್ಕು ಗಣಿ ಮತ್ತು ನಾಗರೀಕ ಸರಬರಾಜು ಸಚಿವರಾಗಿದ್ದವರು ಶ್ರೀ ಪ್ರಣಬ್ ಮುಖರ್ಜಿ. ರಾತ್ರಿ...

Read More

ನಾವು ನೋಡಲೇಬೇಕಾದ ಸಿನಿಮಾ – ಬಂಗಾರದ ಮನುಷ್ಯ

ಶ್ರಿನಿಧಿ ಪ್ರೊಡಕ್ಷನ್ಸ್ ರವರು 1972 ರಲ್ಲಿ “ಬಂಗಾರದ ಮನುಷ್ಯ” ಎಂಬ ಸಿನಿಮಾ ಬಿಡುಗಡೆ ಮಾಡಿದರು. ರಾಜ್ ಕುಮಾರ್, ಭಾರತಿ, ಬಾಲಕೃಷ್ಣ, ಎಂ.ಪಿ.ಶಂಕರ್, ಶ್ರೀನಾಥ್, ವಜ್ರಮುನಿ, ಆರತಿ, ಬಿ.ವಿ.ರಾಧ, ಆದವಾನಿ ಲಕ್ಷ್ಮಿದೇವಿ, ದ್ವಾರಕೀಶ್ ಮುಂತಾದವರು ನಟಿಸಿರುತ್ತಾರೆ. ಟಿ.ಕೆ.ರಾಮರಾವ್ ರವರ ಬಂಗಾರದ ಮನುಷ್ಯ ಕಾದಂಬರಿ ಆಧಾರಿತ...

Read More

ನ್ಯೂಕ್ಲಿಯರ್ ಜಿಹಾದ್ – ಪಾಕಿಸ್ಥಾನದ ಅಣುಬಾಂಬ್ ಹಿಂದಿನ ಕುಟಿಲ ಕಥನ

ಭಾಗ – 1 ಜನವರಿ 24, 1972, ಸ್ಥಳ ಪಾಕಿಸ್ಥಾನದ ರಾಜಧಾನಿ ಇಸ್ಲಾಮಾಬಾದ್‌ನಿಂದ 250 ಮೈಲಿ ಅಂತರದಲ್ಲಿರುವ ಮುಲ್ತಾನಿನ ರಹಸ್ಯ ಸ್ಥಾನ. ಪಾಕಿಸ್ತಾನದ ಸೈನ್ಯದ ಮರ್ಜಿಯಂತೆ ಆಗಷ್ಟೇ ದೇಶದ ಅಧ್ಯಕ್ಷನ ಪದವಿ ಗಿಟ್ಟಿಸಿದ್ದ ಜುಲ್ಫಿಕರ್-ಅಲಿ-ಭುಟ್ಟೊ ತನ್ನ ಸುತ್ತ ನೆರೆದಿದ್ದ ದೇಶದ 50 ಅತ್ಯುನ್ನತ ಮಿಲಿಟರಿ ಮತ್ತು...

Read More

ಕೆರೆಗಳ ನಿರ್ಮಾತೃ ಮಲವಳ್ಳಿಯ ಈ ಕೆಂಪೇಗೌಡ

ಮಂಡ್ಯ: ಚಾಮರಾಜನಗರ ಜಿಲ್ಲೆಯ ಮಲವಳ್ಳಿ ತಾಲೂಕನ್ನು ನಾವೆನದರು ಪ್ರವೇಶ ಮಾಡಿದರೆ ನಮ್ಮ ಕಿವಿ ಕೆಂಪೇಗೌಡ ಎಂಬ ಹೆಸರು ಬಿದ್ದೇಬೀಳುತ್ತದೆ. ಆದರೆ ಈ ಕೆಂಪೇಗೌಡ ಬೆಂಗಳೂರಿನ ನಿರ್ಮಾತೃವಲ್ಲ, ಆದರೆ ಕೆರೆಗಳ ಉದ್ಧಾರಕ. ಮಲವಳ್ಳಿಯಲ್ಲಿ ಕೆಂಪೇಗೌಡ ಒಬ್ಬ ಲೆಜೆಂಡ್ ಎನಿಸಿದ್ದಾರೆ, ಯಾರನ್ನೂ ಕೇಳಿದರೂ ಅವರ...

Read More

ನಾವು ನೋಡಲೇಬೇಕಾದ ಚಿತ್ರ: ಬೂತಯ್ಯನ ಮಗ ಅಯ್ಯು

ಜೈನ್ ಕಂಬೈನ್ಸ್ ರವರ ನಿರ್ಮಾಣದಲ್ಲಿ 1974 ರಲ್ಲಿ ಬಿಡುಗಡೆಯಾದ “ಬೂತಯ್ಯನ ಮಗ ಅಯ್ಯು” ಚಿತ್ರ ಆಗಿನ ಕಾಲಕ್ಕೆ “ಅಖಿಲ ಕರ್ನಾಟಕದಲ್ಲಿ ಮೊದಲ ಬಾರಿಗೆ ಸಂಪೂರ್ಣವಾಗಿ ಹೊರಾಂಗಣದಲ್ಲೇ ಚಿತ್ರೀಕರಣ ಮಾಡಿದ ಮೊದಲ ಈಸ್ಟಮನ್ ಕಲರ್ ಚಿತ್ರ” ಈ ಸಿನಿಮಾ. ಡಾ. ವಿಷ್ಣುವರ್ಧನ್, ಲೋಕೇಶ್,...

Read More

Recent News

Back To Top