News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಈ ದೇಗುಲದಲ್ಲಿ ದೇವರಿಗೆ ಅಭಿಷೇಕವಾಗುವ ಹಾಲು ವ್ಯರ್ಥವಾಗುವುದಿಲ್ಲ

ದೇವರಿಗೆ ಸಮರ್ಪಿಸಲು ಎಂದು ಭಕ್ತಾದಿಗಳು ದೇಗುಲಕ್ಕೆ ತರುವ ಹಾಲು, ಹೂ ಮತ್ತಿತರ ವಸ್ತುಗಳು ದೇವರಿಗೆ ಸಮರ್ಪಣೆಯಾದ ಬಳಿಕ ತ್ಯಾಜ್ಯವಾಗಿ ಕೊಳಚೆಯನ್ನು ಸೇರುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ತ್ಯಾಜ್ಯಗಳ ಸಂಗ್ರಹವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ದೇಗುಲಗಳು ಹಲವು ನವೀಣ ಪ್ರಯೋಗಗಳನ್ನು ಮಾಡುತ್ತಿವೆ. ಹಲವೆಡೆ...

Read More

ದೇಶೀಯ ರಕ್ಷಣಾ ಉತ್ಪಾದನೆಯಿಂದ ಲಕ್ಷಾಂತರ ಡಾಲರ್ ಉಳಿಸುತ್ತಿದೆ ಮೋದಿ ಸರ್ಕಾರ

ರಕ್ಷಣಾ ವಲಯದಲ್ಲಿ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಮೋದಿ ಸರಕಾರ ನಡೆಸುತ್ತಿರುವ ಪ್ರಯತ್ನಗಳು ದೇಶಕ್ಕೆ ಲಕ್ಷಾಂತರ ಡಾಲರನ್ನು ಉಳಿಸಿಕೊಡುತ್ತಿವೆ. ಮೊದಲು ಆಮದು ಮಾಡಿಕೊಳ್ಳುತ್ತಿದ್ದ ಘನ ರಕ್ಷಣಾ ಉಪಕರಣಗಳು ಈಗ ದೇಶದ ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳಾದ ಡಿಆರ್‌ಡಿಒ, ರಿಲಯನ್ಸ್ ಡಿಫೆನ್ಸ್‌ಗಳಲ್ಲಿ ತಯಾರಾಗುತ್ತಿದೆ. 2016ರ...

Read More

ಮುಸ್ಲಿಮ್-ದಲಿತ ಏಕತೆಗೆ ಕರೆ: ಅಸಂಭವ ನಿರೀಕ್ಷೆ?

ಇತ್ತೀಚಿನ ದಿನಗಳಲ್ಲಿ ಮುಸ್ಲಿಮ್-ದಲಿತ ಏಕತೆಗೆ ದೊಡ್ಡ ಮಟ್ಟದಲ್ಲಿ ಕರೆಗಳನ್ನು ನೀಡಲಾಗುತ್ತಿದೆ. ಅದು ಕೂಡ, ಅಖಿಲ ಭಾರತ ಮಜ್ಲಿಸ್-ಇ-ಇಥೆಹಾದುಲ್-ಮುಸಲ್ಮೀನ್ ಪಕ್ಷದ ಅಸಾವುದ್ದೀನ್ ಓವೈಸಿಯಂತ ನಾಯಕರಿಂದಲೇ ಇಂತಹ ಕರೆಗಳು ಹೆಚ್ಚು ಕೇಳಿ ಬರುತ್ತಿದೆ. ಹಿಂದೆ ಕೂಡ ಮುಸ್ಲಿಮ್-ದಲಿತ ಎಂಬ ಎರಡು ಸಮುದಾಯಗಳನ್ನು ಒಟ್ಟುಗೂಡಿಸುವ ಪ್ರಯತ್ನವನ್ನು...

Read More

ದೇವೇಗೌಡರ ಕುಟುಂಬದ ಮೇಲೂ ಐಟಿ ದಾಳಿ ನಡೆದಿತ್ತು! ಅಲ್ಲಿ ಅಪಾರ ಪ್ರಮಾಣದ ಹಣ ಕೂಡಾ ಸಿಕ್ಕಿತ್ತು!!

ಕನ್ನಡದ ಕೆಲ ಚಿತ್ರ ನಟರು ಹಾಗೂ ಕೆಲ ನಿರ್ಮಾಪಕರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಲೆಕ್ಕ ಪತ್ರಗಳನ್ನು ತಾಳೆ ಹಾಕುತ್ತಿದೆ. ಆದಾಯ ತೆರಿಗೆ ಇಲಾಖೆಯ ನಿರಂತರ ಕರ್ತವ್ಯಗಳಂತೆ ಈ ದಾಳಿ ಕೂಡಾ ಒಂದು. ಹಾಗೆ ನೋಡಿದರೆ ಅದಕ್ಕೆ...

Read More

ನಮ್ಮಲ್ಲಿ ಆತ್ಮವಿಶ್ವಾಸವಿದ್ದರೆ ಜಗತ್ತನ್ನೇ ಗೆಲ್ಲಬಹುದು

“ಮಹತ್ಕಾರ್ಯ ಸಾಧನೆಗೆ ಅಪಾರ ತಾಳ್ಮೆ, ಕಡುದಿಟ್ಟತನ ಹಾಗು ತೀವ್ರ ಪ್ರಯತ್ನ ಇರಬೇಕು.” ಎಂಬ ಸ್ವಾಮಿ ವಿವೇಕಾನಂದರ ಸಂದೇಶದ ಮೂಲಕ ಇಂದಿನ ಈ ಸಾಧಕಿಯ ಬಗ್ಗೆ ನಿಮಗೆ ಪರಿಚಯ ಮಾಡಿಕೊಡುತ್ತೇನೆ. ಸ್ಪಷ್ಟ ಗುರಿ ನಿರ್ಧರಿಸಿ, ಅದರತ್ತ ನಿತ್ಯ ಲಕ್ಷ್ಯ ವಹಿಸಿದರೆ ಸಾಧಿಸಲು ಅಸಾಧ್ಯವಾದುದು...

Read More

ಬಲಿಷ್ಠ ಪ್ರಧಾನಿಗೆ ಸಮರ್ಥ ಸಲಹೆಗಾರ- ಅಜಿತ್ ದೋವಲ್

ಅತೀ ಕ್ಲಿಷ್ಟಕರ ಸವಾಲುಗಳನ್ನು ಎದುರಿಸುತ್ತಾ ದೇಶದ ಭದ್ರತೆಗೆ ಸಹಕರಿಸುತ್ತಿರುವ ಭಾರತೀಯ ಗುಪ್ತಚರರು ನಿಜವಾದ ಅರ್ಥದಲ್ಲಿ ಲೆಜೆಂಡ್‌ಗಳಾಗಿರುತ್ತಾರೆ. ಸಮರ್ಥ ಬೇಹುಗಾರರಿಲ್ಲದೇ ಹೋದರೆ, ದೇಶದ ಆಂತರಿಕ, ಬಾಹ್ಯ ಭದ್ರತೆಗಳು ದುರ್ಬಲಗೊಳ್ಳುತ್ತದೆ. ನಮ್ಮ ಗುಪ್ತಚರರು ದಂತಕಥೆಗಳಿದ್ದಂತೆ, ಅವರ ಸುತ್ತ ಹತ್ತು ಹಲವು ಕಥೆಗಳು ಹುಟ್ಟಿಕೊಂಡಿರುತ್ತದೆ, ಈ...

Read More

ನಾವು ನೋಡಲೇಬೇಕಾದ ಚಿತ್ರ: ಭಾಗ್ಯವಂತರು

ದ್ವಾರಕೀಶ್ ಚಿತ್ರ ಸಂಸ್ಥೆಯಿಂದ ತಮಿಳಿನ “ಧೀರ್ಘಸುಮಂಗಲಿ” ಚಿತ್ರವನ್ನು 1977 ರಲ್ಲಿ ಚಿತ್ರಕಥೆಯನ್ನು ಬರೆದು, ನಿರ್ದೇಶನದ ಹೊಣೆಯನ್ನು ಹೆಚ್.ಆರ್.ಭಾರ್ಗವ ರವರು ಹೊರುತ್ತಾರೆ. ಡಿ.ವಿ.ಜಯರಾಮ್ ರವರ ಛಾಯಾಗ್ರಹಣ, ರಾಜನ್-ನಾಗೇಂದ್ರ ರವರ ಸಂಗೀತವಿರುತ್ತದೆ. ಚಿ.ಉದಯಶಂಕರ್ ರವರ ಸಾಹಿತ್ಯವಿದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ರಾಜ್ ಕುಮಾರ್, ಬಿ.ಸರೋಜಾದೇವಿ,...

Read More

ಪ್ರಕಾಶ್ ರೈ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ?

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಬಹು ಭಾಷಾ ಖಳ ನಟ ಹಾಗೂ ಗೌರಿ ಲಂಕೇಶ್ ಹತ್ಯೆಯ ನಂತರ ಸಾಮಾಜಿಕ ಹೋರಾಟಗಾರರಾಗಿ ಹೆಚ್ಚು ಗುರುತಿಸಿಕೊಂಡಿರುವ ಪ್ರಕಾಶ್ ರೈ ಅವರು ಬಹಿರಂಗಪಡಿಸಿದ್ದಾರೆ. ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಅವರು ಟ್ವೀಟ್...

Read More

ಮೋದಿಯವರ ‘ಶೂನ್ಯ’ ಸಾಧನೆಗಳು

ಆಡಳಿತದ ಚುಕ್ಕಾಣಿ ಹಿಡಿದು ನಾಲ್ಕೂವರೆ ವರ್ಷಗಳನ್ನು ಪೂರೈಸಿರುವ ನರೇಂದ್ರ ಮೋದಿ ಸರ್ಕಾರ ದೇಶದ ಅಭಿವೃದ್ಧಿಗೆ ಮಾಡಿದ ಸಾಧನೆ ‘ಶೂನ್ಯ’ ಎಂದು ಪ್ರತಿಪಕ್ಷಗಳು, ಮೋದಿ ವಿರೋಧಿಗಳು ಆರೋಪಿಸುತ್ತಿದ್ದಾರೆ. ಅವರ ಆರೋಪ ಒಂದರ್ಥದಲ್ಲಿ ನಿಜವೇ ಆಗಿದೆ. ಮೋದಿ ಮಾಡಿದ ಸಾಧನೆಗಳಲ್ಲಿ ‘ಶೂನ್ಯ’ವೇ ಜಾಸ್ತಿ ಇದೆ....

Read More

ಇಂದು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಭದ್ರ ಬುನಾದಿ ಹಾಕಿದ ಸಾವಿತ್ರಿ ಬಾಯಿ ಫುಲೆ ಜಯಂತಿ

ಅವಳು ನಡೆಯುತ್ತಿದ್ದ ದಾರಿಯಲ್ಲಿ ಪ್ರತಿದಿನವೂ ಆಕೆಯತ್ತ ಕಲ್ಲು ಕೆಸರು ತೂರಿಬರುತ್ತಿದ್ದವು. ಅದರ ಜತೆಗೇ ಕೆಟ್ಟ ಕೊಳಕು ಬೈಯ್ಗುಳಗಳ ಸುರಿಮಳೆ ಬೇರೆ. ಆದರೂ ಆಕೆ ಧೈರ್ಯಗೆಡದೇ ವಾಪಸ್ ಮನೆಗೆ ಹೋಗಿ ಸೀರೆ ಬದಲಾಯಿಸಿ ಎಂದಿನಂತೆ ತನ್ನ ಕರ್ತವ್ಯಕ್ಕೆ ಅಣಿಯಾಗುತ್ತಿದ್ದಳು. ಅಷ್ಟಕ್ಕೂ ಅವಳು ಮಾಡಿದ...

Read More

Recent News

Back To Top