Date : Sunday, 10-07-2022
ದೇವನೂರ ಮಹಾದೇವ ಬಹಳ ಕಡಿಮೆ ಮಾತಾಡುವವರೆಂದು ಖ್ಯಾತರು. ಕಡಿಮೆ ಮಾತಾಡುವವರ ಬಗ್ಗೆ ಸಮಾಜದಲ್ಲಿ ಒಂದು ಸಹಜ ಕುತೂಹಲ, ಭಕ್ತಿ, ಆರಾಧನೆ ಇರುತ್ತದೆ. ಕಡಿಮೆ ಮಾತಾಡುವವರು ಅರ್ಥಪೂರ್ಣವಾಗಿಯೂ ಮಾತಾಡುತ್ತರೆಂಬುದು ಜನರ ಸಾಮಾನ್ಯ ಗ್ರಹಿಕೆ ಮತ್ತು ನಂಬಿಕೆ. ಹಾಗಾಗಿ ಮಹಾದೇವ ಮಾತಾಡುವುದಕ್ಕೆ ನಿಂತಾಗ, ಕರ್ನಾಟಕ...
Date : Saturday, 09-07-2022
ವಿದೇಶಿ ಆಕ್ರಮಣ ಮತ್ತು ಆಳ್ವಿಕೆಯಿಂದ ನಿರಂತರ ಹೋರಾಟದ ಹಾದಿಯಲ್ಲೇ ಸಾಗಿದ್ದ ಭಾರತ, ಸ್ವಾತಂತ್ರ್ಯಾ ನಂತರದ ಏಕೀಕರಣದ ಅನಿವಾರ್ಯತೆಯಿಂದ ವಿವಿಧ ಪ್ರಯತ್ನಗಳನ್ನು ವಿವಿಧ ಹಂತಗಳಲ್ಲಿ ಮಾಡುತ್ತಲೇ ಬಂತು. ಒಂದೆಡೆ ರಾಜಕೀಯದಲ್ಲಿ ಆಗಬೇಕಿದ್ದ ಸುಧಾರಣೆ, ಮತ್ತೊಂದೆಡೆ ವಿವಿಧ ಸ್ತರದ ಜನರನ್ನು ಒಗ್ಗೂಡಿಸುವ ಕಾರ್ಯ. ಈ...
Date : Wednesday, 06-07-2022
ಕಾಶ್ಮೀರದಲ್ಲಿ 1948 ರ ಸುಮಾರಿಗೆ ಚಾಲ್ತಿಗೆ ಬಂದಿದ್ದ 370 ವಿಧಿಯನ್ನು ಖಂಡತುಂಡವಾಗಿ ವಿರೋಧಿಸಿ, ಇಂತಹ ಸಾಂವಿಧಾನಿಕ ಮಾನ್ಯತೆಯನ್ನು ರದ್ದುಗೊಳಿಸಬೇಕು, ಕಾಶ್ಮೀರ ಸಂಪೂರ್ಣವಾಗಿ ಭಾರತದೊಂದಿಗೆ ವಿಲೀನವಾಗಬೇಕು ಎಂದು ಕರೆಕೊಟ್ಟವರು ಧೀಮಂತ ನಾಯಕ ಡಾ. ಶ್ಯಾಮಪ್ರಸಾದ ಮುಖರ್ಜಿ. ಇಂದು ಅವರ ಜನ್ಮದಿನ. 1953 ರ...
Date : Friday, 01-07-2022
ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ರಾಜಕೀಯ ಬೆಳವಣಿಗೆಯ ಬಗ್ಗೆಯೇ ಇಂದು ಚರ್ಚೆ ನಡೆಯುತ್ತಿದೆ. ಉದ್ದವ್ ಠಾಕ್ರೆ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಮಹಾವಿಕಾಸ ಅಘಾಡಿ ಸರ್ಕಾರವನ್ನು ಪತನಗೊಳಿಸಿ ಮುಖ್ಯಮಂತ್ರಿ ಪಟ್ಟಕ್ಕೆ ಏರಿರುವ ಶಿಂಧೆ ಅವರ ರಾಜಕೀಯ ನಡೆ ಎಲ್ಲರಿಗೂ...
Date : Thursday, 30-06-2022
ಇಂದು ವಿಶ್ವ ಸಾಮಾಜಿಕ ಜಾಲತಾಣ ದಿನ. ಪ್ರತಿವರ್ಷ ಜೂನ್ 30ರಂದು ಜನರಲ್ಲಿ ಸಾಮಾಜಿಕ ಜಾಲತಾಣಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದೊಂದಿಗೆ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ಮಹತ್ವ, ಸಮಾಜದ ಮೇಲೆ ಅವುಗಳ ಸಕಾರಾತ್ಮಕ ಮತ್ತು ನಕಾರಾತ್ಮಕ...
Date : Monday, 20-06-2022
ನಮ್ಮ ವಿಶ್ವವಿದ್ಯಾಲಯಗಳು ರಾಷ್ಟ್ರ ನಿರ್ಮಾಣದ ಮಹೋನ್ನತ ಗುರಿಯನ್ನು ಹೊಂದಿರುವ ಜೀವಂತ ಸಂಸ್ಥೆಗಳಾಗಿರಬೇಕು. ಇವು ನಮ್ಮ ಬದುಕಿನಲ್ಲಿ ಲೌಕಿಕತೆ ಮತ್ತು ಆಧ್ಯಾತ್ಮಿಕತೆ ಎರಡನ್ನೂ ಬೆಸೆಯಲು ತಮ್ಮ ಯೋಗದಾನ ನೀಡಬೇಕು. ವ್ಯಕ್ತಿಗತ ಆಸೆ-ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವ ಸೀಮಿತ ಪರಿಧಿಯನ್ನು ದಾಟಿ, ಮಾತೃಭೂಮಿಯ ಉನ್ನತಿಗೆ ಇವು ತಮ್ಮನ್ನು...
Date : Saturday, 18-06-2022
2014 ರಿಂದ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದಾಗಿನಿಂದ ದೇಶದಲ್ಲಿ ವಿರೋಧ ಪಕ್ಷಗಳು ಮೋದಿಜಿ ಸರ್ಕಾರ ಯೋಜನೆಗಳನ್ನು, ಅವರ ನಿರ್ಧಾರಗಳನ್ನು ವಿರೋಧಿಸುತ್ತಿವೆ. ವಿರೋಧಪಕ್ಷಗಳೆಂದರೆ ವಿರೋಧ ಮಾಡುವುದು ಸಹಜವೇ.! ಆದರೆ ಕೂತರೂ ನಿಂತರೂ ವಿರೋಧ ಮಾಡುತ್ತಿವೆ ವಿರೋಧ ಪಕ್ಷಗಳು. ನೋಟು ರದ್ಧತಿಗೆ...
Date : Thursday, 16-06-2022
ಇತ್ತೀಚೆಗಷ್ಟೇ ಇರಾನ್ ರಾಷ್ಟ್ರದ ಹಡಗು ಕಂಪೆನಿಯೊಂದು ರಷ್ಯಾದಿಂದ ಭಾರತಕ್ಕೆ ಆಮದಾಗುತ್ತಿದ್ದ ಮರದ ಉತ್ಪನ್ನಗಳನ್ನು ಹೊತ್ತ ಸರಕನ್ನು ತನ್ನ ಉತ್ತರದಲ್ಲಿರುವ ಕ್ಯಾಸ್ಪಿಯನ್ ಸಮುದ್ರದ ಅಸ್ಟ್ರಾಖಾನ್ ಬಂದರಿಗೆ ಬರಮಾಡಿಕೊಂಡಿತು. ಪ್ರಸ್ತುತ ಈ ಸರಕುಗಳು ಇರಾನಿನ ದಕ್ಷಿಣದಲ್ಲಿ ಭಾರತ ನವ ನಿರ್ಮಾಣಗೊಳಿಸಿರುವ ಚಬಹಾರ್ ಬಂದರಿಗೆ ರಸ್ತೆ...
Date : Wednesday, 08-06-2022
ಬಿಜೆಪಿಯ ಇಬ್ಬರು ವಕ್ತಾರರು ಪ್ರವಾದಿ ಮಹಮ್ಮದ್ ಅವರ ಬಗ್ಗೆ ನೀಡಿರುವ ಹೇಳಿಕೆಗೆ ಭಾರತದ ವಿರುದ್ಧ ಅನೇಕ ಗಲ್ಫ್ ರಾಷ್ಟ್ರಗಳಿಂದ ದೊಡ್ಡಮಟ್ಟದಲ್ಲಿ ಟೀಕೆ ಮತ್ತು ಖಂಡನೆ ವ್ಯಕ್ತವಾಗುತ್ತಿದೆ. ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಅವರು ಟಿವಿ ಡಿಬೆಟ್ ಸಂದರ್ಭದಲ್ಲಿ ನೀಡಿರುವ...
Date : Monday, 30-05-2022
ಇಂದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣದಲ್ಲಿ 8 ವರ್ಷಗಳನ್ನು ಪೂರ್ಣಗೊಳಿಸಿದೆ. ಅಧಿಕಾರವಧಿಯ 8 ವರ್ಷಗಳಲ್ಲಿ ಮೋದಿ ಸರ್ಕಾರ ಜಾರಿಗೆ ತಂದ ಪ್ರತಿಯೊಂದು ಯೋಜನೆಯು ಜನ ಸಾಮಾನ್ಯರ ಸಬಲೀಕರಣದಲ್ಲಿ ಮಹತ್ತರವಾದ ಪಾತ್ರ ವಹಿಸಿದೆ....