News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನ್ಯಾಯದೇವತೆಯ ಕಣ್ಣಿಗೆ ಬಟ್ಟೆ ಕಟ್ಟಿರುವುದು ಇದಕ್ಕೇನಾ ?

ನಿಮಗೆ ಬಹುಶಃ ನೆನಪಿರಬಹುದು. ‘ಸ್ವಾತಂತ್ರ್ಯ ಬಂದ ಬಳಿಕ ಆಗಿಹೋದ 16 ಮಂದಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರ ಪೈಕಿ 8 ಮಂದಿ ಭ್ರಷ್ಟರು. ಆರು ಮಂದಿ ಅತ್ಯಂತ ಪ್ರಾಮಾಣಿಕರು. ಉಳಿದ ಇಬ್ಬರ ಬಗ್ಗೆ ಅವರು ಭ್ರಷ್ಟರೋ ಅಥವಾ ಪ್ರಾಮಾಣಿಕರೋ ಎಂಬುದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ನಾನು...

Read More

ಅನುಭವಗಳಿಂದ ಪಾಠ ಕಲಿಯೋಣ

ಹಸಿ ಮಣ್ಣನ್ನು ಗುದ್ದುತ್ತಾ, ಮೆಟ್ಟುತ್ತಾ ಅದರ ಮೇಲೆ ಬಲ ಪ್ರಯೋಗಿಸುತ್ತಾ ಹೋದಂತೆ ಅದು ತನ್ನ ಮೃದುತನವನ್ನು ಬಿಟ್ಟು ಗಟ್ಟಿಯಾಗುತ್ತಾ ಸಾಗುತ್ತದೆ. ಮತ್ತಾದರೂ ಅದಕ್ಕೆ ಪೆಟ್ಟು ಕೊಡುತ್ತಾ ಹೋದಂತೆ ಅದು ಕಲ್ಲಾಗಿ ಬದಲಾಗುತ್ತದೆ. ತದನಂತರವೂ ಅದರ ಮೇಲೆ ಶಕ್ತಿ ಪ್ರಯೋಗ ಆದರೆ ಆ...

Read More

ಸೋಲು ಖಚಿತ ಎಂದು ಕಾಂಗ್ರೇಸ್‌ಗೆ ಮನವರಿಕೆಯಾಗಿದೆಯೇ?

2019 ರ ಲೋಕಸಭಾ ಚುನಾವಣೆಯ ಮೊದಲ ಮೂರು ಹಂತಗಳು ಪೂರ್ಣಗೊಂಡಿವೆ. 303 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಗುಜರಾತ್, ಜಮ್ಮು ಕಾಶ್ಮೀರ ಮತ್ತು ಉತ್ತರ ಪ್ರದೇಶದ ಕೆಲವೊಂದು ಕ್ಷೇತ್ರಗಳನ್ನು ಹೊರತುಪಡಿಸಿ, ಈ ಮೂರು ಹಂತಗಳು ಪೂರ್ವ ಮತ್ತು ದಕ್ಷಿಣ ಭಾರತದ...

Read More

ಹೌದು, ಮೇಡಂ ಸೋನಿಯಾ ಜೀ, ಈ ಬಾರಿಯ ಚುನಾವಣೆ ಸಾಮಾನ್ಯವಾದುದಲ್ಲ, ಇದು ಸೈದ್ಧಾಂತಿಕ ಯುದ್ಧ

ಇತ್ತೀಚಿಗೆ ಯುಪಿಎ ಮುಖ್ಯಸ್ಥೆ ಮತ್ತು ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು, ಈ ಚುನಾವಣೆಯನ್ನು ಸಾಮಾನ್ಯ ಚುನಾವಣೆಯಲ್ಲ ಎಂದಿದ್ದರು. ಚುನಾವಣೆಗಳು ಹಲವಾರು ಬಾರಿ ನಡೆಯುತ್ತವೆ. ಆದರೆ ಈ ಚುನಾವಣೆ ಸಾಮಾನ್ಯವಾದುದಲ್ಲ ಎಂದು ಹೇಳಿದ್ದರು. ಈ ಚುನಾವಣೆ ಸಂವಿಧಾನವನ್ನು ನಾಶಪಡಿಸಿದವರು ಆಡಳಿತಕ್ಕೆ...

Read More

ಕಮ್ಯುನಿಸಂನ ಹಿಂಸೆಯಿಂದ ಕಳೆಗುಂದುವ ಪ್ರಜಾಪ್ರಭುತ್ವ

ನ್ಯಾಯಸಮ್ಮತ ನಿರ್ಭೀತ ಚುನಾವಣೆಗಳು ಪ್ರಜಾಪ್ರಭುತ್ವದ ಶೋಭೆ. ಚುನಾವಣೆಯನ್ನು ಪ್ರಜಾಪ್ರಭುತ್ವದ ಹಬ್ಬವೆಂದೇ ಕರೆಯಲಾಗುತ್ತಿದೆ. ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾದ ಎರಡು ಘಟನೆಗಳು ಈ ಲೋಕಸಭಾ ಚುನಾವಣೆಯ ನಡುವೆ ನಡೆದರೂ ವಿಶೇಷ ಚರ್ಚೆಗಳು ನಡೆಯಲಿಲ್ಲ. ಈ ಎರಡೂ ಅಪಾಯಕಾರಿ ಘಟನೆಗಳ ಹಿಂದೆ ಇರುವುದು ಒಂದೇ ಸಿದ್ಧಾಂತ. ಕಾರ್ಲ್‌ಮಾರ್ಕ್ಸ್‌ನಿಂದ...

Read More

ನಾವು ನೋಡಲೇಬೇಕಾದ ಚಿತ್ರ: ಚಕ್ರತೀರ್ಥ

ಶ್ರೀ ಭಗವತಿ ಪ್ರೊಡಕ್ಷನ್ಸ್ ರವರು 1967 ರಲ್ಲಿ ತ.ರಾ.ಸು. ರವರ “ಚಕ್ರತೀರ್ಥ” ಎಂಬ ಕಾದಂಬರಿಯನ್ನು ಆಧರಿಸಿದ ಚಿತ್ರವನ್ನು ಪೇಕಟಿ ಶಿವರಾಮ್ ರವರು ನಿರ್ದೇಶನ ಮಾಡುತ್ತಾರೆ. ವಿಶೇಷವೆಂದರೆ ಈ ಸಿನಿಮಾಗಾಗಿ ತ.ರಾ.ಸು. ರವರೇ ಚಿತ್ರಕಥೆಯನ್ನು ಬರೆದುಕೊಡುತ್ತಾರಲ್ಲದೇ, ಒಂದು ಗೀತೆಗೆ ಸಾಹಿತ್ಯವನ್ನೂ ಕೂಡ ಬರೆದು...

Read More

ಶಿವಾಜಿ ಮತ್ತು ನರೇಂದ್ರ ಮೋದಿ: ಸಾಮ್ಯತೆಗಳು

ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಅಭಿಮಾನಿಗಳು ಅವರನ್ನು ಶಿವಾಜಿ ಮಹಾರಾಜನಿಗೆ ಹೋಲಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಕೆಲವರು ಇದನ್ನು ವಿರೋಧಿಸಿದರೆ, ಕೆಲವರು ಇದನ್ನು ಸಮರ್ಥಿಸಿಕೊಳ್ಳುತ್ತಾರೆ. ಆದರೆ ಯಾಕೆ ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿಗಳು ಅವರನ್ನು ಛತ್ರಪತಿ ಶಿವಾಜಿಯೊಂದಿಗೆ ಹೋಲಿಸುತ್ತಾರೆ ಎಂಬುದಕ್ಕೆ ಕೆಲವೊಂದು ಕಾರಣಗಳು...

Read More

ಭಾರತದ ದರ್ಶನ ಮಾಡಿಸಿದ ವಿದ್ಯಾನಂದರ ಸ್ಮರಿಸೋಣ

ನಮಗೆ ತಾಯಿ ಭಾರತಿಯನ್ನು ತುಂಬಾ ಸುಂದರವಾಗಿ ಪರಿಚಯಿಸಿದವರು ವಿದ್ಯಾನಂದ ಶೆಣೈ ಜೀ. ಭಾರತ, ಇಂಡಿಯಾ ಆಗಿದ್ದ ನಮಗೆ ಭಾರತವನ್ನು ಭಾವ, ರಾಗ, ತಾಳಗಳ ಸಮರ್ಥ ಸಂಗಮವೇ ಭಾರತ ಅಂಥ ಪರಿಚಯಿಸದ್ದಲ್ಲದೇ ‘ಮಾತಾ ಭೌಮಿಃ ಪುತ್ರೊಹಂ ಪ್ರತಿವ್ಯಃ’ ಅಂದರೆ ಭೂಮಿ ನನ್ನ ತಾಯಿ, ನಾನು...

Read More

ಗೂಗಲ್ ಟ್ರೆಂಡ್ ನೋಡಿದರೆ ಮೋದಿ ಹಾದಿ ಸುಗಮ

ಕೆಳಗಿನ ಈ ಚಿತ್ರವನ್ನು ನೋಡಿ ದೇಶದ ನೀಲಿ ಭಾಗವು ಬಿಜೆಪಿಯಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದೆ, ಕೆಂಪು ಭಾಗವು ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದೆ. ಒಂದೇ ಒಂದು ಚಿತ್ರದಲ್ಲಿ ಕಾಂಗ್ರೆಸ್ ಪಕ್ಷದ ದೊಡ್ಡ ಪುನಃಶ್ಚೇತನವನ್ನು ನಾವು ಕಾಣಲು ಸಾಧ್ಯವಾದರೆ ಅದು ಇಲ್ಲಿ...

Read More

ಪಠ್ಯೇತರವಾಗಿ ಮಕ್ಕಳ ವ್ಯಕ್ತಿತ್ವ ರೂಪಿಸುವ ಒಂದಷ್ಟು ಹಾದಿಗಳು

ನಾಳೆಯೇ ಪರೀಕ್ಷೆ. ಎರಡನೇ ತರಗತಿಯ ಮಗು ತರಾತುರಿಯಿಂದ ಪೆನ್ಸಿಲು, ರಬ್ಬರು, ಮೆಂಡರು ಎಂದೆಲ್ಲ ಪ್ಯಾಕ್ ಮಾಡಿಕೊಳ್ಳುತ್ತಿತ್ತು. ಎರಡನೇ ತರಗತಿಯವರಿಗೇನು ಮಹಾ ಪರೀಕ್ಷೆ ಅಂದುಕೊಂಡಿರಾ? ಆ ಮಗುವಿನ ಮಟ್ಟಿಗೆ ಅದು ದೊಡ್ಡ ವಿದ್ಯಮಾನವೇ. ಅದು ಸಿದ್ಧತೆ ಮಾಡಿಕೊಳ್ಳುವುದನ್ನು ನೋಡುವುದೇ ಚಂದ. ಅಷ್ಟರಲ್ಲಿ ಊರಿಂದ...

Read More

Recent News

Back To Top