Date : Monday, 11-02-2019
ವಿಟ್ಲ : ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಮೂರುಕಜೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಒಂದು ಪ್ರಕಲ್ಪವಾಗಿರುವ ಮೈತ್ರೇಯೀ ಗುರುಕುಲವು ಪ್ರಾರಂಭವಾಗಿ ವರ್ಷ 24 ಸಂದಿವೆ. ಹಿಂದೂ ಗಣಿತೀಯ ಲೆಕ್ಕಾಚಾರದಂತೆ ಇದು ಅರ್ಧಮಂಡಲ. ಈ ಪಯಣದ ಸಿಂಹಾವಲೋಕನ ಮತ್ತು ಭವಿಷ್ಯದ...
Date : Tuesday, 02-10-2018
ಬಂಟ್ವಾಳ: ಕರ್ನಾಟಕ ಸರಕಾರ ಗ್ರಾಮ ಪಂಚಾಯತ್ಗಳ ವಾರ್ಷಿಕ ಪ್ರಗತಿಯನ್ನಾಧರಿಸಿ ಸಾಂಸ್ಥಿಕ ಮತ್ತು ಪ್ರಗತಿ ಸೂಚ್ಯಂಕಗಳ ಆಧಾರದ ಮೇಲೆ ಕೊಡುವ 2017-18 ನೇ ಸಾಲಿನ ” ಗಾಂಧಿ ಗ್ರಾಮ ” ಪುರಸ್ಕಾರ ಕ್ಕೆ ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮ ಪಂಚಾಯತ್ ಆಯ್ಕೆಯಾಗಿದೆ. ರಾಜ್ಯದ...
Date : Tuesday, 11-09-2018
ಬಂಟ್ವಾಳ: ಸಾಹಿತಿ ಶಿವಕುಮಾರ ಸಾಯ ಅವರು ತಮ್ಮ ಪ್ರಕಟಿತ ಕವನಗಳನ್ನು ಡಿಜಿಟಲ್ ಗ್ರಂಥ ರೂಪದಲ್ಲಿ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. ಎರಡು ದಶಕಗಳಿಂದ ವಿವಿಧ ಪತ್ರಿಕೆಗಳು ಮತ್ತು ನಿಯತಕಾಲಿಕಗಳಲ್ಲಿ ಪ್ರಕಟವಾಗಿದ್ದ ತಮ್ಮ ಕವನಗಳನ್ನು ಆಯ್ದು ‘ತೆರೆದ ಅಧ್ಯಾಯ’ ಎಂಬ 250 ಪುಟಗಳ ಈ...
Date : Tuesday, 14-08-2018
ಬಂಟ್ವಾಳ: ಅ. 29 ರಂದು ನಡೆಯುವ ಸ್ಥಳೀಯ ಚುನಾವಣೆಯಲ್ಲಿ ಎಲ್ಲಾ ಕ್ಷೇತಗಳಲ್ಲಿಯೂ ಭಾರತೀಯ ಜನತಾಪಾರ್ಟಿಯ ಅತ್ಯಂತ ಸಮರ್ಥ ಮತ್ತು ಪ್ರಭಾವಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತದೆ ಹಾಗೂ ಸ್ಪಷ್ಟ ಬಹುಮತ ಪಡೆಯುತ್ತದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು....
Date : Tuesday, 14-08-2018
ಬಂಟ್ವಾಳ: ವಿಶ್ವ ಹಿಂದೂ ಪರಿಷತ್ ಭಜರಂಗದಳ ಬಂಟ್ವಾಳ ಘಟಕದ ವತಿಯಿಂದ ಅಖಂಡ ಭಾರತದ ಸಂಕಲ್ಪದ ಅಂಗವಾಗಿ ಕಾಲ್ನಡಿಗೆ ಜಾಥ ಕೈಕಂಬ ಪೊಳಲಿ ದ್ವಾರದಿಂದ ಆರಂಭವಾಯಿತು. ಈ ಕಾಲ್ನಡಿಗೆ ಜಾಥವನ್ನು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಬಳಿಕ ಮಿನಿವಿಧಾನ ಸೌಧದ...
Date : Tuesday, 31-07-2018
ಕಲ್ಲಡ್ಕ: ಸುದೆಕ್ಕಾರ್ ಗದ್ದೆಯಲ್ಲಿ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ಶಾಲಾ ಮಾತಾಜಿ, ಶ್ರೀಮಾನ್‌ರವರಿಗೆ ‘ಆಟಿಡೊಂಜಿ ಕೆಸರಪರ್ಬ’ ಎಂಬ ಕಾರ್ಯಕ್ರಮವನ್ನು ದಿನಾಂಕ 28-7-2018 ರಂದು ಆಯೋಜಿಸಲಾಯಿತು. ಈ ಕಾರ್ಯಕ್ರಮವನ್ನು ಡಾ| ಮನೋಹರ್ ರೈರವರು ದೀಪ ಬೆಳಗಿಸಿ ಹಾಗೂ ವಿವೇಕಾನಂದ ವಿದ್ಯಾವರ್ಧಕ...
Date : Tuesday, 24-07-2018
ಕಲ್ಲಡ್ಕ : ಶ್ರೀರಾಮ ವಿದ್ಯಾಕೇಂದ್ರದ ಸ್ಥಾಪಕರು, ಮಾರ್ಗದರ್ಶಕರಾದ ಡಾ ಪ್ರಭಾಕರ ಭಟ್ ಕಲ್ಲಡ್ಕರವರ ಚಿಂತನೆಯಂತೆ ಪರಂಪರಾಗತ ಜೀವನಶೈಲಿ ನಮ್ಮ ಜೀವನಕ್ಕೆ ಪೂರಕ ಅನ್ನುವಂತೆ ಮತ್ತು ವಿವೇಕಾನಂದ ವಿದ್ಯಾವರ್ಧಕ ಸಂಘದ ಗ್ರಾಮ ವಿಕಾಸದ ಕಲ್ಪನೆಯಂತೆ ಶ್ರೀರಾಮ ಪ್ರೌಢಶಾಲಾ ವಿದ್ಯಾರ್ಥಿಗಳ ರೈತ ವಿದ್ಯಾರ್ಥಿ ಸಂಘ, ವೃತ್ತಿ...
Date : Monday, 23-07-2018
ಕಲ್ಲಡ್ಕ : ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 23-7-2018 ಸೋಮವಾರ ಪೂರ್ವಗುರುಕುಲದ 1ನೇ ತರಗತಿ ಮಕ್ಕಳಿಗೆ ಸವಿರುಚಿ ಎಂಬ ಪಾಠದ ಪ್ರಾತ್ಯಕ್ಷಿತಾ ಚಟುವಟಿಕೆ ಮತ್ತು ಸಹಭೋಜನ ಕಾರ್‍ಯಕ್ರಮ ನಡೆಯಿತು. ಒಂದನೆ ತರಗತಿಯ ಆರು ವಿಭಾಗದ ವಿದ್ಯಾರ್ಥಿಗಳಿಂದ ಪತ್ರೊಡೆ, ನೀರುದೋಸೆ, ಒಂದೆಲಗ ಮತ್ತು ಕೊತ್ತಂಬರಿ...
Date : Thursday, 12-07-2018
ಕಲ್ಲಡ್ಕ : ಪಾಠದೊಂದಿಗೆ ಪಠ್ಯೇತರ ಚಟುವಟಿಕೆ ನೀಡುವುದರೊಂದಿಗೆ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸುದೆಕ್ಕಾರ್‌ನಲ್ಲಿರುವ 5 ಎಕರೆ ಜಮೀನಿನಲ್ಲಿ ಭತ್ತ ಬೇಸಾಯವನ್ನು ಮಾಡುವ ಬಗ್ಗೆ ಪ್ರಾತ್ಯಕ್ಷಿತೆಯನ್ನು ನಡೆಸಲಾಯಿತು. ಅಲ್ಲಿ ವಿದ್ಯಾರ್ಥಿಗಳಿಗೆ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಸಾಲಿಯಾನ್, ಕಾರ್‍ಯದರ್ಶಿ ಜಯರಾಮ್ ರೈ ಬೋಳಂತೂರು, ಜಯರಾಮ್ ನೀರಪಾದೆ,...
Date : Monday, 11-06-2018
ಫರಂಗಿಪೇಟೆ: ಸೇವೆಯೇ ಪರಮೋ ಧರ್ಮ ಎಂಬ ಧ್ಯೇಯವನ್ನು ಇಟ್ಟುಕೊಂಡು ಲಾಭದ ದೃಷ್ಟಿ ಇಲ್ಲದೆ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದಾದ ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಕೇಂದ್ರಗಳನ್ನು ಜಿಲ್ಲೆಯಾದ್ಯಂತ ಸುಮಾರು 100 ಕೇಂದ್ರಗಳನ್ನು ತೆರೆಯುವ ಯೋಜನೆ ಮಾಡಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು...